ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ಚುನಾವಣಾ ಆಯುಕ್ತರಾಗಿ ಮಾಜಿ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ನೇಮಕ

ಪ್ರಕಟಣಾ ದಿನಾಂಕ: 19 NOV 2022 6:58PM by PIB Bengaluru

ರಾಷ್ಟ್ರಪತಿಯವರು ನಿವೃತ್ತ ಐಎಎಸ್  ಅಧಿಕಾರಿ ಶ್ರೀ ಅರುಣ್ ಗೋಯೆಲ್ (ಪಿಬಿ: 1985) ಅವರನ್ನು ಚುನಾವಣಾ ಆಯೋಗದಲ್ಲಿ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದು, ಗೋಯೆಲ್ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ  ನೇಮಕ ಜಾರಿಗೆ ಬರುವಂತೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


(ಪ್ರಕಟಣೆ ಐ.ಡಿ.: 1877391) ವಿಸಿಟರ್ ಕೌಂಟರ್ : 190
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी