ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸತ್ತಿನಲ್ಲಿ ಪಿ.ಟಿ.ಉಷಾ ಅವರನ್ನು ಭೇಟಿಯಾದ ಪ್ರಧಾನಮಂತ್ರಿ

प्रविष्टि तिथि: 20 JUL 2022 3:18PM by PIB Bengaluru

ಸಂಸತ್ತಿನಲ್ಲಿ ಪಿ.ಟಿ.ಉಷಾ ಅವರನ್ನು ಭೇಟಿ ಮಾಡಿದ ಪ್ರಧಾನಿ, ನಂತರ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಈ ರೀತಿ ಹೇಳಿದ್ದಾರೆ:

“ಸಂಸತ್ತಿನಲ್ಲಿ ಪಿ.ಟಿ.ಉಷಾ @PTUshaOfficial ಅವರನ್ನು ಭೇಟಿ ಮಾಡಿದ್ದಕ್ಕೆ ಸಂತೋಷವಾಗಿದೆ.” 

 

**********

 


(रिलीज़ आईडी: 1843256) आगंतुक पटल : 134
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam