ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತದ ಒಟ್ಟಾರೆ ರಫ್ತು (ವಾಣಿಜ್ಯ ಸರಕು ಮತ್ತು ಸೇವೆಗಳು) ಜೂನ್‌ನಲ್ಲಿ 23% ರಷ್ಟು ಹೆಚ್ಚಾಗಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ರಫ್ತು ಬೆಳವಣಿಗೆ ಶೇ.25 ಕ್ಕಿಂತಲೂ ಅಧಿಕವಾಗಿದೆ;
ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಾನಿಕ್ ಸರಕುಗಳು, ಜವಳಿ, ಏಕದಳ ಧಾನ್ಯಗಳು, ಚರ್ಮದ ಉತ್ಪನ್ನಗಳು, ಅಕ್ಕಿ, ಖನಿಜಗಳು, ಎಣ್ಣೆ ಬೀಜಗಳು, ಕಾಫಿ ಮತ್ತು ರತ್ನಗಳು ಹಾಗೂ ಆಭರಣಗಳು ಜೂನ್‌ನಲ್ಲಿ ಹೆಚ್ಚಿನ ರಫ್ತು ಬೆಳವಣಿಗೆಯನ್ನು ದಾಖಲಿಸಿವೆ
ಭಾರತದ ವಿದೇಶಿ ವ್ಯಾಪಾರ: ಜೂನ್ 2022
Posted On:
14 JUL 2022 4:05PM by PIB Bengaluru
2022*ರ ಜೂನ್ನಲ್ಲಿ ಭಾರತದ ಒಟ್ಟಾರೆ ರಫ್ತುಗಳು (ವಾಣಿಜ್ಯ ಸರಕು ಮತ್ತು ಸೇವೆಗಳು ಸೇರಿ) 64.91 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 22.95 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ. ಹಣಕಾಸು ವರ್ಷ 22-23ರ 1ನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್ 2022) ಒಟ್ಟಾರೆ ರಫ್ತುಗಳು (ವಾಣಿಜ್ಯ ಸರಕು ಮತ್ತು ಸೇವೆಗಳು ಸೇರಿ) 189.93 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ, ಇದು ಕಳೆದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 25.16 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ.
2022*ರ ಜೂನ್ನಲ್ಲಿ ಒಟ್ಟಾರೆ ಆಮದು 82.42 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 55.72 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ. ಹಣಕಾಸು ವರ್ಷ 222-23ರ 1ನೇ ತ್ರೈಮಾಸಿಕದಲ್ಲಿ, ಒಟ್ಟಾರೆ ರಫ್ತು 235.11 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 49.41 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ.
ಕೋಷ್ಟಕ 1: 2022ರ ಜೂನ್‌ಲ್ಲಿ ವ್ಯಾಪಾರ ವಹಿವಾಟು*
|
|
ಜೂನ್ 2022
(ಶತಕೋಟಿ ಡಾಲರ್)
|
ಜೂನ್ 2021
(ಶತಕೋಟಿ ಡಾಲರ್)
|
ಜೂನ್ 2021ಕ್ಕೆ ಹೋಲಿಸಿದರೆ ಬೆಳವಣಿಗೆ (%)
|
ಸರಕು
|
ರಫ್ತುಗಳು
|
40.13
|
32.49
|
23.52
|
ಆಮದುಗಳು
|
66.31
|
42.09
|
57.55
|
ವ್ಯಾಪಾರ ಶಿಲ್ಕು
|
-26.18
|
-9.60
|
-172.72
|
ಸೇವೆಗಳು*
|
ರಫ್ತುಗಳು
|
24.77
|
20.30
|
22.04
|
ಆಮದುಗಳು
|
16.11
|
10.84
|
48.62
|
ನಿವ್ವಳ ಸೇವೆಗಳು
|
8.67
|
9.46
|
-8.41
|
ಒಟ್ಟಾರೆ ವ್ಯಾಪಾರ (ಸರಕು+ಸೇವೆಗಳು)*
|
ರಫ್ತುಗಳು
|
64.91
|
52.79
|
22.95
|
ಆಮದುಗಳು
|
82.42
|
52.93
|
55.72
|
ವ್ಯಾಪಾರ ಶುಲ್ಕು
|
-17.51
|
-0.14
|
-12596.34
|
* ಸೂಚನೆ: ಆರ್‌ಬಿಐ ಬಿಡುಗಡೆ ಮಾಡಿದ ಸೇವಾ ವಲಯದ ಇತ್ತೀಚಿನ ದತ್ತಾಂಶವು ಮೇ 2022ಕ್ಕೆ ಸಂಬಂಧಿಸಿದ್ದಾಗಿದೆ. ಜೂನ್ 2022ರ ದತ್ತಾಂಶವು ಒಂದು ಅಂದಾಜು ಮಾತ್ರ, ಇದನ್ನು ಆರ್‌ಬಿಐನಿಂದ ಅಧಿಕೃತ ದತ್ತಾಂಶ ಬಿಡುಗಡೆಯ ನಂತರ ಅದರ ಆಧಾರದ ಮೇಲೆ ಪರಿಷ್ಕರಿಸಲಾಗುವುದು. (ii) 2021ರ ಏಪ್ರಿಲ್-ಜೂನ್ ತಿಂಗಳ ದತ್ತಾಂಶವನ್ನು ತ್ರೈಮಾಸಿಕ ಪಾವತಿ ಶಿಲ್ಕು ದತ್ತಾಂಶವನ್ನು ಬಳಸಿಕೊಂಡು ಸಮಾನಾನುಪಾತದ ಆಧಾರದ ಮೇಲೆ ಪರಿಷ್ಕರಿಸಲಾಗಿದೆ.
ಚಿತ್ರ 1: ಜೂನ್ 2022ರಲ್ಲಿ ಒಟ್ಟಾರೆ ವ್ಯಾಪಾರ ವಹಿವಾಟು*
ಕೋಷ್ಟಕ 2: 2022ರ ಏಪ್ರಿಲ್-ಜೂನ್ ಅವಧಿಯಲ್ಲಿ ವ್ಯಾಪಾರ ವಹಿವಾಟು*
|
|
ಏಪ್ರಿಲ್-ಜೂನ್ 2022
(ಶತಕೋಟಿ ಡಾಲರ್)
|
ಏಪ್ರಿಲ್-ಜೂನ್ 2021
(ಶತಕೋಟಿ ಡಾಲರ್)
|
ಏಪ್ರಿಲ್-ಜೂನ್ 2021ಕ್ಕೆ ಹೋಲಿಸಿದರೆ ಬೆಳವಣಿಗೆ (%)
|
ಸರಕು
|
ರಫ್ತುಗಳು
|
118.96
|
95.54
|
24.51
|
ಆಮದುಗಳು
|
189.76
|
126.96
|
49.47
|
ವ್ಯಾಪಾರ ಶಿಲ್ಕು
|
-70.80
|
-31.42
|
-125.34
|
ಸೇವೆಗಳು*
|
ರಫ್ತುಗಳು
|
70.97
|
56.22
|
26.25
|
ಆಮದುಗಳು
|
45.35
|
30.41
|
49.15
|
ನಿವ್ವಳ ಸೇವೆಗಳು
|
25.62
|
25.81
|
-0.74
|
ಒಟ್ಟಾರೆ ವ್ಯಾಪಾರ (ಸರಕು+ಸೇವೆಗಳು)*
|
ರಫ್ತುಗಳು
|
189.93
|
151.75
|
25.16
|
ಆಮದುಗಳು
|
235.11
|
157.37
|
49.41
|
ವ್ಯಾಪಾರ ಶಿಲ್ಕು
|
-45.18
|
-5.61
|
-705.12
|
* ಸೂಚನೆ: ಆರ್‌ಬಿಐ ಬಿಡುಗಡೆ ಮಾಡಿದ ಸೇವಾ ವಲಯದ ಇತ್ತೀಚಿನ ದತ್ತಾಂಶವು ಮೇ 2022ಕ್ಕೆ ಸಂಬಂಧಿಸಿದ್ದಾಗಿದೆ. ಜೂನ್ 2022ರ ದತ್ತಾಂಶವು ಒಂದು ಅಂದಾಜು ಮಾತ್ರ, ಇದನ್ನು ಆರ್‌ಬಿಐನಿಂದ ಅಧಿಕೃತ ದತ್ತಾಂಶ ಬಿಡುಗಡೆಯ ನಂತರ ಅದರ ಆಧಾರದ ಮೇಲೆ ಪರಿಷ್ಕರಿಸಲಾಗುವುದು. (ii) 2021ರ ಏಪ್ರಿಲ್-ಜೂನ್ ತಿಂಗಳ ದತ್ತಾಂಶವನ್ನು ತ್ರೈಮಾಸಿಕ ಪಾವತಿ ಶಿಲ್ಕು ದತ್ತಾಂಶವನ್ನು ಬಳಸಿಕೊಂಡು ಸಮಾನಾನುಪಾತದ ಆಧಾರದ ಮೇಲೆ ಪರಿಷ್ಕರಿಸಲಾಗಿದೆ.
ಚಿತ್ರ 2: 2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಒಟ್ಟಾರೆ ವ್ಯಾಪಾರ ವಹಿವಾಟು*
ಸರಕುಗಳ ವ್ಯಾಪಾರ ವಹಿವಾಟು
- 2022ರ ಜೂನ್‌ನಲ್ಲಿ ಸರಕುಗಳ ರಫ್ತು 40.13 ಶತಕೋಟಿ ಡಾಲರ್ ಆಗಿದ್ದು, ಜೂನ್ 2021ರಲ್ಲಿ ಇದ್ದ 32.49 ಶತಕೋಟಿ ಡಾಲರ್‌ಗೆ ಹೋಲಿಸಿದರೆ, ಶೇಕಡಾ 23.52ರಷ್ಟು ಸಕಾರಾತ್ಮಕ ಬೆಳವಣಿಗೆ ದಾಖಲಾಗಿದೆ.
- 2022ರ ಜೂನ್‌ನಲ್ಲಿ ಸರಕು ಆಮದು 66.31 ಶತಕೋಟಿ ಡಾಲರ್ ಆಗಿದ್ದು, ಇದು ಜೂನ್ 2021ರಲ್ಲಿ ಇದ್ದ 42.09 ಶತಕೋಟಿ ಡಾಲರ್ ಆಮದುಗಳಿಗಿಂತ ಶೇಕಡಾ 57.55ರಷ್ಟು ಹೆಚ್ಚಾಗಿದೆ.
