ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ಜುಲೈ 2026 ರ, 2024=100 ಆಧಾರಿತ ಗ್ರಾಹಕ ಬೆಲೆ ಸೂಚ್ಯಾಂಕದ ಪತ್ರಿಕಾ ಪ್ರಕಟಣೆ

प्रविष्टि तिथि: 12 AUG 2026 4:00PM by PIB Bengaluru

  1. ಪ್ರಮುಖ ಅಂಕಿಅಂಶಗಳು
  1. ರಾಷ್ಟ್ರೀಯ ಮಟ್ಟದ ಸೂಚ್ಯಾಂಕಗಳು
    • ಜುಲೈ, 2025 ಕ್ಕೆ ಹೋಲಿಸಿದರೆ ಜುಲೈ, 2026 ರ ತಿಂಗಳಿನಲ್ಲಿ 2024 ರ ಆಧಾರ ವರ್ಷದೊಂದಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಾಂಕ (CPI) ಆಧಾರಿತ ವರ್ಷದಿಂದ ವರ್ಷಕ್ಕೆ ಹಣದುಬ್ಬರ ದರವು 4.45% (ತಾತ್ಕಾಲಿಕ) ಆಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಅನುರೂಪ ಹಣದುಬ್ಬರ ದರಗಳು ಕ್ರಮವಾಗಿ 4.84% ಮತ್ತು 3.96% ಆಗಿವೆ.
 

ಜುಲೈ, 2026 (ತಾತ್ಕಾಲಿಕ)

ಜೂನ್, 2026 (ಅಂತಿಮ)

ಗ್ರಾಮೀಣ

ನಗರ

ಸಂಯೋಜಿತ

ಗ್ರಾಮೀಣ

ನಗರ

ಸಂಯೋಜಿತ

ಹಣದುಬ್ಬರ (%)

ಸಿಪಿಐ (ಸಾಮಾನ್ಯ)

4.84

3.96

4.45

4.74

3.93

4.38

ಸಿಎಫ್‌ಪಿಐ

5.79

5.05

5.52

5.45

5.09

5.32

ಸೂಚ್ಯಾಂಕ

ಸಿಪಿಐ (ಸಾಮಾನ್ಯ)

108.34

107.45

107.94

107.24

106.69

107.00

ಸಿಎಫ್‌ಪಿಐ

109.21

109.70

109.`39

106.83

107.72

107.15

    • ಆಹಾರ ಹಣದುಬ್ಬರ: - ಜುಲೈ, 2025 ಕ್ಕೆ ಹೋಲಿಸಿದರೆ ಜುಲೈ, 2026 ರ ತಿಂಗಳಿನಲ್ಲಿ ಅಖಿಲ ಭಾರತ ಗ್ರಾಹಕ ಆಹಾರ ಬೆಲೆ ಸೂಚ್ಯಾಂಕ (CFPI) ಆಧಾರಿತ ವರ್ಷದಿಂದ ವರ್ಷಕ್ಕೆ ಹಣದುಬ್ಬರ ದರವು 5.52% (ತಾತ್ಕಾಲಿಕ) ಆಗಿದೆ.

  • ಗ್ರಾಮೀಣ ಮತ್ತು ನಗರ ಪ್ರದೇಶಗಳ ಅನುರೂಪ ಹಣದುಬ್ಬರ ದರಗಳು ಕ್ರಮವಾಗಿ 5.79% ಮತ್ತು 5.05% ಆಗಿವೆ. 
    • ವಸತಿ ಹಣದುಬ್ಬರ: - ಜುಲೈ, 2026 ರ ತಿಂಗಳಿನಲ್ಲಿ ವರ್ಷದಿಂದ ವರ್ಷಕ್ಕೆ ವಸತಿ ಹಣದುಬ್ಬರ ದರವು 2.22% (ತಾತ್ಕಾಲಿಕ) ಆಗಿದೆ ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅನುರೂಪ ಹಣದುಬ್ಬರ ದರಗಳು ಕ್ರಮವಾಗಿ 2.80% ಮತ್ತು 2.01% ಆಗಿವೆ.

