ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ದೇಶದಲ್ಲಿ ಭಯೋತ್ಪಾದಕ ದಾಳಿಗಳು

Posted On: 07 DEC 2022 5:04PM by PIB Bengaluru

2022 ರ ಅವಧಿಯಲ್ಲಿ (ನವೆಂಬರ್, 2022 ರವರೆಗೆ) ದೇಶದ ಒಳನಾಡು, ರಾಜ್ಯವಾರು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಭಯೋತ್ಪಾದಕ ಘಟನೆಗಳ ಸಂಖ್ಯೆ, ಹುತಾತ್ಮರಾದ ಭದ್ರತಾ ಪಡೆ ಸಿಬ್ಬಂದಿಯ ಸಂಖ್ಯೆ, ಈ ಭಯೋತ್ಪಾದಕ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡ ನಾಗರಿಕರ ಸಂಖ್ಯೆ ಈ ಕೆಳಗಿನಂತಿವೆ:

(i)               ದೇಶದ ಒಳನಾಡು:

ರಾಜ್ಯ

 

ಭಯೋತ್ಪಾದಕ ಘಟನೆಗಳ ಸಂಖ್ಯೆ

ಹುತಾತ್ಮರಾದ ಭದ್ರತಾ ಪಡೆ ಸಿಬ್ಬಂದಿಯ ಸಂಖ್ಯೆ

ಪ್ರಾಣ ಕಳೆದುಕೊಂಡ ನಾಗರಿಕರ ಸಂಖ್ಯೆ

ಪಂಜಾಬ್

1

0

0

ತಮಿಳುನಾಡು

1

0

0

ಕರ್ನಾಟಕ

1

0

0

ಒಟ್ಟು

3

0

0

(ii)             ಜಮ್ಮು ಮತ್ತು ಕಾಶ್ಮೀರ:

ಭಯೋತ್ಪಾದಕ ಘಟನೆಗಳ ಸಂಖ್ಯೆ

ಹುತಾತ್ಮರಾದ ಭದ್ರತಾ ಪಡೆ ಸಿಬ್ಬಂದಿಯ ಸಂಖ್ಯೆ

ಪ್ರಾಣ ಕಳೆದುಕೊಂಡ ನಾಗರಿಕರ ಸಂಖ್ಯೆ

123

31

31

2022 ರ ಅವಧಿಯಲ್ಲಿ (ನವೆಂಬರ್, 2022 ರವರೆಗೆ) ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಮುಖಾಮುಖಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 180 ಭಯೋತ್ಪಾದಕರು ಹತರಾಗಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ ಅವರು ಈ ವಿಷಯ ತಿಳಿಸಿದ್ದಾರೆ.

****


(Release ID: 1881624) Visitor Counter : 197


Read this release in: English , Urdu