- 2022ರ ಜೂನ್‌ನಲ್ಲಿ ಸರಕುಗಳ ವ್ಯಾಪಾರ ಕೊರತೆಯು 26.18 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದ್ದು, ಜೂನ್ 2021ರಲ್ಲಿ ಇದು 9.60 ಶತಕೋಟಿ ಡಾಲರ್ ಆಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದರ ಪ್ರಮಾಣ ಶೇಕಡಾ 172.72 ರಷ್ಟು ಹೆಚ್ಚಾಗಿದೆ.
ಚಿತ್ರ 3: ಜೂನ್ 2022ರಲ್ಲಿ ಸರಕುಗಳ ವ್ಯಾಪಾರ
- 2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಸರಕುಗಳ ರಫ್ತು 118.96 ಶತಕೋಟಿ ಡಾಲರ್ ಆಗಿದ್ದು, 2021ರ ಏಪ್ರಿಲ್-ಜೂನ್ ಅವಧಿಯಲ್ಲಿ ಇದ್ದ 95.54 ಶತಕೋಟಿ ಡಾಲರ್‌ಗೆ ಹೋಲಿಸಿದರೆ, ಶೇಕಡಾ 24.51 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.
- 2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಸರಕುಗಳ ಆಮದು 189.76 ಶತಕೋಟಿ ಡಾಲರ್ ಆಗಿದ್ದು, 2021ರ ಏಪ್ರಿಲ್-ಜೂನ್ ಅವಧಿಯಲ್ಲಿ ಇದ್ದ 126.96 ಶತಕೋಟಿ ಡಾಲರ್‌ಗೆ ಹೋಲಿಸಿದರೆ, ಶೇಕಡಾ 49.47 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.
- 2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಸರಕುಗಳ ವ್ಯಾಪಾರ ಕೊರತೆಯು 70.80 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದ್ದು, 2021ರ ಏಪ್ರಿಲ್-ಜೂನ್ ಅವಧಿಯಲ್ಲಿ ಇದ್ದ 31.42 ಶತಕೋಟಿ ಡಾಲರ್‌ಗೆ ಹೋಲಿಸಿದರೆ ಇದು ಶೇಕಡಾ 125.34 ರಷ್ಟು ಹೆಚ್ಚಾಗಿದೆ.
ಚಿತ್ರ 4: 2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಸರಕುಗಳ ವ್ಯಾಪಾರ ವಹಿವಾಟು
- ಜೂನ್ 2022ರಲ್ಲಿ ಪೆಟ್ರೋಲಿಯಂಯೇತರ ಮತ್ತು ರತ್ನಗಳೇತರ ಹಾಗೂ ಆಭರಣ ರಫ್ತು 27.94 ಶತಕೋಟಿ ಡಾಲರ್ ದಾಖಲಾಗಿದ್ದು, ಜೂನ್ 2021ರಲ್ಲಿ ಇದ್ದ 25.71 ಶತಕೋಟಿ ಡಾಲರ್‌ನಷ್ಟು ಪೆಟ್ರೋಲಿಯಂಯೇತರ ಮತ್ತು ರತ್ನಗಳೇತರ ಹಾಗೂ ಆಭರಣ ರಫ್ತುಗಳಿಗೆ ಹೋಲಿಸಿದರೆ ಈ ಪ್ರಮಾಣವು ಶೇಕಡಾ 8.65 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.
- 2022ರ ಜೂನ್‌ನಲ್ಲಿ ಪೆಟ್ರೋಲಿಯಂಯೇತರ, ರತ್ನಗಳೇತರ ಮತ್ತು ಆಭರಣಗಳ (ಚಿನ್ನ, ಬೆಳ್ಳಿ ಮತ್ತು ಅಮೂಲ್ಯ ಲೋಹಗಳು) ಆಮದು 38.53 ಶತಕೋಟಿ ಡಾಲರ್ ಆಗಿದ್ದು, ಜೂನ್ 2021ರಲ್ಲಿ ಇದ್ದ ಪೆಟ್ರೋಲಿಯಂಯೇತರ, ರತ್ನಗಳೇತರ ಮತ್ತು ಆಭರಣ ಆಮದು ಪ್ರಮಾಣವಾದ 27.86 ಶತಕೋಟಿ ಡಾಲರ್‌ಗೆ ಹೋಲಿಸಿದರೆ ಇದು ಶೇಕಡಾ 38.30 ರಷ್ಟು ಸಕಾರಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಕೋಷ್ಟಕ 3: 2022ರ ಜೂನ್‌ನಲ್ಲಿ ಪೆಟ್ರೋಲಿಯಂ ಮತ್ತು ರತ್ನಗಳು ಹಾಗೂ ಆಭರಣಗಳನ್ನು ಹೊರತುಪಡಿಸಿ ವ್ಯಾಪಾರ ವಹಿವಾಟು
|
ಜೂನ್ 2022
(ಶತಕೋಟಿ ಡಾಲರ್)
|
ಜೂನ್ 2021
(ಶತಕೋಟಿ ಡಾಲರ್)
|
ಜೂನ್ 2021ಕ್ಕೆ ಹೋಲಿಸಿದರೆ ಬೆಳವಣಿಗೆ (%)
|
ಪೆಟ್ರೋಲಿಯಂಯೇತರ ರಫ್ತುಗಳು
|
31.48
|
28.54
|
10.30
|
ಪೆಟ್ರೋಲಿಯಂಯೇತರ ಆಮದುಗಳು
|
45.01
|
31.41
|
43.30
|
ಪೆಟ್ರೋಲಿಯಂಯೇತರ ಮತ್ತು ರತ್ನೇತರ ಹಾಗೂ ಆಭರಣ ರಫ್ತು
|
27.94
|
25.71
|
8.65
|
ಪೆಟ್ರೋಲಿಯಂಯೇತರ ಮತ್ತು ರತ್ನೇತರ ಹಾಗೂ ಆಭರಣ ಆಮದು
|
38.53
|
27.86
|
38.30
|
ಸೂಚನೆ: ರತ್ನಗಳು ಮತ್ತು ಆಭರಣ ಆಮದುಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಮುತ್ತುಗಳು, ಅಮೂಲ್ಯ ಮತ್ತು ಅರೆ-ಅಮೂಲ್ಯ ಹರಳುಗಳು ಸೇರಿವೆ.
ಚಿತ್ರ 5: 2022ರ ಜೂನ್‌ನಲ್ಲಿ ಪೆಟ್ರೋಲಿಯಂ ಮತ್ತು ರತ್ನಗಳು ಹಾಗೂ ಆಭರಣಗಳನ್ನು ಹೊರತುಪಡಿಸಿ ವ್ಯಾಪಾರ ವಹಿವಾಟು
- 2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಪೆಟ್ರೋಲಿಯಂಯೇತರ, ರತ್ನಗಳೇತರ ಮತ್ತು ಮತ್ತು ಆಭರಣ ರಫ್ತುಗಳು 83.62 ಶತಕೋಟಿ ಡಾಲರ್ ದಾಖಲಾಗಿದ್ದು, 2021ರ ಏಪ್ರಿಲ್-ಜೂನ್ ಅವಧಿಯಲ್ಲಿದ್ದ 73.47 ಶತಕೋಟಿ ಡಾಲರ್ ಪೆಟ್ರೋಲಿಯಂಯೇತರ, ರತ್ನಗಳೇತರ ಮತ್ತು ಆಭರಣ ರಫ್ತುಗಳಿಗೆ ಹೋಲಿಸಿದರೆ ಇದು ಶೇಕಡಾ 13.81 ರಷ್ಟು ಹೆಚ್ಚಳವಾಗಿದೆ.
- 2022ರ ಏಪ್ರಿಲ್-ಜೂನ್‌ಲ್ಲಿ ಪೆಟ್ರೋಲಿಯಂಯೇತರ, ರತ್ನೇತರ ಮತ್ತು ಆಭರಣಗಳ (ಚಿನ್ನ, ಬೆಳ್ಳಿ ಮತ್ತು ಅಮೂಲ್ಯ ಲೋಹಗಳು) ಆಮದು 108.97 ಶತಕೋಟಿ ಡಾಲರ್ ಆಗಿದ್ದು, 2021ರ ಏಪ್ರಿಲ್-ಜೂನ್‌ನಲ್ಲಿ ಪೆಟ್ರೋಲಿಯಂಯೇತರ, ರತ್ನೇತರ ಮತ್ತು ಆಭರಣ ಆಮದಿಗೆ ಹೋಲಿಸಿದರೆ ಇದು ಶೇಕಡಾ 34.80 ರಷ್ಟು ಸಕಾರಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಕೋಷ್ಟಕ 4: 2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಪೆಟ್ರೋಲಿಯಂ, ರತ್ನಗಳು ಮತ್ತು ಆಭರಣಗಳನ್ನು ಹೊರತುಪಡಿಸಿ ವ್ಯಾಪಾರ ವಹಿವಾಟು
|
ಏಪ್ರಿಲ್-ಜೂನ್ 2022
(ಶತಕೋಟಿ ಡಾಲರ್)
|
ಏಪ್ರಿಲ್-ಜೂನ್ 2021
(ಶತಕೋಟಿ ಡಾಲರ್)
|
ಏಪ್ರಿಲ್-ಜೂನ್ 2021ಕ್ಕೆ ಹೋಲಿಸಿದರೆ ಬೆಳವಣಿಗೆ (%)
|
ಪೆಟ್ರೋಲಿಯಂಯೇತರ ರಫ್ತುಗಳು
|
93.85
|
82.65
|
13.56
|
ಪೆಟ್ರೋಲಿಯಂಯೇತರ ಆಮದುಗಳು
|
129.12
|
96.04
|
34.43
|
ಪೆಟ್ರೋಲಿಯಂಯೇತರ, ರತ್ನೇತರ ಮತ್ತು ಆಭರಣ ರಫ್ತು
|
83.62
|
73.47
|
13.81
|
ಪೆಟ್ರೋಲಿಯಂಯೇತರ, ರತ್ನೇತರ ಮತ್ತು ಆಭರಣ ಆಮದು
|
108.97
|
80.83
|
34.80
|
ಸೂಚನೆ: ರತ್ನಗಳು ಮತ್ತು ಆಭರಣ ಆಮದುಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಮುತ್ತುಗಳು, ಅಮೂಲ್ಯ ಮತ್ತು ಅರೆ-ಅಮೂಲ್ಯ ಹರಳುಗಳು ಸೇರಿವೆ.
ಚಿತ್ರ 6: 2022 ರ ಏಪ್ರಿಲ್-ಜೂನ್ ಅವಧಿಯಲ್ಲಿ ಪೆಟ್ರೋಲಿಯಂ ಮತ್ತು ರತ್ನಗಳು ಮತ್ತು ಆಭರಣಗಳನ್ನು ಹೊರತುಪಡಿಸಿ ವ್ಯಾಪಾರ ವಹಿವಾಟು
ಸೇವೆಗಳ ವ್ಯಾಪಾರ ವಹಿವಾಟು
- ಜೂನ್ 2022* ರ ಸೇವೆಗಳ ರಫ್ತು ಅಂದಾಜು ಮೌಲ್ಯವು 24.77 ಶತಕೋಟಿ ಡಾಲರ್ ಆಗಿದ್ದು, ಜೂನ್ 2021ಕ್ಕೆ ಹೋಲಿಸಿದರೆ ಶೇಕಡಾ 22.04 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ. (20.30 ಶತಕೋಟಿ ಡಾಲರ್).
- ಜೂನ್ 2022*ಕ್ಕೆ ಸೇವೆಗಳ ಆಮದಿನ ಅಂದಾಜು ಮೌಲ್ಯವು 16.11 ಶತಕೋಟಿ ಡಾಲರ್‌ನಷ್ಟಿದ್ದು, ಜೂನ್ 2021ಕ್ಕೆ ಹೋಲಿಸಿದರೆ ಶೇಕಡಾ 48.62 ರಷ್ಟು ಸಕಾರಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಿದೆ (10.84 ಶತಕೋಟಿ ಡಾಲರ್).
- ಜೂನ್ 2022*ರಲ್ಲಿ ಸೇವೆಗಳ ವ್ಯಾಪಾರ ಶಿಲ್ಕು 8.67 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದ್ದು, ಇದು ಜೂನ್ 2021ಕ್ಕಿಂತ (9.46 ಶತಕೋಟಿ ಡಾಲರ್) ಶೇಕಡಾ 8.41 ರಷ್ಟು ಕುಸಿತ ಕಂಡಿದೆ.
ಚಿತ್ರ 7: ಜೂನ್ 2022ರಲ್ಲಿ ಸೇವೆಗಳ ವ್ಯಾಪಾರ ವಹಿವಾಟು*
- ಏಪ್ರಿಲ್-ಜೂನ್ 2022*ರ ಸೇವೆಗಳ ರಫ್ತು ಅಂದಾಜು ಮೌಲ್ಯವು 70.97 ಶತಕೋಟಿ ಡಾಲರ್ ಆಗಿದ್ದು, 2021ರ ಏಪ್ರಿಲ್-ಜೂನ್‌ಗೆ ಹೋಲಿಸಿದರೆ (56.22 ಶತಕೋಟಿ ಡಾಲರ್) ಶೇಕಡಾ 26.25ರಷ್ಟು ಸಕಾರಾತ್ಮಕ ಬೆಳವಣಿಗೆಗೆ ಸಾಕ್ಷಿಯಾಗಿದೆ.
- ಏಪ್ರಿಲ್-ಜೂನ್ 2022*ರ ಸೇವೆಗಳ ಆಮದಿನ ಅಂದಾಜು ಮೌಲ್ಯವು 45.35 ಶತಕೋಟಿ ಡಾಲರ್ ಆಗಿದ್ದು, 2021ರ ಏಪ್ರಿಲ್-ಜೂನ್‌ಗೆ ಹೋಲಿಸಿದರೆ (30.41 ಶತಕೋಟಿ ಡಾಲರ್) ಶೇಕಡಾ 49.15ರಷ್ಟು ಸಕಾರಾತ್ಮಕ ಬೆಳವಣಿಗೆ ದಾಖಲಾಗಿದೆ.
- 2022*ರ ಏಪ್ರಿಲ್-ಜೂನ್ ಸೇವೆಗಳ ವ್ಯಾಪಾರ ಶಿಲ್ಕು 25.62 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದ್ದು, ಇದು 2021ರ ಏಪ್ರಿಲ್-ಜೂನ್‌ನಲ್ಲಿ ಇದ್ದ 25.81 ಶತಕೋಟಿ ಡಾಲರ್‌ಗೆ ಹೋಲಿಸಿದರೆ, ಶೇಕಡಾ 0.74 ರಷ್ಟು ಕುಸಿತ ಕಂಡಿದೆ.
ಚಿತ್ರ 8: 2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಸೇವೆಗಳ ವ್ಯಾಪಾರ ವಹಿವಾಟು*
ಕೋಷ್ಟಕ 5: 2022ರ ಜೂನ್‌ನಲ್ಲಿ ಸರಕುಗಳ ವಿಭಾಗದಲ್ಲಿ ರಫ್ತು ಬೆಳವಣಿಗೆ
ಕ್ರ.ಸಂ.