    • ರಾಷ್ಟ್ರೀಯ ಮಟ್ಟದಲ್ಲಿ, ಜುಲೈ, 2026 ರ ತಿಂಗಳಿನ ಸಂಯೋಜಿತ ವಲಯದ ವಿಭಾಗವಾರು ಹಣದುಬ್ಬರವನ್ನು ಕೆಳಗಿನ ನಕ್ಷೆಯಿಂದ ನೋಡಬಹುದು-

 

  • ಜುಲೈ, 2026 ರಲ್ಲಿ ಅಖಿಲ ಭಾರತ ಸಂಯೋಜಿತ ಮಟ್ಟದಲ್ಲಿ ಕಡಿಮೆ ಹಣದುಬ್ಬರ ಹೊಂದಿರುವ ಪ್ರಮುಖ 5 ವಸ್ತುಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

 

ಕ್ರ.ಸಂ.

ವಸ್ತು

ತೂಕ

ಹಣದುಬ್ಬರ (%)

ಜೂನ್, 2026

ಹಣದುಬ್ಬರ (%)
ಜುಲೈ, 2026

1

ಆಲೂಗಡ್ಡೆ

Image of fresh raw potatoes on white background

0.7549

-20.34

-16.56

2

ಮೋಟಾರ್ ಕಾರ್ ಮತ್ತು ಜೀಪ್

0.4665

-6.89

-6.72

3

ಬೆಂಡೆಕಾಯಿ

0.2488

5.54

-5.52

4

ಬಟಾಣಿ

0.1254

-9.67

-5.27

5

ಟೊಮೆಟೊ

Image of fresh red tomatoes

0.4961

 

31.92

-4.59

 

    • ಜುಲೈ, 2026ರಲ್ಲಿ ಅಖಿಲ ಭಾರತ ಸಂಯೋಜಿತ ಮಟ್ಟದಲ್ಲಿ ಹೆಚ್ಚಿನ ಹಣದುಬ್ಬರ ಹೊಂದಿರುವ ಪ್ರಮುಖ 5 ವಸ್ತುಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

 

ಕ್ರ.ಸಂ.

ವಸ್ತು

ತೂಕ

ಹಣದುಬ್ಬರ (%)

ಜೂನ್, 2026

ಹಣದುಬ್ಬರ (%)
ಜುಲೈ, 2026

1

ಬೆಳ್ಳಿ ಆಭರಣಗಳು

Image of elegant silver jewelry sets necklace earrings and bracelets on white background

0.3127

 

133.24

 

109.84

 

2

ಶುಂಠಿ

0.2556

50.41

 

83.62

 

3

ಬೆಳ್ಳುಳ್ಳಿ

0.3738

17.93

35.36

4

ಚಿನ್ನ/ಜೋಡಿಸಿದ ವಜ್ರ/ಪ್ಲಾಟಿನಂ ಆಭರಣಗಳು

0.6230

 

 

36.81

 

32.98

 

5

ಈರುಳ್ಳಿ

Image of fresh red and white onions on white background

0.7006

 

4.73

 

22.54

 

 

  1. ರಾಜ್ಯ ಮಟ್ಟದ ಸೂಚ್ಯಾಂಕಗಳು

 

ಜುಲೈ, 2026 ರಲ್ಲಿ ಅತ್ಯಂತ ಹೆಚ್ಚಿನ ಹಣದುಬ್ಬರವನ್ನು ಹೊಂದಿರುವ ಮೊದಲ ಐದು ರಾಜ್ಯಗಳು (2011 ರ ಜನಗಣತಿಯಂತೆ 50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ) ಕೆಳಕಂಡಂತಿವೆ-

 

  1. 2024=100 ಆಧಾರಿತ ಸಿಪಿಐ ಜೂನ್ 2026 ರ (ಅಂತಿಮ) ಅಂಕಿಅಂಶಗಳು

2024 ರ ಆಧಾರ ವರ್ಷದೊಂದಿಗೆ ಜೂನ್ 2026 ರ ತಿಂಗಳಿನ (ಅಂತಿಮ) ಅಖಿಲ ಭಾರತ ಸಿಪಿಐ (CPI), ಸಿಎಫ್‌ಪಿಐ (CFPI) ಮತ್ತು ಅನುರೂಪ ಹಣದುಬ್ಬರ ದರಗಳನ್ನು ಕೆಳಗಿನಂತೆ ನೀಡಲಾಗಿದೆ-

 

 

ಆಧಾರ 2024=100 ರಲ್ಲಿ ಜೂನ್, 2026 (ಅಂತಿಮ)

ಗ್ರಾಮೀಣ

ನಗರ

ಸಂಯೋಜಿತ

ಹಣದುಬ್ಬರ (%)

ಸಿಪಿಐ (ಸಾಮಾನ್ಯ)

4.74

3.93

4.38

ಸಿಎಫ್‌ಪಿಐ

5.45

5.09

5.32

ಸೂಚ್ಯಾಂಕ

ಸಿಪಿಐ (ಸಾಮಾನ್ಯ)

