ಕಾನೂನು ಮತ್ತು ನ್ಯಾಯ ಸಚಿವಾಲಯ
ಪತ್ರಿಕಾ ಪ್ರಕಟಣೆ
Posted On:
31 JAN 2024 9:40PM by PIB Bengaluru
ಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ರಾಷ್ಟ್ರಪತಿಗಳು ಈ ಕೆಳಗಿನ ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು (ನ್ಯಾಯಮೂರ್ತಿಗಳನ್ನು) ನೇಮಿಸಲು ಸಂತೋಷಪಡುತ್ತಾರೆ:
ಕ್ರಮ ಸಂಖ್ಯೆ
|
ಶಿಫಾರಸು ಮಾಡಿದ/ನ್ಯಾಯಾಧೀಶರ (ನ್ಯಾಯಮೂರ್ತಿಗಳ) ಹೆಸರು
|
ವಿವರಗಳು
|
1
|
ಶ್ರೀ ಜಸ್ಟೀಸ್ ಪಿ.ಎಸ್. ದಿನೇಶ್ ಕುಮಾರ್, ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಛ ನ್ಯಾಯಾಲಯ
|
ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ.
|
2
|
ಶ್ರೀ ಅರುಣ್ ಕುಮಾರ್ ರೈ, ನ್ಯಾಯಾಂಗ ಅಧಿಕಾರಿಗಳು
|
ಜಾರ್ಖಂಡ್ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ.
|
*****
(Release ID: 2001037)