ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ -19 ಲಸಿಕಾ ಕಾರ್ಯಕ್ರಮದ ತಾಜಾ ಮಾಹಿತಿ -158ನೇ ದಿನ
29 ಕೋಟಿ ಗಡಿ ದಾಟಿದ ಭಾರತದ ಕೋವಿಡ್-19 ಲಸಿಕಾ ಕಾರ್ಯಕ್ರಮದ ವ್ಯಾಪ್ತಿ
ಕೋವಿಡ್-19 ಲಸಿಕಾ ಕಾರ್ಯಕ್ರಮದ ಹೊಸ ಹಂತದ ಎರಡನೇ ದಿನವಾದ ಇಂದು ರಾತ್ರಿ 7 ಗಂಟೆ ವರೆಗೆ 48.81 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಿಕೆ
ಈವರೆಗೆ 18 ರಿಂದ 44 ವರ್ಷದೊಳಗಿನ 6.55 ಕೋಟಿಗೂ ಅಧಿಕ ಡೋಸ್ ಲಸಿಕೆ
Posted On:
22 JUN 2021 8:28PM by PIB Bengaluru
ಭಾರತ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಇಂದು ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಇಂದು ರಾತ್ರಿ 7 ಗಂಟೆವರೆಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಭಾರತದ ಒಟ್ಟಾರೆ ಕೋವಿಡ್-19 ಲಸಿಕಾ ವ್ಯಾಪ್ತಿ 29.40 ಕೋಟಿ(29,40,42,822) ದಾಟಿದೆ. ನಿನ್ನೆಯಿಂದ ಕೋವಿಡ್-19 ಲಸಿಕೆ ಸಾರ್ವತ್ರೀಕರಣದ ಹೊಸ ಹಂತ ಆರಂಭವಾಗಿದ್ದು, 7 ಗಂಟೆಯವರೆಗೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ ಇಂದು 48 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ.
ಇಂದು 18 ರಿಂದ 44 ವರ್ಷದೊಳಗಿನ 32,81,562 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು ಅದೇ ವಯೋಮಾನದ 71,655 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟಾರೆ 3ನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಆರಂಭವಾದ ನಂತರ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 6,55,38,687 ಮಂದಿಗೆ ಮೊದಲ ಡೋಸ್ ಮತ್ತು 14,24,612 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಅಸ್ಸಾಂ, ಬಿಹಾರ, ಛತ್ತೀಸ್ ಗಢ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಒಡಿಶಾ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18ರಿಂದ 44 ವರ್ಷ ವಯೋಮಾನದ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಮೊದಲನೇ ಡೋಸ್ ಲಸಿಕೆ ಹಾಕಲಾಗಿದೆ.
ಈವರೆಗೆ 18 ರಿಂದ 44 ವರ್ಷದೊಳಗಿನ ವಯೋಮಾನದವರಿಗೆ ನೀಡಿರುವ ಒಟ್ಟು ಲಸಿಕೆ ಪ್ರಮಾಣ ಈ ಕೆಳಗಿನ ಕೋಷ್ಠಕದಲ್ಲಿದೆ:
ಕ್ರ.ಸಂ
|
ರಾಜ್ಯ
|
1ನೇ ಡೋಸ್
|
2ನೇ ಡೋಸ್
|
1
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
22862
|
0
|
2
|
ಆಂಧ್ರಪ್ರದೇಶ
|
1255732
|
6557
|
3
|
ಅರುಣಾಚಲಪ್ರದೇಶ
|
148349
|
0
|
4
|
ಅಸ್ಸಾಂ
|
1618461
|
110747
|
5
|
ಬಿಹಾರ
|
4363177
|
68761
|
6
|
ಚಂಡಿಗಢ
|
145427
|
0
|
7
|
ಛತ್ತೀಸ್ ಗಢ
|
1303543
|
40478
|
8
|
ದಾದ್ರ ಮತ್ತು ನಗರ್ ಹವೇಲಿ
|
95163
|
0
|
9
|
ದಾಮನ್ ಮತ್ತು ದಿಯು
|
102305
|
0
|
10
|
ದೆಹಲಿ
|
1692763
|
146220
|
11
|
ಗೋವಾ
|
240493
|
3306
|
12
|
ಗುಜರಾತ್
|
5703475
|
129599
|
13
|
ಹರಿಯಾಣ
|
2551388
|
52923
|
14
|
ಹಿಮಾಚಲಪ್ರದೇಶ
|
512072
|
0
|
15
|
ಜಮ್ಮು ಮತ್ತು ಕಾಶ್ಮೀರ
|
592426
|
28173
|
16
|
ಜಾರ್ಖಂಡ್
|
1571012
|
45000
|
17
|
ಕರ್ನಾಟಕ
|
4706571
|
37945
|
18
|
ಕೇರಳ
|
1571330
|
4398
|
19
|
ಲಡಾಖ್
|
69230
|
0
|
20
|
ಲಕ್ಷದ್ವೀಪ
|
21113
|
0
|
21
|
ಮಧ್ಯಪ್ರದೇಶ
|
6211455
|
126238
|
22
|
ಮಹಾರಾಷ್ಟ್ರ
|
3766890
|
237360
|
23
|
ಮಣಿಪುರ
|
116399
|
0
|
24
|
ಮೇಘಾಲಯ
|
166499
|
0
|
25
|
ಮಿಜೋರಾಂ
|
163449
|
0
|
26
|
ನಾಗಾಲ್ಯಾಂಡ್
|
152617
|
0
|
27
|
ಒಡಿಶಾ
|
1850178
|
123621
|
28
|
ಪುದುಚೆರಿ
|
144485
|
0
|
29
|
ಪಂಜಾಬ್
|
1080941
|
3961
|
30
|
ರಾಜಸ್ಥಾನ
|
5384169
|
3868
|
31
|
ಸಿಕ್ಕಿಂ
|
152193
|
0
|
32
|
ತಮಿಳುನಾಡು
|
3937308
|
21741
|
33
|
ತೆಲಂಗಾಣ
|
2828462
|
14621
|
34
|
ತ್ರಿಪುರ
|
587445
|
10652
|
35
|
ಉತ್ತರ ಪ್ರದೇಶ
|
6620097
|
158379
|
36
|
ಉತ್ತರಾಖಂಡ
|
870864
|
31711
|
37
|
ಪಶ್ಚಿಮ ಬಂಗಾಳ
|
3218344
|
18353
|
|
ಒಟ್ಟು
|
65538687
|
1424612
|
***
(Release ID: 1729559)
Visitor Counter : 194