107.24

106.69

107.00

ಸಿಎಫ್‌ಪಿಐ

106.83

107.72

107.15

 

  1. ABCD

 

ಪ್ರತಿಕ್ರಿಯೆ ದರ- ಮೊಸ್ಪಿ (MoSPI) ಯ ಎನ್‌ಎಸ್‌ಒ (NSO) ನ ಫೀಲ್ಡ್ ಆಪರೇಷನ್ಸ್ ಡಿವಿಷನ್‌ನ ಕ್ಷೇತ್ರ ಸಿಬ್ಬಂದಿ ನಿಯಮಿತ ವಾರಕ್ಕೊಮ್ಮೆ ವೈಯಕ್ತಿಕ ಭೇಟಿಗಳ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಆಯ್ಕೆ ಮಾಡಿದ 1407 ನಗರ ಮಾರುಕಟ್ಟೆಗಳು (ಆನ್‌ಲೈನ್ ಮಾರುಕಟ್ಟೆಗಳು ಸೇರಿ) ಮತ್ತು 1465 ಹಳ್ಳಿಗಳಿಂದ ನೈಜ-ಸಮಯದ ಬೆಲೆ ದತ್ತಾಂಶವನ್ನು ಸಂಗ್ರಹಿಸುತ್ತಾರೆ. ಜುಲೈ 2026 ರ ಅವಧಿಯಲ್ಲಿ, ಗ್ರಾಮೀಣ ಮತ್ತು ನಗರ ಮಾರುಕಟ್ಟೆಗಳೆರಡರಲ್ಲೂ ಪ್ರತಿಕ್ರಿಯೆ ದರವು 100% ಆಗಿತ್ತು.

ಆಗಸ್ಟ್ 2026 ರ ಸಿಪಿಐ ಅನ್ನು 14 ನೇ ಸೆಪ್ಟೆಂಬರ್, 2026 (ಸೋಮವಾರ) ರಂದು ಅಥವಾ 14 ನೇ ತಾರೀಖು ರಜಾದಿನವಾಗಿದ್ದರೆ ಮುಂದಿನ ಕೆಲಸದ ದಿನದಂದು ಬಿಡುಗಡೆ ಮಾಡಲಾಗುತ್ತದೆ.

ಜುಲೈ 2026 ರ ರಾಜ್ಯ ಮತ್ತು ವಸ್ತುವಾರು ಸೂಚ್ಯಾಂಕಗಳನ್ನು ಮೊಸ್ಪಿಯ ಇ-ಸಂಖ್ಯಿಕಿ ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು- https://esankhyiki.mospi.gov.in/

ಪೋರ್ಟಲ್‌ನಲ್ಲಿ ಲಭ್ಯವಿರುವ ರಾಜ್ಯ ಮಟ್ಟದ ವಸ್ತು ಸೂಚ್ಯಾಂಕಗಳನ್ನು ಎಚ್ಚರಿಕೆಯಿಂದ ವ್ಯಾಖ್ಯಾನಿಸಬೇಕು ಮತ್ತು ಬಳಸಬೇಕು, ಏಕೆಂದರೆ ಕೆಲವು ವಸ್ತುಗಳ ಸೂಚ್ಯಾಂಕಗಳನ್ನು ಬೆಲೆ ಉಲ್ಲೇಖಗಳ ಸಣ್ಣ ಮಾದರಿಗಳನ್ನು ಬಳಸಿ ಸಿದ್ಧಪಡಿಸಿರಬಹುದು.

ಎಲ್ಲಾ ಹಂತಗಳಲ್ಲಿನ ಸೂಚ್ಯಾಂಕಗಳು ಮತ್ತು ಹಣದುಬ್ಬರ ದರಗಳನ್ನು ಪೂರ್ಣಾಂಕಗೊಳಿಸದೆ ನೈಜ ಸೂಚ್ಯಾಂಕ ಮೌಲ್ಯಗಳನ್ನು ಬಳಸಿ ಸಿದ್ಧಪಡಿಸಲಾಗುತ್ತದೆ. ಆದಾಗ್ಯೂ, ಪ್ರಕಟಿತ ಸೂಚ್ಯಾಂಕಗಳನ್ನು ಎರಡು ದಶಮಾಂಶ ಸ್ಥಾನಗಳಿಗೆ ಪೂರ್ಣಾಂಕಗೊಳಿಸಲಾಗುತ್ತದೆ. ಆದ್ದರಿಂದ, ಪ್ರಕಟಿತ ಅಂಕಿಅಂಶಗಳಿಂದ ಲೆಕ್ಕಾಚಾರ ಮಾಡಿದರೆ, ಉನ್ನತ ಮಟ್ಟದ ಸೂಚ್ಯಾಂಕಗಳಲ್ಲಿ ಸೂಕ್ಷ್ಮ ವ್ಯತ್ಯಾಸಗಳು ಕಂಡುಬರಬಹುದು.

ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳ ವರದಿಗಾಗಿ ಬೆಲೆ ಉಲ್ಲೇಖಿತ ಅವಧಿಯು ಅನುರೂಪ ತಿಂಗಳ 15 ನೇ ತಾರೀಖಾಗಿದೆ.

 

  1. ಅನುಬಂಧಗಳು

 

ಅನುಬಂಧ

ಶೀರ್ಷಿಕೆ

I

ಜುಲೈ, 2026 ರ ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ವಿಭಾಗವಾರು ಸೂಚ್ಯಾಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)

II

ಜುಲೈ, 2026 ರ ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ಗುಂಪುಗಳ ವಾರು ಸೂಚ್ಯಾಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)

III

ಜುಲೈ, 2026 ರಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಸಾಮಾನ್ಯ ಸೂಚ್ಯಾಂಕ ಮತ್ತು ಹಣದುಬ್ಬರ (ತಾತ್ಕಾಲಿಕ)

IV

ಅಖಿಲ ಭಾರತ ಸಂಯೋಜಿತ (ಸಾಮಾನ್ಯ) ಮಟ್ಟದ ಸೂಚ್ಯಾಂಕ ಮತ್ತು ಹಣದುಬ್ಬರ

 

ಅನುಬಂಧ - I

 

ಜುಲೈ, 2026 ರ ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ವಿಭಾಗವಾರು ಸೂಚ್ಯಾಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)

 

ವಿಭಾಗ ಕೋಡ್

ವಿಭಾಗದ ಹೆಸರು

ಸೂಚ್ಯಾಂಕ

ಹಣದುಬ್ಬರ

ಗ್ರಾಮೀಣ

ನಗರ

ಸಂಯೋಜಿತ

ಗ್ರಾಮೀಣ

ನಗರ

ಸಂಯೋಜಿತ

(i)

(ii)

(iii)

(iv)

(v)

(vi)

(vii)

(viii)

01

ಆಹಾರ ಮತ್ತು ಪಾನೀಯಗಳು

108.97

109.33

109.10

5.53

4.75

5.24

02

ಪಾನ್, ತಂಬಾಕು ಮತ್ತು ಮಾದಕ ದ್ರವ್ಯಗಳು

108.07

108.42

108.18

4.55

5.32

4.79

03

ಉಡುಪು ಮತ್ತು ಪಾದರಕ್ಷೆಗಳು

109.47

106.80

108.45

3.97

2.41

3.38

04

ವಸತಿ, ನೀರು, ವಿದ್ಯುತ್, ಗ್ಯಾಸ್ ಮತ್ತು ಇತರ ಇಂಧನಗಳು

104.61

103.40

103.85

2.47

1.98

2.16

05

ಪೀಠೋಪಕರಣಗಳು, ಗೃಹೋಪಯೋಗಿ ಉಪಕರಣಗಳು ಮತ್ತು ದಿನನಿತ್ಯದ ಮನೆ ನಿರ್ವಹಣೆ

105.62

104.66

105.21

2.79

1.88

2.40

06

ಆರೋಗ್ಯ

104.49

105.15

104.75

1.33

1.37

1.34

07

ಸಾರಿಗೆ

105.73

105.51

105.63

4.49

4.37

4.43

08

ಮಾಹಿತಿ ಮತ್ತು ಸಂವಹನ

104.55

103.89

104.26

0.76

0.46

0.63

09

ಮನರಂಜನೆ, ಕ್ರೀಡೆ ಮತ್ತು ಸಂಸ್ಕೃತಿ

104.94

104.04

104.49

2.00

1.28

1.64

10

ಶಿಕ್ಷಣ ಸೇವೆಗಳು

107.17

109.51

108.58

2.83

4.17

3.64

11

ಉಪಹಾರ ಗೃಹಗಳು ಮತ್ತು ವಸತಿ ಸೇವೆಗಳು

112.04

113.24

112.68

7.77

7.68

7.72

13

ವೈಯಕ್ತಿಕ ಆರೈಕೆ, ಸಾಮಾಜಿಕ ರಕ್ಷಣೆ ಮತ್ತು ವೈವಿಧ್ಯಮಯ ಸರಕುಗಳು ಮತ್ತು ಸೇವೆಗಳು

124.28

122.50

123.51

15.57

13.74

14.77

 

