ಪ್ರಧಾನ ಮಂತ್ರಿಯವರ ಕಛೇರಿ

19ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಅಭಿನಂದನೆ

प्रविष्टि तिथि: 03 FEB 2018 4:21PM by PIB Bengaluru
19ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ಅಭಿನಂದನೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 19 ವರ್ಷದೊಳಗಿನವರ ವಿಶ್ವಕಪ್ ಪ್ರಶಸ್ತಿ ಗೆದ್ದ ಭಾರತ ತಂಡದ ಯುವ ಕ್ರಿಕೆಟಿಗರನ್ನು ಅಭಿನಂದಿಸಿದ್ದಾರೆ. “ನಮ್ಮ ಯುವ ಕ್ರಿಕೆಟಿಗರ ಅದ್ಭುತ ಸಾಧನೆಯಿಂದ ಸಂಪೂರ್ಣ ಆನಂದಭರಿತನಾಗಿದ್ದೇನೆ. 19 ವರ್ಷದೊಳಗಿನವರ ವಿಶ್ವ ಕಪ್ ಗೆದ್ದ ಅವರಿಗೆ ಅಭಿನಂದನೆಗಳು. ಈ ವಿಜಯವು ಪ್ರತಿ ಭಾರತೀಯರನ್ನೂ ಹೆಮ್ಮೆಪಡುವಂತೆ ಮಾಡಿದೆ " ಎಂದು ಪ್ರಧಾನಿ ಹೇಳಿದ್ದಾರೆ. ****

(रिलीज़ आईडी: 1519123) आगंतुक पटल : 94
इस विज्ञप्ति को इन भाषाओं में पढ़ें: Assamese , English , हिन्दी