ಸಚಿವಾಲಯ
|
ನಿರ್ಧಾರಗಳು
|
ದಿನಾಂಕ
|
ಕೃಷಿ ಸಚಿವಾಲಯ
|
|
ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದಂತ ಕ್ಷೇತ್ರಗಳಲ್ಲಿ ಇರಾನ್ ಹಾಗೂ ಭಾರತದ ನಡುವೆ ಕೈಗೊಳ್ಳಲಾಗಿರುವ ಒಪ್ಪಂದಕ್ಕೆ ಕೇಂದ್ರ ಸಂಪುಟದ ಅನುಮೋದನೆ
|
14 ಮಾರ್ಚ್ 2018
|
ಪ್ರಧಾನ ಮಂತ್ರಿ ವಯಾವಂದನ ಯೋಜನೆಯಡಿಯಲ್ಲಿ ಕೇಂದ್ರ ಸಂಪುಟವೂ ಹಿರಿಯ ನಾಗರಿಕ ಹೂಡಿಕೆ ಮಿತಿಯನ್ನು ದಿಗ್ವುಣಗೊಳಿಸುವ ಅಂದರೆ 7.5 ಲಕ್ಷ ರೂಪಾಯಿಯಿಂದ ಹಿಡಿದು 10 ಲಕ್ಷರೂಪಾಯಿಗೆ ಏರಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. (PMVVY)
|
02 ಮೇ 2018
|
ಪಶುಸಂಗೋಪನೆ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಭಾರತ ಹಾಗೂ ಡೆನ್ಮಾರ್ಕ್ ನಡುವಿನ ದ್ವಿಪಕ್ಷಿಯ ಒಪ್ಪಂದವನ್ನು ಕೇಂದ್ರ ಸಂಪುಟವೂ ಎತ್ತಿಹಿಡಿದಿದೆ
|
27 ಜೂನ್ 2018
|
ಕೃಷಿ ವಿಜ್ಞಾನಿಗಳ ನೇಮಕಾತಿ ಬೋರ್ಡಿನ ಪುನರ್ ಸ್ವರೂಪಗೊಳಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಸಮ್ಮತಿಯನ್ನು ಸೂಚಿಸಿದೆ.
|
1 ಆಗಸ್ಟ್, 2018
|
ರೈತರು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸಂಗ್ರಹಿಸಿಟ್ಟಿರುವ ದ್ವಿದಳ ದಾನ್ಯಗಳ ಸಂಗ್ರಹವನ್ನು ಕೇಜಿಗೆ 15 ರೂಪಾಯಿ ಕೇಂದ್ರ ಸಬ್ಸಿಡಿಯೊಂದಿಗೆ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸದುಪಯೋಗ ಪಡಿಸಿಕೊಳ್ಳಲು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.
|
1 ಆಗಸ್ಟ್, 2018
|
ಪಶುಸಂಗೋಪನೆ , ಹೈನುಗಾರಿಕೆ ಹಾಗೂ ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂಥೆ ಯುನೈಟೆಡ್ ಕಿಂಗ್ಡಮ್ ಹಾಗೂ ನಾರ್ತನ್ ಐರ್ಲೆಂಡನ್ ಮತ್ತು ಭಾರತದ ನಡುವಿನ ಸಹಾಕಾರ ಒಪ್ಪಂದವನ್ನು ಸಂಪುಟದ ಮುಂದೆ ಇಡಲಾಯಿತು
|
29 ಆಗಸ್ಟ್, 2018
|
ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳಿಗೆ ಕುರಿತಂತೆ ಈಜಿಫ್ಟ್ ಹಾಗೂ ಭಾರತದ ನಡುವಿನ ಒಪ್ಪಂದವನ್ನು ಕೇಂದ್ರ ಸಂಪುಟವೂ ಅನುಮೋಧಿಸಿದೆ.
|
12 ಸೆಪ್ಟಂಬರ್, 2018
|
ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳಿಗೆ ಕುರಿತಂತೆ ಭಾರತ ಹಾಗೂ ಉಜ್ಬೇಕಿಸ್ತಾನ್ ನಡುವಿನ ಸೌಹಾರ್ಧ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಂಪುಟವೂ ಅನುಮೋದನೆ ನೀಡಿದೆ.
|
26 ಸೆಪ್ಟಂಬರ್, 2018
|
ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳಿಗೆ ಕುರಿತಂತೆ ಭಾರತ ಹಾಗೂ ಲೆಬನಾನ್ ದೇಶದ ನಡುವಿನ ಸೌಹಾರ್ಧ ಸಹಕಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಪುಟವೂ ಅನುಮೋದನೆ ನೀಡಿದೆ
|
11 ಅಕ್ಟೋಬರ್, 2018
|
ಮೀನುಗಾರಿಕೆ ಹಾಗೂ ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿಯ ಸ್ಥಾಪನೆ (FIDF)
|
24 ಅಕ್ಟೋಬರ್, 2018
|
ಕೃಷಿ ರಪ್ತು ನೀತಿ, 2018 ಕ್ಕೆ ಕೇಂದ್ರ ಸಂಪುಟವೂ ಅನುಮೋದನೆ ನೀಡಿದೆ.
|
06 ಡಿಸೆಂಬರ್, 2018
|
ಹಣಕಾಸು ಸಚಿವಾಲಯ
|
|
ಭಾರತ ಹಾಗೂ ಚೀನಾದ ನಡುವೆ ಕೈಗೊಳ್ಳಲಾದ ದ್ವಿಗುಣ ತೆರಿಗೆ ನಿವಾರಣೆ ಹಾಗೂ ತೆರಿಗೆ ವಂಚನೆ ನಿಯಂತ್ರಣಕ್ಕೆ ಸಂಬಂಧಿಸಿದಂತಹ ಒಪ್ಪಂದದ ಕುರಿತಾದ ತಿದ್ದುಪಡಿಯ ಅನುಮೋದನೆ ಹಾಗೂ ಸಹಿಯನ್ನು ಕೇಂದ್ರ ಸಂಪುಟವು ಅನುಮೋಧಿಸಿದೆ.
|
07 ಮಾರ್ಚ್ 2018
|
ಭಾರತ ಹಾಗೂ ಆಸ್ಟ್ರೇಲಿಯಾದ ನಡುವಿನ ಪ್ರತಿನಿಯುಕ್ತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ದ್ವೀಪಕ್ಷೀಯ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
|
07 ಮಾರ್ಚ್ 2018
|
ಕ್ರಮಬದ್ಧವಲ್ಲದ ಠೇವಣಿ ಯೋಜನೆಗಳು ಹಾಗೂ ಚಿಟ್ ಫಂಡ್ಗಳು(ತಿದ್ದುಪಡಿ) ಮಸೂದೆ, 2018 ಗೆ ನಿಷೇಧ ಹೇರಲು ಹೊಸ ಮಸೂದೆಗೆ ಕೇಂದ್ರ ಸಂಪುಟವೂ ಅನುಮೋದನೆ ನೀಡಿದೆ.
|
20 ಫೆಬ್ರವರಿ 2018
|
ಭಾರತ ಹಾಗೂ ಜೋರ್ಡಾನ್ ನಡುವೆ ಅಬಕಾರಿ ವಿಷಯಾಧರಿತ ವಿಚಾರದಲ್ಲಿ ಆಡಳಿತಾತ್ಮಕ ಸಹಕಾರಕ್ಕೆ ಸಂಬಂಧಿಸಿದ ಪರಸ್ಪರ ದ್ವಿಪಕ್ಷೀಯ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟವೂ ಅನುಮೋದನೆ ನೀಡಿದೆ.
|
28 ಫೆಬ್ರವರಿ 2018
|
ಕೇಂದ್ರ ಸಂಪುಟವೂ ಆರ್ಥಿಕ ಅಪರಾಧಗಳ ಕಾಯಿದೆ 2018 ಕ್ಕೆ ಅನುಮೋದನೆ ನೀಡಿತು.
|
01 ಮಾರ್ಚ್ 2018
|
ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 2 ರಷ್ಟು ತುಟ್ಟಿಭತ್ಯೆ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು
|
07 ಮಾರ್ಚ್ 2018
|
ಭಾರತ ಹಾಗೂ ಇರಾನ್ ನಡುವೆ ಕೈಗೊಳ್ಳಲಾದ ದ್ವಿಗುಣ ತೆರಿಗೆ ನಿವಾರಣೆ ಹಾಗೂ ತೆರಿಗೆ ವಂಚನೆ ನಿಯಂತ್ರಣಕ್ಕೆ ಸಂಬಂಧಿಸಿದಂತಹ ಒಪ್ಪಂದದ ಕುರಿತಾದ ತಿದ್ದುಪಡಿಯ ಅನುಮೋದನೆ ಹಾಗೂ ಸಹಿಯನ್ನು ಕೇಂದ್ರ ಸಂಪುಟವು ಅನುಮೋಧಿಸಿದೆ.
|
14 ಮಾರ್ಚ್ 2018
|
ಭಾರತ ಹಾಗೂ ಕತಾರ್ ನಡುವಿನ ಆದಾಯದ ಮೇಲಿನ ತೆರಿಗೆಗೆ ಸಂಬಂಧಪಟ್ಟಂತಹ ದ್ವಿಗುಣ ತೆರಿಗೆ ನಿವಾರಣೆ ಹಾಗೂ ತೆರಿಗೆ ವಂಚನೆ ನಿಯಂತ್ರಣ ಕುರಿತಾದ ಪರಿಷ್ಕರಣಾ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟವೂ ಅನುಮೋದನೆ ನೀಡಿದೆ.
|
21 ಮಾರ್ಚ್ 2018
|
ಕೇಂದ್ರ ಸಚಿವ ಸಂಪುಟವೂ ಭಾರತ ಹಾಗೂ ಬ್ರೂನಿ ದರುಸ್ಸಲಾಮ್ ನಡುವಿನ ತೆರಿಗೆ ವಿಚಾರಕ್ಕೆ ಸಂಬಂಧಿಸಿದ ಮಾಹಿತಿ ವಿನಿಮಯ ಸಹಕಾರದ ಒಪ್ಪಂದದ ಅನುಮೋದನೆ ಹಾಗೂ ಸಹಿಗೆ ಅನುಮೋದನೆ ನೀಡಿದೆ.
|
16 ಮೇ, 2018
|
ಗಸಗಸೆ ಬೀಜದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಟರ್ಕಿ ನಡುವೆ ನಡೆದ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಂಪುಟ ಸಭೆಯು ಅನುಮೋದನೆ ನೀಡಿತು.(ಟರ್ಕಿಯಿಂದ ಗಸಗಸೆ ಬೀಜವನ್ನು ವೇಗವಾಗಿ ಹಾಗೂ ಪಾರದರ್ಶಕತೆಯ ಮಾನದಂಡದಡಿಯಲ್ಲಿ ಆಮದು ಮಾಡಿಕೊಳ್ಳುವ ಆಶ್ವಾಸನೆಯನ್ನು ಈ ಒಪ್ಪಂದ ಒಳಗೊಂಡಿದೆ.)
|
23 ಮೇ, 2018
|
ಕೇಂದ್ರ ಸಂಪುಟವೂ ನಷ್ಟಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎಂಟರ್ಪ್ರೈಸೆಸ್ಗಳನ್ನ ಅವಧಿಬದ್ಧವಾಗಿ ಮುಚ್ಚುವ ಸಂಬಂಧ ಹಾಗೂ ಸ್ಥಿರ ಹಾಗೂ ಚರಾಸ್ಥಿಗಳನ್ನು ವಿಲೇವಾರಿ ಮಾಡುವಂತಹ ಪರಿಷ್ಕರಿಸಿದ ಮಾರ್ಗಸೂಚಿಗಳಿಗೆ ಅನುಮೋದನೆ ನೀಡಿತು
|
06 ಜೂನ್, 2018
|
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ಪುನರ್ಹೂಡಿಕೆ ಯೋಜನೆಯನ್ನು 2019-20 ನೇ ಸಾಲಿನವರೆಗೂ ವಿಸ್ತರಿಸಿ ಕೇಂದ್ರ ಸರ್ಕಾರದ ಸಂಪುಟವೂ ಅನುಮೋದನೆ ನೀಡಿದೆ.
|
4 ಜುಲೈ 2018
|
ವಿದೇಶದಲ್ಲಿ ಶಾಸನಬದ್ಧ ಪ್ರಾಮುಖ್ಯತೆಯನ್ನು ಹೊಂದಿರುವ ಮೂಲಸೌಕರ್ಯಗಳ ಯೋಜನೆಗೆ ಸಂಬಂಧಿಸಿದಂತೆ ಭಾರತೀಯ ಘಟಕಗಳು ಹರಾಜುಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಬಲಿಸುವ ಕಾನ್ಸೆಸ್ಸೆನಲ್ ಫೈನಾನ್ಸಿಂಗ್ ಸ್ಕೀಮ್(ಸಿಎಫ್ಎಸ್) ಕೇಂದ್ರ ಸರ್ಕಾರದ ಸಚಿವ ಸಂಪುಟವೂ ವಿಸ್ತರಿಸಿದೆ.
|
1 ಆಗಸ್ಟ್, 2018
|
ಐಡಿಬಿಐ ಬ್ಯಾಂಕ್ನ ಪಾಲುದಾರಿಕೆಗೆ ಮೇಲೆ ಎಲ್ಐಸಿಯು ನಿಯಂತ್ರಣ ಸಾಧಿಸುವ ಸಂಬಂಧ ವಿಮೆ ನಿಯಂತ್ರಣ ಕ್ಷೇತ್ರದಲ್ಲಿ ಭಾರತ ಹಾಗೂ ಯುಎಸ್ಎ ನಡುವೆ ನಡೆದೆ ದ್ವಿಪಕ್ಷೀಯ ಒಪ್ಪಂದಕ್ಕೆ ಕೇಂದ್ರ ಸರ್ಕಾರದ ಸಂಪುಟವೂ ಅನುಮೋದನೆ ನೀಡಿದೆ.
|
1 ಆಗಸ್ಟ್, 2018
|
ಭಾರತ ಹಾಗೂ ಯುಎಸ್ಎ ಮಧ್ಯೆ ಕೈಗೊಳ್ಳಲಾದ ವಿಮೆ ನಿಯಂತ್ರಣ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಕೇಂದ್ರ ಸರ್ಕಾರದ ಸಚಿವ ಸಂಪುಟವೂ ಅನುಮೋದನೆ ನೀಡಿದೆ.
|
29 ಆಗಸ್ಟ್, 2018
|
ದೇಶದೆಲ್ಲೆಡೆ ಪೋಸ್ಟ್ ಆಫೀಸ್ಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂಡಿಯಾ ಪೋಸ್ಟ್ಪೇಮೆಂಟ್ ಬ್ಯಾಂಕ್ ಸ್ಥಾಪನೆ ನಿಟ್ಟಿನಲ್ಲಿ ಅಗತ್ಯ ಇರುವ ಹಣಕಾಸಿನ ಪ್ರಸ್ತಾವನೆಯ ಪರಿಷ್ಕರಿಸಿದ ಆವೃತ್ತಿಗೆ ಕೇಂದ್ರ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿದೆ.
|
29 ಆಗಸ್ಟ್ 2018
|
ಜನಪರ ಹಾಗೂ ಬಡವರ ಪರ ಕಾರ್ಯಕ್ರಮ ಹಾಗು ಕ್ರಮಗಳಿಗೆ ಪ್ರೋತ್ಸಾಹ ತುಂಬಲಾಯಿತು
|
05 ಸೆಪ್ಟಂಬರ್, 2018
|
ಬ್ರಿಕ್ಸ್ನ ಇಂಟರ್ ಬ್ಯಾಂಕ್ ಮೆಕಾನಿಸಮ್ನ ಅಡಿಯಲ್ಲಿ ಎಕ್ಸಿಮ್ ಬ್ಯಾಂಕ್ ಅಭಿವೃದ್ಧಿ ಪಡಿಸಿರುವ ಡಿಜಿಟಲ್ ಎಕಾನಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬ್ಲಾಕ್ ಚೈನ್ ಟೆಕ್ನಾಲಿಜಿ ಹಾಗೂ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ವಿಷಯದ ಮೇಲೆ ಸೌಹಾರ್ಧಯುತ ಸಂಶೋಧನೆ ನಡೆಸುವ ಸಹಕಾರ ಒಪ್ಪಂದಕ್ಕೆ ಕೇಂಧ್ರ ಸರ್ಕಾರವೂ ಅನುಮೋದನೆ ನೀಡಿದೆ.
|
12 ಸೆಪ್ಟಂಬರ್
|
ಪರಿವರ್ತನಾ ಯೋಜನೆಯೊಂದಿಗೆ ಹಾಲಿ ಇರುವ ಸ್ವರೂಪವನ್ನು ಬದಲಾಯಿಸುವುದಕ್ಕೆ ಮತ್ತು ಸರಕು ಮತ್ತು ಸೇವಾ ತೆರಿಗೆಯ ಜಾಲದಲ್ಲಿ ಸರ್ಕಾರಿ ಮಾಲಿಕತ್ವವನ್ನು ಹೆಚ್ಚಿಸುವ ಸಂಬಂಧ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
|
26 ಸೆಪ್ಟಂಬರ್, 2018
|
ಬೆನಾಮಿ ಆಸ್ತಿ ವರ್ಗಾವಣೆ ಕಾಯಿದೆ ,1988 ರ ಅಡಿಯಲ್ಲಿ ನ್ಯಾಯತೀರ್ಮಾನದ ಪ್ರಾಧಿಕಾರವನ್ನು ನಿಯೋಜಿಸುವ ಹಾಗೂ ಸುಸಂಬದ್ಧ ನ್ಯಾಯಾಧೀಕರಣವನ್ನು ಸ್ಥಾಪಿಸುವ ಸಂಬಂಧಿತ ಪ್ರಸ್ತಾವನೆಗೆ ಕೇಂಧ್ರ ಸರ್ಕಾರ ಅನುಮೋದನೆಯನ್ನು ನೀಡಿದೆ.
|
24 ಅಕ್ಟೋಬರ್, 2018
|
ಫಿನ್ ಟೆಕ್ನ ಮೇಲೆ ಜಂಟಿ ಕಾರ್ಯನಿರ್ವಹಣಾ ತಂಡವನ್ನು ರಚಿಸುವ ಸಂಬಂಧ ಭಾರತ ಹಾಗೂ ಸಿಂಗಾಪುರ್ ನಡುವಿನ ಸೌಹಾರ್ಧ ಸಹಕಾರ ಒಪ್ಪಂದವನ್ನು ಕೇಂದ್ರ ಸಚಿವ ಸಂಪುಟವೂ ಅನುಮೋಧಿಸಿದೆ.
|
24 ಅಕ್ಟೋಬರ್, 2018
|
ಥೈಪೈನಲ್ಲಿರುವ ಇಂಡಿಯಾ ಥೈಪೈ ಅಸೋಸಿಯೇಷನ್ ಹಾಗೂ ಭಾರತದಲ್ಲಿರುವ ಥೈಪೈ ಎಕೊನೊಮಿಕ್ ಎಂಡ್ ಕಲ್ಚರಲ್ ಸೆಂಟರ್ ನಡುವಿನ ದ್ವೀಪಕ್ಷಿಯ ಹೂಡಿಕೆ ಒಪ್ಪಂದಕ್ಕೆ ಕೇಂದ್ರ ಸರ್ಕಾರದ ಸಚಿವ ಸಂಪುಟವೂ ಅನುಮೋದನೆ ನೀಡಿತು.