|
ಸರಕುಗಳು
|
(ದಶಲಕ್ಷ ಡಾಲರ್‌ನಲ್ಲಿ ಮೌಲ್ಯ)
|
% ಬದಲಾವಣೆ
|
ಜೂನ್ 21
|
ಜೂನ್ 22
|
ಜೂನ್ 22
|
|
ಸಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸುವ ಸರಕುಗಳ ವಿಭಾಗಗಳು
|
1
|
ಪೆಟ್ರೋಲಿಯಂ ಉತ್ಪನ್ನಗಳು
|
3952.25
|
8656.68
|
119.03
|
2
|
ಇತರ ಧಾನ್ಯಗಳು
|
88.32
|
153.99
|
74.35
|
3
|
ಎಲೆಕ್ಟ್ರಾನಿಕ್ ಸರಕುಗಳು
|
1043.10
|
1676.24
|
60.70
|
4
|
ಎಲ್ಲಾ ಜವಳಿಗಳ ಸಿದ್ಧ ಉಡುಪುಗಳು
|
1001.81
|
1500.91
|
49.82
|
5
|
ಅಕ್ಕಿ
|
742.70
|
1061.37
|
42.91
|
6
|
ಚರ್ಮ ಮತ್ತು ಚರ್ಮದ ಉತ್ಪನ್ನಗಳು
|
325.00
|
450.42
|
38.59
|
7
|
ಎಣ್ಣೆ ಬೀಜಗಳು
|
78.30
|
101.54
|
29.68
|
8
|
ಅಭ್ರಕ(ಮೈಕಾ), ಕಲ್ಲಿದ್ದಲು ಮತ್ತು ಇತರ ಅದಿರುಗಳು, ಸಂಸ್ಕರಿಸಿದ ಖನಿಜಗಳು ಸೇರಿದಂತೆ ಖನಿಜಗಳು
|
380.61
|
492.07
|
29.28
|
9
|
ಸಿರಿಧಾನ್ಯದ ಸಿದ್ಧ ಉತ್ಪನ್ನಗಳು ಮತ್ತು ವಿವಿಧ ಸಂಸ್ಕರಿಸಿದ ಪದಾರ್ಥಗಳು
|
198.90
|
254.53
|
27.97
|
10
|
ಕಾಫಿ
|
85.54
|
108.18
|
26.47
|
11
|
ರತ್ನಗಳು ಮತ್ತು ಆಭರಣಗಳು
|
2824.44
|
3538.67
|
25.29
|
12
|
ಹಿಂಡಿ
|
110.18
|
134.34
|
21.93
|
13
|
ಫ್ಲೋರ್ ಹೊದಿಕೆ ಸೇರಿದಂತೆ ಸೆಣಬಿನ ಉತ್ಪನ್ನಗಳು
|
34.22
|
41.72
|
21.92
|
14
|
ಚಹಾ
|
53.06
|
64.05
|
20.71
|
15
|
ಮಾಂಸ, ಹಾಲಿನ ಮತ್ತು ಪೌಲ್ಟ್ರಿ ಉತ್ಪನ್ನಗಳು
|
329.61
|
386.41
|
17.23
|
16
|
ಸೆರಾಮಿಕ್ ಉತ್ಪನ್ನಗಳು ಮತ್ತು ಗಾಜಿನ ಸಾಮಾನುಗಳು
|
292.42
|
332.36
|
13.66
|
17
|
ಸಾಗರ ಉತ್ಪನ್ನಗಳು
|
645.66
|
724.54
|
12.22
|
18
|
ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು
|
2666.23
|
2917.85
|
9.44
|
19
|
ತಂಬಾಕು
|
95.05
|
100.84
|
6.09
|
20
|
ಔಷಧ ಮತ್ತು ಔಷಧೀಯ ಉತ್ಪನ್ನಗಳು
|
2021.42
|
2119.08
|
4.83
|
21
|
ಎಂಜಿನಿಯರಿಂಗ್ ಸರಕುಗಳು
|
9295.58
|
9576.26
|
3.02
|
22
|
ಮಸಾಲೆ ಪದಾರ್ಥಗಳು
|
318.69
|
326.03
|
2.30
|
23
|
ಹಣ್ಣುಗಳು ಮತ್ತು ತರಕಾರಿಗಳು
|
206.05
|
206.72
|
0.33
|
24
|
ಕೃತಕ ನೂಲು/ಫ್ಯಾಬ್ಸ್/ ಇತ್ಯಾದಿ
|
448.92
|
450.00
|
0.24
|
ಕ್ರ.ಸಂ.
|
ಸರಕುಗಳು
|
(ಮಿಲಿಯನ್ ಡಾಲರ್‌ಗಳಲ್ಲಿ ಮೌಲ್ಯ)
|
% ಬದಲಾವಣೆ
|
ಜೂನ್ 21
|
ಜೂನ್ 22
|
ಜೂನ್ 22
|
|
ನಕಾರಾತ್ಮಕ ಬೆಳವಣಿಗೆ ದಾಖಲಿಸಿದ ಸರಕುಗಳ ವಿಭಾಗಗಳು
|
25
|
ಕಬ್ಬಿಣದ ಅದಿರು
|
509.65
|
11.16
|
-97.81
|
26
|
ಕರಕುಶಲ ವಸ್ತುಗಳು ಉದಾ. ಕೈಯಿಂದ ಮಾಡಿದ ಕಾರ್ಪೆಟ್
|
162.64
|
115.99
|
-28.68
|
27
|
ಪ್ಲಾಸ್ಟಿಕ್ ಮತ್ತು ಲಿನೋಲಿಯಂ
|
979.51
|
783.48
|
-20.01
|
28
|
ಹತ್ತಿಯ ನೂಲು/ಫ್ಯಾಬ್ಸ್/ ಕೈಮಗ್ಗದ ಉತ್ಪನ್ನಗಳು ಇತ್ಯಾದಿ.
