ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಿಎಂಯುವೈ ಅಡಿಯಲ್ಲಿಸಿಲಿಂಡರ್‌ಗಳನ್ನು  ಮರುಪೂರಣಗೊಳಿಸಲಾಗಿದೆ


ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳ ತಲಾ ಬಳಕೆ ಹೆಚ್ಚಳವಾಗಿದೆ

Posted On: 21 MAR 2022 4:31PM by PIB Bengaluru

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಶ್ರೀ ರಾಮೇಶ್ವರ್‌ ತೇಲಿ ಅವರು ಇಂದು ರಾಜ್ಯಸಭೆಯಲ್ಲಿಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳ ತಲಾ ಬಳಕೆ 2019-20 ರಲ್ಲಿ3.01 ಮರುಪೂರಣಗಳಿಂದ 3.66 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು. ಪ್ರಸ್ತುತ ಹಣಕಾಸು ವರ್ಷದಲ್ಲಿ(2022ರ ಫೆಬ್ರವರಿ ರವರೆಗೆ) ಮರುಪೂರಣಗೊಳ್ಳುತ್ತದೆ.

2019-20 ರಿಂದ 2021-22ರ (2022ರ ಏಪ್ರಿಲ್‌-ಫೆಬ್ರವರಿ) ಹಣಕಾಸು ವರ್ಷದಲ್ಲಿಪಿಎಂಯುವೈ ಫಲಾನುಭವಿಗಳಿಂದ ಎಲ್‌ಪಿಜಿಯ ತಲಾವಾರು ಬಳಕೆಯ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಲಯವಾರು ವಿವರಗಳು ಅನುಬಂಧದಲ್ಲಿವೆ.

ಪಹಲ್‌ ಯೋಜನೆಯಡಿ, ಸಬ್ಸಿಡಿ, ಸ್ವೀಕಾರಾರ್ಹವಾಗಿ, ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ.

 2020-21 ರಲ್ಲಿಪರಿಷ್ಕೃತ ಅಂದಾಜು (ಆರ್‌ಇ) 23666 ಕೋಟಿ ರೂಪಾಯಿಗಳ ವಿರುದ್ಧವಾಗಿ ಬಿಟಿಎಲ್‌ ಮತ್ತು ಪಿಎಎಚ್‌ಎಎಲ್‌ನಲ್ಲಿ23666 ಕೋಟಿ ರೂಪಾಯಿ ಬಳಸಲಾಗಿದೆ. ಪ್ರಸಕ್ತ ವರ್ಷಕ್ಕೆ ಆರ್‌ಇ ವಿರುದ್ಧ 3400 ಕೋಟಿ ರೂ.ಗಳಲ್ಲಿ2021ರ ಡಿಸೆಂಬರ್‌ ವರೆಗೆ 130 ಕೋಟಿ ರೂಪಾಯಿಗಳನ್ನು ಬಳಸಿಕೊಳ್ಳಲಾಗಿದೆ.

ಅನುಬಂಧ

ಪಿಎಂಯುವೈ ಅಡಿಯಲ್ಲಿಸಿಲಿಂಡರ್‌ಗಳನ್ನು ಮರುಪೂರಣ ಮಾಡಲಾಗಿದೆ

ರಾಜ್ಯ

2019-20

2020-21

2021-22 (ಫೆಬ್ರವರಿ-22)

ಅಂಡಮಾನ್‌ ಮತ್ತು ನಿಕೋಬರ್‌

3.85

5.45

4.10

ಆಂಧ್ರಪ್ರದೇಶ

3.15

4.82

3.83

ಅರುಣಾಚಲ ಪ್ರದೇಶ

3.83

4.83

3.70

ಅಸ್ಸಾಂ

2.37

3.49

2.71

ಬಿಹಾರ

3.38

4.73

3.93

ಚಂಡೀಗಢ

6.05

7.45

5.18

ಛತ್ತೀಸ್‌ಗಢ

1.37

2.57

1.82

ದಾದ್ರಾ ಮತ್ತು ನಗರ ಹವೇಲಿ

2.86

4.08

4.24

ದೆಹಲಿ

7.91

8.12

6.20

ಗೋವಾ

3.82

5.22

4.58

ಗುಜರಾತ್‌  3.94

4.92

4.47

 

ಹರಿಯಾಣ

5.25

  6.10

5.34

ಹಿಮಾಚಲ ಪ್ರದೇಶ

  3.66

5.21

4.07

ಜಮ್ಮು ಮತ್ತು ಕಾಶ್ಮೀರ

      2.43

  3.49

2.85

ಜಾರ್ಖಂಡ್‌

2.25

3.48

2.55

ಕರ್ನಾಟಕ

3.50

  5.09

4.51

ಕೇರಳ

3.43

4.99

4.13

ಲಕ್ಷ ದ್ವೀಪ

  3.22

  4.14

3.67

ಮಧ್ಯಪ್ರದೇಶ

2.21

3.48

2.92

ಮಹಾರಾಷ್ಟ್ರ

3.17

4.77

4.19

ಮಣಿಪುರ

4.56

5.50

4.99

ಮೇಘಾಲಯ

2.44

3.33

2.62

ಮಿಜೋರಾಂ

4.69

6.22

4.76

ನಾಗಾಲ್ಯಾಂಡ್‌

3.01

4.27

3.39

ಒಡಿಶಾ

2.29

3.98

3.01

ಪಾಂಡಿಚೇರಿ

5.25

6.67

6.28

ಪಂಜಾಬ್‌

  4.13

5.74

4.92

ರಾಜಸ್ಥಾನ

3.14

4.36

4.10

ಸಿಕ್ಕಿಂ

5.14

5.41

3.42

ತಮಿಳುನಾಡು

3.30

4.89

4.12

ತೆಲಂಗಾಣ

2.81

4.18

3.48

ತ್ರಿಪುರಾ

2.37

3.79

2.65

ಉತ್ತರ ಪ್ರದೇಶ

3.50

4.80

4.13

ಉತ್ತರಾಖಂಡ

4.22

5.45

4.74

ಪಶ್ಚಿಮ ಬಂಗಾಳ

2.80

4.59

3.45

ಅಖಿಲ ಭಾರತ (ತಲಾವಾರು)

3.01

4.39

3.66

 

***


(Release ID: 1807921)
Read this release in: Telugu , English , Urdu , Gujarati