ಅಖಿಲ ಭಾರತ

108.34

107.45

107.94

4.84

3.96

4.45

ಗಮನಿಸಿ: ಸಂಯೋಜಿತ = ಗ್ರಾಮೀಣ + ನಗರ ಸೇರಿ

ಅನುಬಂಧ - II

ಜುಲೈ, 2026 ರ ಅಖಿಲ ಭಾರತ ಸಾಮಾನ್ಯ (ಗ್ರಾಮೀಣ, ನಗರ ಮತ್ತು ಸಂಯೋಜಿತ) ಗುಂಪುಗಳ ವಾರು ಸೂಚ್ಯಾಂಕಗಳು ಮತ್ತು ಹಣದುಬ್ಬರ (ತಾತ್ಕಾಲಿಕ)

ಕ್ರ.ಸಂ.

ಗುಂಪಿನ ಕೋಡ್

ಗುಂಪಿನ ಹೆಸರು

ಸೂಚ್ಯಾಂಕ

ಹಣದುಬ್ಬರ

ಗ್ರಾಮೀಣ

ನಗರ

ಸಂಯೋಜಿತ

ಗ್ರಾಮೀಣ

ನಗರ

ಸಂಯೋಜಿತ

(i)

(ii)

(iii)

(iv)

(v)

(vi)

(vii)

(viii)

(ix)

 

01.1

ಆಹಾರ

109.21

109.70

109.39

5.79

5.05

5.52

 

01.2

ಪಾನೀಯಗಳು

103.85

103.42

103.66

0.13

-0.08

0.04

 

01.3

ಆಹಾರಕ್ಕಾಗಿ ಪ್ರಾಥಮಿಕ ಸರಕುಗಳ ಸಂಸ್ಕರಣಾ ಸೇವೆಗಳು

108.42

108.78

108.52

3.50

3.50

3.50

 

02.1

ಆಲ್ಕೊಹಾಲಿಕ್ ಪಾನೀಯಗಳು

107.29

106.05

106.89

2.50

2.03

2.35

 

02.3

ಪಾನ್ ಮತ್ತು ತಂಬಾಕು

108.78

110.88

109.39

6.43

8.81

7.12

 

03.1

ಉಡುಪು

109.95

107.47

109.01

4.29

2.92

3.78

 

03.2

ಪಾದರಕ್ಷೆಗಳು

106.33

102.61

104.87

1.80

-0.88

0.75

 

04.1

ವಸತಿಗಾಗಿ ಮಾಡಿದ ನೈಜ ಬಾಡಿಗೆ ಪಾವತಿಗಳು

104.08

103.50

103.63

2.61

1.96

2.11

 

04.3

ನಿವಾಸದ ನಿರ್ವಹಣೆ, ದುರಸ್ತಿ ಮತ್ತು ಭದ್ರತೆ

107.31

106.62

107.06

3.54

3.18

3.40

 

04.4

ನೀರು ಪೂರೈಕೆ ಮತ್ತು ನಿವಾಸಕ್ಕೆ ಸಂಬಂಧಿಸಿದ ವೈವಿಧ್ಯಮಯ ಸೇವೆಗಳು

102.02

102.88

102.62

1.09

1.23

1.18

 

04.5

ವಿದ್ಯುತ್, ಗ್ಯಾಸ್ ಮತ್ತು ಇತರ ಇಂಧನಗಳು

104.43

102.36

103.61

2.14

1.85

2.02

 

05.1

ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು ಮತ್ತು ರಗ್ಗುಗಳು

107.95

106.48

107.38

3.92

2.97

3.56

 

05.2

ಗೃಹೋಪಯೋಗಿ ಜವಳಿ (ಟೆಕ್ಸ್ಟೈಲ್ಸ್)

107.90

105.44

106.98

3.69

1.61

2.91

 

05.3

ಗೃಹೋಪಯೋಗಿ ಉಪಕರಣಗಳು

105.66

103.26

104.54

2.94

0.96

2.02

 

05.4

ಗಾಜಿನ ಸಾಮಗ್ರಿಗಳು, ಟೇಬಲ್‌ವೇರ್ ಮತ್ತು ಗೃಹೋಪಯೋಗಿ ಪಾತ್ರೆಗಳು

110.51

107.87

109.50

5.82

3.70

5.01

 