|
1194.50
|
961.73
|
-19.49
|
29
|
ಕಾರ್ಪೆಟ್
|
143.00
|
130.17
|
-8.97
|
30
|
ಗೋಡಂಬಿ
|
24.53
|
23.09
|
-5.87
|
ಕೋಷ್ಟಕ 6: 2022ರ ಜೂನ್‌ನಲ್ಲಿ ಸರಕು ವಿಭಾಗದಲ್ಲಿ ಆಮದು ಬೆಳವಣಿಗೆ
ಕ್ರ.ಸಂ.
|
ಸರಕುಗಳು
|
(ದಶಲಕ್ಷ ಡಾಲರ್‌ನಲ್ಲಿ ಮೌಲ್ಯ)
|
% ಬದಲಾವಣೆ
|
ಜೂನ್ 21
|
ಜೂನ್ 22
|
ಜೂನ್ 22
|
|
ಸಕಾರಾತ್ಮಕ ಬೆಳವಣಿಗೆ ದಾಖಲಿಸಿದ ಸರಕುಗಳ ವಿಭಾಗಗಳು
|
1
|
ಬೆಳ್ಳಿ
|
11.83
|
785.52
|
6540.07
|
2
|
ಕಲ್ಲಿದ್ದಲು, ಕೋಕ್ ಮತ್ತು ಬ್ರಿಕ್ವೆಟ್ಸ್, ಇತ್ಯಾದಿ.
|
1875.60
|
6762.58
|
260.56
|
3
|
ಚಿನ್ನ
|
969.02
|
2740.50
|
182.81
|
4
|
ಪೆಟ್ರೋಲಿಯಂ, ಕಚ್ಚಾತೈಲ ಮತ್ತು ಉತ್ಪನ್ನಗಳು
|
10678.42
|
21300.85
|
99.48
|
5
|
ಕಚ್ಚಾ ಹತ್ತಿ ಮತ್ತು ತ್ಯಾಜ್ಯ
|
68.79
|
125.66
|
82.67
|
6
|
ಜವಳಿ ನೂಲು ಫ್ಯಾಬ್ರಿಕ್, ಸಿದ್ಧ ವಸ್ತುಗಳು
|
146.61
|
257.60
|
75.70
|
7
|
ಗಂಧಕ ಮತ್ತು ಕಾಯಿಸದ ಕಬ್ಬಿಣದ ಪೈರೇಟುಗಳು
|
27.22
|
47.17
|
73.29
|
8
|
ಮೆಟಾಲಿಫೆರಸ್ ಅದಿರುಗಳು ಮತ್ತು ಇತರ ಖನಿಜಗಳು
|
553.97
|
922.50
|
66.53
|
9
|
ಕೃತಕ ರಾಳಗಳು, ಪ್ಲಾಸ್ಟಿಕ್ ವಸ್ತುಗಳು, ಇತ್ಯಾದಿ.
|
1464.98
|
2253.90
|
53.85
|
10
|
ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು
|
2454.65
|
3511.73
|
43.06
|
11
|
ಚರ್ಮ ಮತ್ತು ಚರ್ಮದ ಉತ್ಪನ್ನಗಳು
|
71.48
|
98.41
|
37.67
|
12
|
ವಿದ್ಯುನ್ಮಾನ ಸರಕುಗಳು
|
4600.54
|
6108.12
|
32.77
|
13
|
ತೊಗಟೆ ಮತ್ತು ತ್ಯಾಜ್ಯ ಕಾಗದ
|
118.54
|
154.37
|
30.23
|
14
|
ನ್ಯೂಸ್‌ಪ್ರಿಂಟ್
|
35.86
|
46.62
|
30.01
|
15
|
ಸಸ್ಯಜನ್ಯ ಎಣ್ಣೆ
|
1435.43
|
1816.07
|
26.52
|
16
|
ಯೋಜನಾ ಸರಕುಗಳು
|
75.01
|
94.02
|
25.34
|
17
|
ರಸಗೊಬ್ಬರಗಳು, ಕಚ್ಚಾ ಮತ್ತು ತಯಾರಿಸಿದ
|
1039.06
|
1297.17
|
24.84
|
18
|
ಬಣ್ಣಗಳು/ಟ್ಯಾನಿಂಗ್/ವರ್ಣದ ಪದಾರ್ಥಗಳು
|
288.83
|
356.95
|
23.58
|
19
|
ಹಣ್ಣುಗಳು ಮತ್ತು ತರಕಾರಿಗಳು
|
201.66
|
240.41
|
19.22
|
20
|
ಯಂತ್ರೋಪಕರಣಗಳು, ಎಲೆಕ್ಟ್ರಿಕಲ್ ಮತ್ತು ನಾನ್-ಎಲೆಕ್ಟ್ರಿಕಲ್
|
3179.83
|
3783.26
|
18.98
|
21
|
ಮರ ಮತ್ತು ಮರದ ಉತ್ಪನ್ನಗಳು
|
564.53
|
670.69
|
18.81
|
22
|
ಕಬ್ಬಿಣ ಮತ್ತು ಉಕ್ಕು
|
1357.17
|
1580.78
|
16.48
|
23
|
ಮುತ್ತುಗಳು, ಬೆಲೆಬಾಳುವ ಮತ್ತು ಅರೆ-ಅಮೂಲ್ಯ ಹರಳುಗಳು
|
2571.76
|
2957.02
|
14.98
|
24
|
ರಾಸಾಯನಿಕ ವಸ್ತು ಮತ್ತು ಉತ್ಪನ್ನಗಳು
|
1017.95
|
1147.55
|
12.73
|
25
|
ನಾನ್-ಫೆರಸ್ ಲೋಹಗಳು
|
1457.19
|
1638.00
|
12.41
|
ಕ್ರ.ಸಂ.
