ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
2026ರ ಆಗಸ್ಟ್ ಪ್ರಮುಖ ಕೈಗಾರಿಕೆಗಳ ಸೂಚ್ಯಂಕದ ತಾತ್ಕಾಲಿಕ ಅಂದಾಜುಗಳು ಮತ್ತು 2022-23 ರ ಮೂಲ ವರ್ಷದೊಂದಿಗೆ 2026 ರ ಜುಲೈ ಅಂತಿಮ ಸೂಚ್ಯಂಕ
2026ರ ಆಗಸ್ಟ್ ತಿಂಗಳ ಪ್ರಮುಖ ಕೈಗಾರಿಕೆಗಳ ಸೂಚ್ಯಂಕದ ತಾತ್ಕಾಲಿಕ ಅಂದಾಜುಗಳು (ಮೂಲ ವರ್ಷ 2022-23)
ಪ್ರಕಟಣಾ ದಿನಾಂಕ:
21 SEP 2026 5:00PM by PIB Bengaluru
1. 2026ರ ಆಗಸ್ಟ್ ಐಸಿಐನ ಪ್ರಮುಖ ಮುಖ್ಯಾಂಶಗಳು
i. 2025ರ ಆಗಸ್ಟ್ ಗೆ ಹೋಲಿಸಿದರೆ 2026 ರ ಆಗಸ್ಟ್ ನಲ್ಲಿ ( ತಾತ್ಕಾಲಿಕ ಅಂದಾಜು) ಕೋರ್ ಇಂಡಸ್ಟ್ರೀಸ್ ಸೂಚ್ಯಂಕ (ಐಸಿಐ) ಶೇಕಡಾ 4.8 ರಷ್ಟು ಬೆಳೆದಿದೆ. ಇದು 2026 ರ ಜುಲೈನಲ್ಲಿ ದಾಖಲಾದ ಶೇಕಡ 5.0ರಷ್ಟು ಬೆಳವಣಿಗೆಯ ದರಕ್ಕಿಂತ ಸ್ವಲ್ಪ ಕಡಿಮೆಯಾಗಿದೆ (ಅಂತಿಮ ಸೂಚ್ಯಂಕ).
ii. ಸಿಮೆಂಟ್, ವಿದ್ಯುತ್, ಕಬ್ಬಿಣದ ಅದಿರು, ಉಕ್ಕು ಮತ್ತು ಸಂಸ್ಕರಣಾ ಉತ್ಪನ್ನಗಳು ಕ್ರಮವಾಗಿ ಶೇಕಡ 12.5, ಶೇಕಡ 11.6, ಶೇಕಡ 5.5, ಶೇಕಡ 3.4 ಮತ್ತು 2.6 ರಷ್ಟು ಬೆಳವಣಿಗೆಯ ದರವನ್ನು ಕಂಡಿವೆ, ಆದರೆ ಕಲ್ಲಿದ್ದಲು, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ರಸಗೊಬ್ಬರಗಳು 2026 ರ ಆಗಸ್ಟ್ ನಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ಕಂಡಿವೆ.
iii. ಕಬ್ಬಿಣದ ಅದಿರು, ವಿದ್ಯುತ್ ಮತ್ತು ಸಿಮೆಂಟ್ ಇತ್ತೀಚಿನ ತಿಂಗಳುಗಳಲ್ಲಿ ಐಸಿಐನ ಒಟ್ಟಾರೆ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಗಳಾಗಿವೆ.
iv. 2026 ರ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಐಸಿಐನ ಸಂಚಿತ ಬೆಳವಣಿಗೆಯ ದರವು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇಕಡ 2.4 ಕ್ಕೆ ಹೋಲಿಸಿದರೆ ಶೇಕಡ 4.3 (ತಾತ್ಕಾಲಿಕ ಅಂದಾಜು) ಆಗಿತ್ತು.
v. ಕೆಳಗಿನ ಚಾರ್ಟ್ ಗಳು (1 ರಿಂದ 4) ಐಸಿಐನಲ್ಲಿನ ಪ್ರವೃತ್ತಿ ಮತ್ತು ಕಳೆದ 13 ತಿಂಗಳುಗಳ ಅದರ ಬೆಳವಣಿಗೆಯ ದರ, 2026 ರ ಜುಲೈ ಮತ್ತು ಆಗಸ್ಟ್ ಉದ್ಯಮವಾರು ಸೂಚ್ಯಂಕಗಳು ಮತ್ತು ಬೆಳವಣಿಗೆಯ ದರಗಳು ಮತ್ತು 2026 ರ ಆಗಸ್ಟ್ ನಲ್ಲಿ ಒಟ್ಟಾರೆ ಐಸಿಐ ಬೆಳವಣಿಗೆಗೆ ವಲಯವಾರು ಕೊಡುಗೆಯನ್ನು ತೋರಿಸುತ್ತವೆ.
ನಕ್ಷೆ 1: ಐಸಿಐ ಮತ್ತು ಬೆಳವಣಿಗೆ ದರ

(ಪಿ) - ತಾತ್ಕಾಲಿಕ
ನಕ್ಷೆ 2: ಜುಲೈ ಮತ್ತು 2026 ರ ಆಗಸ್ಟ್ ನಲ್ಲಿ ವಲಯವಾರು ಸೂಚ್ಯಂಕ

(ಪಿ) - ತಾತ್ಕಾಲಿಕ
ನಕ್ಷೆ 3: 2026 ರ ಜುಲೈ ಮತ್ತು ಆಗಸ್ಟ್ ನಲ್ಲಿ ವಲಯವಾರು ಬೆಳವಣಿಗೆಯ ದರ

(ಪಿ) - ತಾತ್ಕಾಲಿಕ
ನಕ್ಷೆ 4: ಬೆಳವಣಿಗೆಗೆ ವಲಯವಾರು ಕೊಡುಗೆ

(ಪಿ) - ತಾತ್ಕಾಲಿಕ
2. 2026 ರ ಜುಲೈ ಅಂತಿಮ ಸೂಚ್ಯಂಕವನ್ನು 121.2 (ತಾತ್ಕಾಲಿಕ ಅಂದಾಜು) ನಿಂದ 120.8 ಕ್ಕೆ ಪರಿಷ್ಕರಿಸಲಾಗಿದೆ. ಅದರಂತೆ, ವರ್ಷದಿಂದ ವರ್ಷಕ್ಕೆ ಬೆಳವಣಿಗೆಯ ದರವನ್ನು ಶೇಕಡ 5.4 ರಿಂದ 5.0 ಕ್ಕೆ ಪರಿಷ್ಕರಿಸಲಾಗಿದೆ.
3. ಪ್ರಮುಖ ಕೈಗಾರಿಕೆಗಳ ಸೂಚ್ಯಂಕ ಮತ್ತು ಕಳೆದ 13 ತಿಂಗಳ ವರ್ಷದಿಂದ ವರ್ಷಕ್ಕೆ (ವೈಒವೈ) ಬೆಳವಣಿಗೆಯ ದರವನ್ನು ಅನುಬಂಧ-I ಮತ್ತು ಅನುಬಂಧ-IIರಲ್ಲಿ ನೀಡಲಾಗಿದೆ. 2023ರ ಏಪ್ರಿಲ್ ನಂತರದ ಐಸಿಐ ಅನ್ನು ವೆಬ್ ಲಿಂಕ್ (https://eaindustry.nic.in/ici_download_data.asp) ನಲ್ಲಿ ಒಇಎ ವೆಬ್ ಪೋರ್ಟಲ್ ನಲ್ಲಿ ಇರಿಸಲಾಗಿದೆ.
4. ವಾರ್ಷಿಕ ಮತ್ತು ಸಂಚಿತ ಸೂಚ್ಯಂಕ ಮತ್ತು ವರ್ಷದಿಂದ ವರ್ಷ ಬೆಳವಣಿಗೆಯ ದರವನ್ನು ಅನುಬಂಧ-III ಮತ್ತು ಅನುಬಂಧ-IV ರಲ್ಲಿ ನೀಡಲಾಗಿದೆ.
5. ಬಿಡುಗಡೆ ವೇಳಾಪಟ್ಟಿ: ಉಲ್ಲೇಖಿತ ತಿಂಗಳಿಗೆ ಐಸಿಐನ ತಾತ್ಕಾಲಿಕ ಸೂಚ್ಯಂಕವನ್ನು ಮುಂದಿನ ತಿಂಗಳ 20ರಂದು ಬಿಡುಗಡೆ ಮಾಡಲಾಗುತ್ತದೆ (ಇದು ಕೆಲಸದ ದಿನವಾಗಿದ್ದರೆ, ಇಲ್ಲದಿದ್ದರೆ ಮುಂದಿನ ಕೆಲಸದ ದಿನದಂದು). ಅದರಂತೆ, 2026 ರ ಸೆಪ್ಟೆಂಬರ್ ಐಸಿಐ 2026 ರ ಅಕ್ಟೋಬರ್ 21ರ ಬುಧವಾರಂದು ಬಿಡುಗಡೆಯಾಗಲಿದೆ.
