ಪ್ರಧಾನ ಮಂತ್ರಿಯವರ ಕಛೇರಿ

ಭೂಮಿದಿನದಂದು, ಉತ್ತಮ ಗ್ರಹ ನಿರ್ಮಾಣಕ್ಕಾಗಿ ಬದ್ಧರಾಗಿದ್ದೇವೆಂದು ಪ್ರಧಾನಿ ಪುನರುಚ್ಚರಿಸಿದರು.

Posted On: 22 APR 2018 9:53AM by PIB Bengaluru

ಭೂಮಿದಿನದಂದು, ಉತ್ತಮ ಗ್ರಹ ನಿರ್ಮಾಣಕ್ಕಾಗಿ ಬದ್ಧರಾಗಿದ್ದೇವೆಂದು ಪ್ರಧಾನಿ ಪುನರುಚ್ಚರಿಸಿದರು. 
 

“ ಈ ಭೂಮಿದಿನದಂದು ಮುಂದಿನ ಪೀಳಿಗೆಗಾಗಿ ಉತ್ತಮ ಗ್ರಹ ನಿರ್ಮಾಣದ ನಮ್ಮ ಬದ್ಧತೆಗಳನ್ನು ನಾವು ಪುನಃ ನೆನಪಿಸಿಕೊಳ್ಳೋಣ.ವಾತಾವರಣ ಬದಲಾವಣೆಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿ ಕೆಲಸ ಮಾಡೋಣ. ಇದು ನಮ್ಮ ತಾಯಿ ಭೂದೇವಿಗೆ ನಾವು ಕೊಡುವ ಅತ್ಯುತ್ತಮ ಕೊಡುಗೆ. 

ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸುವ ಮತ್ತು ಪ್ರಕೃತಿಯ ಸಾಮರಸ್ಯ ಪ್ರೋತ್ಸಾಹ ಮಾಡುವ ಪ್ರಯತ್ನದಲ್ಲಿ ಪಾಲ್ಗೊಂಡ ಎಲ್ಲ ವ್ಯಕ್ತಿಗಳಿಗೂ ಮತ್ತು ಸಂಘಸಂಸ್ಥೆಗಳಿಗೂ ನಾನು ಶುಭಕೋರುತ್ತೇನೆ.” ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
 

***

 


(Release ID: 1529894) Visitor Counter : 115
Read this release in: English , Hindi , Assamese , Tamil