ಪ್ರಧಾನ ಮಂತ್ರಿಯವರ ಕಛೇರಿ

ತ್ರಿಪುರ ರಾಜ್ಯೋತ್ಸವದ ದಿನದಂದು ಅದರ ಜನತೆಗೆ ಶುಭ ಕೋರಿದ ಪ್ರಧಾನಿ

ಪ್ರಕಟಣಾ ದಿನಾಂಕ: 21 JAN 2018 10:02AM by PIB Bengaluru

ತ್ರಿಪುರ ರಾಜ್ಯೋತ್ಸವದ ದಿನದಂದು ಅದರ ಜನತೆಗೆ ಶುಭ ಕೋರಿದ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತ್ರಿಪುರದ ಜನತೆಗೆ ಅವರ ರಾಜ್ಯೋತ್ಸವ ದಿನದಂದು ಶುಭ ಕೋರಿದ್ದಾರೆ.

ತ್ರಿಪುರವು ಅದ್ಭುತವಾದ ಇತಿಹಾಸ ಮತ್ತು ಶ್ರಮಶೀಲ ಯುವಕರಿಂದ ಆಶೀರ್ವದಿಸಿದೆಅವರ ಆಕಾಂಕ್ಷೆಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ "ಎಂದು ಪ್ರಧಾನಿ ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1517387) ವಿಸಿಟರ್ ಕೌಂಟರ್ : 156
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Tamil