ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪರಿಣಾಮದ ಬಗ್ಗೆ ಪ್ರಧಾನಮಂತ್ರಿ ಸಂತಸ

प्रविष्टि तिथि: 11 APR 2023 2:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಯ ಪರಿಣಾಮದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, "ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ನಮ್ಮ ರೈತ ಸಹೋದರ-ಸಹೋದರಿಯರ ಮುಖದ ಮೇಲೆ ಹರಡಿರುವ ನಗುವಿಗಿಂತ ಹೆಚ್ಚಿನ ಸಂತೋಷ ಇನ್ನೇನಿದೆ" ಎಂದು ಹೇಳಿದ್ದಾರೆ.

ರಾಜ್ಯಸಭಾ ಸಂಸದರಾದ ಶ್ರೀ ರಾಮ್ ಚಂದರ್ ಜಾಂಗ್ರಾ ಅವರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಯೋಜನಗಳ ಕುರಿತು ಟ್ವೀಟ್ ಥ್ರೆಡ್‌ನಲ್ಲಿ ಮಾತನಾಡಿದ್ದರು.

ರಾಜ್ಯಸಭಾ ಸಂಸದರ ಟ್ವೀಟ್ ಥ್ರೆಡ್‌ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿಗಳು ಹೀಗೆ ಹೇಳಿದರು:

“प्रधानमंत्री फसल बीमा योजना ने हमारे किसान भाई-बहनों के चेहरों पर जो मुस्कान बिखेरी है, उससे बड़ी खुशी और क्या हो सकती है!”
 

 

*****


(रिलीज़ आईडी: 2188126) आगंतुक पटल : 17
इस विज्ञप्ति को इन भाषाओं में पढ़ें: Telugu , English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Malayalam