ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

ಅಸ್ತಿತ್ವದಲ್ಲಿರುವ ಆಹಾರ ಸಂಸ್ಕರಣಾ ಉದ್ಯಮಗಳು

Posted On: 02 AUG 2022 1:07PM by PIB Bengaluru

ಇತ್ತೀಚಿನ ಉದ್ಯಮಗಳ ವಾರ್ಷಿಕ ಸಮೀಕ್ಷೆ (ಎ ಎಸ್‌ ಐ) 2018-19 ರ ಪ್ರಕಾರ, ನೋಂದಾಯಿತ ವಲಯದಲ್ಲಿ ಒಟ್ಟು 40,579 ಆಹಾರ ಸಂಸ್ಕರಣಾ ಘಟಕಗಳಿವೆ. ಜೊತೆಗೆ, 73 ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‌ ಎಸ್‌ ಎಸ್‌) 2015-16 ರ ಪ್ರಕಾರ, 24.59 ಲಕ್ಷ ಉದ್ಯಮಗಳು ಅಸಂಘಟಿತ/ನೋಂದಣಿಯಾಗದ ಆಹಾರ ಸಂಸ್ಕರಣಾ ವಲಯದಲ್ಲಿವೆ. ನೋಂದಾಯಿತ ಮತ್ತು ಅಸಂಘಟಿತ ಆಹಾರ ಸಂಸ್ಕರಣಾ ಘಟಕಗಳ ರಾಜ್ಯವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಡೈರೆಕ್ಟರೇಟ್ ಜನರಲ್ ಆಫ್ ಕಮರ್ಷಿಯಲ್ ಇಂಟೆಲಿಜೆನ್ಸ್ & ಸ್ಟ್ಯಾಟಿಸ್ಟಿಕ್ಸ್ (ಡಿಜಿಸಿಐ&ಎಸ್) ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಸಂಸ್ಕರಿತ ಆಹಾರ ರಫ್ತುಗಳ ವಿವರಗಳು ಕೆಳಕಂಡಂತಿವೆ:

ವರ್ಷ

2017-18

2018-19

2019-20

ಸಂಸ್ಕರಿಸಿದ ಆಹಾರ ರಫ್ತು (ಮಿಲಿಯನ್‌ಡಾಲರ್‌ ನಲ್ಲಿ)

5273.85

6389.23

6264.02

 

ಪ್ರಮುಖವಾಗಿ ರಫ್ತು ಮಾಡಿದ ಸಂಸ್ಕರಿತ ಆಹಾರ ಪದಾರ್ಥಗಳೆಂದರೆ: ಸಂಸ್ಕರಿಸಿದ ಸಕ್ಕರೆ/ಕಬ್ಬಿನ ಸಕ್ಕರೆ/ಕಬ್ಬಿನ ಕಾಕಂಬಿ, ಸೋಯಾಬೀನ್ ಎಣ್ಣೆಕೇಕ್ ಮತ್ತು ಇತರ ಉಳಿಕೆಗಳು, ಸಂಸ್ಕರಿಸಿದ ಶ್ರಿಂಪ್/ಸೀಗಡಿ, ಹಿಂಡಿದ/ಸಾರತೆಯ/ಸಾಂದ್ರೀಕೃತ ಕಾಫಿ, ಪಶು ಆಹಾರ ತಯಾರಿಕೆ, ಕೋಜ್ಲಾ ಬೀಜದ ಅವಶೇಷಗಳು, ಸಿಹಿ ಬಿಸ್ಕತ್ತುಗಳು ಮತ್ತು ಇತರ ಬೇಕರಿ ಉತ್ಪನ್ನಗಳು, ಸಕ್ಕರೆ ಮಿಠಾಯಿ, ವಿಸ್ಕಿಗಳು, ಸಂರಕ್ಷಿತ ಘರ್ಕಿನ್‌ ಮತ್ತು ಸೌತೆಕಾಯಿಗಳು, ಮಾಲ್ಟ್ ಸಾರಗಳು ಸೇರಿದಂತೆ ಮಿಲ್ಲಿಂಗ್ ಉತ್ಪನ್ನಗಳು ಇತ್ಯಾದಿ.

 

ಅನುಬಂಧ

ನೋಂದಾಯಿತ ಮತ್ತು ಅಸಂಘಟಿತ ವಲಯದಲ್ಲಿರುವ ಆಹಾರ ಸಂಸ್ಕರಣಾ ಘಟಕಗಳು/ಉದ್ಯಮಗಳ ಸಂಖ್ಯೆ

ಕ್ರ.ಸಂ.

ರಾಜ್ಯ

ಘಟಕಗಳ ಸಂಖ್ಯೆ*

ಉದ್ಯಮಗಳ ಸಂಖ್ಯೆ **

1

ಅಂಡಮಾನ್&ನಿಕೋಬಾರ್‌ ದ್ವೀಪಗಳು

4

774

2

ಆಂಧ್ರಪ್ರದೇಶ

5653

154330

3

ಅರುಣಾಚಲ ಪ್ರದೇಶ

27

145

4

ಅಸ್ಸಾಂ

1569

65997

5

ಬಿಹಾರ

884

145300

6

ಚಂಡೀಗಢ

17

656

7

ಛತ್ತೀಸ್‌ಗಢ

1630

26957

8

ದಾದ್ರಾ ಮತ್ತು ನಗರ ಹವೇಲಿ

9

622

9

ದಮನ್ & ದಿಯು

33

136

10

ದೆಹಲಿ

169

14350

11

ಗೋವಾ

106

2929

12

ಗುಜರಾತ್

2245

94066

13

ಹರಿಯಾಣ

1045

24577

14

ಹಿಮಾಚಲ ಪ್ರದೇಶ

157

21885

15

ಜಮ್ಮು ಮತ್ತು ಕಾಶ್ಮೀರ

176

28089

16

ಜಾರ್ಖಂಡ್

240

116536

17

ಕರ್ನಾಟಕ

2343

127458

18

ಕೇರಳ

1708

77167

19

ಲಕ್ಷದ್ವೀಪ

-

127

20

ಮಧ್ಯಪ್ರದೇಶ

927

102808

21

ಮಹಾರಾಷ್ಟ್ರ

2791

229372

22

ಮಣಿಪುರ

30

6038

23

ಮೇಘಾಲಯ

30

3268

24

ಮಿಜೋರಾಂ

-

1538

25

ನಾಗಾಲ್ಯಾಂಡ್

20

3642

26

ಒಡಿಶಾ

1188

77781

27

ಪುದುಚೇರಿ

66

3482

28

ಪಂಜಾಬ್‌

3114

63626

29

ರಾಜಸ್ಥಾನ

898

101666

30

ಸಿಕ್ಕಿಂ

20

101

31

ತಮಿಳುನಾಡು

4982

178527

32

ತೆಲಂಗಾಣ

3900

80392

33

ತ್ರಿಪುರಾ

105

13998

34

ಉತ್ತರ ಪ್ರದೇಶ

2105

350883

35

ಉತ್ತರಾಖಂಡ

362

18116

36

ಪಶ್ಚಿಮ ಬಂಗಾಳ

2026

322590

 

ಒಟ್ಟು

40,579

24,59,929

 

ಮೂಲ: *ಉದ್ಯಮಗಳ ವಾರ್ಷಿಕ ಸಮೀಕ್ಷೆ 2018-19, **ರಾಷ್ಟ್ರೀಯ ಮಾದರಿ ಸಮೀಕ್ಷೆ 73ನೇ ಸುತ್ತು (ಜುಲೈ 2015- ಜೂನ್ 2016) ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ

 

ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಆಹಾರ ಸಂಸ್ಕರಣಾ ಉದ್ಯಮಗಳ ಸಹಾಯಕ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

 

************



(Release ID: 1847372) Visitor Counter : 122


Read this release in: English , Urdu , Manipuri