ಗೃಹ ವ್ಯವಹಾರಗಳ ಸಚಿವಾಲಯ

2021ನೇ ಸಾಲಿನ ಪದ್ಮ ಪ್ರಶಸ್ತಿಗಳ ಘೋಷಣೆ


119 ಮಂದಿಗೆ ಪದ್ಮ ಪ್ರಶಸ್ತಿಗಳ ಪುರಸ್ಕಾರ

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ, ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಕರ್ನಾಟಕದ ವೈದ್ಯ ಡಾ. ಬೆಳ್ಳೆ ಮೋನಪ್ಪ ಹೆಗ್ಡೆ ಅವರಿಗೆ ಪದ್ಮ ವಿಭೂಷಣ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಪದ್ಮ ಭೂಷಣ

ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಸೇರಿ ಕರ್ನಾಟಕದ ಮೂವರಿಗೆ ಪದ್ಮಶ್ರೀ ಪುರಸ್ಕಾರ

Posted On: 25 JAN 2021 9:03PM by PIB Bengaluru

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ, ಖ್ಯಾತ ಹಿನ್ನೆಲೆ ಗಾಯಕ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ ಪುರಸ್ಕಾರ ನೀಡಲಾಗಿದೆ.

ಕರ್ನಾಟಕದ ವೈದ್ಯ ಡಾ. ಬೆಳ್ಳೆ ಮೋನಪ್ಪ ಹೆಗ್ಡೆ ಅವರಿಗೆ ಪದ್ಮ ವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.

ಜಾನಪದ ಕಲಾವಿದೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ , ಸಾಹಿತಿ ರಾಮಸಾಮಿ ಲಕ್ಷ್ಮಣರಾಯ ಕಶ್ಯಪ್, ಕ್ರೀಡಾಪಟು ಕೆ.ವೈ. ವೆಂಕಟೇಶ್ ಅವರರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಕಟಿಸಲಾಗಿದೆ.

ಲೋಕಸಬೆ ಮಾಜಿ ಅಧ್ಯಕ್ಷೆ ಸುಮಿತ್ರಾ ಮಹಾಜನ್, ಮಾಜಿ ಕೇಂದ್ರ ಸಚಿವ ದಿವಂಗತ ರಾಮ್ ವಿಲಾಸ್ ಪಾಸ್ವಾನ್, ಗುಜರಾತ್ ಮಾಜಿ ಮುಖ್ಯಮಂತ್ರಿ ದಿವಂಗತ ಕೇಶುಭಾಯ್ ಪಟೇಲ್ ಅವರೂ ಪದ್ಮಭೂಷಣ ಪ್ರಶಸ್ತಿಗೆ ಭಾಜನಾರಾಗಿದ್ದಾರೆ.

ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಪ್ರತಿವರ್ಷ ಮಾರ್ಚ್ / ಏಪ್ರಿಲ್ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಧ್ಯುಕ್ತ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಯವರು ಪ್ರದಾನ ಮಾಡುತ್ತಾರೆ. ವರ್ಷ ಒಟ್ಟು 119 ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಬಾರಿ 7 ಮಂದಿಗೆ ಪದ್ಮವಿಭೂಷಣ, 10 ಸಾಧಕರಿಗೆ ಪದ್ಮಭೂಷಣ ಮತ್ತು 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 29 ಮಂದಿ ಮಹಿಳೆಯರಿದ್ದಾರೆ. ಪಟ್ಟಿಯಲ್ಲಿ 10 ಮಂದಿ ವಿದೇಶಿಯರು / ಎನ್ಆರ್ / ಪಿಐಒ / ಒಸಿಐ ವ್ಯಕ್ತಿಗಳಿದ್ದಾರೆ. 16 ಸಾದಕರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ  ಮತ್ತು ಒಬ್ಬರು ತೃತೀಯ ಲಿಂಗಿ  ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಲೆ, ಸಮಾಜಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಇತ್ಯಾದಿ ವಿವಿಧ ವಿಭಾಗಗಳಲ್ಲಿ ಸಲ್ಲಿಸಿದ ಸೇವೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ಪದ್ಮವಿಭೂಷಣ'; ಉನ್ನತ ಮಟ್ಟದ ವಿಶಿಷ್ಟ ಸೇವೆಗಾಗಿಪದ್ಮಭೂಷಣಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿಪದ್ಮಶ್ರೀಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ:

ಪದ್ಮ ವಿಭೂಷಣ

ಕ್ರ.ಸಂ.

