ಗೃಹ ವ್ಯವಹಾರಗಳ ಸಚಿವಾಲಯ

ಸ್ವಾತಂತ್ರ್ಯದಿನ 2021 ಸಂದರ್ಭದಲ್ಲಿ ಕಾರಾಗೃಹ ಸಿಬ್ಬಂದಿಗೆ ನೀಡಲಾಗುವ ಕರಕ್ಷನಲ್ ಸೇವಾ ಪದಕದ ಪುರಸ್ಕೃತರ ಪಟ್ಟ

Posted On: 14 AUG 2021 12:49PM by PIB Bengaluru

ಸ್ವಾತಂತ್ರೋತ್ಸವ 2021ರ ಅಂಗವಾಗಿ ಕೆಳಗಿನ ಕಾರಾಗೃಹ ಸಿಬ್ಬಂದಿಗೆ ಕರಕ್ಷನಲ್ ಸೇವಾ ಪದಕವನ್ನು ನೀಡಲು ಭಾರತದ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. 

ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಕರಕ್ಷನಲ್ ಸೇವಾ ಪದಕ

ಕ್ರ.ಸಂ

ವ್ಯಕ್ತಿಯ ಹೆಸರು

ಹುದ್ದೆ

ರಾಜ್ಯ/ ಕೇಂದ್ರಾಡಳಿತ ಪ್ರದೇಶ

1.

ಶ್ರೀ ಬ್ರಿಜ್ ರಾಜ್ ಸಿಂಗ್ ಬಘೇಲ್

ಹೆಡ್ ವಾರ್ಡರ್

ಮಧ್ಯಪ್ರದೇಶ

2.

ಶ್ರೀ ಸುರಿಂದರ್ ಸಿಂಗ್

ಡೆಪ್ಯುಟಿ ಇನ್ಸಪೆಕ್ಟರ್ ಜನರಲ್

ಪಂಜಾಬ್

3.

ಶ್ರೀ ಅಲೋಕ್ ಕುಮಾರ್ ಶುಕ್ಲಾ

ಜೈಲರ್

ಉತ್ತರಪ್ರದೇಶ

4.

ಶ್ರೀ ಪ್ರದೀಪ್ ಶರ್ಮ

ಡೆಪ್ಯುಟಿ ಸೂಪರಿಂಟೆಂಡೆಂಟ್ ಗ್ರೇಡ್-1

ದೆಹಲಿ

5.

ಶ್ರೀ ರಾಜೇಶ್ ಕುಮಾರ್

ಅಸಿಸ್ಟೆಂಟರ್ ಸೂಪರಿಂಟೆಂಡೆಂಟ್

ದೆಹಲಿ

ಗಣನೀಯ ಸೇವೆಗಾಗಿ  ಕರಕ್ಷನಲ್ ಸೇವಾ ಪದಕ

ಕ್ರ.ಸಂ

ವ್ಯಕ್ತಿಯ ಹೆಸರು

ಹುದ್ದೆ

ರಾಜ್ಯ/ ಕೇಂದ್ರಾಡಳಿತ ಪ್ರದೇಶ

 1.  

ಶ್ರೀ ಗೋವಿಂದ ಮಾಲಕರ್

ಸೂಪರಿಂಟೆಂಡೆಂಟ್

ಅಸ್ಸಾಂ

 1.  

ಶ್ರೀ ಲೇಖ್ ರಾಮ್ ದುರಾಂಡರ್

 ವಾರ್ಡರ್

ಛತ್ತೀಸ್ ಗಢ

 1.  

ಶ್ರೀ ಸಂತ ರಾಮ್ ಪುರೈನಾ

ವಾರ್ಡರ್

ಛತ್ತೀಸ್ ಗಢ

 1.  

ಶ್ರೀ ಹಿರು ರಾಮ್

ಹೆಡ್ ವಾರ್ಡರ್

ಹಿಮಾಚಲಪ್ರದೇಶ

 1.  

ಶ್ರೀ ಅಶೋಕ್ ಕುಮಾರ್

ಹೆಡ್ ವಾರ್ಡರ್

ಹಿಮಾಚಲಪ್ರದೇಶ

 1.  

ಶ್ರೀಮತಿ ಶೀಲಾ ಡಿ.ಸಿ.

ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಗ್ರೇಡ್-1

ಕೇರಳ

 1.  

ಶ್ರೀ ಅಜಿತ್ ಕೊಯ್ಲೇರಿಯನ್

ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಗ್ರೇಡ್-2

ಕೇರಳ

 1.  

ಶ್ರೀ ಸಂತೋಷ್ ಪಿ.ಟಿ.

ಅಸಿಸ್ಟೆಂಟ್  ಸೂಪರಿಂಟೆಂಡೆಂಟ್ ಗ್ರೇಡ್-2

ಕೇರಳ

 1.  

ಶ್ರೀ ರಾಮೇಶ್ವರ್ ಝಾನಿಯಾ

ಹೆಡ್ ವಾರ್ಡರ್

ಮಧ್ಯಪ್ರದೇಶ

 1.  

ಶ್ರೀ ಹೇಮ್ ರಾಜ್ ಪಟೇಲ್

ವಾರ್ಡರ್

ಮಧ್ಯಪ್ರದೇಶ

 1.  

ಶ್ರೀ ಘನಶ್ಯಾಮ್ ಭಾಜಿಪಾಲೆ

ವಾರ್ಡರ್

ಮಧ್ಯಪ್ರದೇಶ

 1.  

 ಶ್ರೀ ಈಶ್ವರ್ ಲಾಲ್ ಶರ್ಮ  

ವಾರ್ಡರ್

ಮಧ್ಯಪ್ರದೇಶ

 1.  