ಅನುಬಂಧ-I
ಕೋಷ್ಟಕ 1: ಕಳೆದ 13 ತಿಂಗಳ ಪ್ರಮುಖ ಕೈಗಾರಿಕೆಗಳ ಸೂಚ್ಯಂಕ
|
ವಲಯ
|
ಕಲ್ಲಿದ್ದಲು
|
ನೈಸರ್ಗಿಕ ಅನಿಲ
|
ಕಚ್ಚಾ ತೈಲ
|
ಸಂಸ್ಕರಣಾಗಾರ ಉತ್ಪನ್ನಗಳು
|
ರಸಗೊಬ್ಬರಗಳು
|
ಉಕ್ಕು
|
ಸಿಮೆಂಟ್
|
ವಿದ್ಯುಚ್ಛಕ್ತಿ
|
ಕಬ್ಬಿಣದ ಅದಿರು
|
ಒಟ್ಟಾರೆ ಸೂಚ್ಯಂಕ
|
|
ತೂಕ
|
5.596
|
3.841
|
7.43
|
22.572
|
2.731
|
17.584
|
4.41
|
30.932
|
4.905
|
100.00
|
|
ಆಗಸ್ಟ್ 25
|
93.3
|
104.6
|
98.2
|
105.7
|
114.9
|
135.9
|
109.6
|
119.4
|
91.1
|
113.7
|
|
ಸೆಪ್ಟಂಬರ್-25
|
91.5
|
100.7
|
93.3
|
99.0
|
109.5
|
133.0
|
110.1
|
115.2
|
91.5
|
109.6
|
|
ಅಕ್ಟೋಬರ್-25
|
104.1
|
103.9
|
96.6
|
108.9
|
117.5
|
131.7
|
115.4
|
104.4
|
115.7
|
111.0
|
|
ನವೆಂಬರ್-25
|
124.6
|
102.1
|
93.9
|
105.1
|
114.9
|
131.3
|
119.0
|
97.9
|
134.6
|
110.0
|
|
ಡಿಸೆಂಬರ್-25
|
136.5
|
103.2
|
96.5
|
113.1
|
116.3
|
141.4
|
141.2
|
110.6
|
146.5
|
120.0
|
|
ಜನವರಿ-26
|
141.5
|
102.5
|
96.2
|
112.5
|
115.2
|
148.1
|
143.3
|
114.5
|
146.7
|
122.5
|
|
ಫೆಬ್ರವರಿ-26
|
133.9
|
91.9
|
86.7
|
101.2
|
103.3
|
134.7
|
137.6
|
107.1
|
137.3
|
112.7
|
|
ಮಾರ್ಚ್-26
|
152.9
|
101.2
|
95.7
|
113.1
|
76.5
|
149.2
|
151.1
|
119.5
|
160.6
|
124.9
|
|
ಏಪ್ರಿಲ್-26
|
99.8
|
98.0
|
93.4
|
100.6
|
82.5
|
134.3
|
129.5
|
122.9
|
137.1
|
115.3
|
|
ಮೇ-26
|
105.0
|
99.6
|
95.8
|
100.3
|
101.2
|
137.5
|
132.5
|
131.2
|
148.5
|
120.1
|
|
ಜೂನ್-26
|
107.6
|
97.0
|
92.5
|
101.5
|
102.3
|
136.8
|
138.4
|
132.3
|
148.7
|
120.7
|
|
ಜುಲೈ-26
|
93.8
|
101.3
|
94.0
|
111.6
|
104.0
|
139.6
|
128.7
|
133.6
|
104.8
|
120.8
|
|
ಆಗಸ್ಟ್ -26 (ಪಿ)
|
89.8
|
99.5
|
94.7
|
108.4
|
100.7
|
140.5
|
123.3
|
133.3
|
96.1
|
119.2
|