|
24 ಅಕ್ಟೋಬರ್, 2018
|
ಶತ್ರುಗಳ ಷೇರುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನ ಹಾಗೂ ತಂತ್ರಗಾರಿಕೆ ಅಳವಡಿಕೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ
|
08ನವೆಂಬರ್, 2018
|
ಡ್ರೆಡ್ಜಿಂಗ್ ಕಾರ್ಪೊರೇಶನ್ ಆಫ್ ಇಂಡಿಯ ಲಿಮಿಟೆಡ್ನಲ್ಲಿ ಕೇಂದ್ರ ಸರ್ಕಾರದ ಶೇಕಡಾ 100 ರಷ್ಟು ಪಾಲುದಾರಿಕೆಯನ್ನು ಶಾಸನಬದ್ಧವಾಗಿ ಹಿಂಪಡೆದುಕೊಳ್ಳಲು ಕೇಂದ್ರ ಸರ್ಕಾರದ ಸಚಿವ ಸಂಪುಟವೂ ಅನುಮೋದನೆ ನೀಡಿದೆ.
|
08ನವೆಂಬರ್, 2018
|
ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್ ಹಾಗೂ ಪವರ್ ಪೈನಾನ್ಸ್ ಕಾರ್ಪೊರೇಶನ್ನಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಷೇರು ಪಾಲುದಾರಿಕೆಯ ಪೈಕಿ ಪ್ರಸ್ತುತ ಇರುವ ಶೇಕಡಾ 52.63 ರಷ್ಟನ್ನು ಶಾಸನಬದ್ಧವಾಗಿ ಮಾರಾಟ ಮಾಡುವ ಪ್ರಸ್ತಾವನೆಯನ್ನು ನಿರ್ವಹಣೆಯ ಜವಾಬ್ದಾರಿಯನ್ನ ವರ್ಗಾವಣೆ ಮಾಡುವ ನಿಯಂತ್ರಣವನ್ನು ಹೊಂದುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟವೂ ಅನುಮೋಧಿಸಿದೆ.
|
06 ಡಿಸೆಂಬರ್, 2018
|
|
ಪ್ರೆಟೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ
|
|
ಕೇಂದ್ರ ಸರ್ಕಾರದ ಸಚಿವ ಸಂಪುಟವೂ ಡಿಸ್ಕವರ್ಡ್ ಸ್ಮಾಲ್ ಫೀಲ್ಡ್ (ಡಿಎಸ್ಎಫ್) ಪಾಲಿಸಿ ಬಿಡ್ ರೌಂಡ್-11 ಅನುಮೋದನೆ ನೀಡಿದೆ. ಒಎನ್ಜಿಸಿ ಹಾಗು ಒಐಎಲ್ ಪತ್ತೆಹಚ್ಚಿರುವ 60 ಮೇಲ್ವಿಚಾರಣೆ ಇಲ್ಲದ ಸಂಶೋಧನೆಗಳನ್ನುಗುರುತಿಸುವ ಹಾಗೂ ಅದನ್ನು ಪಿಎಸ್ಸಿ ಆಡಳಿತಕ್ಕೆ ಹಸ್ತಾಂತರಿಸುವ ಸಂಬಂಧ ಈ ಅನುಮೋದನೆಯನ್ನ ನೀಡಲಾಗಿದೆ.
|
07 ಮಾರ್ಚ್ 2018
|
ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಕ್ಷೇತ್ರದ ವಹಿವಾಟಿನ ಸರಾಗತೆಯನ್ನು ಉತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸಂಪುಟವೂ ಕ್ರಮ ಕೈಗೊಂಡಿದೆ.
|
11ಏಪ್ರಿಲ್2018
|
ಕರ್ನಾಟಕದ ಪದೂರ್ ಹಾಗೂ ಒಡಿಶಾದ ಚಂಡಿಕೋಲ್ನಲ್ಲಿ ಶಾಸನಬದ್ಧವಾಗಿ 6.5 ಎಂಎಂಟಿ ಸಾಮರ್ಥ್ಯದ ಹೆಚ್ಚುವರಿ ಪೆಟ್ರೋಲಿಯಂ ಸಂಗ್ರಹಗಾರವನ್ನು ಸ್ಥಾಪಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಅನುಮೋದನೆ ನೀಡಿದೆ.
|
27 ಜೂನ್ 2018
|
ಅಸಂಪ್ರದಾಯಿಕ ಹೈಡ್ರಕಾರ್ಬನ್ನ ಉಪಯೋಗ ಹಾಗೂ ಪರಿಶೋಧನೆಗೆ ಸಂಬಂಧಿಸಿದಂತೆ ನೀತಿ ರೂಪಣೆ ಪ್ರಸ್ತಾವನೆ ಕೇಂದ್ರ ಸಚಿವ ಸಂಪುಟವೂ ಅನುಮೋದನೆ ನೀಡಿದೆ.
|
1 ಆಗಸ್ಟ್, 2018
|
ತೈಲ ಹಾಗೂ ಅನಿಲದ ಕುರಿತಂತೆ ಉತ್ತೇಜಿತ ರಿಕವರಿ ಮೆಥೆಡ್ಗಳನ್ನು ಪ್ರೋತ್ಸಾಹಿಸುವ ಹಾಗೂ ಪ್ರಚುರಪಡಿಸುವ ನೀತಿ ರೂಪಣೆ ಪ್ರಸ್ತಾವನೆಯನ್ನ ಕೇಂದ್ರ ಸಚಿವ ಸಂಪುಟ ಅನುಮೋಧಿಸಿದೆ.
|
12 ಸೆಪ್ಟಂಬರ್, 2018
|
ಎಥೆನಾಲ್ ಪೂರೈಕೆ ವರ್ಷ 2018-19 ನೇ ಸಾಲಿಗೆ ಪ್ರತಿಯಾಗಿ ಎತೆನಾಲ್ ಬ್ಲೆಂಡೆಂಡ್ ಪೆಟ್ರೋಲ್ ಪ್ರೋಗ್ರಾಮ್ ನ ಮೂಲಕ ಪಡೆಯುವ ಶೇಕಡಾ ನೂರರಷ್ಟು ಕಬ್ಬಿನ ರಸ ಹಾಗೂ ಕಬ್ಬಿನರಸದ ಇತರೇ ಉತ್ಪನ್ನ / ಕಾಕಂಬಿಯಿಂದ ಪಡೆಯುವ ಎಥೆನಾಲ್ನ ಧರ ಸ್ಥಿರೀಕರಣ/ ಪರಿಷ್ಕರಣಾ ಪ್ರಸ್ತಾವನೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
|
12 ಸೆಪ್ಟಂಬರ್, 2018
|
ಇಂಟರ್ನ್ಯಾಷನಲ್ ಎನೆರ್ಜಿ ಎಜೆನ್ಸಿಯ ಅಡಿಯಲ್ಲಿ ಭಾರತವೂ ಆಡ್ವಾನ್ಸ್ ಮೋಟಾರ್ ಫ್ಯೂಯಲ್ಸ್ ಟೆಕ್ನಾಲಿಜಿ ಸಹಕಾರ ಯೋಜನೆಯ ಸದಸ್ಯತ್ವವನ್ನು ಪಡೆದುಕೊಂಡಿದ್ದನ್ನು ಸಂಪುಟವೂ ಎತ್ತಿ ಹಿಡಿಯಿತು
|
08ನವೆಂಬರ್ 2018
|
ಸಾಗರೋತ್ತರ ರಾಷ್ಟ್ರೀಯ ತೈಲ ಕಂಪನಿಗಳು ಕರ್ನಾಟಕದ ಪದೂರಿನಲ್ಲಿರುವ ಶಾಸನಬದ್ಧ ಪೆಟ್ರೋಲಿಯಂ ಸಂಗ್ರಹಾಗಾರವನ್ನು ಭರ್ತಿಮಾಡುವುದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
08ನವೆಂಬರ್ 2018
|
ಪ್ರವಾಸೋಧ್ಯಮ ಹಾಗು ಸಂಸ್ಕೃತಿ ಇಲಾಖೆ
|
|
ಭಾರತ ಹಾಗೂ ಬಲ್ಗೇರಿಯಾ ನಡುವಿನ ದ್ವಿಪಕ್ಷೀಯ ಪ್ರವಾಸೋಧ್ಯಮ ಒಪ್ಪಂದವನ್ನು ಸಂಪುಟವು ಅನುಮೋಧಿಸಿದೆ.
|
29-ಆಗಸ್ಟ್ 2018
|
ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಬಲವರ್ಧನೆಗಾಗಿ ಭಾರತ ಹಾಗೂ ಮಾಲ್ಟಾ ನಡುವೆ ನಡೆದ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
12 ಸೆಪ್ಟಂಬರ್, 2018
|
ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಬಲವರ್ಧನೆಯ ನಿಟ್ಟಿನಲ್ಲಿ ಭಾರತ ಹಾಗೂ ಉಜ್ಬೇಕಿಸ್ತಾನದ ನಡುವಿನ ಸೌಹಾರ್ಧ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ.
|
26 ಸೆಪ್ಟಂಬರ್, 2018
|
ಭಾರತ ಹಾಗೂ ರೊಮಾನಿಯಾ ನಡುವಿನ ಪ್ರವಾಸೋಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದವನ್ನು ಸಚಿವ ಸಂಪುಟವೂ ಅನುಮೋಧಿಸಿದೆ.
|
10 ಅಕ್ಟೋಬರ್, 2018
|
ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಬಲವರ್ಧನೆಯ ನಿಟ್ಟಿನಲ್ಲಿ ಭಾರತ ಹಾಗೂ ಕೊರಿಯಾ ನಡುವಿನ ಸೌಹಾರ್ಧ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ.
|
01ನವೆಂಬರ್ 2018
|
ಜಲಿಯನ್ ವಾಲಾ ಭಾಗ್ ರಾಷ್ಟ್ರೀಯ ಸ್ಮಾರಕ ಕಾಯಿದೆ 1951 ರ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
|
06 ಡಿಸೆಂಬರ್, 2018
|
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ
|
|
|
ಮಾನವ ಕಳ್ಳ ಸಾಗಾಣಿಕೆ ಕಾಯಿದೆ 2108 ಕ್ಕೆ ಕೇಂದ್ರ ಸಚಿವ ಸಂಪೂಟ ಅನುಮೋದನೆ ನೀಡಿದೆ. (ನಿಯಂತ್ರಣ, ರಕ್ಷಣೆ ಹಾಗೂ ಪುನರ್ವಸತಿ)
|
28 ಫೆಬ್ರವರಿ 2018
|
ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವಾಲಯ
|
|
ಲಂಡನ್ ಸಾರಿಗೆ ನಿಗಮ ಹಾಗೂ ಭಾರತದ ನಡುವೆ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
03 ಜನವರಿ 2018
|
ಬಿಹಾರದ ಪುಹ್ಲೌತ್ ನಲ್ಲಿ ಕೋಸಿ ನದಿಗೆ ಅಡ್ಡಲಾಗಿ ನಾಲ್ಕು ಪಥದ ಸೇತುವೆಯನ್ನು ನಿರ್ಮಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
|
09 ಆಗಸ್ಟ್, 2018
|
ಗ್ರಾಮೀಣ ರಸ್ತೆ ಸಂಪರ್ಕವನ್ನ ಉತ್ತೇಜನಗೊಳಿಸುವುದು
|
09 ಆಗಸ್ಟ್, 2018
|
ರಸ್ತೆ ಸಾರಿಗೆ ಹಾಗೋ ರಸ್ತೆ ಸಾರಿಗೆಯ ಕೈಗಾರಿಕಾ ಕ್ಷೇತ್ರದಲ್ಲಿ ಭಾರತ ಹಾಗೂ ರಷ್ಯಾ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
03 ಅಕ್ಟೋಬರ್, 2018
|
ಸಂಸದೀಯ ವ್ಯವಹಾರಗಳ ಸಚಿವಾಲಯ
|
|
ಸಂಸದರಿಗೆ ವಸತಿ ಹಾಗೂ ಧೂರವಾಣಿ ಸೌಲಭ್ಯ ನಿಯಮಾವಳಿ ಹಾಗೂ ಕ್ರೇತ್ರವಾರು ಭತ್ಯೆಯ ನಿಯಮಾವಳಿ ಮತ್ತು ಕಚೇರಿ ವೆಚ್ಚಕ್ಕೆ ಸಂಬಂಧಿಸಿದ ಭತ್ಯೆಯ ನಿಯಮಾವಳಿಗಳ ತಿದ್ದುಪಡಿಯನ್ನು ಕೇಂದ್ರ ಸಚಿವ ಸಂಪುಟವೂ ಅನುಮೋದನೆ ನೀಡಿದೆ.
|
28 ಫೆಬ್ರವರಿ 2018
|
ನಾಗರಿಕ ವ್ಯವಹಾರಗಳ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ
|
|
ಮಾರಿಷಸ್ನೊಂದಿಗೆ ಗ್ರಾಹಕರ ಸರಂಕ್ಷಣೆ ಹಾಗೂ ಕಾನೂನುಬದ್ಧ ಮಾಪನಶಾಸ್ತ್ರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
22ನವೆಂಬರ್, 2018
|
|
|
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ
|
|
|
ಬಿಲಾಸ್ ಪುರದಲ್ಲಿ ಹೊಸದೊಂದು ಎಐಐಎಮ್ಎಸ್ನ ನಿರ್ಮಾಣಕ್ಕೆ ಸಂಪುಟವೂ ಸಮ್ಮತಿ ನೀಡಿದೆ.
|
03 ಜನವರಿ 2018
|
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಅಟೋನಾಮಸ್ ಬಾಡಿಗಳನ್ನು ಕ್ರಮಬದ್ಧಗೊಳಿಸುವ ಕ್ರಮಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
07 ಫೆಬ್ರವರಿ 2018
|
ಆರೋಗ್ಯ ಕ್ಷೇತ್ರದಲ್ಲಿ ಭಾರತ ಹಾಗೂ ಮಸಿಡೋನಿಯಾದ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
28 ಫೆಬ್ರವರಿ 2018
|
ಆರೋಗ್ಯ ಕ್ಷೇತ್ರದಲ್ಲಿ ಭಾರತ ಹಾಗೂ ಜೋರ್ಡಾನ್ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
28 ಫೆಬ್ರವರಿ 2018
|
ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಭಾರತ ಹಾಗೂ ಇರಾನ್ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
14 ಮಾರ್ಚ್ 2018
|
ಆರೋಗ್ಯ ಕ್ಷೇತ್ರ ಮೂಲಸೌಕರ್ಯಕ್ಕೆ ಉತ್ತೇಜನ
|
21 ಮಾರ್ಚ್ 2018
|
ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಮಿಷನ್ –ಆಯುಷ್ಮಾನ್ ಭಾರತ್ ಗೆ ಸಂಪುಟವೂ ಅನುಮೋದನೆ ನೀಡಿದೆ.
|
21 ಮಾರ್ಚ್ 2018
|
ಬಾಡಿಗೆ ಗರ್ಭದಾರಣೆ ನಿಯಂತ್ರಣ ಕಾಯಿದೆ 2016 ಕ್ಕೆಸಂಬಂಧಿಸಿದ ಅಧಿಕೃತ ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟವೂ ಅನುಮೋದನೆ ನೀಡಿದೆ.
|
21 ಮಾರ್ಚ್ 2018
|
ರಾಷ್ಟ್ರೀಯ ಔಷಧ ನಿಗಮ ಮಸೂದೆಗೆ ತಿದ್ದುಪಡಿ ತರುವ ಅಧಿಕೃತ ಪ್ರಸ್ತಾವನೆಗೆ ಸಚಿವ ಸಂಪುಟವೂ ಅನುಮೋದನೆ ನೀಡಿದೆ.
|
28 ಮಾರ್ಚ್ 2018
|
ಆಹಾರ ಸಂರಕ್ಷಣೆ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಕುರಿತಾದಂತೆ ಭಾರತ ಹಾಗೂ ಅಪಘಾನಿಸ್ತಾನದ ನಡುವಿನ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
|
04 ಏಪ್ರಿಲ್2018
|
ಭಾರತೀಯ ಕಚೇರಿ ಮೂಲಕ ಕಾರ್ಯನಿರ್ವಹಿಸುತ್ತಿರುವ ಸೌತ್ ಏಷ್ಯಾ ಪ್ರಾದೇಶಿಕ ಕಚೇರಿಯ ಪ್ರಾತಿನಿಧ್ಯತ್ವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಭಾರತ ನಡುವೆ ನಡೆದ ಒಪ್ಪಂದವನ್ನು ಸಂಪುಟವೂ ಅನುಮೋಧಿಸಿದೆ.
|
25ಏಪ್ರಿಲ್2018
|
ಬ್ರಿಕ್ಸ್ ರಾಷ್ಟ್ರಗಳಲ್ಲಿನ ಔಷಧಿ ನಿಯಂತ್ರಣ ಏಜೆನ್ಸಿಗಳ ನಡುವೆ ಔಷಧಿ ಕ್ಷೇತ್ರದಲ್ಲಿ ಸಹಕಾರ ಒಪ್ಪಂದಕ್ಕೆ ಅನುಮೋದನೆ ನೀಡಲಾಯಿತು
|
25ಏಪ್ರಿಲ್2018
|
ದೆಹಲಿಯ ನಜಾಫ್ಘರ್ ಬಳಿಯಲ್ಲಿ 100 ಹಾಸಿಗೆ ಜನರಲ್ ಆಸ್ಪತ್ರೆಯ ಸ್ಥಾಪನೆಗೆ ಸಂಪುಟವೂ ಅನುಮೋದನೆ ನೀಡಿದೆ.
|
02 ಮೇ, 2018
|
ಆರೋಗ್ಯ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷತಾ ಯೋಜನೆಯನ್ನು 2019ರವರೆಗೂ ಮುಂದುವರಿಸುವುದಕ್ಕೆ ಸಂಪುಟಅ ಅನುಮೋದನೆ ನೀಡಿದೆ
|
02 ಮೇ, 2018
|
ತಂಬಾಕು ನಿಯಂತ್ರಣ ಹಾಗೂ ತಂಬಾಕು ಉತ್ಪನ್ನಗಳ ಅಕ್ರಮ ವ್ಯಾಪಾರವನ್ನು ನಿಷಿದ್ಧಗೊಳಸುವ ನಿಟ್ಟಿನಲ್ಲಿ ಸಮಾವೇಶವನ್ನು ರೂಪಿಸುವ ಡಬ್ಲ್ಯುಎಚ್ಒ ಶೀಷ್ಟಾಚಾರವನ್ನು ಸಂಪುಟವೂ ಸ್ವೀಕಾರ್ಹಗೊಳಿಸುತ್ತಾ ಅನುಮೋದನೆ ನೀಡಿದೆ.
|
02 ಮೇ, 2018
|
ಜಾರ್ಖಂಡ್ನ ಡಿಯೋಗರ್ನಲ್ಲಿ ಹೊಸದೊಂದು ಏಮ್ಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆ ನೀಡಿದೆ.
|
16 ಮೇ, 2018
|
ಆಹಾರ ಸಂರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಡೆನ್ಮಾರ್ಕ್ನ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
23 ಮೇ, 2018
|
ಐಸಿಎಂಆರ್ ಹಾಗೂ ಫ್ರಾನ್ಸ್ನ ಐಎನ್ಎಸ್ಇ ಆರ್ ಎಂ ಆರ್ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
13 ಜೂನ್, 2018
|
ಪಶುಸಂಗೋಪನೆ ಹಾಗೂ ಹೈನುಗಾರಿಕೆಯಲ್ಲಿ ಭಾರತ ಹಾಗೂ ಡೆನ್ಮಾರ್ಕ್ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
27 ಜೂನ್ 2018
|
ಆರೋಗ್ಯ ಕ್ಷೇತ್ರದಲ್ಲಿ ಭಾರತ ಹಾಗೂ ಬಹರಿನ್ ನಡುವಿನ ಸೌಹಾರ್ಧ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
27 ಜೂನ್ 2018
|
ಹೋಮಿಯೋಪತಿ ಹಾಗೂ ಔಷಧಿಗಳ ಪರಂಪರಾನುಗತ ವ್ಯವಸ್ಥೆಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕ್ಯೂಬಾ ಹಾಗೂ ಭಾರತದ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
18 ಜುಲೈ 2018
|
ಔಷಧೀಯ ಉತ್ಪನ್ನಗಳು, ಔಷಧೀಯ ವಸ್ತುಗಳು , ಜೈವಿಕ ಉತ್ಪನ್ನಗಳು ಹಾಗೂ ಸೌಂಧರ್ಯವರ್ಧಕಗಳ ನಿಯಂತ್ರಕ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಇಂಡೋನೇಷಿಯಾ ನಡುವಿನ ಸೌಹಾರ್ಧಯುತ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
18 ಜುಲೈ 2018
|
ಆರೋಗ್ಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಕೈಗೊಳ್ಳಲಾಗಿರುವ ಭಾರತ ಹಾಗೂ ಇಂಡೋನೇಷಿಯಾ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
9 ಆಗಸ್ಟ್, 2018
|
ಪ್ರಧಾನ ಮಂತ್ರಿ ಅನ್ನದಾಥ ಆಯೆ ಸಂರಕ್ಷಣ್ ಅಭಿಯಾನ ಎನ್ನುವ ಹೊಸ ಯೋಜನೆಗೆ ಸಂಪುಟವೂ ಅನುಮೋದನೆ ನೀಡಿದೆ. (PM-AASHA)
|
12 ಸೆಪ್ಟಂಬರ್, 2018
|
ನಾರ್ಕೋಟಿಕ್ಸ್ ಡ್ರಗ್ಸ್ ಹಾಗೂ ಸೈಕೋಟ್ರೋಫಿಕ್ ವಸ್ತುಗಳು ಹಾಗೂ ರಸಾಯನಿಕಗಳ ಅಕ್ರಮ ಸಾಗಾಟವನ್ನು ತಡೆಯುವ ನಿಟ್ಟಿನಲ್ಲಿ ಜಂಟಿ ಸಹಕಾರಕ್ಕೆ ಸಂಬಂಧಿಸಿದಂಥೆ ಭಾರತ ಹಾಗೂ ಉಜ್ಬೇಕಿಸ್ತಾನದ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
26 ಸೆಪ್ಟಂಬರ್, 2018
|
ಉಜ್ಬೇಕ್-ಇಂಡಿಯಾ ಮುಕ್ತ ಔಷಧೀಯ ವಲಯವನ್ನು ಉಜ್ಬೇಕಿಸ್ತಾನದ ಅಂಡಿಜನ್ ಪ್ರದೇಶದಲ್ಲಿ ಸ್ಥಾಪಿಸುವ ಸಂಬಧ ಭಾರತ ಹಾಗೂ ಉಜ್ಬೇಕಿಸ್ತಾನದ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
26 ಸೆಪ್ಟಂಬರ್, 2018
|
ಫಾರ್ಮಾಸೂಟಿಕಲ್ ಕ್ಷೇತ್ರದಲ್ಲಿ ಭಾರತ ಹಾಗೂ ಉಜ್ಬೇಕಿಸ್ತಾನದ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
26 ಸೆಪ್ಟಂಬರ್, 2018
|
ಆರೋಗ್ಯ ಹಾಗೂ ಔಷಧಿ ಕ್ಷೇತ್ರದಲ್ಲಿ ಭಾರತ ಹಾಗೂ ಉಜ್ಬೇಕಿಸ್ತಾನದ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟವೂ ಸಮ್ಮತಿಯನ್ನು ಸೂಚಿಸಿದೆ.
|
26 ಸೆಪ್ಟಂಬರ್, 2018
|
ಭೋಪಾಲ್ನ ಸೆಹೋರ್ನಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ರಿಹ್ಯಾಬಿಟೇಶನ್ ನಿರ್ಮಾಣಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
03 ಅಕ್ಟೋಬರ್, 2018
|
ಭಾರತ ಹಾಗೂ ಮಾಲವಿ ನಡುವಿನ ಗಡಿಪಾರು ನಿಯಮಗಳ ಕ್ರಮಬದ್ಧಕ್ಕೆ ಸಂಬಂಧಿಸಿದಂತ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
ರಾಯ್ ಬರೇಲಿ ಹಾಗೂ ಗೋರಕ್ಪುರ್ ,ಭಟಿಂಡಾ, ಗೌಹಾಟಿ, ಬಿಲಾಸ್ ದಿಯೋಗರ್ನಲ್ಲಿ ನಿರ್ಮಾಣವಾಗಲಿರುವ ಪ್ರತಿಯೊಂದು ಎಐಐಎಮ್ಎಸ್ಗೂ ಮೂಲವೇತನ 2,25000 ರೂಪಾಯಿ ಹಾಗೂ ಎನ್ಪಿಎ ಒಳಗೊಂಡಂತೆ(2,37, 000 ಹೆಚ್ಚಿಲ್ಲದಂತೆ) ವೇತನ ಉಳ್ಳ ನಿರ್ದೇಶಕನ ಸ್ಥಾನವನ್ನು ಸ್ಥಾಪಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
|
24 ಅಕ್ಟೋಬರ್, 2018
|
ಆಶಾ ಕಾರ್ಯಕರ್ತೆಯರಿಗೆ ಮೇಲ್ವಿಚಾರಣಾ ವೆಚ್ಚವನ್ನು ಹೆಚ್ಚಿಸುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆ ನೀಡಿದೆ.
|
24 ಅಕ್ಟೋಬರ್, 2018
|
ಆರೋಗ್ಯಸೇವಾ ವೃತ್ತಿಪರ ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಸೇವೆಯನ್ನು ಗುಣಮಟ್ಟವನ್ನು ಸುಧಾರಿಸುವ ಹಾಗೂ ಕ್ರಮಬದ್ಧಗೊಳಿಸುವ ನಿಟ್ಟಿನಲ್ಲಿ ಆರೋಗ್ಯಸೇವೆಯ ವೃತ್ತಿಪರತೆ ಮಸೂದೆ 2018 ಕ್ಕೆ ಸಂಪುಟ ಅನುಮೋದನೆ ನೀಡಿದೆ.
|
22ನವೆಂಬರ್ 2018
|
ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ಹವೇಲಿಯಲ್ಲಿರುವ ಸಿಲ್ವವಸ್ಸಾದಲ್ಲಿ ವೈದ್ಯಕೀಯ ಕಾಲೇಜೋಂದನ್ನು ನಿರ್ಮಿಸಲು ಸಂಪುಟ ಅನುಮೋದನೆ ನೀಡಿದೆ
|
22ನವೆಂಬರ್ 2018
|
ಅರೋಗ್ಯಸೇವೆ ಹಾಗೂ ಸ್ವಾಸ್ಥ್ಯ ಕಲ್ಯಾಣ ಕ್ಷೇತ್ರದಲ್ಲಿ ಭಾರತ ಹಾಗೂ ಜಪಾನ್ ನಡುವಿನ ಸೌಹಾರ್ಧಯುತ ಸಹಕಾರ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
06 ಡಿಸೆಂಬರ್, 2018
|
ಅರೋಗ್ಯಸೇವೆ ಹಾಗೂ ಸ್ವಾಸ್ಥ್ಯ ಕಲ್ಯಾಣ ಕ್ಷೇತ್ರದಲ್ಲಿ ಭಾರತ ಹಾಗೂ ಜಪಾನ್ ನಡುವಿನ ಸೌಹಾರ್ಧಯುತ ಸಹಕಾರ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
06 ಡಿಸೆಂಬರ್, 2018
|
ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯ
|
|
|
ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಹಾಗೂ ಕೆನೆಡಾ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಪುಟವೂ ಅನುಮೋದನೆಯನ್ನು ನೀಡಿತು.
|
10 ಜನವರಿ 2018
|
ಸಂಶೋಧನಾ ಉತ್ಕಷ್ಟತೆ ಹಾಗೂ ಕೈಗಾರಿಕಾ ಶೈಕ್ಷಣಿಕ ಸಹಕಾರದ ಮೇಲೆ ವಿಶೇಷ ಗಮನ ಕೇಂದ್ರಿಕೃತವಾದ ಕ್ರಾಸ್ ಬಾರ್ಡರ್ ಸಹಭಾಗಿತ್ವಕ್ಕೆ ಭಾರತ ಹಾಗೂ ಕೆನೆಡಾ ಕೈಗೊಂಡಿರುವ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
04 ಏಪ್ರಿಲ್2018
|
ಸಂಶೋಧನೆ , ತಂತ್ರಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ಭಾರತ ಹಾಗೂ ಡೆನ್ಮಾರ್ಕ್ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
27 ಜೂನ್ 2018
|
ಡಿಎನ್ಎ ತಂತ್ರಜ್ಞಾನ ಮಸೂದೆ 2018 ಗೆ ಸಂಪುಟವೂ ಅನುಮೋದನೆ ನೀಡಿದೆ.
|
4 ಜುಲೈ 2018
|
ವೈಜ್ಞಾನಿಕ ಹಾಗೂ ತಂತ್ರಜ್ಞಾನ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಇಂಡೋನೇಷಿಯಾ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
09, ಆಗಸ್ಟ್ 2018
|
ಸಾಗರ ಸೇವೆ, ತಂತ್ರಜ್ಞಾನ , ಪರಿವೀಕ್ಷಣೆ, ಸಂಶೋಧನ ಮಾದರಿಗಳು ಮತ್ತ ವಿಜ್ಞಾನ (O-Sಮಾರ್ಚ್T) ಎಂಬ ಏಕಕೊಡೆ ಯೋಜನೆಯನ್ನು ಭೂವಿಜ್ಞಾನ ಇಲಾಖೆಯ ಅಡಿಯಲ್ಲಿ ಜಾರಿಗೆ ತರಲು ಅನುಮೋದನೆ ನೀಡಿದೆ.
|
29 ಆಗಸ್ಟ್, 2018
|
ಸಂಶೋಧನೆ , ತಂತ್ರಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ಭಾರತ ಹಾಗೂ ಉಜ್ಬೇಕಿಸ್ತಾನದ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
22ನವೆಂಬರ್ 2018
|
ವಿಜ್ಞಾನ ಹಾಗೂ ತಂತ್ರಜ್ಞಾನದ ಉತ್ತೇಜನಕ್ಕಾಗಿ ರಷ್ಯಾದ ಫೌಂಡ್ ಟ್ಯಾಲೆಂಠ್ ಎಂಡ್ ಸಕ್ಸಸ್ ಮತ್ತು ಭಾರತದ ಅಟಲ್ ಇನೋವೇಷನ್ ಮಿಷನ್ ನಡುವಿನ ಸೌಹಾರ್ಧಯುತ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿತು
|
22ನವೆಂಬರ್ 2018
|
ಭೂ ವಿಜ್ಞಾನ ಕ್ಷೇತ್ರದಲ್ಲಿ ಪರಸ್ಪರ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಸಹಕಾರವನ್ನು ಪರಿಗಣಿಸುವ ಸಂಬಂಧ ಭಾರತ ಹಾಗೂ ಯುಎಸ್ಎ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
06 ಡಿಸೆಂಬರ್, 2018
|
ಇಂಟರ್ಡಿಸಿಪ್ಲೀನರಿ ಸೈಬರ್-ಪಿಸಿಕಲ್ ಸಿಸ್ಟಮ್ಗೆ ಸಂಬಂಧಿದಂತೆ ನ್ಯಾಷನಲ್ ಮಿಷನ್ ಆರಂಭಕ್ಕೆ ಸಂಪುಟ ಅನುಮೋದನೆ ನೀಡಿದೆ.
|
06 ಡಿಸೆಂಬರ್, 2018
|
|
|
ಸಹಕಾರಿ ವ್ಯಹವಾರಗಳ ಸಚಿವಾಲಯ
|
|
|
ಬ್ಯಾಂಕ್ ವಂಚನೆ ಹಾಗೂ ದಿವಾಳಿತನ ಕಾಯಿದೆ 2017 ರ (ತಿದ್ದುಪಡಿ )ಗೆ ಪ್ರತಿಯಾಗಿ ಬ್ಯಾಂಕ್ ವಂಚನೆ ಹಾಗೂ ದಿವಾಳಿತನದ ಕಾಯಿದೆ ತಿದ್ದಪಡಿ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಸಂಪುಟವೂ ಅನುಮೋದನೆ ನೀಡಿದೆ.
|
07 ಫೆಬ್ರವರಿ 2018
|
ರಾಷ್ಟ್ರೀಯ ಆರ್ಥಿಕತೆಯ ವರದಿ ಪ್ರಾಧಿಕಾರ (ನ್ಯಾಷನಲ್ ಫೈನಾನ್ಶಿಯಲ್ ರಿಪೋರ್ಟಿಂಗ್ ಅಥಾರಿಟಿ) ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ.
|
01 ಮಾರ್ಚ್ 2018
|
ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾದ ಹಕ್ಕುಸ್ವಾಮ್ಯತೆ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ.
|
04 ಏಪ್ರಿಲ್2018
|
ಮಾನವ ಹಕ್ಕುಗಳ ಸಂರಕ್ಷಣಾ ಕಾಯಿದೆ(ತಿದ್ದುಪಡಿ)2018ಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
04 ಏಪ್ರಿಲ್2018
|
ದಕ್ಷಿಣ ಆಫ್ರಿಕಾದ ಚಾರ್ಟೆಡ್ ಅಕೌಂಟೆಂಟ್ಸ್ ಇನ್ಸ್ಟಿಟ್ಯೂಟ್ ಹಾಗೂ ಭಾರದ ಇನ್ಸ್ಟಿಟ್ಯೂಟ್ ಅಫ್ ಚಾರ್ಟೆಡ್ ಅಕೌಂಟೆಂಟ್ಸ್ ನಡುವಿನ ಪರಿಗಣಾತ್ಮಕ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು
|
02 ಮೇ 2018
|
ಸೌಧಿ ಆರ್ಗನೈಸೇಷನ್ ಫಾಋ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್ ಹಾಗೂ ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇನ್ಸ್ಟಿಟ್ಯೂಟ್ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
4 ಜುಲೈ 2018
|
ಐರ್ಲೆಂಡ್ನ ಇನ್ಸ್ಟಿಟ್ಯೂಟ್ ಆಫ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್ ಹಾಗೂ ಭಾರತದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ನಡುವಿನ 2010 ರ ಎಂಆರ್ಎಗೆ ಹಾಕಿದ ಸಹಿಯನ್ನು ಸಂಪುಟವೂ ಅನುಮೋಧಿಸುತ್ತದೆ. ಅಲ್ಲದೆ ನೂತನ ಎಂಆರ್ಎ ಯನ್ನು ಸಂಪುಟವೂ ಅನುಮೋಧನಿಸುತ್ತದೆ.
|
18 ಜುಲೈ 2018
|
ಭಾರತದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಹಾಗೂ ಬಹರಿನ್ನ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಎಂಡ್ ಫೈನಾನ್ಸ್ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
18 ಜುಲೈ 2018
|
ಭಾರತದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಹಾಗೂ ನ್ಯಾಷನಲ್ ಬೋರ್ಡ್ ಆಫ್ ಅಕೌಂಟೆಂಟ್ಸ್ ಎಂಡ್ ಆಡಿಟರ್ಸ್, ತಾಂಜೇನಿಯಾದ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
18 ಜುಲೈ 2018
|
ಚಾರ್ಟೆಡ್ ಅಕೌಂಟೆಂಟ್ಸ್ ಇನ್ಸ್ಟಿಟ್ಯೂಷನ್ಗಳ ನಡುವಿನ ಪರಸ್ಪರ ಸಹಕಾರ ಒಪ್ಪಂದಕ್ಕೆ ಭಾರತ ಹಾಗೂ ಕೆನಡಾ ರಾಷ್ಟ್ರಗಳು ಕೈಗೊಂಡಿರುವ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ.
|
9 ಆಗಸ್ಟ್, 2018
|
ಭಾರತದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹಾಗೂ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಕೌಂಟೆಂಟ್ಸ್ ಆಫ್ ಕೀನ್ಯಾದ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿದೆ
|
26 ಸೆಪ್ಟಂಬರ್, 2018
|
ಭಾರತ ಹಾಗೂ ಸಿಂಗಾಪುರದ ನಡುವಿನ ಸಮಗ್ರ ಆರ್ಥಿಕ ಸಹಕಾರಕ್ಕೆ ಸಂಬಂಧಿಸಿದ ಎರಡನೇ ಶಿಷ್ಟಾಚಾರಬದ್ಧ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು.
|
03 ಅಕ್ಟೋಬರ್, 2018
|
ಭಾರತದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹಾಗೂ ಸರ್ಟಿಫೈಡ್ ಪ್ರೊಫೇಶನಲ್ ಅಕೌಂಟೆಂಟ್ಸ್ ಅಫಘಾನಿಸ್ತಾನದ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು.
|
24 ಅಕ್ಟೋಬರ್, 2018
|
|
|
ಗಂಗಾ ಶುದ್ಧೀಕರಣ, ನದಿ ಅಭಿವೃದ್ಧಿ ಹಾಗೂ ಜಲಸಂಪನ್ಮೂಲ ಸಚಿವಾಲಯ
|
|
ಒಡಿಶಾ ರಾಜ್ಯದ ಮನವಿಯ ಮೇರೆಗೆ ಅಂತರ್ರಾಜ್ಯ ನದಿವಿವಾದ ಮಸೂದೆ 1956 ರ ಅಡಿಯಲ್ಲಿ ಮಹಾನದಿ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ನ್ಯಾಯಾಧೀಕರಣವನ್ನು ರಚಿಸುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆ ನೀಡಿದೆ.
