ರೈಲ್ವೇ ಸಚಿವಾಲಯ
ಅಮೃತ್ ಭಾರತ್ ಸೇವೆಗಳು ಪ್ರಯಾಣಿಕರಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿವೆ ಮತ್ತು 2025-26 ರಲ್ಲಿ (10.03.2026 ರವರೆಗೆ) 100% ಕ್ಕಿಂತ ಹೆಚ್ಚು ಭರ್ತಿ ಪ್ರಮಾಣವನ್ನು ಹೊಂದಿವೆ: ಎಂದು ಕೇಂದ್ರ ರೈಲ್ವೆ ಸಚಿವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ
ಭಾರತೀಯ ರೈಲ್ವೆ ದೇಶಾದ್ಯಂತ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಮತ್ತು ಆಧುನಿಕ ನಾನ್-ಎಸಿ ಪ್ರಯಾಣವನ್ನು ನೀಡುವ 60 ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ನಿರ್ವಹಿಸುತ್ತಿದೆ
ಹೆಚ್ಚಿನ ವೇಗ ಮತ್ತು ವರ್ಧಿತ ಸುರಕ್ಷತಾ ಮಾನದಂಡಗಳು ಈ ರೈಲುಗಳ ವಿಶಿಷ್ಟ ಲಕ್ಷಣಗಳಾಗಿವೆ: ಶ್ರೀ ಅಶ್ವಿನಿ ವೈಷ್ಣವ್
ಪ್ರಕಟಣಾ ದಿನಾಂಕ:
26 MAR 2026 5:04PM by PIB Bengaluru
ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಕೈಗೆಟುಕುವ ಸಾರಿಗೆ ಸಾಧನಗಳನ್ನು ಒದಗಿಸಲು, ಭಾರತೀಯ ರೈಲ್ವೆ ಅಮೃತ್ ಭಾರತ್ ಸೇವೆಗಳನ್ನು ಪರಿಚಯಿಸಿದೆ, ಇವು ಸಂಪೂರ್ಣವಾಗಿ ಎಸಿ ಅಲ್ಲದ ಆಧುನಿಕ ರೈಲುಗಳಾಗಿವೆ. ಅಮೃತ್ ಭಾರತ್‌ನ ಪ್ರಸ್ತುತ ಸಂಯೋಜನೆಯು 11 ಸಾಮಾನ್ಯ ವರ್ಗದ ಬೋಗಿಗಳು (ಜನರಲ್ ಕ್ಲಾಸ್ ಕೋಚ್‌ಗಳು) , 8 ಸ್ಲೀಪರ್ ಕ್ಲಾಸ್ ಬೋಗಿಗಳು, 01 ಪ್ಯಾಂಟ್ರಿ ಕಾರ್ ಮತ್ತು 02 ಲಗೇಜ್ ಕಮ್ ದಿವ್ಯಾಂಗಜನ್ ಕೋಚ್‌ಗಳನ್ನು ಒಳಗೊಂಡಿದೆ.
