ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಮೃದ್ಧಿಯನ್ನು ಉಳಿಸುವ ಅಗತ್ಯ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 23 NOV 2026 2:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮೃದ್ಧಿಯನ್ನು ಉಳಿಸುವ ಅಗತ್ಯ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ:

धृतिर्दाक्ष्यं संयमो बुद्धिरग्र्या धैर्यं शौर्यं देशकालोऽप्रमादः।

स्वल्पस्य वा महतो वापि वृद्धौ धनस्यैतान्यष्ट समिन्धनानि।।

ಈ ಶ್ಲೋಕವು ಪಟ್ಟುಬಿಡದ ಪ್ರಯತ್ನ, ಕೌಶಲ್ಯ, ಸ್ವಯಂ ನಿಯಂತ್ರಣ, ತೀಕ್ಷ್ಣ ಬುದ್ಧಿವಂತಿಕೆ, ಧೈರ್ಯ, ಶೌರ್ಯ ಸೂಕ್ತ ಸ್ಥಳ ಮತ್ತು ಸಮಯದ ಅರಿವು ಮತ್ತು ಜಾಗೃತಿ - ಇವು ಸಂಪತ್ತಿನ ಬೆಳವಣಿಗೆಗೆ ಸಹಾಯ ಮಾಡುವ ಎಂಟು ಅಂಶಗಳು, ಸಣ್ಣ ಅಥವಾ ದೊಡ್ಡದಾಗಿರಬಹುದು ಎಂದು ಒತ್ತಿಹೇಳುತ್ತದೆ.

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

धृतिर्दाक्ष्यं संयमो बुद्धिरग्र्या धैर्यं शौर्यं देशकालोऽप्रमादः।

स्वल्पस्य वा महतो वापि वृद्धौ धनस्यैतान्यष्ट समिन्धनानि।।

 

*****


(ಪ್ರಕಟಣೆ ಐ.ಡಿ.: 2340315) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati , Malayalam