ಹೆಸರು

ಕ್ಷೇತ್ರ

ರಾಜ್ಯ/ ದೇಶ

1.

ಶ್ರೀ ಶಿಂಜೊ ಅಬೆ

 

ಸಾರ್ವಜನಿಕ ವ್ಯವಹಾರಗಳು

ಜಪಾನ್

2

ಶ್ರೀ ಎಸ್ ಪಿ ಬಾಲಸುಬ್ರಮಣ್ಯಂ

(ಮರಣೋತ್ತರ)

ಕಲೆ

 

ತಮಿಳುನಾಡು

3

ಡಾ. ಬೆಳ್ಳೆ ಮೋನಪ್ಪ ಹೆಗ್ಡೆ

ವೈದ್ಯಕೀಯ

ಕರ್ನಾಟಕ

4

ಶ್ರೀ ನರಿಂದರ್ ಸಿಂಗ್ ಕಪನಿ

(ಮರಣೋತ್ತರ)

ವಿಜ್ಞಾನ ಮತ್ತು ಎಂಜಿನಿಯರಿಂಗ್

ಅಮೆರಿಕಾ

5

ಮೌಲಾನಾ ವಹಿದುದ್ದೀನ್ ಖಾನ್

ಇತರೆ- ಆಧ್ಯಾತ್ಮ

ದೆಹಲಿ

6

ಶ್ರೀ ಬಿ. ಬಿ. ಲಾಲ್

ಇತರೆ- ಪುರಾತತ್ವ

ದೆಹಲಿ

7

ಶ್ರೀ ಸುದರ್ಶನ್ ಸಾಹೂ

ಕಲೆ

ಒಡಿಶಾ

 

ಪದ್ಮ ಭೂಷಣ

8

ಶ್ರೀಮತಿ ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರ

ಕಲೆ

 

ಕೇರಳ

9

ಶ್ರೀ ತರುಣ್ ಗೊಗೊಯ್

(ಮರಣೋತ್ತರ)

ಸಾರ್ವಜನಿಕ ವ್ಯವಹಾರಗಳು

ಅಸ್ಸಾಂ

10

ಶ್ರೀ ಚಂದ್ರಶೇಖರ ಕಂಬಾರ

 

ಸಾಹಿತ್ಯ ಮತ್ತು ಶಿಕ್ಷಣ

ಕರ್ನಾಟಕ

11

ಶ್ರೀಮತಿ ಸುಮಿತ್ರಾ ಮಹಾಜನ್

 

ಸಾರ್ವಜನಿಕ ವ್ಯವಹಾರಗಳು

ಮಧ್ಯಪ್ರದೇಶ

12

ಶ್ರೀ ನೃಪೇಂದ್ರ ಮಿಶ್ರಾ

 

ನಾಗರಿಕ ಸೇವೆ

 

ಉತ್ತರ ಪ್ರದೇಶ

13

ಶ್ರೀ ರಾಮ್ ವಿಲಾಸ್ ಪಾಸ್ವಾನ್

(ಮರಣೋತ್ತರ)

ಸಾರ್ವಜನಿಕ ವ್ಯವಹಾರಗಳು

ಬಿಹಾರ

14

ಶ್ರೀ ಕೇಶುಭಾಯ್ ಪಟೇಲ್

(ಮರಣೋತ್ತರ)

ಸಾರ್ವಜನಿಕ ವ್ಯವಹಾರಗಳು

ಗುಜರಾತ್

15

ಶ್ರೀ ಕಲ್ಬೆ ಸಾದಿಕ್

(ಮರಣೋತ್ತರ)

ಇತರೆ-ಆಧ್ಯಾತ್ಮ

 