05.5

ಮನೆ ಮತ್ತು ತೋಟದ ಉಪಕರಣಗಳು ಮತ್ತು ಸಾಧನಗಳು

98.98

99.35

99.10

-1.30

0.35

-0.76

 

05.6

ದಿನನಿತ್ಯದ ಮನೆ ನಿರ್ವಹಣೆಗಾಗಿ ಸರಕುಗಳು ಮತ್ತು ಸೇವೆಗಳು

104.10

104.48

104.27

1.94

1.77

1.87

 

06.1

ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳು

105.35

105.16

105.28

1.51

0.86

1.26

 

06.2

ಹೊರರೋಗಿ ಆರೈಕೆ ಸೇವೆಗಳು (Outpatient care)

102.61

105.21

103.67

1.00

2.42

1.58

 

06.3

ಒಳರೋಗಿ ಆರೈಕೆ ಸೇವೆಗಳು (Inpatient care)

103.59

106.21

104.68

0.93

2.46

1.57

 

06.4

ಇತರ ಆರೋಗ್ಯ ಸೇವೆಗಳು

102.91

103.98

103.31

1.02

1.63

1.25

 

07.1

ವಾಹನಗಳ ಖರೀದಿ

99.17

97.96

98.56

-4.30

-4.45

-4.37

 

07.2

ವೈಯಕ್ತಿಕ ಸಾರಿಗೆ ಉಪಕರಣಗಳ ಕಾರ್ಯಾಚರಣೆ

107.39

107.43

107.41

7.35

7.37

7.36

 

07.3

ಪ್ರಯಾಣಿಕರ ಸಾರಿಗೆ ಸೇವೆಗಳು

105.24

105.60

105.39

2.81

3.01

2.90

 

07.4

ಸರಕು ಸಾಗಣೆ ಸೇವೆಗಳು

107.83

108.13

108.01

7.55

7.91

7.77

 

08.1

ಮಾಹಿತಿ ಮತ್ತು ಸಂವಹನ ಉಪಕರಣಗಳು

101.74

100.51

101.17

2.51

1.08

1.86

 

08.3

ಮಾಹಿತಿ ಮತ್ತು ಸಂವಹನ ಸೇವೆಗಳು

105.30

104.89

105.12

0.31

0.29

0.30

 

09.1

ಮನರಂಜನಾ ಬಾಳಿಕೆ ಬರುವ ವಸ್ತುಗಳು

97.97

101.31

100.31

-2.39

-0.40

-0.99

 

09.2

ಇತರ ಮನರಂಜನಾ ಸರಕುಗಳು

107.07

106.90

107.00

3.32

2.77

3.09

(i)

(ii)

ತೋಟದ ಉತ್ಪನ್ನಗಳು ಮತ್ತು ಸಾಕುಪ್ರಾಣಿಗಳು

(iv)

(v)

(vi)

(vii)

(viii)

(ix)

 

09.3

ಮನರಂಜನಾ ಸೇವೆಗಳು

110.99

109.76

110.33

1.82

2.87

2.37

 

09.4

ಸಾಂಸ್ಕೃತಿಕ ಸರಕುಗಳು

106.52

102.28

103.97

4.65

0.90

2.40

 

09.5

ಸಾಂಸ್ಕೃತಿಕ ಸೇವೆಗಳು

103.73

105.98

104.85

2.20

2.40

2.30

 

09.6

ದಿನಪತ್ರಿಕೆಗಳು, ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು

104.95

105.42

105.24

2.72

2.11

2.35

 

09.7

ಬಾಲ್ಯದ ಆರಂಭಿಕ ಮತ್ತು ಪ್ರಾಥಮಿಕ ಶಿಕ್ಷಣ

103.10

102.68

102.91

0.97

0.58

0.79

 

10.1

ಪ್ರೌಢ ಶಿಕ್ಷಣ

109.56

110.87

110.37

3.71

4.58

4.25

 

10.2

ಉನ್ನತ ಶಿಕ್ಷಣ

108.88

111.35

110.46

3.85

4.59

4.33

 

10.4

ಮಟ್ಟದಿಂದ ನಿರ್ವಚಿಸಲ್ಪಡದ ಶಿಕ್ಷಣ

103.28

108.22

106.48

1.31

4.71

3.52

 

10.5

ಆಹಾರ ಮತ್ತು ಪಾನೀಯ ವಿತರಣಾ ಸೇವೆಗಳು

103.75

104.31

104.03

1.29

1.75

1.52

 