2026 ರ ಆಗಸ್ಟ್ ದತ್ತಾಂಶವು ತಾತ್ಕಾಲಿಕವಾಗಿದೆ
ಅನುಬಂಧ-II
ಕೋಷ್ಟಕ 2: ಕಳೆದ 13 ತಿಂಗಳುಗಳಲ್ಲಿ ಐಸಿಐನ ವರ್ಷದಿಂದ ವರ್ಷದಿಂದ ಬೆಳವಣಿಗೆಯ ದರ
|
ವಲಯ
|
ಕಲ್ಲಿದ್ದಲು
|
ನೈಸರ್ಗಿಕ ಅನಿಲ
|
ಕಚ್ಚಾ ತೈಲ
|
ಸಂಸ್ಕರಣಾಗಾರ ಉತ್ಪನ್ನಗಳು
|
ರಸಗೊಬ್ಬರಗಳು
|
ಉಕ್ಕು
|
ಸಿಮೆಂಟ್
|
ವಿದ್ಯುಚ್ಛಕ್ತಿ
|
ಕಬ್ಬಿಣದ ಅದಿರು
|
ಒಟ್ಟಾರೆ ಸೂಚ್ಯಂಕ
|
|
ತೂಕ
|
5.596
|
3.841
|
7.43
|
22.572
|
2.731
|
17.584
|
4.41
|
30.932
|
4.905
|
100.00
|
|
ಆಗಸ್ಟ್ -25
|
10.8
|
-2.2
|
-0.7
|
3.4
|
4.5
|
15.3
|
5.4
|
4.2
|
7.9
|
6.2
|
|
ಸೆಪ್ಟಂಬರ್-25
|
-1.1
|
-3.7
|
-0.7
|
-3.2
|
1.7
|
14.3
|
5.1
|
3.1
|
0.8
|
3.1
|
|
ಅಕ್ಟೋಬರ್-25
|
-8.4
|
-5.2
|
-0.8
|
5.3
|
7.4
|
9.5
|
5.2
|
-7.0
|
8.7
|
0.8
|
|
ನವೆಂಬರ್-25
|
2.2
|
-2.5
|
-2.6
|
-0.2
|
5.5
|
11.6
|
15.1
|
-1.5
|
19.3
|
3.5
|
|
ಡಿಸೆಂಬರ್-25
|
3.7
|
-4.4
|
-5.1
|
-0.3
|
4.1
|
11.1
|
14.0
|
6.2
|
22.3
|
5.6
|
|
ಜನವರಿ-26
|
0.9
|
-4.9
|
-5.4
|
0.4
|
3.7
|
13.8
|
11.3
|
5.1
|
12.8
|
5.2
|
|
ಫೆಬ್ರವರಿ-26
|
1.4
|
-5.0
|
-4.8
|
-0.4
|
3.5
|
9.9
|
9.1
|
2.3
|
8.5
|
3.2
|
|
ಮಾರ್ಚ್-26
|
-4.0
|
-3.7
|
-5.3
|
0.9
|
-24.6
|
9.6
|
4.7
|
0.8
|
33.3
|
2.9
|
|
ಏಪ್ರಿಲ್-26
|
-9.0
|
-4.2
|
-3.2
|
-0.2
|
-8.5
|
4.7
|
8.3
|
5.5
|
12.5
|
2.7
|
|
ಮೇ-26
|
-9.5
|
-5.0
|
-4.2
|
-8.2
|
-1.0
|
5.1
|
8.4
|
11.2
|
19.0
|
3.2
|
|
ಜೂನ್-26
|
1.4
|
-4.8
|
-4.2
|
-4.0
|
-3.3
|
5.6
|
9.9
|
11.4
|
44.5
|
6.0
|
|
ಜುಲೈ-26
|
7.6
|
-3.0
|
-5.3
|
3.0
|
-8.0
|
1.9
|
12.7
|
8.4
|
29.5
|
5.0
|
|
ಆಗಸ್ಟ್ -26 (ಪಿ)
|
-3.8
|
-4.9
|
-3.6
|
2.6
|
-12.4
|
3.4
|
12.5
|
11.6
|
5.5
|
4.8
|
2026 ರ ಆಗಸ್ಟ್ ದತ್ತಾಂಶವು ತಾತ್ಕಾಲಿಕವಾಗಿದೆ
ಅನುಬಂಧ-III
ಕೋಷ್ಟಕ 3: ಪ್ರಮುಖ ಕೈಗಾರಿಕೆಗಳ ವಾರ್ಷಿಕ ಮತ್ತು ಸಂಚಿತ ಸೂಚ್ಯಂಕ
|
ವಲಯ
|
ಕಲ್ಲಿದ್ದಲು
|
ನೈಸರ್ಗಿಕ ಅನಿಲ
|
ಕಚ್ಚಾ ತೈಲ
|
ಸಂಸ್ಕರಣಾಗಾರ ಉತ್ಪನ್ನಗಳು
|
ರಸಗೊಬ್ಬರಗಳು
|
ಉಕ್ಕು
|
ಸಿಮೆಂಟ್
|
ವಿದ್ಯುಚ್ಛಕ್ತಿ
|
ಕಬ್ಬಿಣದ ಅದಿರು
|
ಒಟ್ಟಾರೆ ಸೂಚ್ಯಂಕ
|
|
ತೂಕ
|
5.596
|
3.841
|
7.43
|
22.572
|
2.731
|
17.584
|
4.41
|
30.932
|
4.905
|
100.00
|
|
2023-24
|
111.7
|
106.1
|
100.6
|
103.6
|
103.7
|
113.6
|
108.9
|
107.1
|
107.3
|
107.2
|
|
2024-25
|
117.3
|
105.7
|
98.4
|
106.5
|
106.7
|
121.8
|
115.9
|
112.6
|
112.2
|
111.8
|
|
2025-26
|
116.4
|
102.0
|
95.8
|
106.9
|
106.6
|
135.9
|
125.8
|
113.8
|
121.2
|
115.2
|
|
ಏಪ್ರಿಲ್-ಆಗಸ್ಟ್ 25
|
102.5
|
103.6
|
98.1
|
105.9
|
105.2
|
132.3
|
118.3
|
119.2
|
104.3
|
114.3
|
|
ಏಪ್ರಿಲ್-ಆಗಸ್ಟ್ 26
|
99.2
|
99.1
|
94.1
|
104.5
|
98.1
|
137.7
|
130.5
|
130.7
|
127.0
|
119.2
|
2026 ರ ಏಪ್ರಿಲ್-ಆಗಸ್ಟ್ ದತ್ತಾಂಶವು ತಾತ್ಕಾಲಿಕವಾಗಿದೆ
ಅನುಬಂಧ-IV
ಕೋಷ್ಟಕ 3: ಪ್ರಮುಖ ಕೈಗಾರಿಕೆಗಳ ವಾರ್ಷಿಕ ಮತ್ತು ಸಂಚಿತ ಸೂಚ್ಯಂಕದ ವಾರ್ಷಿಕ ಬೆಳವಣಿಗೆಯ ದರ
|
ವಲಯ
|
ಕಲ್ಲಿದ್ದಲು
|
ನೈಸರ್ಗಿಕ ಅನಿಲ
|
ಕಚ್ಚಾ ತೈಲ
|
ಸಂಸ್ಕರಣಾಗಾರ ಉತ್ಪನ್ನಗಳು
|
ರಸಗೊಬ್ಬರಗಳು
|
ಉಕ್ಕು
|
ಸಿಮೆಂಟ್
|
ವಿದ್ಯುಚ್ಛಕ್ತಿ
|
ಕಬ್ಬಿಣದ ಅದಿರು
|
ಒಟ್ಟಾರೆ ಸೂಚ್ಯಂಕ
|
|
ತೂಕ
|
5.596
|
3.841
|
7.43
|
22.572
|
2.731
|
17.584
|
4.41
|
30.932
|
4.905
|
100.00
|
|
2024-25
|
5.0
|
-0.3
|
-2.2
|
2.8
|
2.9
|
7.3
|
6.4
|
5.2
|
4.6
|
4.3
|
|
2025-26
|
-0.7
|
-3.6
|
-2.7
|
0.4
|
-0.1
|
11.6
|
8.5
|
1.0
|
8.0
|
3.0
|
|
ಏಪ್ರಿಲ್-ಆಗಸ್ಟ್25
|
-0.7
|
-2.7
|
-1.4
|
0.4
|
-0.9
|
11.8
|
7.6
|
0.7
|
-3.4
|
2.4
|
|
ಏಪ್ರಿಲ್-ಆಗಸ್ಟ್26
|
-3.2
|
-4.4
|
-4.1
|
-1.4
|
-6.7
|
4.1
|
10.3
|
9.6
|
21.8
|
4.3
|
2026 ರ ಏಪ್ರಿಲ್-ಆಗಸ್ಟ್ ದತ್ತಾಂಶವು ತಾತ್ಕಾಲಿಕವಾಗಿದೆ.
*****
(ಪ್ರಕಟಣೆ ಐ.ಡಿ.: 2313207)
ವಿಸಿಟರ್ ಕೌಂಟರ್ : 11