|
20 ಫೆಬ್ರವರಿ 2018
|
ನದಿಜೋಡಣೆಗೆ ಸಂಬಂಧಿಸಿದ ವಿಶೇಷ ಸಮಿತಿಯ ಪ್ರಗತಿ ವರದಿಯನ್ನು ಪರಿಶೀಲಿಸಲಾಯಿತು
|
06 ಜೂನ್, 2018
|
ಅಣೆಕಟ್ಟುಸುರಕ್ಷತಾ ಮಸೂದೆ 2018 ನ್ನು ಜಾರಿಗೊಳಿಸುವ ಪ್ರಸ್ತಾವನೆ ಸಂಪುಟವು ಸಮ್ಮತಿಯನ್ನು ಸೂಚಿಸಿತು
|
13 ಜೂನ್ 2018
|
2018-19 ಸಾಲಿನಲ್ಲಿ ಬಡ್ಜೆಟೇತರ ಮೂಲಗಳಿಂದ ಸ್ವಚ್ಛ ಭಾರತ ಗ್ರಾಮೀಣ ಮಿಷನ್ಗಾಗಿ 15 ಸಾವಿರ ಕೋಟಿ ರೂಪಾಯಿಯನ್ನು ಇತರೇ ಹಣಕಾಸು ಮೂಲಗಳಿಂದ ಸಂಗ್ರಹಿಸಲು ಸಂಪುಟವೂ ಅನುಮೋದನೆ ನೀಡಿತು. ಹಾಗೂ ಹೆಚ್ಚುವರಿ ಹಣಕಾಸು ಸೌಲಭ್ಯವನ್ನು ಪಡೆದು ಸಮರ್ಪಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಈ ಹಿಂದೆ ಇದ್ದಂತ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಡ್ರಿಂಕಿಂಗ್ ವಾಟರ್ ಕ್ವಾಲಿಟಿ ಕೇಂದ್ರ ಹೆಸರನ್ನು ನ್ಯಾಷನಲ್ ಸೆಂಟರ್ ಫಾರ್ ಡ್ರಿಂಕಿಂಗ್ ವಾಟರ್ ಸ್ಯಾನಿಟೇಶನ್ ಎಡ್ ಕ್ವಾಲಿಟಿ ಎಂದು ಬದಲಾಯಿಸುವುದು ಹಾಗೂ ಅದರ ಕಾರ್ಯವಿಧಾನವನ್ನು ಪುನರ್ಸ್ವರೂಪಗೊಳಿಸುವ ಪ್ರಸ್ತಾವನೆಗೆ ಸಂಪುಟವೂ ಅನಮೋಧನೆ ನೀಡಿದೆ.
|
1 ಆಗಸ್ಟ್, 2018
|
ರಾಜಸ್ಥಾನದ ಫೀಡರ್ ಕ್ಯಾನಲ್ ಹಾಗೂ ಸರ್ಹಿಂದ ಫೀಡರ್ ಕ್ಯಾನಲ್ ನ ರಿಲೈನಿಂಗ್ಗಾಗಿ 825 ಕೋಟಿ ರೂಪಾಯಿ ನೀಡಲು ಸಂಪುಟವೂ ಅನುಮೋದನೆ ನೀಡಿದೆ.
|
26 ಸೆಪ್ಟಂಬರ್, 2018
|
ಪಂಜಾಬ್ನಲ್ಲಿರುವ ಶಹಪುರಕಂಡಿಯ ಬಳಿ ರಾವಿ ನದಿಗೆ ಅಣೆಕಟ್ಟನ್ನು ಕಟ್ಟುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆ ನೀಡಿದೆ.
|
06 ಡಿಸೆಂಬರ್, 2018
|
|
|
ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವಾಲಯ
|
|
|
ಸಂಸತ್ ಮುಂದೆ ಇಡಲಾಗಿದ್ದ ದಿ ಎಂಪ್ಲಾಯಿಮೆಂಟ್ ಎಂಡ್ ಡೆಸೆಂಟ್ ವರ್ಕ್ ಫಾರ್ ಪೀಸ್ ಎಂಡ್ ರೆಸಿಲೆಸನ್ಸ್(ನಂಳ 205 ) ನ ಶಿಫಾರಸನ್ನು ಪರಿಗಣಿಸಿ ಅಂತರ್ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಪಡೆದುಕೊಂಡಿರುವ ನೂತನ ಸಾಧನ ಅಳವಡಿಕೆಗೆ ಸಂಪುಟವೂ ಅನುಮೋದನೆ ನೀಡಿತು.
|
07 ಮಾರ್ಚ್ 2018
|
ಕಾರ್ಮಿಕ ಕಲ್ಯಾಣ ಇಲಾಖೆಯು ನೂತನ ಮೆಡಿಕಲ್ ಕಾಲೇಜ್ನ್ನು ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಅದರ ಅಡಿಯಲ್ಲಿ ಕೇಂದ್ರೀಯ ಆಸ್ಪತ್ರೆಯನ್ನು ಜಾರ್ಖಂಡ್ನ್ ಕರ್ಮಾಗೆ ಸ್ಥಳಾಂತರಿಸುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆ ನೀಡಿತು.
|
9 ಆಗಸ್ಟ್, 2018
|
ಕಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು
|
24 ಅಕ್ಟೋಬರ್, 2018
|
ಕಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಧಿಸಿದಂತೆ ತರಭೇತಿ ಹಾಗೂ ಶಿಕ್ಷಣ ನೀಡುವ ಸಂಬಂಧ ಭಾರತ ಹಾಗೂ ಇಟಲಿ ನಡುವಿನ ಸಹಕಾರವನ್ನು ಮುಂದುವರಿಸುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
08ನವೆಂಬರ್ 2018
|
ದೊಡ್ಡ ಕೈಗಾರಿಕ ಹಾಗೂ ನಾಗರಿಕ ಸಂಸ್ಥೆಗಳ ಸಚಿವಾಲಯ
|
|
ತುಂಗಭದ್ರಾ ಸ್ಟೀಲ್ ಪ್ರಾಡೆಕ್ಟ್ಸ್ ಲಿಮಿಟೆಡ್ನ್ನು ಮುಚ್ಚುವ ಸಂಬಂಧ ಸಿಸಿಇಎ ತೆಗೆದುಕೊಂಡಿರುವ ನಿರ್ಧಾರವನ್ನು ಅನುಷ್ಠಾನಗೊಳಿಸಲು ಸಂಪುಟವೂ ಅನುಮೋದನೆ ನೀಡಿತು
|
10 ಜನವರಿ 2018
|
ಕಾಲಾನುಕ್ರಮಕ್ಕೆ ಅನುಗುಣವಾಗಿ ನಷ್ಟ/ ರೋಗಗೃಸ್ತ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ಮುಚ್ಚುವ ಹಾಗೂ ಅದರ ಸ್ಥಿರ ಹಾಗೂ ಚರ ಆಸ್ತಿಗಳನ್ನ ವಿಲೇವಾರಿ ಮಾಡುವ ವಿಷಯಕ್ಕೆ ಸಂಬಂಧಿಸಿದ ಪರಿಷ್ಕರಿಸಿದ ಮಾರ್ಗಸೂಚಿಗಳಿಗೆ ಸಂಪುಟವೂ ಅನುಮೋದನೆ ನೀಡಿತು
|
6 ಜೂನ್ 2018
|
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
|
|
|
ಪ್ರಧಾನಮಂತ್ರಿ ಸಂಶೋಧನಾ ವಿದ್ಯಾರ್ಥಿ (ಪಿ.ಎಮ್.ಆರ್.ಎಫ್) ಅನುಷ್ಠಾನಕ್ಕೆ ಸಂಪುಟ ಅನುಮೋದನೆ
|
07 ಮಾರ್ಚ್ 2018
|
ಶೈಕ್ಷಣಿಕ ವಿದ್ಯಾರ್ಹತೆಗಳನ್ನು ಪರಸ್ಪರ ಅಂಗೀಕರಿಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವೆ ಹಾಕಿರುವ ಒಪ್ಪಂದಗಳ ಸಹಿಯನ್ನು ಸಂಪುಟ ಅನುಮೋದನೆ
|
07 ಮಾರ್ಚ್ 2018
|
ಆಂಧ್ರಪ್ರದೇಶದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಪುಟವೂ ಅನುಮೋದನೆ ನೀಡಿತು
|
16 ಮೇ, 2018
|
ಏಳು ರಾಜ್ಯಗಳಲ್ಲಿ ಒಟ್ಟು 13 ಕೇಂದ್ರಿಯ ವಿದ್ಯಾಲಯಗಳ ಸ್ಥಾಪನೆಗೆ ಕೇಂದ್ರ ಸಂಪುಟವೂ ಅನುಮೋದನೆ ನೀಡಿದೆ ಹಾಗೂ ಎರಡನೇ ಜವಾಹರ್ ನವೋದಯ ವಿದ್ಯಾಲಯವನ್ನು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆ ಅಲೋಟ್ನಲ್ಲಿ ಸ್ಥಾಪನೆಗೆ ಸಮ್ಮತಿ ಸೂಚಿಸಿದೆ.
|
1 ಆಗಸ್ಟ್, 2018
|
ಅಮೃತ್ ಸರ್, ಬುದ್ಧಗಯ, ನಾಗ್ಪುರ, ಸಂಬಲ್ಪುರ್ ಸಿರ್ಮೂರ್, ವಿಶಾಖಪಟ್ಟಣಂ ಮತ್ತು ಜಮ್ಮುವಿನಲ್ಲಿ ಏಳು ಹೊಸ ಐಐಎಂಗಳ ಸ್ಥಾಪನೆ ಹಾಗೂ ಶಾಶ್ವತ ಕ್ಯಾಂಪಸ್ಗಳೊಂದಿಗೆ ಕಾರ್ಯನಿರ್ವಹಣೆಗೆ ಅಗತ್ಯವಾದ ಅನುಮೋದನೆ ನೀಡಿತು.
|
05 ಸೆಪ್ಟಂಬರ್, 2018
|
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಆಕ್ಟ್ 2014 ತಿದ್ದುಪಡಿಗೆ ಅನುಮೋದನೆ ನೀಡಿತು
|
12 ಸೆಪ್ಟಂಬರ್, 2018
|
ತಿರುಪತಿ ಹಾಗೂ ಬೆಹರಮ್ಪುರ್ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಂಡ್ ಎಜುಕೇಶನ್ ಎಂಡ್ ರಿಸರ್ಚ್ನ ಸ್ಥಾಪನೆ ಹಾಗೂ ಶಾಶ್ವತ ಕ್ಯಾಂಪಸ್ಗಳೊಂದಿಗೆ ಕಾರ್ಯನಿರ್ವಹಣೆಗೆ ಅಗತ್ಯವಾದ ಅನುಮೋದನೆ ನೀಡಿತು.
|
10 ಅಕ್ಟೋಬರ್, 2018
|
ಆಂಧ್ರಪ್ರದೇಶದಲ್ಲಿ ಸೆಂಟ್ರಲ್ ಟ್ರಿಬ್ಯುನಲ್ ಯೂನಿವರ್ಸಿಟಿ ಸ್ಥಾಪನೆಗಾಗಿ ಕೇಂದ್ರಿಯ ವಿಶ್ವವಿದ್ಯಾಲಯಗಳ ಕಾಯಿದೆ 2009 ಕ್ಕೆ ತಿದ್ದುಪಡಿ ತರಲು ಸಂಪುಟವೂ ಅನುಮೋದನೆ ನೀಡಿತು
|
08ನವೆಂಬರ್, 2018
|
ನೀತಿ ಆಯೋಗ
|
|
ವಿಶ್ವ ಔಧ್ಯೋಗಿಕ ಶೃಂಗಸಭೇ 2017 ನ್ನು ಭಾರತದಲ್ಲಿ ಆಯೋಜಿಸುವ ಸಂಬಂಧ ಭಾರತ ಹಾಗೂ ಯುಎಸ್ಎ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು
|
03 ಜನವರಿ 2018
|
ಯೋಜನೆ ರೂಪಣೆ ಕ್ಷೇತ್ರದಲ್ಲಿ ಭಾರತ ಹಾಗೂ ಸಿಂಗಾಪುರದ ನಡುವೆ ಕೈಗೊಳ್ಳಾದ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು
|
27 ಜೂನ್ 2018
|
ರಷ್ಯನ್ ಒಕ್ಕೂಟ ಆರ್ಥಿಕ ಅಭಿವೃದ್ಧಿ ಸಚಿವಾಲಯ ಹಾಗೂ ನೀತಿ ಆಯೋಗದ ನಡುವಿನ ಸಾಮಾಜಿಕ, ಆರ್ಥಿಕ, ಕೈಗಾರಿಕೆ, ಮತ್ತು ಪ್ರಾದೇಶಿಕ ಆಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು
|
26 ಸೆಪ್ಟಂಬರ್, 2018
|
ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರವನ್ನು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಫಂಡ್ ಟ್ಯಾಲೆಂಟ್ ಎಂಡ್ ಸಕ್ಸಸ್ ಎಂಬ ರಷ್ಯಾದ ಸಂಸ್ಥೆ ಹಾಗೂ ಭಾರತದ ಅಟಲ್ ಇನೋವೇಶನ್ ಮಿಷನ್ ನಡುವೆ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು
|
22ನವೆಂಬರ್ 2018
|
2017ರ ಡಿಸೆಂಬರ್ 10-13 ನೇ ತಾರೀಖು ಡಬ್ಲ್ಯುಟಿಒ ಅರ್ಜಂಟೈನಾದ ಬ್ಯೂನೋಸ್ ಎರ್ಸ್ ನಲ್ಲಿ ಆಯೋಜಿಸಲಾಗಿದ್ದ 11ನೇ ಸಂಸದೀಯ ಸಭೆಯಲ್ಲಿ ಭಾರತವೂ ಸ್ವೀಕರಿಸಿದ ಪ್ರಸ್ತಾವನೆಯನ್ನು ಸಂಪುಟವೂ ಅನುಮೋಧಿಸಿದೆ.
|
03 ಜನವರಿ 2018
|
ಪ್ರಮುಖ ಕ್ಷೇತ್ರಗಳಲ್ಲಿ ಎಫ್ಡಿಐ ನೀತಿಯನ್ನು ಮತ್ತಷ್ಟು ಸರಳಗೊಳಿಸಲಾಗಿದೆ.
|
10 ಜನವರಿ 2018
|
ಆರ್ಥಿಕ ಹಾಗೂ ವ್ಯಾಪಾರ ಸಹಕಾರಕ್ಕಾಗಿ ಭಾರತ ಹಾಗೂ ವಿಯೆಟ್ನಾಂ ನಡುವೆ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡುತ್ತದೆ.
|
28 ಫೆಬ್ರವರಿ 2018
|
ಸ್ಪರ್ಧಾತ್ಮಕ ಕ್ಷೇತ್ರಗಳ ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ಆಕ್ಷನ್ ಪ್ಲಾನ್ಗೆ ಸಂಪುಟವೂ ಅನುಮೋದನೆ ನೀಡಿತು
|
28 ಫೆಬ್ರವರಿ 2018
|
ವ್ಯಾಪಾರಿ ವಹಿವಾಟಿಗೆ ಸಂಬಂಧಿಸಿದ ಮಾರ್ಗೋಪಾಯಗಳನ್ನು ಅರಿಯುವ ನಿಟ್ಟಿನಲ್ಲಿ ವಿಶೇಷ ತಜ್ಞರ ತಂಡವನ್ನು ನಿಯೋಜಿಸುವ ಸಂಬಂಧ ಭಾರತ ಹಾಗ ಇರಾನ್ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು
|
04 ಏಪ್ರಿಲ್2018
|
ವ್ಯಾಪಾರಿ ಸಹಕಾರ ಒಪ್ಪಂದಕ್ಕೆ ಭಾರತ ಹಾಗೂ ಕೊರಿಯಾ ಸಹಿಹಾಕಿರುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆ ನೀಡಿತು
|
9 ಆಗಸ್ಟ್ 2018
|
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ
|
|
|
ಸಿನಿಮಾ ಕ್ಷೇತ್ರದಲ್ಲಿ ಸೌಹಾರ್ಧ ಸಹಕಾರ ಕೈಗೊಳ್ಳುವ ನಿಟ್ಟಿನಲ್ಲಿ ಭಾರತ ಹಾಗು ಇಸ್ರೇಲ್ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು
|
20 ಫೆಬ್ರವರಿ 2018
|
ರಸಾಯನಿಕ ಹಾಗೂ ಗೊಬ್ಬರ ಖಾತೆ ಸಚಿವಾಲಯ
|
|
ಎಂಒಪಿ ಹಾಗೂ ರಾಕ್ ಪಾಸ್ಪೇಟ್ನ ಗಣಿಗಾರಿಕೆ ಮತ್ತು ಅದರ ಲಾಭಯುಕ್ತ ಬಳಕೆ ಹಾಗೂ ಪಾಸ್ಪೋರಿಕ್ ಆಸಿಡ್/ಡಿಎಪಿ/ಎನ್ಪಿಕೆ ಫರ್ಟಿಲೈಸರ್ಗಾಗಿ ಜೋರ್ಡಾನ್ನಲ್ಲಿ ಉತ್ಪಾದನಾ ಸೌಲಭ್ಯಗಳನ್ನುಕಲ್ಪಿಸುವ ಭಾರತ ಹಾಗೂ ಜೋರ್ಡಾನ್ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು
|
28 ಫೆಬ್ರವರಿ 2018
|
ಹಿಂದೂಸ್ತಾನ್ ಉರ್ವಾರಕ್ ಎಂಡ್ ರಸಾಯನ್ ಲಿಮಿಟೆಡ್ನಿಂಧ ಸಿದ್ರಿ, ಗೋರಕ್ಪುರ್ ಮತ್ತು ಬರೌನಿಯಲ್ಲಿ ನಡೆಯುತ್ತಿರುವ ಫರ್ಟಿಲೈಸರ್ ರಿವೀವಲ್ ಪ್ರಾಜೆಕ್ಟ್ಗೆ ಸಂಬಂಧಿಸಿದಂತೆ ಘಟಕ ನಿರ್ಮಾಣ ಕಾರ್ಯಕ್ಕೆ ವ್ಯಯವಾದ ಬಡ್ಡಿಗೆ ಸಮಾನವಾದ ಹಣವನ್ನು ಬಡ್ಡಿರಹಿತವಾಗಿ ನೀಡುವ ಸಲುವಾಗಿ ಸಂಪುಟವೂ ಅನುಮೋದನೆ ವ್ಯಕ್ತಪಡಿಸಿತು.
|
1 ಆಗಸ್ಟ್, 2018
|
ಎಫ್ಸಿಐಎಲ್ ನ ಗೋರಕ್ಪುರ್ ಹಾಗೂ ಸಿಂಧ್ರಿ ಘಟಕದ ಮತ್ತು ಎಚ್ಎಫ್ಸಿಎಲ್ ನ ಬರೌನಿ ಘಟಕದ ಪುನರುಜ್ಜೀವನಕ್ಕಾಗಿ ಭೋಗ್ಯ ಹಾಗೂ ರಿಯಾಯಿತಿ ಒಪ್ಪಂಧಕ್ಕೆ ಹೆಚ್ಯುಆರ್ಎಲ್ನ ಪ್ರಸ್ತಾವನೆಗೆ ಸಂಪುಟ ಅಸ್ತು ಎಂದಿದೆ ಹಾಗೂ ಹಾಗೂ ಸಂಬಂಧಿತ ಭೂಮಿಯನ್ನು ಭೋಗ್ಯದ ಆಧಾರದ ಮೇಲೆ ನೀಡಲು ಅನುಮೋದನೆ ನೀಡಿದೆ.
|
9 ಆಗಸ್ಟ್, 2018
|
ರಾಷ್ಟ್ರೀಯ ಕೆಮಿಕಲ್ಸ್ ಎಂಡ್ ಫರ್ಟಿಲೈಸರ್ಸ್ ಭೂಮಿಯನ್ನು ಮುಂಬೈ ಮೆಟ್ರೋಪಾಲಿಟನ್ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲು ಅನುಮೋದನೆಯನ್ನು ನೀಡಿತು
|
12 ಸೆಪ್ಟಂಬರ್, 2018
|
ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ
|
|
|
|
|
ನ್ಯಾಷನಲ್ ಅರ್ಬನ್ ಹೌಸಿಂಗ್ ಫಂಡ್ ನಿರ್ಮಾಣಕ್ಕೆ ಸಂಪುಟವೂ ಅನುಮೋದನೆ ನೀಡಿತು
|
20 ಫೆಬ್ರವರಿ 2018
|
ಪ್ರಾದೇಶಿಕ ಯೋಜನೆ ಹಾಗೂ ನೀರು ನಿರ್ವಹಣೆ ಮತ್ತು ಮೊಬಿಲಿಟಿ ಮ್ಯಾನೇಜ್ಮೆಂಟ್ಗೆ ಸಂಬಂಧಿಸಿದಂತಹ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಭಾರತ ಹಾಗೂ ನೆದರಲ್ಯಾಂಡ್ ದೇಶಗಳ ನಡುವೆ ನಡೆದ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು.
|
06 ಜೂನ್, 2018
|
ಸುಸ್ಥಿರ ಹಾಗೂ ಅಚ್ಚುಕಟ್ಟಾದ ನಗರಾಭಿವೃದ್ಧಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಭಾರತ ಹಾಗೂ ಡೆನ್ಮಾರ್ಕ್ ನಡುವೆ ನಡೆದ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿತು.
|
06 ಜೂನ್, 2018
|
ಸುಸ್ಥಿರ ನಗರಾಭಿವೃದ್ಧಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಭಾರತ ಹಾಗೂ ಯುನೈಟೆಡ್ ಕಿಂಗ್ಡಮ್ ನಡುವೆ ನಡೆದ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿತು.
|
06 ಜೂನ್, 2018
|
ಸುಸ್ಥಿರ ನಗರಾಭಿವೃದ್ಧಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಭಾರತ ಹಾಗೂ ಫ್ರಾನ್ಸ್ನ ನಡುವೆ ನಡೆದ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿತು.
|
06 ಜೂನ್, 2018
|
ಸಿಬ್ಬಂದಿ, ಸಾರ್ವಜನಿಕ ಕೊಂದುಕೊರತೆ ಹಾಗೂ ಪಿಂಚಣಿಗಳ ಸಚಿವಾಲಯ
|
|
|
ಮಾರಿಷಸ್ನ ಪಬ್ಲಿಕ್ ಸರ್ವಿಸ್ ಕಮಿಷನ್ ಹಾಗೂ ಭಾರತ ಯುಪಿಎಸ್ಸಿ ನಡುವಿನ ಸಹಕಾರ ಒಡಂಬಡಿಕೆಗೆ ಸಂಪುಟವೂ ಅನುಮೋದನೆ ನೀಡಿತು
|
07 ಮಾರ್ಚ್ 2018
|
ವ್ಯಕ್ತಿಗತ ನಿರ್ಹವಣೆ ಹಾಗೂ ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಭಾರತ ಹಾಗೂ ಸಿಂಗಾಪುರ ನಡುವೆ ಕೈಗೊಳ್ಳಾದ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆ ನೀಡಿತು
|
23 ಮೇ, 2018
|
2018 ನೇ ಜುಲೈ ಒಂದರಿಂದಲೇ ಜಾರಿಗೆ ಬರುವಂತೆ ಪಿಂಚಣಿದಾರರಿಗೆ ಶೇಕಡಾ 2 ರಷ್ಟು ಡಿಆರ್ ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ ಎರಡರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚುವರಿಯಾಗಿ ನೀಡಲು ಸಂಪುಟವು ಅನುಮೋದನೆಯನ್ನು ನೀಡಿತು.
|
29 ಆಗಸ್ಟ್, 2018
|
ರೈಲ್ವೆ ಇಲಾಖೆ
|
|
|
ರೈಲ್ವೆ ಕ್ಷೇತ್ರದಲ್ಲಿ ಭಾರತ ಹಾಗೂ ಮೊರೊಕ್ಕೋ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿತು.
|
20 ಫೆಬ್ರವರಿ 2018
|
ಕೇಂಧ್ರ ಸರ್ಕಾರಿ ಸ್ವಾಮ್ಯದ ಬರ್ನ್ ಸ್ಟಾಂಡರ್ಡ್ ಕಂಪನಿ ಲಿಮಿಟೆಡ್ನ್ನ ನಷ್ಟಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಮುಚ್ಚುವ ಪ್ರಸ್ತಾವನೆಗೆ ಸಂಪುಟವು ಅನುಮೋದನೆಯನ್ನು ನೀಡಿತು.
|
04 ಏಪ್ರಿಲ್2018
|
ರೈಲ್ವೆ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಯುನೈಟೆಡ್ ಅರಬ್ ಎಮಿರೈಟ್ಸ್ ಹಾಗೂ ಭಾರತದ ನಡುವೆ ಕೈಗೊಳ್ಳಲಾದ ಒಪ್ಪಂದವನ್ನು ಕೇಂದ್ರ ಸಂಪುಟ ಅನುಮೋಧಿಸಿದೆ.
|
04 ಏಪ್ರಿಲ್2018
|
ಖಾಸಗಿ ಸಹಭಾಗಿತ್ವದೊಂದಿಗೆ ಪ್ರಗತಿ ಮೈದಾನದಲ್ಲಿ ಹೋಟೆಲ್ ನಿರ್ಮಾಣ ಹಾಗೂ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ 3.70 ಎಕೆರೆ ವಿಸ್ತೀರ್ಣದ ಭೂಮಿಯನ್ನು ವಾಣಿಜ್ಯೀಕರಣ ಒಪ್ಪಿಗೆಗೆ ಸಂಪುಟವೂ ಅನುಮೋದನೆ ನೀಡಿತು.
|
13 ಜೂನ್, 2018
|
ರೈಲ್ವೆ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಇಂಡೋನೇಷಿಯಾ ಹಾಗೂ ಭಾರತದ ನಡುವೆ ಕೈಗೊಳ್ಳಲಾದ ಒಪ್ಪಂದವನ್ನು ಕೇಂದ್ರ ಸಂಪುಟ ಅನುಮೋಧಿಸಿದೆ.
|
27 ಜೂನ್ 2018
|
ರೈಲ್ವೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ರಿಪಬ್ಲಿಕ್ ಆಫ್ ಕೊರಿಯಾ ಹಾಗೂ ಭಾರತದ ನಡುವೆ ಕೈಗೊಳ್ಳಲಾದ ಒಪ್ಪಂದವನ್ನು ಕೇಂದ್ರ ಸಂಪುಟ ಅನುಮೋಧಿಸಿದೆ.
|
29 ಆಗಸ್ಟ್ 2018
|
ಭಾರತೀಯ ರೈಲ್ವೆ ಎಲ್ಲಾ ಬ್ರಾಡ್ಗೇಜ್ ರೂಟ್ನಲ್ಲಿ ಶೇಕಡಾ 100 ರಷ್ಟು ವಿದ್ಯುತ್ತೀಕರಣಗೊಳಿಸುವುದು
|
12 ಸೆಪ್ಟಂಬರ್, 2018
|
ಸರಳ ಕ್ರಮಗಳು ಹಾಗೂ ದೀರ್ಘಾವಧಿಯ ಭೋಗ್ಯಕ್ಕೆ ನೀಡುವಂತಹ ಕ್ರಮಗಳ ಮೂಲಕ ನೋಡೆಲ್ ಎಜೆನ್ಸಿಯ ಆಗಿರುವ ಐಆರ್ಎಸ್ಡಿಸಿಯಿಂದ ಭಾರತೀಯ ರೈಲ್ವೆ ಸ್ಟೇಷನ್ಗಳನ್ನು ಪುನರ್ಅಭಿವೃದ್ಧಿಗೊಳಿಸುವ ಪ್ರಸ್ತಾವನೆಗಎ ಸಂಪುಟವೂ ಅನುಮೋದನೆ ನೀಡಿದೆ.
|
03 ಅಕ್ಟೋಬರ್, 2018
|
ಇಂಧೋರ್ನಲ್ಲಿ ಮೆಟ್ರೋ ಸಂಪರ್ಕವನ್ನು ಉತ್ತಮಗೊಳಿಸುವುದು.
|
03 ಅಕ್ಟೋಬರ್, 2018
|
ಭೋಪಾಲ್ನಲ್ಲಿ ಮೆಟ್ರೋ ಸಂಪರ್ಕವನ್ನು ಉತ್ತಮಗೊಳಿಸುವುದು
|
03 ಅಕ್ಟೋಬರ್, 2018
|
ಉತ್ಪಾದತೆ ಸಂಪರ್ಕಿತ ಬೋನಸ್ನ್ನು ರೈಲ್ವೆ ನೌಕರರಿಗೆ ನೀಡುವ ಸಂಬಂಧದ ಪ್ರಸ್ತಾವನೆಯನ್ನು ಸಂಪುಟವೂ ಅನುಮೋದನೆಗೊಳಿಸಿದೆ.
|
10 ಅಕ್ಟೋಬರ್, 2018
|
ಬೈರಿಚ್ ಮತ್ತು ಖಲೀಲಾಬಾದ್ ನಡುವಿನ ಹೊಸ ರೈಲ್ವೆ ಲೈನ್ಗೆ ಸಂಪುಟವೂ ಅನುಮೋದನೆ ನೀಡಿದೆ.
|
24 ಅಕ್ಟೋಬರ್, 2018
|
ಭಾರತ ಹಾಗೂ ರಷ್ಯನ್ ಫಡೇರಷನ್ ನಡುವೆ ಸಾರಿಗೆ ಶಿಕ್ಷಣದದಲ್ಲಿ ಅಭಿವೃದ್ಧಿ ಸಹಾಕಾರದ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ. ಮತ್ತು ರೈಲ್ವೆ ಕ್ಷೇತ್ರದಲ್ಲಿ ಭಾರತ ಹಾಗೂ ರಷ್ಯನ್ ರೈಲ್ವೆಯ ಜಾಯಿಂಟ್ ಸ್ಟಾಕ್ ಕಂಪನಿ ನಡುವಿನ ತಾಂತ್ರಿಕ ಸಹಕಾರದ ಒಪ್ಪಂದಕ್ಕೆ ಸಂಪುಟವೂ ಸಮ್ಮತಿಯನ್ನು ಸೂಚಿಸಿದೆ.
|
01ನವೆಂಬರ್ 2018
|
ರಕ್ಷಣಾ ಇಲಾಖೆ
|
ಗುರುಗ್ರಾಮದಲ್ಲಿರುವ ಇಂಡಿಯನ್ ಡಿಫೆನ್ಸ್ ಯೂನಿವರ್ಸಿಟಿಯ ಬಳಿಯಲ್ಲಿ ಪ್ರತ್ಯೇಕ ಬಸ್ಪಥ ನಿರ್ಮಾಣಕ್ಕೆ ಸಂಪುಟವೂ ಅನುಮೋದನೆ ನೀಡಿತು.
|
20 ಫೆಬ್ರವರಿ 2018
|
ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕತೆ ಮೇಲೆ ತೈಲ ಹಾಗೂ ರಾಸಾಯನಿಕ ಮಾಲಿನ್ಯ ಉಂಟಾಗುತ್ತಿರುವುದಕ್ಕೆ ಪ್ರತಿಯಾಗಿ ಸಹಕಾರಾತ್ಮಕ ಕಾರ್ಯಕ್ರಮವನ್ನ ಕೈಗೊಳ್ಳುವ ನಿಟ್ಟಿನಲ್ಲಿ ಸೌತ್ ಏಷ್ಯ ಕೋಆಫರೇಟಿವ್ ಎನ್ವೈರ್ನ್ಮೆಂಟ್ ಪ್ರೋಗ್ರಾಮ್ ಜೊತೆಗೆ ಭಾರತ ಕೈಗೊಂಡಿರುವ ಒಪ್ಪಂದವನ್ನು ಸಂಪುಟವು ಅನುಮೋಧಿಸಿದೆ.
|
28 ಮಾರ್ಚ್ 2018
|
ಜಲಂಧರ್ ಕಂತ್ನಲ್ಲಿ ಸರ್ವೆ ನಂಬರ್ 408 ರಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪನೆಗಾಗಿ ಕೇಂದ್ರಿಯ ವಿದ್ಯಾಲಯ ಸಂಘಟನೆಗೆ ರಕ್ಷಣಾ ಇಲಾಖೆಯ 7.5 ಎಕೆರೆ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಸಂಪುಟವೂ ಅನುಮೋದನೆ ನೀಡಿತು .
|
4 ಜುಲೈ 2018
|
ದೆಹಲಿಯಲ್ಲಿ ಕಂದಹಾರ್ ಲೈನ್ನಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪನೆಗೆ ರಕ್ಷಣಾ ಇಲಾಖೆಯ ನಾಲ್ಕು ಎಕೆರೆ ಭೂಮಿಯನ್ನು ಭೋಗ್ಯದ ಒಪ್ಪಂದ ಮೇರೆಗೆ ಕೇಂದ್ರಿ ವಿದ್ಯಾಲಯ ಸಂಘಟನೆಗೆ ನೀಡುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆ ನೀಡಿತು.
|
4 ಜುಲೈ 2018
|
ಅರುಣಾಚಲ ಪ್ರದೇಶದ ರಾಜ್ಯ ಸರ್ಕಾರಕ್ಕೆ ತವಾಂಗ್ನಲ್ಲಿರುವ ಸಶಸ್ತ್ರ ಸೀಮಾಬಲಕ್ಕೆ ಸೇರಿದ 5.99 ಎಕೆರೆ ಭೂಮಿಯನ್ನು ಹಸ್ತಾಂತರಿಸುವ ಪ್ರಸ್ತಾವನೆಗೆ ಸಂಪುಟವೂ ಅನುಮತಿಯನ್ನು ನೀಡಿದೆ.
|
4 ಜುಲೈ 2018
|
ಜಮ್ಮುಮತ್ತು ಕಾಶ್ಮೀರದ ಉದಮ್ಪುರ ಜಿಲ್ಲೆಯಲ್ಲಿರುವ ಧಾರ್ ರೋಡ್ ರಸ್ತೆ ಬಳಿ ಕೇಂದ್ರಿಯ ವಿದ್ಯಾಲಯ ನಂಬರ್ 2 ನ್ನು ನಿರ್ಮಿಸುವ ಸಂಬಂಧ 7.118 ಎಕೆರೆ ರಕ್ಷಣಾ ಭೂಮಿಯನ್ನು ಕೇಂದ್ರಿ ವಿದ್ಯಾಲಯ ಸಂಘಟನೆಗೆ ಹಸ್ತಾಂತರಿಸುತ್ತಲು ಸಂಪುಟವು ಅನುಮೋದನೆ ನೀಡುತ್ತಿದೆ.
|
4 ಜುಲೈ 2018
|
ವಿದೇಶಾಂಗ ವ್ಯವಹಾರಗಳ ಸಚಿವಾಲಯ
|
|
|
ಬಗಾನ್ನಲ್ಲಿ ಭೂಕಂಪದಿಂದ ಅವಶೇಷಗೊಂಡಿರುವ ಪಗೋಡಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಯನ್ಮಾರ್ ಜೊತೆಗೆ ಭಾರತ ಕೈಗೊಂಡಿರುವ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
30-ಆಗಸ್ಟ್ 2017
|
ಐಪಿಆರ್ಸ್ ಮೇಲಿನ ಭಾರತ ಹಾಗೂ ಸ್ವೀಡನ್ ನಡುವಿನ ಒಪ್ಪಂದಕ್ಕೆ ಸಂಪುಟವು ಅನುಮೋದನೆ ನೀಡಿತು.
|
16-ಆಗಸ್ಟ್ 2017
|
ಭಾರತ ಹಾಗು ಲಿತುವೇನಿಯಾ ನಡುವೆ ಕೈಗೊಳ್ಳಲಾದ ಗಡಿಪಾರು ಒಪ್ಪಂದವನ್ನು ಸಂಪುಟವೂ ಅನುಮೋಧಿಸುತ್ತದೆ.
|
04-ಅಕ್ಟೋಬರ್ 2017
|
ಭೂಗಡಿ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಮಯನ್ಮಾರ್ ನಡುವಿನ ಒಪ್ಪಂದವನ್ನು ಸಂಪುಟವು ಅನುಮೋಧಿಸುತ್ತದೆ.
|
03 ಜನವರಿ 2018
|
ಮಾನವಸಂಪನ್ಮೂಲ ಕ್ಷೇತ್ರದಲ್ಲಿ ಭಾರತ ಹಾಗೂ ಜೋರ್ಡಾನ್ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿತು.
|
28 ಫೆಬ್ರವರಿ 2018
|
ಭಾರತ ಹಾಗೂ ಫ್ರಾನ್ಸ್ ದೇಶದ ನಡುವಿನ ಮೈಗ್ರೇಷನ್ ಎಂಡ್ ಮೊಬಿಲಿಟಿ ಪಾರ್ಟನರ್ಶಿಫ್ ಒಪ್ಪಂದವನ್ನು ಸಂಪುಟ ಅನುಮೋದನೆಗೆ ಒಳಪಡಿಸಿದೆ.
|
07 ಮಾರ್ಚ್ 2018
|
ಇಂಡಿಯ ಆಫ್ರಿಕಾ ಫೋರಮ್ ಸಮ್ಮಿತ್ನ ಬದ್ಧತೆಗಳನ್ನ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಫ್ರಿಕಾದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನ ಪ್ರಸ್ತಾವನೆಯನ್ನು ಸಂಪುಟವು ಅನುಮೋಧಿಸಿದೆ.
|
21 ಮಾರ್ಚ್ 2018
|
ಇಂಡಿಯ ಡೆವಲೆಪ್ಮೆಂಟ್ ಫೌಂಡೇಶನ್ ಆಫ್ ಓವರ್ಸೀಸ್ ಇಂಡಿಯನ್ಸ್ ಸಂಸ್ಥೆಯನ್ನು ಮುಚ್ಚುವ ಪ್ರಸ್ತಾವವನ್ನು ಸಂಪುಟ ಅಂಗೀಕರಿಸಿದೆ.
|
21 ಮಾರ್ಚ್ 2018
|
ಅಕ್ರಮ ವಲಿಸಿಗರ ವಾಪಸ್ ಆಗಮನದ ಕುರಿತಂತೆ ಭಾರತ ಯುನೈಟೆಡ್ ಕಿಂಗ್ಡಮ್ ಮತ್ತು ಉತ್ತರ ಐರ್ಲೆಂಡ್ನ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿತು.
|
11ಏಪ್ರಿಲ್2018
|
ರಾಜ್ಯಸಭೆಯಲ್ಲಿ ಅನುಮೋದನೆಗೆ ಕಾಯುತ್ತಿರುವ ನಳಂದಾ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ 2013 ರನ್ನು ಹಿಂಪಡೆಯುವ ಪ್ರಸ್ತಾಪವನ್ನು ಸಂಪುಟವೂ ಅಂಗೀಕರಿಸಿದೆ.
|
13 ಜೂನ್, 2018
|
ಫಿಜಿ ದೇಶದ ರಾಯಭಾರ ಕಚೇರಿಗೆ ದೆಹಲಿಯಲ್ಲಿ ನೀಡಲಾಗಿರುವ ಭೂಮಿಗೆ ಸಂಬಂಧಿಸಿದಂತೆ ವಾಣಿಜ್ಯಧರವನ್ನ ವಿಧಿಸುವುದರಿಂದ ವಿನಾಯಿತಿಯನ್ನು ಕೋರಿ ಸಲ್ಲಿಸಿದ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ.
