ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ರೇಡಿಯೋ ದಿನದಂದು ಶುಭ ಕೋರಿದ ಪ್ರಧಾನಿ

Posted On: 13 FEB 2018 1:14PM by PIB Bengaluru

ವಿಶ್ವ ರೇಡಿಯೋ ದಿನದಂದು ಶುಭ ಕೋರಿದ ಪ್ರಧಾನಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ರೇಡಿಯೋ ದಿನದಂದು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವರಿಗೆ ಮತ್ತು ಕೇಳುಗರಿಗೆ ಹಾಗೂ ರೇಡಿಯೋ ಜಗತ್ತಿನಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ಸಲ್ಲಿಸಿದ್ದಾರೆ.

 

ವಿಶ್ವ ರೇಡಿಯೋ ದಿನದಂದು ( WorldRadioDay ) ನಾನು  ಈ ಉದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಕೇಳುಗರು ಸೇರಿದಂತೆ ಎಲ್ಲರಿಗೂ ರೇಡಿಯೋ ಜಗತ್ತಿನಲ್ಲಿ ತೊಡಗಿಕೊಂಡಿರುವವರಿಗೆ ನನ್ನ ಶುಭಾಶಯ ಸಲ್ಲಿಸುತ್ತೇನೆ. ಈ ಮಾಧ್ಯಮವು ಕಲಿಕೆಯ ಕೇಂದ್ರಬಿಂದುವಾಗಿ, ಅನ್ವೇಷಣೆ, ಮನರಂಜನೆಯೊಂದಿಗೆ ಒಟ್ಟಿಗೆ ನಿರಂತರವಾಗಿ ಬೆಳೆಯಲಿ.

ರೇಡಿಯೋ ನಮ್ಮನ್ನು ಹತ್ತಿರ ತರುತ್ತದೆ ಮತ್ತು ನಾನು ನಿರಂತರವಾಗಿ ಇದನ್ನು ಮನ್ ಕಿ ಬಾತ್ ಮೂಲಕ ವ್ಯಕ್ತಪಡಿಸಿತ್ತಿದ್ದೇನೆ.https://www.narendramodi.in/mann-ki-baat ನಲ್ಲಿ ನೀವು ಆ ಸಂಚಿಕೆಗಳನ್ನು ಆಲಿಸಬಹುದು ಎಂದು ಪ್ರಧಾನಿ ಹೇಳಿದ್ದಾರೆ.



(Release ID: 1520891) Visitor Counter : 76