|
ಸರಕುಗಳು
|
(ದಶಲಕ್ಷ ಡಾಲರ್‌ನಲ್ಲಿ ಮೌಲ್ಯ)
|
% ಬದಲಾವಣೆ
|
ಜೂನ್ 21
|
ಜೂನ್ 22
|
ಜೂನ್ 22
|
|
ನಕಾರಾತ್ಮಕ ಬೆಳವಣಿಗೆಗೆ ದಾಖಲಿಸಿದ ಸರಕುಗಳ ವಿಭಾಗಗಳು
|
26
|
ಬೇಳೆಕಾಳುಗಳು
|
138.12
|
72.25
|
-47.69
|
27
|
ಔಷಧ ಮತ್ತು ಔಷಧೀಯ ಉತ್ಪನ್ನಗಳು
|
1245.86
|
711.87
|
-42.86
|
28
|
ವೃತ್ತಿಪರ ಉಪಕರಣ, ಆಪ್ಟಿಕಲ್ ಸರಕುಗಳು, ಇತ್ಯಾದಿ.
|
717.00
|
576.67
|
-19.57
|
29
|
ಯಂತ್ರೋಪಕರಣಗಳು
|
373.29
|
360.99
|
-3.30
|
30
|
ಸಾರಿಗೆ ಸಲಕರಣೆಗಳು
|
1410.29
|
1387.78
|
-1.60
|
ಕೋಷ್ಟಕ 7: ಸರಕುಗಳ ವ್ಯಾಪಾರ ವಹಿವಾಟು
ರಫ್ತು ಮತ್ತು ಆಮದು: (ಕೋಟಿ ರೂ.ಗಳಲ್ಲಿ)
|
(ತಾತ್ಕಾಲಿಕ)
|
|
ಜೂನ್
|
ಏಪ್ರಿಲ್-ಜೂನ್
|
ರಫ್ತುಗಳು (ಮರು-ರಫ್ತು ಸೇರಿದಂತೆ)
|
|
|
2021-22
|
2,38,996.21
|
7,04,624.72
|
2022-23
|
3,13,342.50
|
9,18,217.77
|
% ಬೆಳವಣಿಗೆ 2022-23/2021-22
|
31.11
|
30.31
|
ಆಮದುಗಳು
|
|
|
2021-22
|
3,09,605.31
|
9,36,954.02
|
2022-23
|
5,17,727.41
|
14,65,271.90
|
% ಬೆಳವಣಿಗೆ 2022-23/2021-22
|
67.22
|
56.39
|
ವ್ಯಾಪಾರ ಶಿಲ್ಕು
|
|
|
2021-22
|
-70,609.10
|
-2,32,329.30
|
2022-23
|
-2,04,384.91
|
-5,47,054.13
|
ಕೋಷ್ಟಕ 8: ಸೇವೆಗಳ ವ್ಯಾಪಾರ ವಹಿವಾಟು
ರಫ್ತುಗಳು ಮತ್ತು ಆಮದುಗಳು (ಸೇವೆಗಳು) : (ಶತಕೋಟಿ ಡಾಲರ್‌ಗಳಲ್ಲಿ)
|
(ತಾತ್ಕಾಲಿಕ)
|
ಮೇ 2022
|
ಏಪ್ರಿಲ್-ಮೇ 2022
|
ರಫ್ತುಗಳು (ಸಂದಾಯ)
|
23.61
|
46.20
|
ಆಮದುಗಳು (ಪಾವತಿಗಳು)
|
15.20
|
29.25
|
ವ್ಯಾಪಾರ ಶಿಲ್ಕು
|
8.41
|
16.95
|
|
|
|
ರಫ್ತುಗಳು ಮತ್ತು ಆಮದುಗಳು (ಸೇವೆಗಳು): (ಕೋಟಿ ರೂ.ಗಳಲ್ಲಿ)
|
(ತಾತ್ಕಾಲಿಕ)
|
ಮೇ 2022
|
ಏಪ್ರಿಲ್-ಮೇ 2022
|
ರಫ್ತುಗಳು (ಸಂದಾಯ)
|
1,82,519.94
|
3,54,613.47
|
ಆಮದುಗಳು (ಪಾವತಿಗಳು)
|
1,17,486.68
|
2,24,517.67
|
ವ್ಯಾಪಾರ ಶಿಲ್ಕು
|
65,033.26
|
1,30,095.80
|
ಮೂಲ: ಆರ್ಬಿಐ ಪತ್ರಿಕಾ ಪ್ರಕಟಣೆ, ದಿನಾಂಕ 1 ಜುಲೈ 2022
|
************
(Release ID: 1841685)
Visitor Counter : 616