|
4 ಜುಲೈ 2018
|
ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಇಂಟರ್ಪ್ರೆಟರ್ಸ್ ಕೆಡರ್ನಲ್ಲಿ ಜಂಟಿ ಕಾರ್ಯದರ್ಶಿಗೆ ಸರಿಸಮಾನವಾದ ಎರಡು ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆಯನ್ನು ಸಂಪುಟ ಅಂಗೀಕರಿಸಿದೆ.
|
9 ಆಗಸ್ಟ್, 2018
|
ಭಾರತ ಹಾಗೂ ಮೊರೊಕ್ಕೋ ದೇಶದ ನಡುವಿನ ಗಡಿಪಾರು ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಂಪುಟವು ಅಂಗೀಕರಿಸಿದೆ.
|
08ನವೆಂಬರ್ 2018
|
ಭಾರತ ಹಾಗೂ ವಿದೇಶಗಳ ಜೊತಗಿನ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಪರಿಷ್ಕರಿಸಿದ ಮಾದರಿಯನ್ನು ಅನುಮೋಧಿಸುತ್ತದೆ.
|
06 ಡಿಸೆಂಬರ್, 2018
|
|
ಸಂಪರ್ಕ ಖಾತೆ ಸಚಿವಾಲಯ
|
|
|
ಐಸಿಟಿ & ಇ ಕ್ಷೇತ್ರದಲ್ಲಿ ಸಹಕಾರ ಸಂಬಂಧ ಕುರಿತಾದ ಭಾರತ ಹಾಗೂ ಬೆಲ್ಜಿಯಂ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮತಿಯನ್ನು ನೀಡುತ್ತಿದೆ.
|
03 ಜನವರಿ 2018
|
ಯುಎಸ್ಎ ನಲ್ಲಿ ಟೆಲಿಕಮಿನ್ಯುಕೇಷನ್ ಕನ್ಸಲ್ಸ್ಟೆಂಠ್ ಇಂಡಿಯಾ ಲಿಮಿಟೆಡ್ ಸಹಕಾರಿ ಸಂಸ್ಥೆಯನ್ನು ಶೇಕಡಾ ನೂರರಷ್ಟು ಭಾರತೀಯ ಮಾಲೀಕತ್ವದಲ್ಲಿ ಸ್ಥಾಪಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡುತ್ತಿದೆ.
|
21 ಮಾರ್ಚ್ 2018
|
ಟಿಸಿಎಲ್ನ ಬಳಿ ಇರುವ ಹೆಚ್ಚುವರಿ ಭೂಮಿಯನ್ನು ಹೆಚ್ಪಿಐಎಲ್ಗೆ ವರ್ಗಾವಣೆಗೊಳಿಸುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆಯನ್ನು ನೀಡಿತು.
|
04 ಏಪ್ರಿಲ್2018
|
ಈಶಾನ್ಯ ಪ್ರದೇಶಗಳಿಗೆ ಸಂಬಂಧಿಸಿದ ಸಿಟಿಡಿಪಿ ಅಡಿಯಲ್ಲಿ ಮೇಘಾಲಯದಲ್ಲಿ ಮೊಬೈಲ್ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಯುಎಸ್ಒಎಫ ಯೋಜನೆಗೆ ಸಂಪುಟ ಅಂಗೀಕಾರ ನೀಡಿದೆ.
|
23 ಮೇ, 2018
|
ಎಡಪಂಥೀಯ ಉಗ್ರರ ಪ್ರಭಾವ ಇರುವಂತಹ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕ ಒದಗಿಸುವ ಸಂಬಂಧ ಸಂಪುಟವು ಅನುಮೋದನೆಯನ್ನು ನೀಡಿದೆ.
|
23 ಮೇ, 2018
|
ಪೋಸ್ಟೇಜ್ ಸ್ಟಾಂಪ್ಗಳಿಗೆ ಸಂಬಂಧಿಸಿದ ಭಾರತ ಹಾಗೂ ರಷ್ಯಾ ನಡುವಿನ ಜಂಟಿ ಒಪ್ಪಂದದ ಕುರಿತಂತೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
06 ಜೂನ್, 2018
|
ಅಂಚೆ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮೀಣ ಡಕ್ ಸೇವಕರಿಗೆ ಪರಿಷ್ಕರಿಸಿದ ವೇತನ ಹಾಗೂ ಅಲೋಯೆನ್ಸ್ನ ಕುರಿತಾದ ಪಸ್ತಾವನೆಯನ್ನು ಸಂಪುಟವು ಅಂಗೀಕರಿಸಿದೆ.
|
06 ಜೂನ್, 2018
|
ಜಂಟಿ ಅಂಚೆ ಸ್ಟಾಂಪ್ಗಳನ್ನು ಬಿಡುಗಡೆಗೊಳಿಸುವ ಸಂಬಂಧ ಭಾರತ ಹಾಗೂ ವಿಯೆಟ್ನಾಂ ನಡುವಿನ ಒಪ್ಪಂದಕ್ಕೆ ಸಂಪುಟವು ಅನುಮೋದನೆಯನ್ನು ನೀಡಿದೆ.
|
13 ಜೂನ್, 2018
|
ಪೋಸ್ಟೇಜ್ ಸ್ಟಾಂಪ್ಗಳ ವಿಷಯ ಕುರಿತಾಗ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಒಪ್ಪಂದಕ್ಕೆ ಸಂಪುಟವು ಅನುಮೋದನೆ ನೀಡಿದೆ.
|
09 ಆಗಸ್ಟ್, 2018
|
ನ್ಯಾಷನಲ್ ಡಿಜಿಟಲ್ ಕಮ್ಯನಿಕೇಷನ್ ಪಾಲಿಸಿ-2018 ಕ್ಕೆ ಸಂಪುಟ ಅನುಮೋದನೆ ನೀಡಿದೆ.
|
26 ಸೆಪ್ಟಂಬರ್, 2018
|
ಬಿಎಸ್ಎನ್ಎಲ್ , ಎಂಟಿಎನ್ಎಲ್ ಮತ್ತು ಬಿಬಿಎನ್ಎಲ್ನಿಂದ ಕೈಗೊಳ್ಳಲ್ಪಟ್ಟ ಹಣಕಾಸಿನ ಸೌಲಭ್ಯಗಳ ಮೂಲಕ ಐಟಿಐ ಲಿಮಿಟೆಡ್ ಗೆ ಹಣಕಾಸಿನ ನೆರವನ್ನು ಒದಗಿಸುವ ಪ್ರಸ್ತಾವನೆಗೆ ಸಂಪುಟವು ಅನುಮೋದನೆಯನ್ನು ನೀಡಿತು.
|
08ನವೆಂಬರ್ 2018
|
ಅಂಚೆ ಕ್ಷೇತ್ರಗಳಲ್ಲಿ ಭಾರತ ಹಾಗು ಜಪಾನ್ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವು ಅನುಮೋದನೆಯನ್ನು ನೀಡಿತು.
|
06 ಡಿಸೆಂಬರ್, 2018
|
ಅಂಚೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪೋಸ್ಟೇಜ್ ಸ್ಟಾಂಪ್ ಬಿಡುಗಡೆ ಕುರಿತಾದ ಭಾರತ ಹಾಗೂ ಅರ್ಮೇನಿಯಾ ನಡುವಿನ ಒಪ್ಪಂದಕ್ಕೆ ಸಂಪುಟವು ಅಂಗೀಕಾರವನ್ನು ನೀಡಿದೆ.
|
06 ಡಿಸೆಂಬರ್, 2018
|
|
ಪರಿಸರ ಹಾಗೂ ಅರಣ್ಯ ಹಾಗೂ ವಾತಾವರಣ ವೈಪರಿತ್ಯ ಖಾತೆ ಸಚಿವಾಲಯ
|
|
ಮರ್ಕ್ಯುರಿ ಮೇಲಿನ ಮೀನಮತ ಸಮಾವೇಶವನ್ನು ಮಾನ್ಯ ಮಾಡುವ ಪ್ರಸ್ತಾವನೆಯನ್ನು ಸಂಪುಟ ಸ್ವೀಕಾರ ಮಾಡಿದೆ.
|
07 ಫೆಬ್ರವರಿ 2018
|
ಪರಿಸರ ಕ್ಷೇತ್ರದಲ್ಲಿ ಭಾರತ ಹಾಗೂ ಫ್ರಾನ್ಸ್ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವು ಅಂಗೀಕಾರ ನೀಡಿತು.
|
07 ಮಾರ್ಚ್ 2018
|
ಸೈಕೋಟ್ರೋಫಿಕ್ ವಸ್ತುಗಳು , ರಸಾಯನಿಕ ಪದಾರ್ಥಗಳು ನಾರ್ಕೊಟಿಕ್ ಡ್ರಗ್ಸ್ಗಳ ಅಕ್ರಮ ಬಳಕೆ, ಅಕ್ರಮ ಸಾಗಾಟ ಹಾಗೂ ಇದಕ್ಕೆ ಸಂಬಂಧಿಸಿದಂತೆ ಅಪರಾಧ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಭಾರತ ಹಾಗೂ ಫ್ರಾನ್ಸ್ ನಡುವಿನ ಒಪ್ಪಂದಕ್ಕೆ ಸಂಪುಟ ಅಂಗೀಕಾರ ನೀಡಿದೆ.
|
07 ಮಾರ್ಚ್ 2018
|
ಸ್ವತಂತ್ರ ಸೈನಿಕ್ನ್ನು ಮುಂದುವರಿಸುವ ಪ್ರಸ್ತಾವನೆಯನ್ನು ಸಂಪುಟ ಅಂಗೀಕರಿಸಿದೆ.
|
07 ಮಾರ್ಚ್ 2018
|
12 ನೇ ಯೋಜನೆಗೆ ಹೊರತಾದಂತೆ ವನ್ಯಜೀವಿಗಳ ಆವಾಸಸ್ಥಾನವನ್ನು ಸಂಕೀರ್ಣ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಏಕಕೊಡೆ ಯೋಜನೆಯನ್ನು ಮುಂದುವರಿಸಲು ಸಂಪುಟವು ಅನುಮೋದನೆಯನ್ನು ನೀಡಿತು.
|
05 ಸೆಪ್ಟಂಬರ್, 2018
|
ಪರಿಸರ ಕ್ಷೇತ್ರದಲ್ಲಿ ಸಹಕಾರಕ್ಕೆ ಸಂಬಂಧಿಸಿದ ಭಾರತ ಹಾಗೂ ಫಿನ್ಲ್ಯಾಂಡ್ನ ನಡುವೆ ಎರ್ಪಟ್ಟಿರುವ ಸಹಕಾರಿ ಒಪ್ಪಂದಕ್ಕೆ ಸಂಪುಟ ಅಂಗೀಕಾರ ನೀಡುತ್ತಿದೆ.
|
10 ಅಕ್ಟೋಬರ್, 2018
|
ಪರಿಸರ ಸಂರಕ್ಷಣಾ ಸಹಕಾರದ ನಿಟ್ಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟ ಅಂಗೀಕಾರ ನೀಡುತ್ತಿದೆ.
|
24 ಅಕ್ಟೋಬರ್, 2018
|
ಎಟ್ಮಸ್ಪಿಯರ್ & ಕ್ಲೈಮೆಟ್ ರಿಸರ್ಚ್ ಮಾಡ್ಲಿಂಗ್ ಅಬ್ಸ್ರ್ವಿಂಗ್ ಸಿಸ್ಟಮ್ ಎಂಡ್ ಸರ್ವಿಸ್ ಎಂಬ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. 2) 2107-20 ರವರೆಗೂ ಉಪ-ಯೋಜನೆಗಳು ಮುಂದುವರಿಯುತ್ತವೆ.
|
22ನವೆಂಬರ್, 2018
|
ಪರಿಸರ ಸಂರಕ್ಷಣೆ ಕುರಿತಂತೆ ಭಾರತ ಹಾಗೂ ಜಪಾನ್ ನಡುವಿನ ಸೌಹಾರ್ಧಯುತ ಒಪ್ಪಂದಕ್ಕೆ ಸಂಪುಟವು ಅಂಗೀಕಾರ ನೀಡಿದೆ.
|
06 ಡಿಸೆಂಬರ್, 2018
|
ಗೃಹಖಾತೆ ಸಚಿವಾಲಯ
|
|
|
ಕೇಂದ್ರ ಕೈಗಾರಿಕಾ ಭದ್ರತಾ ದಳದ ಎಕ್ಸಿಕ್ಯೂಟಿವ್ ಕೆಡರ್ ಗ್ರೂಫ್ ಏ ಯನ್ನು ಕೆಡರ್ ಪುನರವಲೋಕನದ ಪ್ರಸ್ತಾವನೆಗೆ ಸಂಪುಟವೂ ಸಮ್ಮತಿಯನ್ನ ಸೂಚಿಸಿದೆ.
|
10 ಜನವರಿ 2018
|
ಕಾನೂನು ಅನುಷ್ಠಾನ ತರಭೇತಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಯುಎಸ್ಎ ನಡುವಿನ ಸಹಕಾರಿ ಒಪ್ಪಂದಕ್ಕೆ ಸಚಿವ ಸಂಪುಟ ಅಂಗೀಕಾರ ನೀಡಿದೆ.
|
07 ಮಾರ್ಚ್ 2018
|
ದಾಮನ್ ಮತ್ತು ಡಿಯು ಮುನ್ಸಿಪಾಲಿಟಿ ತಿದ್ದುಪಡಿ ಕಾಯಿದೆ,2018 ರ ಘೋಷಣೆಯ ಪ್ರಸ್ತಾವನೆಗೆ ಸಂಪುಟ ಅಂಗೀಕಾರ ನೀಡಿದೆ.
|
07 ಮಾರ್ಚ್ 2018
|
ಅಂತರ್ರಾಷ್ಟ್ರೀಯ ಅಪರಾಧ ಪ್ರಕರಣಗಳು ಹಾಗೂ ತೀವ್ರ ಗಂಭೀರಸ್ವರೂಪದ ಸಂಘಟಿತ ಅಪರಾಧಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಭಾರತ ಹಾಗೂ ಉತ್ತರ ಐರ್ಲೆಂಡ್ ಹಾಗೂ ಯುನೈಟೆಡ್ ಕಿಂಗ್ಡಮ್ ನಡುವಿನ ಸಹಕಾರಿ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
28 ಮಾರ್ಚ್ 2018
|
ಕೇಂದ್ರಾಡಳಿತ ಪ್ರದೇಶಗಳ ಲೆಪ್ಟಿನೆಂಟ್ ಗೌವರ್ನರ್ಗಳಿಗೆ ನೀಡಲಾಗುವುದ ವೇತನ ಹಾಗೂ ಭತ್ಯೆಗಳ ಪರಿಷ್ಕರಣೆಗೆ ಸಂಪುಟ ಅಂಗೀಕಾರ ನೀಡಿದೆ.
|
11 ಏಪ್ರಿಲ್2018
|
ವಲಸಿಗರ ಪುನರ್ವಸತಿ ಮತ್ತು ಅವರನ್ನ ಅವರ ದೇಶಕ್ಕೆ ಹಿಂತಿರುಗಿಸುವ ಕಾರ್ಯಕ್ರಮಗಳಿಗಾಗಿ ಕೇಂದ್ರವು ತಂದಿರುವ ಏಕ ಕೊಡೆ ಯೋಜನೆಗೆ ಸಂಪುಟವು ಅನುಮೋದನೆಯನ್ನು ನೀಡಿದೆ.
|
4 ಜುಲೈ 2018
|
ಮಹಾತ್ಮ ಗಾಂಧಿಯ 150ನೇ ಜನ್ಮಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕೈದಿಗಳಿಗೆ ವಿಶೇಷ ಕ್ಷಮಾಧಾನ ನೀಡುವ ಪ್ರಸ್ತಾವನೆಗೆ ಸಂಪುಟ ಅಂಗೀಕಾರ ನೀಡಿದೆ.
|
18 ಜುಲೈ 2018
|
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಎಂ ಕರುಣಾನಿಧಿ ನಿಧನಕ್ಕೆ ಸಂಪುಟವು ಸಂತಾಪವನ್ನು ವ್ಯಕ್ತಪಡಿಸಿತು.
|
09 ಆಗಸ್ಟ್, 2018
|
ಎನ್ಡಿಆರ್ಎಫ್ಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ನಾಲ್ಕು ಹೆಚ್ಚುವರಿ ಬೆಟಾಲಿಯನ್ಗಳನ್ನ ನೇಮಿಸುವ ಸಂಬಂಧದ ಪ್ರಸ್ತಾವನೆಗೆ ಸಂಪುಟ ಅಸ್ತು ಎಂದಿದೆ.
|
09 ಆಗಸ್ಟ್, 2018
|
ಅಪರಾಧ ಪ್ರಕರಣಗಳಲ್ಲಿ ಕಾನೂನಾತ್ಮ ಕ ಸಹಕಾರಕ್ಕಾಗಿ ಭಾರತ ಹಾಗೂ ಮೊರೊಕ್ಕೊ ದೇಶಗಳ ನಡುವೆ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟ ಅನುಮೋದನೆಯನ್ನು ನೀಡಿದೆ.
|
01ನವೆಂಬರ್, 2018
|
ಕೇಂದ್ರ ರಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಶ್ರೀಯುತ ಅನಂತಕುಮಾರ್ರವರ ನಿಧನಕ್ಕೆ ಸಂಪುಟವು ಸಂತಾಪ ಸೂಚಿಸಿತು.
|
13ನವೆಂಬರ್, 2018
|
550 ನೇ ಶ್ರಿ ಗುರುನಾನಕ್ ದೇವ್ಜಿಯವರ ಜನ್ಮಜಯಂತಿಯನ್ನ ಆಚರಣೆಗೆ ಸಂಪುಟ ಅನುಮೋದನೆ ನೀಡಿತು.
|
22ನವೆಂಬರ್, 2018
|
|
|
ಕಾನೂನು ಸಚಿವಾಲಯ
|
|
ಕಮರ್ಶಿಯಲ್ ಕೋರ್ಟ್, ಕಮರ್ಶಿಯಲ್ ಡಿವಿಜನ್, ಕಮರ್ಶೀಯಲ್ ಡಿವಿಜನ್ ಆಫ್ ಹೈಕೋರ್ಟ್ ತಿದ್ದುಪಡಿ ಮಸೂದೆ,2018 ಕ್ಕೆ ಸಂಪುಟ ಅಂಗೀಕಾರ ನೀಡಿದೆ.
|
07 ಮಾರ್ಚ್ 2018
|
ಆರ್ಟಿಬಿಟೇಶನ್ ಎಂಡ್ ಕೌನ್ಸಿಲಿಟೇಶನ್ ತಿದ್ದುಪಡಿ ಮಸೂದೆ, 2018ಕ್ಕೆ ಸಂಪುಟ ಅಂಗೀಕಾರ ನೀಡಿದೆ.
|
07 ಮಾರ್ಚ್ 2018
|
ನ್ಯಾಯಾಂಗ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಜಾಂಭಿಯ ದೇಶದ ನಡುವೆ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿತು.
