ಔಷಧೀಯ ಇಲಾಖೆ
ಜನೌಷಧಿ ಕೇಂದ್ರಗಳು
प्रविष्टि तिथि:
11 AUG 2026 2:59PM by PIB Bengaluru
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ) ಯೋಜನೆಯಡಿಯಲ್ಲಿ, 30.06.2026 ರವರೆಗೆ ದೇಶಾದ್ಯಂತ ಒಟ್ಟು 20,149 ಜನೌಷಧಿ ಕೇಂದ್ರಗಳನ್ನು (ಜೆಎಕೆ) ತೆರೆಯಲಾಗಿದೆ. ರಾಜ್ಯವಾರು / ಕೇಂದ್ರಾಡಳಿತ ಪ್ರದೇಶವಾರು ಜೆಎಕೆಗಳ ಸಂಖ್ಯೆ ಅನುಬಂಧದಲ್ಲಿದೆ.
ಅನುಬಂಧ
30.06.2026 ರವರೆಗೆ ತೆರೆಯಲಾದ ರಾಜ್ಯವಾರು / ಕೇಂದ್ರಾಡಳಿತ ಪ್ರದೇಶವಾರು ಜೆಎಕೆಗಳ ಸಂಖ್ಯೆ
|
ಕ್ರ.ಸಂ
|
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು
|
ಜೆಎಕೆಗಳ ಸಂಖ್ಯೆ
|
|
1
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
6
|
|
2
|
ಆಂಧ್ರ ಪ್ರದೇಶ
|
316
|
|
3
|
ಅರುಣಾಚಲ ಪ್ರದೇಶ
|
36
|
|
4
|
ಅಸ್ಸಾಂ
|
202
|
|
5
|
ಬಿಹಾರ
|
1304
|
|
6
|
ಚಂಡೀಗಢ
|
20
|
|
7
|
ಛತ್ತೀಸ್ ಗಢ
|
371
|
|
8
|
ದೆಹಲಿ
|
692
|
|
9
|
ಗೋವಾ
|
19
|
|
10
|
ಗುಜರಾತ್
|
955
|
|
11
|
ಹರಿಯಾಣ
|
560
|
|
12
|
ಹಿಮಾಚಲ ಪ್ರದೇಶ
|
77
|
|
13
|
ಜಮ್ಮು ಮತ್ತು ಕಾಶ್ಮೀರ
|
373
|
|
14
|
ಜಾರ್ಖಂಡ್
|
192
|
|
15
|
ಕರ್ನಾಟಕ
|
1720
|
|
16
|
ಕೇರಳ
|
1833
|
|
17
|
ಲಡಾಖ್
|
3
|
|
18
|
ಲಕ್ಷದ್ವೀಪ
|
1
|
|
19
|
ಮಧ್ಯಪ್ರದೇಶ
|
690
|
|
20
|
ಮಹಾರಾಷ್ಟ್ರ
|
763
|
|
21
|
ಮಣಿಪುರ
|
79
|
|
22
|
ಮೇಘಾಲಯ
|
30
|
|
23
|
ಮಿಜೋರಾಂ
|
19
|
|
24
|
ನಾಗಾಲ್ಯಾಂಡ್
|
25
|
|
25
|
ಒಡಿಶಾ
|
881
|
|
26
|
ಪುದುಚೇರಿ
|
33
|
|
27
|
ಪಂಜಾಬ್
|
572
|
|
28
|
ರಾಜಸ್ಥಾನ
|
794
|
|
29
|
ಸಿಕ್ಕಿಂ
|
17
|
|
30
|
ತಮಿಳುನಾಡು
|
1631
|
|
31
|
ತೆಲಂಗಾಣ
|
249
|
|
32
|
ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು
|
43
|
|
33
|
ತ್ರಿಪುರಾ
|
33
|
|
34
|
ಉತ್ತರ ಪ್ರದೇಶ
|
4226
|
|
35
|
ಉತ್ತರಾಖಂಡ
|
370
|
|
36
|
ಪಶ್ಚಿಮ ಬಂಗಾಳ
|
1014
|
|
ಒಟ್ಟು
|
20,149
|
ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವರಾದ ಶ್ರೀಮತಿ ಅನುಪ್ರಿಯಾ ಪಟೇಲ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
*****
(रिलीज़ आईडी: 2298013)
आगंतुक पटल : 19