18.03.2026 ರಂತೆ, ಈ ಕೆಳಗಿನ 60 ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ಭಾರತೀಯ ರೈಲ್ವೆ ಜಾಲದಲ್ಲಿ ನಿರ್ವಹಿಸಲಾಗುತ್ತಿದೆ:
|
ಕ್ರಮ ಸಂಖ್ಯೆ
|
ರೈಲು ಸಂಖ್ಯೆ ಮತ್ತು ಹೆಸರು
|
|
1
|
11015/11016 ಲೋಕಮಾನ್ಯ ತಿಲಕ್ (ಟಿ) - ಸಹರ್ಸ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
2
|
13697/13698 ಗಯಾ - ದಿಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
3
|
15293/15294 ಮುಜಾಫರ್‌ಪುರ - ಚರ್ಲಪಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
4
|
15557/15558 ದರ್ಭಾಂಗ - ಆನಂದ್ ವಿಹಾರ್ (ಟಿ) ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
5
|
15561/15562 ದರ್ಭಾಂಗಾ - ಗೋಮ್ತಿ ನಗರ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
6
|
15567/15568 ಬಾಪುಧಾಮ್ ಮೋತಿಹಾರಿ - ಆನಂದ್ ವಿಹಾರ್ (ಟಿ) ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
7
|
22361/22362 ರಾಜೇಂದ್ರನಗರ (ಟಿ) - ನವದೆಹಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
8
|
13433/13434 ಎಸ್.ಎಂ.ವಿ.ಟಿ. ಬೆಂಗಳೂರು - ಮಾಲ್ಡಾ ಟೌನ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
9
|
13435/13436 ಮಾಲ್ಡಾ ಟೌನ್ - ಗೋಮತಿ ನಗರ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
10
|
15133/15134 ಛಾಪ್ರಾ - ಆನಂದ್ ವಿಹಾರ್ (ಟಿ) ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
11
|
14047/14048 ಸೀತಾಮರ್ಹಿ - ದಿಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
12
|
14627/14628 ಸಹರ್ಸಾ - ಚೆಹರ್ತಾ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
13
|
19623/19624 ಮದರ್ - ದರ್ಬಂಗಾ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
14
|
16601/16602 ಈರೋಡ್ - ಜೋಗ್ಬಾನಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
15
|
19021/19022 ಉದ್ನಾ - ಬ್ರಹ್ಮಪುರ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
16
|
15671/15672 ಕಾಮಾಖ್ಯ - ರೋಹ್ಟಕ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
17
|
20609/20610 ನವ ಜಲ್ಪೈಗುರಿ - ತಿರುಚ್ಚಿರಾಪಳ್ಳಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
18
|
16597/16598 ಎಸ್.ಎಂ.ವಿ.ಟಿ. ಬೆಂಗಳೂರು - ಅಲಿಪುರ್ದೂರ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
19
|
11031/11032 ಪನ್ವೇಲ್ - ಅಲಿಪುರ್ದೂರ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
20
|
16107/16108 ತಾಂಬರಂ - ಸಂತ್ರಗಚಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
21
|
13065/13066 ಹೌರಾ - ಆನಂದ್ ವಿಹಾರ್ (ಟಿ) ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
22
|
22587/22588 ಸೀಲ್ದಾ - ಬನಾರಸ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
23
|
20603/20604 ನವ ಜಲ್ಪೈಗುರಿ - ನಾಗರ್‌ಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
24
|
15949/15950 ದಿಬ್ರುಗಢ - ಗೋಮತಿ ನಗರ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
25
|
16121/16122 ತಾಂಬರಂ - ತಿರುವನಂತಪುರಂ ಸೆಂಟ್ರಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