|
28 ಮಾರ್ಚ್ 2018
|
ಕಾನೂನು & ನ್ಯಾಯಧಾನ ಕ್ಷೇತ್ರದಲ್ಲಿ ಸಹಕಾರ ಹಾಗೂ ಜಂಟಿ ಸಮಾಲೋಚಕ ಸಮಿತಿಯನ್ನು ರಚಿಸುವ ಕುರಿತು ಭಾರತ ಹಾಗೂ ಯುನೈಟೆಡ್ ಕಿಂಗ್ಡಮ್ ಕೈಗೊಂಡ ಒಪ್ಪಂದವನ್ನು ಸಂಪುಟವೂ ಸ್ವೀಕಾರ್ಹಗೊಳಿಸಿದೆ.
|
4 ಜುಲೈ 2018
|
ಕಾನೂನು & ನ್ಯಾಯಧಾನ ಕ್ಷೇತ್ರದಲ್ಲಿ ಸಹಕಾರ ನೀಡುವ ಸಂಬಂಧ ಭಾರತ ಹಾಗೂ ಉಜ್ಬೇಕಿಸ್ತಾನದ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
26 ಸೆಪ್ಟಂಬರ್, 2018
|
ನಾಗರಿಕ ಹಾಗೂ ವಾಣಿಜ್ಯೋದ್ಯಮ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಪರಸ್ಪರ ಕಾನೂನಾತ್ಕಮ ಸಹಕಾರ ನೀಡುವ ಒಪ್ಪಂದವನ್ನು ಭಾರತ ಹಾಗೂ ಮೊರೊಕ್ಕೋ ದೇಶಗಳು ಕೈಗೊಂಡಿದ್ದು ಅದಕ್ಕೆ ಸಂಪುಟವು ಅನುಮತಿಯನ್ನು ನೀಡಿದೆ.
|
08ನವೆಂಬರ್ 2018
|
|
ನೂತನ ಹಾಗೂ ನವೀಕರಿಸಬಹುದಾದ ಶಕ್ತ ಸಂಪನ್ಮೂಲ ಖಾತೆ ಸಚಿವಾಲಯ
|
|
|
ನವೀಕರಿಸಬಹುದಾದ ಶಕ್ತಿಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಭಾರತ –ಸ್ಪೈನ್ ಸಹಕಾರ ಒಪ್ಪಂದಕ್ಕೆ ಭಾರತ ಹಾಗೂ ಸ್ಪೈನ್ ದೇಶಗಳು ಸಹಿಹಾಕಿದ್ದು, ಇದಕ್ಕೆ ಸಂಪುಟ ಅನುಮೋದನೆ ನೀಡಿರುತ್ತದೆ.
|
02-ಆಗಸ್ಟ್ 2017
|
ನವೀಕರಿಸಬಹುದಾದ ಶಕ್ತಿ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಇಟಲಿ ನಡುವಿನ ಒಪ್ಪಂದಕ್ಕೆ ಸಂಪುಟ ಅಂಗೀಕಾರವನ್ನು ನೀಡಿದೆ.
|
03 ಜನವರಿ 2018
|
ನವೀಕರಿಸಬಹುದಾದ ಶಕ್ತಿ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಫಿಜಿ ನಡುವಿನ ಒಪ್ಪಂದಕ್ಕೆ ಸಂಪುಟ ಅಂಗೀಕಾರವನ್ನು ನೀಡಿದೆ.
|
28 ಫೆಬ್ರವರಿ 2018
|
ನವೀಕರಿಸಬಹುದಾದ ಶಕ್ತಿ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಹೆಲ್ಲೆನಿಕ್ ನಡುವಿನ ಒಪ್ಪಂದಕ್ಕೆ ಸಂಪುಟ ಅಂಗೀಕಾರವನ್ನು ನೀಡಿದೆ.
|
07 ಮಾರ್ಚ್ 2018
|
ನವೀಕರಿಸಬಹುದಾದ ಶಕ್ತಿ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಗಯಾನಾ ನಡುವಿನ ಒಪ್ಪಂದಕ್ಕೆ ಸಂಪುಟ ಅಂಗೀಕಾರವನ್ನು ನೀಡಿದೆ.
|
21 ಮಾರ್ಚ್ 2018
|
ಅಂತರ್ರಾಷ್ಟ್ರಿಯ ಸೌರಶಕ್ತಿ ಕೂಟ ಮತ್ತು ಆತಿಥ್ಯ ರಾಷ್ಟ್ರಗಳು ಮತ್ತು ಭಾರತದ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವು ಅನುಮೋದನೆಯನ್ನು ನೀಡಿದೆ.
|
11ಏಪ್ರಿಲ್2018
|
ಅಂತರ್ರಾಷ್ಟ್ರಿಯ ಸೌರಶಕ್ತಿ ಕೂಟದ ಮೊದಲ ಶೃಂಗಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಕ್ಕೆ ಸಂಬಂಧಿಸಿದಂತೆ ಸಂಪುಟವು ಅಂಗೀಕಾರವನ್ನು ನೀಡಿದೆ.
|
01ನವೆಂಬರ್ 2018
|
|
ಎಮ್ಎಸ್ಎಮ್ಇ ಸಚಿವಾಲಯ
|
ಸೂಕ್ಷ್ಮ, ಸಣ್ಣ, ಹಾಗೂ ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಕಾಯಿದೆ, 2006ರ ತಿದ್ದುಪಡಿಗೆ ಸಂಪುಟವು ಅಂಗೀಕಾರವನ್ನು ನೀಡಿದೆ.
|
07 ಮಾರ್ಚ್ 2018
|
ಸೂಕ್ಷ್ಮ, ಸಣ್ಣ, ಹಾಗೂ ಮಧ್ಯಮ ಕೈಗಾರಿಕೆಗಳ ಕ್ಷೇತ್ರದಲ್ಲಿ ಸಹಕಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ರಷ್ಯಾ ಕೈಗೊಂಡಿರುವ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
03 ಅಕ್ಟೋಬರ್, 2018
|
ಜಲಸಾರಿಗೆ ಸಚಿವಾಲಯ
|
ಇಂಡೋ –ನೇಪಾಳದ ಗಡಿಯಲ್ಲಿ ಮೇಚಿ ನದಿಗೆ ಅಡ್ಡಲಾಗಿ ಹೊಸ ಸೇತುವೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತ ಹಾಗೂ ನೇಪಾಳ ನಡುವೆ ಕೈಗೊಳ್ಳಲಾಗಿರುವ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
23-ಆಗಸ್ಟ್ 2017
|
ಪ್ರಮುಖ ಬಂದರುಗಳಿಗೆ ಸಂಬಂಧಿಸಿದಂತೆ ಪಿಪಿಪಿ ಪ್ರಾಜೆಕ್ಟ್ನ ರಿಯಾಯಿತಿ ಮಾದರಿ ಪರಿಷ್ಕೃತ ಒಪ್ಪಂದಕ್ಕೆ ಸಂಪುಟವು ಅಂಗೀಕಾರ ನೀಡಿದೆ.
|
03 ಜನವರಿ 2018
|
ಬಂದರು ಪ್ರಾಧಿಕಾರ ಮಸೂದೆ 2016ರನ್ನು ಬದಲಾಯಿಸುವ ನಿಟ್ಟಿನ ಪ್ರಸ್ತಾವನೆಗೆ ಸಂಪುಟವು ಅಸ್ತು ತಿಳಿಸಿದೆ.
|
07 ಮಾರ್ಚ್ 2018
|
ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆ ಖಾತೆ ಸಚಿವಾಲಯ
|
ಕೌಶಲ್ಯಾಭಿವೃದ್ಧಿ ಹಾಗೂ ವೃತ್ತಿಪರ ತರಭೇತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಹಕಾರ ನೀಡುವ ಸಂಬಂಧ ಯುನೈಟೆಡ್ ಕಿಂಗ್ಡಮ್ ಹಾಗೂ ಉತ್ತರ ಐರ್ಲೆಂಡ್ ಮತ್ತು ಭಾರತದ ನಡುವೆ ಕೈಗೊಳ್ಳಲಾದ ಸೌಹಾರ್ಧಯುತ ಒಪ್ಪಂದಕ್ಕೆ ಸಂಪುಟ ಅನುಮೋದನೆಯನ್ನು ನೀಡಿದೆ.
|
07 ಮಾರ್ಚ್ 2018
|
ಆಡಳಿತ ಸುಧಾರಣೆ, ಅನುಷ್ಠಾನ, ಮತ್ತು ಮೇಲ್ವಿಚಾರಣೆ ಸುಧಾರಣೆ ದೃಷ್ಟಿಯಿಂದ, ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಧಿ ಹಾಗೂ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ ಸ್ವರೂಪವನ್ನ ಪುನರ್ರೂಪಿಸುವ ಪ್ರಸ್ತಾವನೆಗೆ ಸಂಪುಟ ಅಂಗೀಕಾರ ನೀಡಿದೆ.
|
28 ಮಾರ್ಚ್ 2018
|
ವೃತ್ತಿಪರ ಶಿಕ್ಷಣ ಹಾಗೂ ತರಭೇತಿಯ ರಾಷ್ಟ್ರೀಯ ಮಂಡಳಿ ಸ್ಥಾಪನೆಗಾಗಿ ವೃತ್ತಿಪರ ತರಭೇತಿಯ ರಾಷ್ಟ್ರೀಯ ಮಂಡಳಿ ಹಾಗೂ ರಾಷ್ಟ್ರಿಯ ಕೌಶಲ್ಯಾಭಿವೃದ್ಧಿ ಎಜೆನ್ಸಿಯನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಸಂಪುಟ ಅನುಮೋದನೆ ನೀಡಿದೆ.
|
10 ಅಕ್ಟೋಬರ್, 2018
|
ಬೈಕೋ ಲಾವ್ರಿ ಲಿಮಿಟೆಡ್ನ್ನು ಮುಚ್ಚುವ ಪ್ರಸ್ತಾವನೆಗೆ ಸಂಪುಟ ಅಂಗೀಕಾರ ನೀಡಿದೆ.
|
10 ಅಕ್ಟೋಬರ್, 2018
|
ಪಿಪಿಪಿ ಮಾದರಿಯಲ್ಲಿ ದೇಶದ ವಿವಿಧೆಡೆಗಳಲ್ಲಿ ಕೌಶಲ್ಯಾಭಿವೃದ್ಧಿ ಸಂಸ್ಥೆಗಳನ್ನು ತೆರೆಯುವ ಪ್ರಸ್ತಾವನಗೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
24 ಅಕ್ಟೋಬರ್, 2018
|
|
ಕ್ರೀಡಾ ಹಾಗೂ ಯುವಜನ ಖಾತೆ ಸಚಿವಾಲಯ
|
|
|
ಯುವಜನಾಂಗಕ್ಕೆ ಸಂಬಂಧಿಸಿದ ವಿಷಯಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಹಾಗು ಟ್ಯುನೇಷಿಯಾ ದೇಶದ ನಡುವೆ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟ ಒಪ್ಪಿಗೆಯನ್ನು ನೀಡಿದೆ.
|
07 ಮಾರ್ಚ್ 2018
|
ಯುವಜನಾಂಗಕ್ಕೆ ಸಂಬಂಧಿಸಿದ ವಿಷಯಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಹಾಗು ತಜ್ಬೇಕಿಸ್ತಾನ ದೇಶದ ನಡುವೆ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟ ಒಪ್ಪಿಗೆಯನ್ನು ನೀಡಿದೆ.
|
22ನವೆಂಬರ್ 2018
|
|
|
ಸಾಮಾಜಿಕ ನ್ಯಾಯ ಹಾಗೂ ಸಮಾಜ ಕಲ್ಯಾಣ ಖಾತೆ ಸಚಿವಾಲಯ
|
|
|
ರಾಷ್ಟ್ರಿಯ ಟ್ರಸ್ಟ್ನ ಅಧ್ಯಕ್ಷರು ಹಾಗೂ ಸದಸ್ಯರ ಕಾರ್ಯಾವಧಿಯನ್ನು ನಿಗಧಿಪಡಿಸಿದ ಪ್ರಸ್ತಾವನೆಗೆ ಸಂಪುಟವೂ ಸಮ್ಮತಿಯನ್ನು ಸೂಚಿಸಿದೆ.
|
10 ಜನವರಿ 2018
|
ಕೇಂದ್ರ ಪಟ್ಟಿಯಲ್ಲಿನ ಒಬಿಸಿ ಉಪವರ್ಗಗಳ ಸಮಸ್ಯೆಗಳನ್ನು ಪರಿಶೀಲಿಸಲು ನಿಯೋಜಿಸಿದ್ದ ಕಮಿಷನ್ನನ್ನು ಜೂನ್ 20 2018 ರವರೆಗೂ ಮುಂದುವರಿಸಲು ಸಂಪುಟ ಸಮ್ಮತಿಯನ್ನು ಸೂಚಿಸಿದೆ.
|
21 ಮಾರ್ಚ್ 2018
|
ಒಬಿಸಿಯಲ್ಲಿನ ಉಪವರ್ಗಗಳನ್ನು ಗುರುತಿಸುವ ಸಲುವಾಗಿ ಕಮಿಷನ್ವೊಂದನ್ನು ಸ್ಥಾಪನೆಗೆ ಸಂಪುಟ ಅನುಮೋದನೆಯನ್ನು ನೀಡಿದೆ.
|
23-ಆಗಸ್ಟ್ 2018
|
ಕೇಂದ್ರ ಪಟ್ಟಿಯಲ್ಲಿನ ಒಬಿಸಿ ಉಪವರ್ಗಗಳ ಸಮಸ್ಯೆಗಳನ್ನು ಪರಿಶೀಲಿಸಲು ನಿಯೋಜಿಸಿದ್ದ ಕಮಿಷನ್ನನ್ನು ಮುಂದುವರಿಸಲು ಸಂಪುಟ ಸಮ್ಮತಿಯನ್ನು ಸೂಚಿಸಿದೆ.
|
13 ಜೂನ್ 2018
|
ರಾಷ್ಟ್ರೀಯ ಕಮಿಷನ್ನಲ್ಲಿ ಸಫಾಯಿ ಕರ್ಮಚಾರಿಗಳಿಗಾಗಿ ಉಪಾಧ್ಯಕ್ಷ ಹಾಗೂ ಸದಸ್ಯ ಹುದ್ದೆಯನ್ನು ಸೃಷ್ಟಿಸುವ ಪ್ರಸ್ತಾವನೆ ಸಂಪುಟವೂ ಅನುಮೋದನೆ ನೀಡಿದೆ.
|
4 ಜುಲೈ 2018
|
ಕೇಂದ್ರ ಪಟ್ಟಿಯಲ್ಲಿನ ಒಬಿಸಿ ಉಪವರ್ಗಗಳ ಸಮಸ್ಯೆಗಳನ್ನು ಪರಿಶೀಲಿಸಲು ನಿಯೋಜಿಸಿದ್ದ ಕಮಿಷನ್ನನ್ನ ಕಾಲಾವಧಿಯನ್ನು ಮುಂದುವರಿಸಲು ಸಂಪುಟ ಸಮ್ಮತಿಯನ್ನು ಸೂಚಿಸಿದೆ.
|
9 ಆಗಸ್ಟ್, 2018
|
ಭಾರತದಲ್ಲಿ ಅಧ್ಯಯನ ನಡೆಸ್ತಿರುವ ಒಬಿಸಿ ವಿದ್ಯಾರ್ಥಿಗಳಿಗೆ ನೀಡುವ ಮೆಟ್ರಿಕ್ ನಂತರ ವಿದ್ಯಾರ್ಥಿವೇತನವನ್ನು ಪರಿಷ್ಕರಿಸಲಾಗಿದ್ದು ಮತ್ತು ಅದನ್ನು ಮುಂದುವರಿಸಿರುವ ಪ್ರಸ್ತಾವನೆಗೆ ಸಂಪುಟ ಅಂಗೀಕಾರವನ್ನು ನೀಡಿದೆ.
|
9 ಆಗಸ್ಟ್, 2018
|
ಕೇಂದ್ರ ಪಟ್ಟಿಯಲ್ಲಿನ ಒಬಿಸಿ ಉಪವರ್ಗಗಳ ಸಮಸ್ಯೆಗಳನ್ನು ಪರಿಶೀಲಿಸಲು ನಿಯೋಜಿಸಿದ್ದ ಕಮಿಷನ್ನ ಕಾಲಾವಧಿಯನ್ನು ಮೇ 31 2019 ರವರೆಗೂ ಮುಂದುವರಿಸಲು ಸಂಪುಟ ಸಮ್ಮತಿಯನ್ನು ಸೂಚಿಸಿದೆ.
|
22ನವೆಂಬರ್ 2018
|
|
|
|
ಮಾಹಿತಿ ತಂತ್ರಜ್ಞಾನ ಹಾಗೂ ವಿದ್ಯುನ್ಮಾನ ಸಚಿವಾಲಯ
|
ಮಾಹಿತಿ ತಂತ್ರಜ್ಞಾನ ಹಾಗೂ ವಿದ್ಯುನ್ಮಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಹಾಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶ್ರೀಲಂಕಾ ಹಾಗು ಭಾರತದ ನಡುವಿನ ಒಪ್ಪಂದಕ್ಕೆ ಸಂಪುಟವು ಅನುಮೋದನೆಯನ್ನು ನೀಡಿದೆ.
|
14 ಮಾರ್ಚ್ 2018
|
|
ನಾಗರಿಕ ವಿಮಾನಯಾನ ಸಚಿವಾಲಯ
|
|
ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಭಾರತ ಹಾಗೂ ಜರ್ಮನಿ ಕೈಗೊಣಂಡಿರುವ ಸಹಕಾರಿ ಒಪ್ಪಂದಕ್ಕೆ ಸಂಪುಟವು ಅನುಮೋದನೆಯನ್ನು ನೀಡಿದೆ.
|
27 ಜೂನ್ 2018
|
ತ್ರಿಪುರಾದಲ್ಲಿರುವ ಅಗರ್ತಲಾ ವಿಮಾನಿಲ್ದಾಣಕ್ಕೆ ಮಹಾರಾಜ ಬೀರ್ಬಿಕ್ರಮ್ ಮಾಣಿಕ್ಯ ಕಿಶೋರ್ವಿಮಾನ ನಿಲ್ದಾಣ ಅಗರ್ತಲಾ ಎಂದು ಮರುನಾಮಕರಣ ಮಾಡುವುದಕ್ಕೆ ಸಂಪುಟ ಅನುಮತಿಯನ್ನು ನೀಡಿದೆ.
|
4 ಜುಲೈ 2018
|
ಪ್ರಾದೇಶಿಕ ವಿಮಾನಯಾನ ಸಹಭಾಗಿತ್ವಕ್ಕೆ ಕುರಿತಂತೆ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಒಪ್ಪಂದಕ್ಕೆ ಸಂಪುಟವು ಅನುಮೋದನೆಯನ್ನು ನೀಡಿದೆ.
|
18 ಜುಲೈ 2018
|
ಭಾರತ ಹಾಗೂ ಮೊರೊಕ್ಕೋ ನಡುವೆ ಆಕಾಶ ಸೇವೆಗಳ ಕುರಿತಾಗಿ ಕೈಗೊಳ್ಳಲಾಗಿರುವ ಒಪ್ಪಂದಕ್ಕೆ ಸಂಪುಟುವೂ ಅನುಮತಿಯನ್ನು ನೀಡಿದೆ.
|
29 ಆಗಸ್ಟ್ 2018
|
ಒಡಿಸಾ ಜರಸುಗುಡಾ ವಿಮಾನನಿಲ್ದಾಣದ ಹೆಸರನ್ನು ವೀರ್ ಸುರೇಂಧ್ರ ಸೈ ವಿಮಾನನಿಲ್ದಾಣ ಜರಸುಗುಡಾ ಎಂದು ಮರುನಾಮಕರಣ ಮಾಡಲು ಸಂಪುಟ ಅನುಮೋದನೆ ನೀಡಿದೆ.
