ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಅವರಿಂದ ಜನತೆಗೆ ಯುಗಾದಿ ಶುಭಾಶಯ

ಪ್ರಕಟಣಾ ದಿನಾಂಕ: 13 APR 2021 9:12AM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಜನತೆಗೆ ಯುಗಾದಿ ಶುಭಾಶಯ ಕೋರಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ಟ್ವೀಟ್ನಲ್ಲಿ

ಎಲ್ಲರಿಗೂ ಯುಗಾದಿಯ ಶುಭಾಶಯಗಳು!

ವಿಶೇಷ ಹಬ್ಬವು ಭರವಸೆ ಮತ್ತು ಹೊಸ ಆರಂಭದ ಸಂಕೇತ. ಯುಗಾದಿಯು ಪ್ರತಿಯೊಬ್ಬರ ಜೀವನದಲ್ಲೂ ಸಮೃದ್ಧ ಸಂತೋಷ ಮತ್ತು ಸಂಪತ್ತನ್ನು ತರಲಿ ಎಂದು ಆಶಿಸುತ್ತೇನೆ.ಎಂದು ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1711458) ವಿಸಿಟರ್ ಕೌಂಟರ್ : 215