11.1

ಹೊರರೋಗಿ ಆರೈಕೆ ಸೇವೆಗಳು (Outpatient care)

112.09

113.27

112.72

7.80

7.71

7.75

 

11.2

ವಸತಿ ಸೇವೆಗಳು

103.91

106.02

104.86

1.95

2.80

2.33

 

13.1

ವೈಯಕ್ತಿಕ ಆರೈಕೆ

105.75

106.29

105.98

2.25

2.22

2.24

 

13.2

ಇತರ ವೈಯಕ್ತಿಕ ವಸ್ತುಗಳು

174.11

164.07

169.66

46.57

39.69

43.54

 

13.9

ಇತರ ಸೇವೆಗಳು

103.88

102.74

103.43

2.09

1.24

1.76

ಗಮನಿಸಿ: ಸಂಯೋಜಿತ = ಗ್ರಾಮೀಣ + ನಗರ ಸೇರಿ

ಅನುಬಂಧ-III

ಜುಲೈ, 2026 ರ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಸಾಮಾನ್ಯ ಸೂಚ್ಯಾಂಕ ಮತ್ತು ಹಣದುಬ್ಬರ (ತಾತ್ಕಾಲಿಕ)

ಕ್ರ.ಸಂ.

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಸಿಪಿಐ

ಹಣದುಬ್ಬರ (%)

 

 

ಗ್ರಾಮೀಣ

ನಗರ

ಸಂಯೋಜಿತ

ಗ್ರಾಮೀಣ

ನಗರ

ಸಂಯೋಜಿತ

 

(i)

(ii)

(iii)

(iv)

(v)

(vi)

(vii)

(viii)

 

  1.  

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

111.13

107.44

109.32

4.99

3.26

4.15

 

  1.  

ಆಂಧ್ರಪ್ರದೇಶ

107.81

107.55

107.71

6.13

5.09

5.72

 

  1.  

ಅರುಣಾಚಲ ಪ್ರದೇಶ

105.13

105.09

105.12

2.48

2.80

2.56

 

  1.  

ಅಸ್ಸಾಂ

106.03

104.45

105.71

3.74

2.53

3.49

 

  1.  

ಬಿಹಾರ

107.01

105.86

106.85

3.72

2.84

3.59

 

  1.  

ಚಂಡೀಗಢ*

 

108.04

108.04

 

4.30

4.30

 

  1.  

ಛತ್ತೀಸ್‌ಗಢ

105.88

105.04

105.59

3.84

2.46

3.37

 

  1.  

ಗೋವಾ

106.27

106.30

106.29

2.87

3.62

3.35

 

  1.  

ಗುಜರಾತ್

107.42

107.11

107.23

4.22

3.87

4.01

 

  1.  

ಹರಿಯಾಣ

108.52

107.52

108.02

4.29

3.37

3.83

 

  1.  

ಹಿಮಾಚಲ ಪ್ರದೇಶ

107.67

108.70

107.83

3.45

4.63

3.63

 

  1.  

ಜಮ್ಮು ಮತ್ತು ಕಾಶ್ಮೀರ

107.94

107.22

107.74

3.74

4.22

3.87

 

  1.  

ಜಾರ್ಖಂಡ್

107.41

105.51

106.76

3.91

2.72

3.50

 

  1.  

ಕರ್ನಾಟಕ

108.99

107.85

108.41

5.42

4.37

4.89

 

  1.  

ಕೇರಳ

110.75

108.42

109.46

4.91

3.27

4.01

 

  1.  

ಲಡಾಖ್

108.88

106.88

108.38

5.55

4.03

5.17

 

  1.  

ಲಕ್ಷದ್ವೀಪ

106.95

108.30

107.93

3.40

3.16

3.22

 

  1.  

ಮಧ್ಯಪ್ರದೇಶ

108.77

107.91

108.43

5.12

4.58

4.91

 

  1.  

ಮಹಾರಾಷ್ಟ್ರ

108.89

106.93

107.70

4.95

3.54

4.09

 

  1.  

ಮಣಿಪುರ

104.14

104.92

104.39

3.42

2.40

3.09

 

  1.  

ಮೇಘಾಲಯ

105.90

104.94

105.65

2.31

2.33

2.31

 

  1.  

ಮಿಜೋರಾಂ

105.07

103.60

104.23

2.27

1.52

1.84

 

  1.  

ನಾಗಾಲ್ಯಾಂಡ್

106.61

104.52

105.81

2.82

2.82

2.82

 

  1.  

ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ

105.89

105.36

105.38

4.12

2.65

2.68

 

  1.  

ಒಡಿಶಾ

107.35

106.28

107.06

5.12

4.02

4.83

 

  1.  

ಪುದುಚೇರಿ

109.56

109.09

109.24

5.76

5.26

5.41

 

  1.  

ಪಂಜಾಬ್

109.54

108.10

108.87

4.63

3.71

4.21

 

  1.  

ರಾಜಸ್ಥಾನ

109.15

107.89

108.70

5.36

3.84

4.82

 

  1.  

ಸಿಕ್ಕಿಂ

108.21

107.55

107.98

4.86

4.07

4.59

 

  1.  

ತಮಿಳುನಾಡು

108.81

108.74

108.77

5.59

5.31

5.44

 

  1.  

ತೆಲಂಗಾಣ

110.56

109.69

110.06

6.86

5.92

6.32

 

  1.  

ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು

108.00

108.05

108.04

3.49

4.22

4.03

 

  1.  

ತ್ರಿಪುರ

104.55

104.75

104.59

2.11

3.04

2.32

 

  1.  

ಉತ್ತರ ಪ್ರದೇಶ

108.92

107.58

108.50

5.25

3.62

4.74

 

  1.  

ಉತ್ತರಾಖಂಡ

109.41

106.75

108.44

4.66

3.43

4.21

 

  1.  

ಪಶ್ಚಿಮ ಬಂಗಾಳ

107.39

106.76

107.11

4.20

3.50

3.89

 

*: ಚಂಡೀಗಢದಲ್ಲಿ ಯಾವುದೇ ಗ್ರಾಮೀಣ ಮಾರುಕಟ್ಟೆ ಇಲ್ಲ.

 

ಅನುಬಂಧ-IV

ಅಖಿಲ ಭಾರತ ಸಂಯೋಜಿತ (ಸಾಮಾನ್ಯ) ಮಟ್ಟದ ಸೂಚ್ಯಾಂಕ ಮತ್ತು ಹಣದುಬ್ಬರ

ತಿಂಗಳು

ಸೂಚ್ಯಾಂಕ

ಹಣದುಬ್ಬರ

ಗ್ರಾಮೀಣ

ನಗರ

ಗ್ರಾಮೀಣ

ನಗರ

ಗ್ರಾಮೀಣ

ನಗರ

(i)

(ii)

(iii)

(iv)

(v)

(vi)

(vii)

ಜನವರಿ-25

101.81

101.49

101.67

     

ಫೆಬ್ರವರಿ-25

101.33

101.30

101.32

     

ಮಾರ್ಚ್-25

101.34

101.47

101.39

     

ಏಪ್ರಿಲ್-25

101.49

101.71

101.58

     

ಮೇ-25

101.78

102.06

101.90

     

ಜೂನ್-25

102.39

102.66

102.51

     

ಜುಲೈ-25

103.34

103.36

103.35

     

ಆಗಸ್ಟ್-25

103.84

103.60

103.74

     

ಸೆಪ್ಟೆಂಬರ್-25

103.80

103.66

103.74

     

ಅಕ್ಟೋಬರ್-25

103.85

103.61

103.74

     

ನವೆಂಬರ್-25

104.16

103.83

104.01

     

ಡಿಸೆಂಬರ್-25

104.19

103.98

104.10

     

ಜನವರಿ-26

104.59

104.28

104.45

2.73

2.75

2.74

ಫೆಬ್ರವರಿ-26

104.74

104.36

104.57

3.37

3.02

3.21

ಮಾರ್ಚ್-26

105.02

104.62

104.84

3.63

3.11

3.40

ಏಪ್ರಿಲ್-26

105.28

104.92

105.12

3.74

3.16

3.48

ಮೇ-26

106.11

105.66

105.91

4.25

3.53

3.93

ಜೂನ್-26

107.24

106.69

107.00

4.74

3.93

4.38

ಜುಲೈ-26*

108.34

107.45

107.94

4.84

3.96

4.45

* ಜುಲೈ 2026 ರ ತಿಂಗಳಿನ ಸೂಚ್ಯಾಂಕ ಮತ್ತು ಹಣದುಬ್ಬರವು ತಾತ್ಕಾಲಿಕವಾಗಿದೆ.

 

*****


(रिलीज़ आईडी: 2298464) आगंतुक पटल : 21
इस विज्ञप्ति को इन भाषाओं में पढ़ें: English , हिन्दी , Gujarati