ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ನವ ಮತ್ತು ನವೀಕೃತ ಇಂಧನ ಸಚಿವಾಲಯದ ರಾಜ್ಯ ಸಚಿವರಾಗಿ ಶ್ರೀ ಭಗವಂತ ಖೂಬ ಅಧಿಕಾರ ಸ್ವೀಕಾರ

Posted On: 08 JUL 2021 6:30PM by PIB Bengaluru

ಕೇಂದ್ರ  ವಿದ್ಯುತ್ ಹಾಗೂ ನವ ಮತ್ತು ನವೀಕೃತ ಇಂಧನ ಖಾತೆ ಸಂಪುಟ ಸಚಿವ ಶ್ರೀ ಆರ್.ಕೆ. ಸಿಂಗ್  ಅವರ ಸಮ್ಮುಖದಲ್ಲಿ ನವ ಮತ್ತು ನವೀಕೃತ ಇಂಧನ ಸಚಿವಾಲಯದ ರಾಜ್ಯ ಸಚಿವರಾಗಿ ಶ್ರೀ ಭಗವಂತ ಖೂಬ ಇಂದು ಅಧಿಕಾರ ಸ್ವೀಕರಿಸಿದರು.

ಸಿಜಿಒ ಕಾಂಪ್ಲೆಕ್ಸ್ ನಲ್ಲಿ ಎಂ.ಎನ್.ಆರ್. ಕಚೇರಿಯಲ್ಲಿ ನಡೆದ  ಸಮಾರಂಭದಲ್ಲಿ ನವ ಮತ್ತು ನವೀಕೃತ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಇಂದು ಶೇಖರ್ ಚತುರ್ವೇದಿ, ಹಿರಿಯ ಅಧಿಕಾರಿಗಳು, ನವ ಮತ್ತು ನವೀಕೃತ ಇಂಧನ ಸಚಿವಾಲಯದಡಿ ಬರುವ ಸಿ.ಪಿ.ಎಸ್.ಯುನ ಸಿ.ಎಂ.ಡಿಗಳು ಸಚಿವರನ್ನು ಸ್ವಾಗತಿಸಿದರು.

***(Release ID: 1733997) Visitor Counter : 86


Read this release in: English , Urdu , Hindi , Punjabi