26
|
16329/16330 ನಾಗರಕೋಯಿಲ್-ಮಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
27
|
17041/17042 ಚೆರ್ಲಪಲ್ಲಿ - ತಿರುವನಂತಪುರಂ ಉತ್ತರ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
28
|
16619/16620 ಪೋದನೂರು-ಧನಬಾದ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
29
|
16357/16358 ನಾಗರಕೋಯಿಲ್-ಚಾರ್ಲಪಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
30
|
15673/15674 ಚರ್ಲಪಲ್ಲಿ - ಕಾಮಾಖ್ಯ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
ಪ್ರಸ್ತುತ, ದಕ್ಷಿಣ ರೈಲ್ವೆ ಈ ಕೆಳಗಿನ 14 ಅಮೃತ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ನಿರ್ವಹಿಸುತ್ತಿದೆ:
|
ಕ್ರಮ ಸಂಖ್ಯೆ
|
ರೈಲಿನ ಸಂಖ್ಯೆ ಮತ್ತು ಹೆಸರು
|
|
1
|
16107 ತಾಂಬರಂ - ಸಂತ್ರಗಚಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
2
|
16108 ಸಂತ್ರಗಚಿ - ತಾಂಬರಂ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
3
|
16121 ತಾಂಬರಂ - ತಿರುವನಂತಪುರಂ ಸೆಂಟ್ರಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
4
|
16122 ತಿರುವನಂತಪುರಂ ಸೆಂಟ್ರಲ್ - ತಾಂಬರಂ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
5
|
16329 ನಾಗರಕೋಯಿಲ್ - ಮಂಗಳೂರು ಜಂಕ್ಷನ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
6
|
16330 -ಮಂಗಳೂರು ಜಂಕ್ಷನ್ . - ನಾಗರಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
7
|
16357 ನಾಗರಕೋಯಿಲ್ - ಚರ್ಲಪಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
8
|
16358 ಚಾರ್ಲಪಲ್ಲಿ - ನಾಗರಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
9
|
16601 ಈರೋಡ್ - ಜೋಗ್ಬಾನಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
10
|
16602 ಜೋಗಬಾನಿ - ಈರೋಡ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
11
|
20603 ನವ ಜಲ್ಪೈಗುರಿ - ನಾಗರ್‌ಕೋಯಿಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
12
|
20604 ನಾಗರ್‌ಕೋಯಿಲ್ - ನ್ಯೂ ಜಲ್ಪೈಗುರಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
13
|
20609 ನವ ಜಲ್ಪೈಗುರಿ - ತಿರುಚ್ಚಿರಾಪಳ್ಳಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
|
14
|
20610 ತಿರುಚ್ಚಿರಾಪಳ್ಳಿ - ನವ ಜಲ್ಪೈಗುರಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
ಈ ಸೇವೆಗಳನ್ನು ಪ್ರಯಾಣಿಕರು ಉತ್ತಮವಾಗಿ ಸ್ವೀಕರಿಸಿದ್ದಾರೆ ಮತ್ತು 2025-26 ರಲ್ಲಿ (10.03.2026 ರವರೆಗೆ) 100% ಕ್ಕಿಂತ ಹೆಚ್ಚು ಭರ್ತಿ ಪ್ರಮಾಣ/ ಜನದಟ್ಟಣೆಯನ್ನು ಹೊಂದಿದೆ.
ಇದಲ್ಲದೆ, ಕಾರ್ಯಾಚರಣೆಯ ಸಾಧ್ಯತೆ, ಸಂಚಾರ ಮಾದರಿ, ಸೇವೆಯ ಸ್ವರೂಪ ಇತ್ಯಾದಿಗಳನ್ನು ಅವಲಂಬಿಸಿ ಸಮಯಗಳ ತರ್ಕಬದ್ಧಗೊಳಿಸುವಿಕೆಯು ಭಾರತೀಯ ರೈಲ್ವೆಯಲ್ಲಿ ಪ್ರಗತಿಯಲ್ಲಿರುವ ಪ್ರಕ್ರಿಯೆಯಾಗಿದೆ.
ಹೆಚ್ಚಿನ ವೇಗ ಮತ್ತು ವರ್ಧಿತ ಸುರಕ್ಷತಾ ಮಾನದಂಡಗಳು ಈ ರೈಲುಗಳ ವಿಶಿಷ್ಟ ಲಕ್ಷಣಗಳಾಗಿವೆ ಈ ಕೆಳಗಿನ ವರ್ಧಿತ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳನ್ನು ಈ ರೈಲುಗಳು ಹೊಂದಿವೆ.
- ವಂದೇ ಭಾರತ್ ಸ್ಲೀಪರ್ ಮಾದರಿಯಲ್ಲಿ ಉತ್ತಮ ನೋಟ ಮತ್ತು ಅನುಭವದೊಂದಿಗೆ ಸೀಟ್ ಮತ್ತು ಬರ್ತ್‌ಗಳ ಸೌಂದರ್ಯ ವರ್ಧನೆ.