ಶ್ರೀ ಓಂಪ್ರಕಾಶ್ ಸಿಂಗ್

ಹೆಡ್ ವಾರ್ಡರ್

ಮಧ್ಯಪ್ರದೇಶ

 1.  

ಶ್ರೀ ಎ.ಲೋಕೇಶ್ವರ್ ಸಿಂಗ್

ವಾರ್ಡರ್

ಮಣಿಪುರ

 1.  

ಶ್ರೀ ಬಿಕಾಸ್ ಕುಮಾರ್ ಸಾಹೂ

ಜೈಲರ್

ಒಡಿಶಾ

 1.  

ಶ್ರೀ ರಾಮ್ ಚಂದ್ರ ಬಹೇರಾ

ಅಸಿಸ್ಟೆಂಟ್ ಜೈಲರ್

ಒಡಿಶಾ

 1.  

ಶ್ರೀ ಇಂದ್ರಜಿತ್ ರಾವುತ್

ಸಬ್ ಅಸಿಸ್ಟೆಂಟ್ ಜೈಲರ್

ಒಡಿಶಾ

 1.  

ಶ್ರಿಮತಿ ದಮ್ ಜಿತ್ ವಾಲಿಯಾ

ಸೂಪರಿಂಟೆಂಡೆಂಟ್

ಪಂಜಾಬ್

 1.  

ಶ್ರೀ ಜಸ್ವಿಂದರ್ ಸಿಂಗ್

ಹೆಡ್ ವಾರ್ಡರ್

ಪಂಜಾಬ್

 1.  

ಶ್ರೀ ಓಂ ಪ್ರಕಾಶ್ ಶರ್ಮಾ

ಡೆಪ್ಯುಟಿ ಜೈಲರ್

ರಾಜಸ್ಥಾನ

 1.  

ಶ್ರೀ ದಿಲಾವರ್ ಖಾನ್

 ವಾರ್ಡರ್

ರಾಜಸ್ಥಾನ

 1.  

ಶ್ರೀ ಲಲ್ ಬಹದ್ದೂರ್ ಥಾಪಾ

ಅಸಿಸ್ಟೆಂಟ್ ಸಬ್ ಜೈಲರ್

ಸಿಕ್ಕಿಂ

 1.  

ಶ್ರೀ ಜಿ.ಮುನಿರಾಜ

ಅಸಿಸ್ಟೆಂಟ್ ಜೈಲರ್

ತಮಿಳುನಾಡು

 1.  

ಶ್ರೀ ಕೆ.ಪಾಂಡಿ

ಅಸಿಸ್ಟೆಂಟ್ ಜೈಲರ್

ತಮಿಳುನಾಡು

 1.  

ಶ್ರೀ ಜಿ.ಪೆರುಮಾಳ್

ಅಸಿಸ್ಟೆಂಟ್ ಜೈಲರ್

ತಮಿಳುನಾಡು

 1.  

ಶ್ರೀ ಎನ್ .ಕುಮಾರವೇಲು

ಚೀಫ್ ಹೆಡ್ ವಾರ್ಡರ್

ತಮಿಳುನಾಡು

 1.  

ಶ್ರೀ ಮಹೇಂದ್ರಕೃಷ್ಣ ಮೂರ್ತಿ

ಡೆಪ್ಯುಟಿ ಸೂಪರಿಂಟೆಂಡೆಂಟ್

ತೆಲಂಗಾಣ

 1.  

ಶ್ರೀ ಬಿ.ನಾರಾಯಣ

ಚೀಫ್ ಹೆಡ್ ವಾರ್ಡರ್

ತೆಲಂಗಾಣ

 1.  

ಶ್ರೀ ವೇಮುಲ ಜಂಗಯ್ಯ

ಹೆಡ್ ವಾರ್ಡರ್

ತೆಲಂಗಾಣ

 1.  

ಶ್ರೀ ಓಂವೀರ್ ಸಿಂಗ್

ಹೆಡ್ ವಾರ್ಡರ್

ಉತ್ತರಪ್ರದೇಶ

 1.  

ಶ್ರೀ ರಾಕೇಶ್ ಕುಮಾರ್ ಸಿಂಗ್

 ವಾರ್ಡರ್

ಉತ್ತರಪ್ರದೇಶ

 1.  

ಶ್ರೀ ಅರವಿಂದ್ ಕುಮಾರ್ ಶುಕ್ಲಾ

 ವಾರ್ಡರ್

ಉತ್ತರಪ್ರದೇಶ

 1.  

ಮೊಹಮ್ಮದ್ ಅಸೀಫ್

ಹೆಡ್ ವಾರ್ಡರ್

ಉತ್ತರಪ್ರದೇಶ

 1.  

ಶ್ರೀ ರಾಕೇಶ್ ಚಂದ್ರ ಗೈರೋಲಾ

ಚೀಫ್ ಫಾರ್ಮಸಿಸ್ಟ್

ಉತ್ತರಾಖಂಡ್

 1.  

ಶ್ರೀ ನರೇಶ್ ಕುಮಾರ್

ಅಸಿಸ್ಟೆಂಟ್  ಸೂಪರಿಂಟೆಂಡೆಂಟ್

ದೆಹಲಿ

 1.  

ಶ್ರೀ ಸುಧೀರ್ ಸಿಂಗ್ ಸೆಹ್ರಾವತ್

ಹೆಡ್ ವಾರ್ಡರ್

ದೆಹಲಿ

***(Release ID: 1745792) Visitor Counter : 145