ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವಾವಲಂಬನೆ ಮತ್ತು ಸೇವೆಯ ಮಹತ್ವ ಸಾರುವ ಸಂಸ್ಕೃತ ಸುಭಾಷಿತ ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 18 SEP 2026 11:24AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾವಲಂಬನೆ ಮತ್ತು ಇತರರಿಗೆ ಸೇವೆ ಸಲ್ಲಿಸುವ ಮಹತ್ವವನ್ನು ಒತ್ತಿಹೇಳುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ. 

"स्वाधीनैव समृद्धिर्जनोपजीव्यत्वमुच्छ्रयश्छाया।

सत्पुंसो मरुभूरिव जीवनमात्रं समाशास्यम्॥"

ನಿಜವಾದ ಸಮೃದ್ಧಿಯು ಸ್ವಾವಲಂಬನೆಯಲ್ಲಿದೆ, ಹಾಗೆಯೇ ನಿಜವಾದ ಔನ್ನತ್ಯವು ಇತರರಿಗೆ ಜೀವನಾಧಾರ ಮತ್ತು ಬೆಂಬಲದ ಸೆಲೆಯಾಗುವುದರಲ್ಲಿದೆ ಎಂಬ ಸಂದೇಶವನ್ನು ಇದು ನೀಡಿದೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ: 

स्वाधीनैव समृद्धिर्जनोपजीव्यत्वमुच्छ्रयश्छाया।

सत्पुंसो मरुभूरिव जीवनमात्रं समाशास्यम्॥

 

*****


(ಪ್ರಕಟಣೆ ಐ.ಡಿ.: 2312118) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Assamese , Punjabi , Gujarati , Tamil , Telugu , Malayalam