- ಜರ್ಕ್ ಫ್ರೀ ಸೆಮಿ-ಆಟೋಮ್ಯಾಟಿಕ್ ಕಪ್ಲರ್‌ಗಳು.
- ಅಪಘಾತದ ಸಂದರ್ಭದಲ್ಲಿ ಸುರಕ್ಷೆಯನ್ನು ಖಾತ್ರಿಪಡಿಸುವ ಕ್ರ್ಯಾಶ್ ಟ್ಯೂಬ್ ಒದಗಿಸುವ ಮೂಲಕ ಬೋಗಿಗಳಲ್ಲಿ ಕ್ರ್ಯಾಶ್ ವರ್ತಿನೆಸ್ ಅನ್ನು ಸುಧಾರಿಸಲಾಗಿದೆ.
- ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿ ವ್ಯವಸ್ಥೆಯನ್ನು ಒದಗಿಸಲಾಗಿದೆ.
- ಶೌಚಾಲಯಗಳ ಸುಧಾರಿತ ವಿನ್ಯಾಸಗಳು.
- ಬರ್ತ್‌ಗೆ ಸುಲಭವಾಗಿ ಹತ್ತಲು ಲ್ಯಾಡರ್‌ನ ಸುಧಾರಿತ ವಿನ್ಯಾಸ.
- ಸುಧಾರಿತ ಎಲ್‌ಇಡಿ ಲೈಟ್ ಫಿಟ್ಟಿಂಗ್ ಮತ್ತು ಚಾರ್ಜಿಂಗ್ ಸಾಕೆಟ್‌ಗಳು.
- ಇಪಿ ನೆರವಿನ ಬ್ರೇಕಿಂಗ್ ಸಿಸ್ಟಮ್ ಅನ್ನು ಒದಗಿಸಲಾಗಿದೆ
- ಶೌಚಾಲಯಗಳು ಮತ್ತು ವಿದ್ಯುತ್ ಕ್ಯುಬಿಕಲ್‌ಗಳಲ್ಲಿ ಏರೋಸಾಲ್ ಆಧಾರಿತ ಅಗ್ನಿ ನಿಗ್ರಹ ವ್ಯವಸ್ಥೆ.
- ಯುಎಸ್‌ಬಿ ಟೈಪ್-ಎ ಮತ್ತು ಟೈಪ್-ಸಿ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳು.
- ಪ್ರಯಾಣಿಕರು ಮತ್ತು ಗಾರ್ಡ್/ರೈಲು ವ್ಯವಸ್ಥಾಪಕರ ನಡುವೆ ದ್ವಿಮುಖ ಸಂವಹನಕ್ಕಾಗಿ ತುರ್ತು ಟಾಕ್ ಬ್ಯಾಕ್ ವ್ಯವಸ್ಥೆ.
- ವರ್ಧಿತ ತಾಪನ ಸಾಮರ್ಥ್ಯದೊಂದಿಗೆ ಎಸಿ ಅಲ್ಲದ ಪ್ಯಾಂಟ್ರಿ.
- ಸುಲಭವಾದ ಜೋಡಣೆ ಮತ್ತು ಬೇರ್ಪಡಿಸುವಿಕೆಗಾಗಿ ತ್ವರಿತ ಬಿಡುಗಡೆ ಕಾರ್ಯವಿಧಾನದೊಂದಿಗೆ ಸಂಪೂರ್ಣವಾಗಿ ಮುಚ್ಚಿದ ಗ್ಯಾಂಗ್‌ವೇಗಳು.
ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಬುಧವಾರ ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ನೀಡಿದ ಉತ್ತರದಲ್ಲಿ ಒದಗಿಸಿದ್ದಾರೆ.
(ಪ್ರಕಟಣೆ ಐ.ಡಿ.: 2245805)
ವಿಸಿಟರ್ ಕೌಂಟರ್ : 4