ಕೃಷಿ ಸಚಿವಾಲಯ
azadi ka amrit mahotsav

ಖಾರಿಫ್ ಬೆಳೆ ಬಿತ್ತನೆ 1121 ಲಕ್ಷ ಹೆಕ್ಟೇರ್ ಮೀರಿದೆ


ಈ ವರ್ಷ ಮೆಕ್ಕೆಜೋಳದ ಬಿತ್ತನೆ ಪ್ರದೇಶವು ಶೇ. 12 ಕ್ಕಿಂತ ಮಿಗಿಲಾಗಿ ಹೆಚ್ಚಾಗಿರುವುದರಿಂದ  ಆಹಾರಧಾನ್ಯಗಳ  ಉತ್ಪಾದನೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ

ಉದ್ದಿನ ಕಾಳಿನ ಬಿತ್ತನೆ ಪ್ರದೇಶವು ಶೇ. 6.5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ

ಒರಟು ಧಾನ್ಯಗಳ ಬಿತ್ತನೆ ಪ್ರದೇಶದ ಹೆಚ್ಚಳವು ಆರೋಗ್ಯಕರ ರಾಷ್ಟ್ರಕ್ಕೆ ಕಾರಣವಾಗುತ್ತಿದೆ

Posted On: 06 OCT 2025 6:13PM by PIB Bengaluru

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಅಕ್ಟೋಬರ್ 3, 2025ರ ವೇಳೆಗೆ ಖಾರಿಫ್ ಬೆಳೆಗಳ ಪ್ರದೇಶದ ವ್ಯಾಪ್ತಿಯ ಪ್ರಗತಿಯ ವಿವರಗಳನ್ನು ಬಿಡುಗಡೆ ಮಾಡಿದೆ.

 

ವಿಸ್ತೀರ್ಣ: ಲಕ್ಷ ಹೆಕ್ಟೇರ್‌ನಲ್ಲಿ

ಕ್ರಮ

ಸಂಖ್ಯೆ

 

ಬೆಳೆ

 ಸಾಮಾನ್ಯ ಪ್ರದೇಶ
 (2019-20 ರಿಂದ 2023-24ರವರೆಗೆ)

ಬಿತ್ತನೆ ಪ್ರದೇಶ

2024-25 ಕ್ಕೆ ಹೋಲಿಸಿದರೆ
ಹೆಚ್ಚಳ(+)/

ಇಳಿಕೆ(-)

 

2025 - 26

2024-25

 

1

ಅಕ್ಕಿ

403.09

441.58

435.68

5.90

 

2

ಬೇಳೆಕಾಳುಗಳು

129.61

120.41

119.04

1.37

 

a

ತೊಗರಿ

44.71

46.60

46.45

0.15

 

b

ಹುರುಳಿ

1.72

0.72

0.56

0.16

 

c

ಉದ್ದು

32.64

24.37

22.87

1.50

 

d

ಹೆಸರುಕಾಳು

35.69

34.87

34.96

-0.09

 

e

ಇತರ ಕಾಳುಗಳು

5.15

4.62

4.58

0.05

 

f

ಮಡಕಿ ಕಾಳು

9.70

9.24

9.63

-0.39

 

3

ಒರಟು ಧಾನ್ಯಗಳು

180.71

194.67

183.54

11.13

 

a

ಜೋಳ

15.07

14.07

14.21

-0.14

 

b

ಬಾಜ್ರಾ

70.69

68.44

68.65

-0.21

 

c

ರಾಗಿ

11.52

11.81

11.96

-0.15

 

d

ಮೆಕ್ಕೆ ಜೋಳ

78.95

94.95

84.30

10.65

 

e

ಇತರ ಸಣ್ಣ ಕಾಳುಗಳು  

4.48

5.39

4.42

0.97

 

4

ಎಣ್ಣೆಬೀಜಗಳು

194.63

190.13

200.75

-10.62

 

a

ಕಡಲೇಕಾಯಿ

45.10

48.36

49.96

-1.60

 

b

ಎಳ್ಳು

10.32

10.51

11.07

-0.56

 

c

ಸೂರ್ಯಕಾಂತಿ

1.29

0.71

0.73

-0.02

 

d

ಸೋಯಾಬೀನ್

127.19

120.45

129.55

-9.10

 

e

ಹುಚ್ಚೆಳ್ಳು  

1.08

1.04

0.98

0.06

 

f

ಹರಳು ಬೀಜ

9.65

8.98

8.39

0.60

 

g

ಇತರ ಎಣ್ಣೆಬೀಜಗಳು

0.00

0.08

0.08

0.00

 

5

ಕಬ್ಬು

52.51

59.07

57.22

1.86

 

6

ಸೆಣಬು ಮತ್ತು ಮೆಸ್ಟಾ  

6.60

5.56

5.75

-0.18

 

7

ಹತ್ತಿ

129.50

110.03

112.97

-2.94

 

ಒಟ್ಟು

1096.65

1121.46

1114.95

6.51

37.39

 

****


(Release ID: 2175581) Visitor Counter : 14
Read this release in: English , Urdu , Marathi , Hindi