|
01ನವೆಂಬರ್ 2018
|
ಪಿಪಿಪಿ ಮಾಡಲ್ನಡಿಯಲ್ಲಿ ಮಂಗಳೂರು, ತಿರುವನಂತಪುರಂ, ಗೌಹಾಟಿ, ಲಖನೌ, ಜೈಪುರ, ಅಹಮದಾಬಾದ್ ಸೇರಿ ಒಟ್ಟು ಆರು ವಿಮಾನನಿಲ್ದಾಣಗಳನ್ನು ಲೀಸಿಂಗ್ಗೆ ಒಳಪಡಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆಯನ್ನು ನೀಡಿದೆ.
|
08ನವೆಂಬರ್ 2018
|
ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ
|
|
|
ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಯೋಜನೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದು
|
28 ಮಾರ್ಚ್ 2018
|
ಈಶಾನ್ಯ ರಾಜ್ಯ ಮಂಡಳಿಯ ಸ್ವರೂಪವನ್ನ ಪುನರ್ರೂಪಿಸಲು ಸಂಪುಟವು ಅನುಮೋದನೆ ನೀಡಿದೆ.
|
13 ಜೂನ್, 2018
|
ಆಯುಷ್ ಸಚಿವಾಲಯ
|
ಔಷಧಿಯ ಪರಂಪರಾನುಗತ ವ್ಯವಸ್ಥೆಯ ಕ್ಷೇತ್ರದಲ್ಲಿ ಭಾರತ ಹಾಗೂ ಇರಾನ್ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವು ಅನುಮೋದನೆ ನೀಡಿದೆ.
|
14 ಮಾರ್ಚ್ 2018
|
ಔಷಧಿಯ ಪರಂಪರಾನುಗತ ಶೈಲಿ ಹಾಗೂ ಹೋಮಿಯೋಪತಿ ಕ್ಷೇತ್ರದಲ್ಲಿ ಭಾರತ ಹಾಗೂ ಸೋವೋ ಟೋಮ್ ಮತ್ತು ಪ್ರಿನ್ಸಿಪೆ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟ ಅಂಗೀಕಾರ ನೀಡಿದೆ.
|
25ಏಪ್ರಿಲ್2018
|
ಮೆಡಿಕಲ್ ಪ್ಲಾಂಟ್ಸ್ ಕ್ಷೇತ್ರದಲ್ಲಿ ಭಾರತ ಹಾಗೂ ಸೋವೋ ಟೋಮ್ ಮತ್ತು ಪ್ರಿನ್ಸಿಪೆ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟ ಅಂಗೀಕಾರ ನೀಡಿದೆ.
|
25ಏಪ್ರಿಲ್2018
|
|
ಬುಡಕಟ್ಟು ವ್ಯವಹಾರಗಳ ಸಚಿವಾಲಯ
|
ಕರ್ನಾಟಕದಲ್ಲಿ ಎಸ್ಟಿ ಪಟ್ಟಿಯಲ್ಲಿ ನಾಯಕ ಸಮುದಾಯಕ್ಕೆ ಸಮಾನಾರ್ಥಕವಾಗಿ ಪರಿವಾರ ಹಾಗೂ ತಳವಾರಾ ಸಮುದಾಯವನ್ನ ಪರಿಗಣಿಸುವ ಹಾಗೂ ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆಯನ್ನು ಅಂಗೀಕರಿಸಿದೆ.
|
21 ಮಾರ್ಚ್ 2018
|
ಸಂವಿಧಾನ ಐದನೇ ಷೆಡ್ಯೂಲ್ನ ಅಡಿಯಲ್ಲಿ ರಾಜಸ್ಥಾನದಲ್ಲಿ ಪರಿಶಿಷ್ಟ ಪ್ರದೇಶಗಳನ್ನು ಘೋಷಿಸುವ ಪ್ರಸ್ತಾವನೆಗೆ ಸಂಪುಟ ಅಂಗೀಕಾರ ನೀಡಿದೆ.
|
25ಏಪ್ರಿಲ್2018
|
|
|
ಕೈಗಾರಿಕೆ ಮತ್ತು ವಾಣಿಜ್ಯ ವ್ಯವಹಾರಗಳ ಖಾತೆ ಸಚಿವಾಲಯ
|
ನಾರ್ತ್-ಈಸ್ಟ್ ಇಂಡಸ್ಟ್ರೀಯಲ್ ಸ್ಕೀಮ್-2017 ಕ್ಕೆ ಸಂಪುಟ ಅನುಮೋದನೆ ನೀಡಿದೆ.
|
21 ಮಾರ್ಚ್ 2018
|
ಐಪಿಆರ್ ಮೇಲಿನ ಭಾರತ ಹಾಗೂ ಕೆನಡಾದ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮೋದನೆಯನ್ನು ನೀಡಿದೆ.
|
28 ಮಾರ್ಚ್ , 2018
|
ಎಂಎಂಟಿಸಿ ಲಿಮಿಟೆಡ್ನ ಮೂಲಕ ಜಪಾನ್ ಹಾಗೂ ದಕ್ಷಿಣ ಕೊರಿಯಾಕ್ಕೆ ಕಬ್ಬಿಣದ ಅಧಿರನ್ನು ಸುದೀರ್ಘಾವಧಿಗೆ ಪೂರೈಸುವ ನಿಟ್ಟಿನಲ್ಲಿ ಕೈಗೊಂಡ ಒಪ್ಪಂದಕ್ಕೆ ಸಂಪುಟ ಅನುಮೋದನೆಯನ್ನು ನೀಡಿದೆ.
|
25 ಏಪ್ರಿಲ್, 2018
|
ಪಿಇಎಸ್ಒ ನಲ್ಲಿ ಐಪಿಇಎಸ್ಎಸ್ ಹೆಸರಿನಲ್ಲಿ ಗ್ರೂಪ್ ಸೇವೆಯನ್ನು ಆರಂಭಿಸುವ ಹಾಗೂ ಕೆಡರ್ ರಿವ್ಯು ಪ್ರಸ್ತಾವನೆಗೆ ಸಂಪುಟವು ಅಂಗೀಕಾರವನ್ನು ನೀಡಿದೆ.
|
02 ಮೇ, 2018
|
ಡಬ್ಲ್ಯುಐಪಿಒ ಕಾಪಿರೈಟ್ ಟ್ರೀಟಿ, 1996 ಮತ್ತು ಡಬ್ಲ್ಯುಐಪಿಒ ಕಾರ್ಯಕ್ಷಮತೆ ಹಾಗೂ ಸಂಕೇತಾಕ್ಷರದ ನಿಯಮಾವಳಿ, 1996 ಪದಪ್ರಾಪ್ತಿಗೆ ಸಂಪುಟ ಅನುಮೋದನೆಯನ್ನು ನೀಡಿದೆ.
|
4 ಜುಲೈ, 2018
|
ಭಾರತ ಹಾಗೂ ರವಾಂಡಾ ನಡುವಿನ ವಾಣಿಜ್ಯ ವಹಿವಾಟು ಸಹಕಾರ ರೂಪುರೇಷೆ ರೂಪಣೆಯ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ.
|
29 ಆಗಸ್ಟ್, 2018
|
ವಿಜ್ಞಾನ ಹಾಗೂ ಕೈಗಾರಿಕಾ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ಉತ್ತೇಜಿಸುವ ಒಪ್ಪಂದಕ್ಕೆ ಭಾರತ ಹಾಗೂ ದಕ್ಷಿಣ ಕೊರಿಯಾ ದೇಶದ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
26 ಸೆಪ್ಟೆಂಬರ್ , 2018
|
|
|
ಗಣಿಗಾರಿಕೆ ಖಾತೆ ಸಚಿವಾಲಯ
|
ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ನ ಸ್ವರೂಪವನ್ನು ಪುನರ್ರೂಪಿಸುವ ನಿಟ್ಟಿನಲ್ಲಿ, ಅದರಲ್ಲಿನ ಜಂಟಿ ಕಾರ್ಯದರ್ಶಿ ಹಾಗೂ ಅದಕ್ಕೂ ಮೇಲ್ಸ್ತರದ ಹುದ್ದೆಗಳಿಗೆ ಸಂಬಂಧಿಸಿದಂತೆ ಹೊಸ ಹುದ್ದೆ ಸೃಷ್ಟಿ, ನಿರ್ಮೂಲನೆಗೆ ಹಾಗೂ ಹಾಲಿ ಇರುವ ಹುದ್ದೆಗಳನ್ನ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
02 ಮೇ, 2018
|
ಹಿಂದೂಸ್ಥಾನ್ ಕಾಪರ್ ಲಿಮಿಟೆಡ್ನ ಷೇರು ಬಂಡಾವಾಳವನ್ನು ಶೇಕಡಾ 15 ರಷ್ಟು ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ಹೊಸದಾಗಿ ಹೂಡಿಕೆಯನ್ನು ಕೈಗೊಳ್ಳುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
1 ಆಗಸ್ಟ್, 2018
|
ಭೂವಿಜ್ಞಾನ ಹಾಗೂ ಗಣಿಗಾರಿಕೆ ಮತ್ತು ಖನಿಜ ನಿಕ್ಷೇಪ ಕ್ಷೇತ್ರಗಳಲ್ಲಿ ಭಾರತ ಹಾಗೂ ಜಿಂಬಾಬ್ವೆ ದೇಶಗಳ ನಡುವೆ ಕೈಗೊಳ್ಳಲಾದ ಸಹಕಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಂಪುಟ ಅಂಗೀಕಾರವನ್ನು ನೀಡಿದೆ.
|
06 ಡಿಸೆಂಬರ್, 2018
|
|
|
ಬ್ಯಾಹ್ಯಾಕಾಶ ಸಚಿವಾಲಯ
|
ಆರನೇ ಹಂತದ ಪಿಎಸ್ಎಲ್ವಿ ಮಾರ್ಕ್-III ಕಂಟಿನ್ಯುಶೇನ್ ಪ್ರೋಗ್ರಾಮ್ಗೆ ಸಂಪುಟ ಅನುಮತಿಯನ್ನು ನೀಡಿದೆ.
|
06 ಜೂನ್ 2018
|
ಬಾಹ್ಯಕಾಶ ಕ್ಷೇತ್ರದಲ್ಲಿ ಶಾಂತಿಯುತ ಉಪಯೋಗಕ್ಕಾಗಿ ಸಹಕಾರ ನೀಡುವ ಉದ್ದೇಶದಿಂದ ಭಾರತ ಹಾಗೂ ಒಮೆನ್ ರಾಷ್ಟ್ರಗಳ ನಡುವೆ ಕೈಗೊಳ್ಳಲಾದ ಒಪ್ಪಂದಕ್ಕೆ ಸಂಪುಟ ಅನುಮೋದನೆಯನ್ನು ನೀಡಿದೆ.
|
06 ಜೂನ್, 2018
|
ಜಿಎಸ್ಎಲ್ವಿ ಮಾರ್ಕ್- III ಕಾರ್ಯಕ್ರಮವನ್ನು ಮುಂದುವರಿಸುವ ಪ್ರಸ್ತಾವನೆಗೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
06 ಜೂನ್, 2018
|
ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಭಾರತ ಹಾಗೂ ಜರ್ಮನಿ ನಡುವಿನ ಸಹಕಾರಿ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
27 ಜೂನ್ 2018
|
ಸ್ಯಾಟಲೈಟ್ಗಾಗಿ ಹಾಗೂ ಲಾಂಚ್ ವೆಹಿಕಲ್ಸ್ಗಾಗಿ ಟೆಲಿಮೆಟ್ರಿ ಟ್ರಾಕಿಂಗ್ ಮತ್ತು ಟೆಲಿಕಮ್ಯಾಂಡ್ ಸ್ಟೇಷನ್ ಕಾರ್ಯನಿರ್ವಹಣೆಯಲ್ಲಿ ಮತ್ತು ಬಾಹ್ಯಾಕಾಶ ಸಂಶೋಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಹಕಾರಿಯಾಗಬಲ್ಲ ಸೌಹಾರ್ಧಯುತ ಒಪ್ಪಂದಕ್ಕೆ ಭಾರತ ಹಾಗು ಬ್ರೂನಿ ಡರುಸ್ಸಲಾಮ್ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
12 ಸೆಪ್ಟಂಬರ್, 2018
|
ಶಾಂತಿಯು ಉಪಯೋಗಗಳಿಗಾಗಿ ಬಾಹ್ಯಾಕಾಶದಲ್ಲಿ ಪರಿಶೋಧನೆ ನಡೆಸುವ ಸಂಬಂಧ ಸಹಾಕಾರಿ ಒಪ್ಪಂದ ಕೈಗೊಂಡ ಭಾರತ ಹಾಗೂ ದಕ್ಷಿಣಾ ಆಫ್ರಿಕಾ ದೇಶದ ನಡುವಿನ ಒಪ್ಪಂದದ ನಿರ್ಣಯಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
12 ಡಿಸೆಂಬರ್, 2018
|
ಬಾಹ್ಯಾಕಾಶ ತಂತ್ರಜ್ಞಾನವನ್ನು ಅಭಿವೃದ್ಧಿಗಾಗಿ ಬಳಸವು ನಿಟ್ಟಿನಲ್ಲಿ ಭಾರತ ಹಾಗೂ ತಜ್ಬೇಕಿಸ್ತಾನದ ನಡುವಿನ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
06 ಡಿಸೆಂಬರ್, 2018
|
ಮಾನವ ಸಹಿತ ಬಾಹ್ಯಾಕಾಶ ನೌಕೆ ನಿರ್ಮಾಣದ ಯೋಜನೆಯಡಿಯಲ್ಲಿ ಭಾರತ ಹಾಗೂ ರಷ್ಯಾ ಕೈಗೊಂಡಿರುವ ಜಂಟಿ ಕಾರ್ಯನಿರ್ವಹಣೆ ಸಹಕಾರ ಒಪ್ಪಂದಕ್ಕೆ ಸಂಪುಟವೂ ಅನುಮೋದನೆಯನ್ನು ನೀಡಿದೆ.
|
06 ಡಿಸೆಂಬರ್, 2018
|
ಬಾಹ್ಯಾಕಾಶದ ಸದ್ಭಳಕೆ ಹಾಗೂ ಪರಿಶೋಧನೆಯನ್ನು ಶಾಂತಿಯುತ ಉಪಯೋಗಗಳಿಗಾಗಿ ಬಳಸಿಕೊಳ್ಳುವ ಭಾರತ ಹಾಗೂ ಉಜ್ಬೇಕಿಸ್ತಾನದ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವು ಅನುಮೋದನೆ ನೀಡಿದೆ.
|
06 ಡಿಸೆಂಬರ್, 2018
|
ಬಾಹ್ಯಾಕಾಶದ ಸದ್ಭಳಕೆಯನ್ನು ಶಾಂತಿಯುತ ಉಪಯೋಗಗಳಿಗಾಗಿ ಬಳಸಿಕೊಳ್ಳುವ ಭಾರತ ಹಾಗೂ ಮೊರೊಕ್ಕೊ ನಡುವಿನ ಸಹಕಾರ ಒಪ್ಪಂದಕ್ಕೆ ಸಂಪುಟವು ಅನುಮೋದನೆ ನೀಡಿದೆ.
|
06 ಡಿಸೆಂಬರ್, 2018
|
ಬಾಹ್ಯಾಕಾಶ ವಿಜ್ಞಾನ ಹಾಗೂ ತಂತ್ರಜ್ಞಾನ ಮತ್ತು ಅದಕ್ಕೆ ಸಂಬಂಧಿತ ಕ್ಷೇತ್ರಗಳಲ್ಲಿ ಭಾರತ ಹಾಗೂ ಅಲ್ಜೇರಿಯಾ ನಡುವಿನ ಸಹಕಾರಿ ಒಪ್ಪಂದಕ್ಕೆ ಸಂಪುಟ ಅನುಮೋದನೆ ನೀಡಿದೆ.
|
06 ಡಿಸೆಂಬರ್, 2018
|
|
|
ಅಂಖಿ ಸಂಖ್ಯೆ ಇಲಾಖೆ ಹಾಗೂ ಯೋಜನಾ ಅನುಷ್ಠಾನ ಸಚಿವಾಲಯ
|
ಸಾಮರ್ಥ್ಯ ಅಭಿವೃದ್ಧಿ ಯೋಜನೆಯನ್ನು 2017-18 ರಿಂದ 2019-20 ರ ವರೆಗೂ ಮುಂದುವರಿಸಲು ಸಂಪುಟವೂ ಅಂಗೀಕಾರ ನೀಡಿದೆ.
|
12 ಸೆಪ್ಟಂಬರ್ , 2018
|
ಸುಸ್ಥಿರ ಅಭಿವೃದ್ಧಿ ಗುರಿ ಮೇಲಿನ ರಾಷ್ಟ್ರೀಯ ಮೇಲ್ವಿಚಾರಣೆಯ ನೀತಿ ರೂಪಣೆಯನ್ನು ಸಂಪುಟವೂ ಅಂಗೀಕಾರಗೊಳಿಸಿದೆ.
|
24 ಅಕ್ಟೋಬರ್, 2018
|
|
|
ಜವಳಿಖಾತೆ ಸಚಿವಾಲಯ
|
ರಾಷ್ಟ್ರೀಯ ಜ್ಯೂಟ್ ತಯಾರಕ ಕಾರ್ಪೊರೇಷನ್ ಲಿಮಿಟೆಡ್ ಹಾಗು ಅದರ ಅಂಗ ಸಂಸ್ಥೆ ಜ್ಯೂಟ್ & ಎಕ್ಸ್ಪೋರ್ಟ್ ಲಿಮಿಟೆಡ್ನ್ನು ಮುಚ್ಚುವ ಪ್ರಸ್ತಾವನೆ ಸಂಪುಟವೂ ಅನುಮೋದನೆ ನೀಡಿದೆ.
|
10 ಅಕ್ಟೋಬರ್, 2018
|
ಜೂಟ್ ಸಾಮಗ್ರಿಗಳ ಆದೇಶಾತ್ಮಕ ಪ್ಯಾಕೇಜಿಂಗ್ನ ಕಟ್ಟಳೆಗಳನ್ನು ವಿಸ್ತರಿಸುವ ಪ್ರಸ್ತಾವನೆಗೆ ಸಂಪುಟ ಅಂಗೀಕಾರ ನೀಡಿದೆ.
|
22 ನವೆಂಬರ್ , 2018
|
ಇಂಧನ ಸಚಿವಾಲಯ
|
ಶಕ್ತಿ ಸಂಪನ್ಮೂಲಗಳ ದಕ್ಷತೆ ಹಾಗೂ ಶಕ್ತಿ ಸಂಪನ್ಮೂಲಗಳ ಸಂರಕ್ಷಣೆ ಕ್ಷೇತ್ರದಲ್ಲಿ ಭಾರತ ಹಾಗೂ ಫ್ರಾನ್ಸ್ನ ನಡುವಿನ ಧ್ವಿಪಕ್ಷೀಯ ಒಪ್ಪಂದಕ್ಕೆ ಸಂಪುಟ ಅನುಮೋದನೆಯನ್ನು ನೀಡಿದೆ.
|
06 ಡಿಸೆಂಬರ್, 2018
|
|
|
|
|