ಉತ್ತರ ಪ್ರದೇಶ

16

ಶ್ರೀ ರಜನಿಕಾಂತ್ ದೇವಿದಾಸ್ ಶ್ರಾಫ್

 

ವ್ಯಾಪಾರ ಮತ್ತು ಕೈಗಾರಿಕೆ

ಮಹಾರಾಷ್ಟ್ರ

17

ಶ್ರೀ ತಾರಾಲೋಚನ್ ಸಿಂಗ್

 

ಸಾರ್ವಜನಿಕ ವ್ಯವಹಾರಗಳು

ಹರಿಯಾಣ

 

ಪದ್ಮಶ್ರೀ

18

ಶ್ರೀ ಗುಲ್ಫಮ್ ಅಹ್ಮದ್

ಕಲೆ

ಉತ್ತರ ಪ್ರದೇಶ

19

ಕುಮಾರಿ ಪಿ. ಅನಿತಾ

ಕ್ರೀಡೆ

ತಮಿಳುನಾಡು

20

ಶ್ರೀ ರಾಮ ಸ್ವಾಮಿ ಅನ್ನವರಪು

ಕಲೆ

ಆಂಧ್ರಪ್ರದೇಶ

21

ಶ್ರೀ ಸುಬ್ಬು ಅರುಮುಗಂ

ಕಲೆ

ತಮಿಳುನಾಡು

22

ಶ್ರೀ ಪ್ರಕಾಶಸರಾವ್ ಅಸವಾಡಿ

 

ಸಾಹಿತ್ಯ ಮತ್ತು ಶಿಕ್ಷಣ

ಆಂಧ್ರಪ್ರದೇಶ

23

ಶ್ರೀಮತಿ ಭೂರಿ ಬಾಯಿ

ಕಲೆ

ಮಧ್ಯಪ್ರದೇಶ

24

ಶ್ರೀ ರಾಧೆ ಶ್ಯಾಮ್ ಬಾರ್ಲೆ

ಕಲೆ

ಚತ್ತೀಸ್ಗಢ

25

ಶ್ರೀ ಧರ್ಮ ನಾರಾಯಣ್ ಬಾರ್ಮಾ

 

ಸಾಹಿತ್ಯ ಮತ್ತು ಶಿಕ್ಷಣ

ಪಶ್ಚಿಮ ಬಂಗಾಳ

26

ಶ್ರೀಮತಿ ಲಖಿಮಿ ಬರುವಾ

ಸಮಾಜ ಸೇವೆ

ಅಸ್ಸಾಂ

27

ಶ್ರೀ ಬೀರೆನ್ ಕುಮಾರ್ ಬಸಕ್

ಕಲೆ

ಪಶ್ಚಿಮ ಬಂಗಾಳ

28

ಶ್ರೀಮತಿ ರಜನಿ ಬೆಕ್ಟರ್

 

ವ್ಯಾಪಾರ ಮತ್ತು ಕೈಗಾರಿಕೆ

ಪಂಜಾಬ್

29

ಶ್ರೀ ಪೀಟರ್ ಬ್ರೂಕ್

 

 

ಕಲೆ

ಯುನೈಟೆಡ್ ಕಿಂಗ್ಡಮ್

30

ಶ್ರೀಮತಿ ಸಾಂಗ್ಖುಮಿ ಬುವಾಲ್ಚುವಾಕ್

ಸಾಮಾಜಿಕ ಕಾರ್ಯ

ಮಿಜೋರಾಂ

31

ಶ್ರೀ ಗೋಪಿರಾಮ್ ಬಾರ್ಗೇನ್ ಬುರಭಾಕತ್

ಕಲೆ

 

ಅಸ್ಸಾಂ

32

ಶ್ರೀಮತಿ ಬಿಜೋಯಾ ಚಕ್ರವರ್ತಿ

 

ಸಾರ್ವಜನಿಕ ವ್ಯವಹಾರಗಳು

ಅಸ್ಸಾಂ

33

ಶ್ರೀ ಸುಜಿತ್ ಚಟ್ಟೋಪಾಧ್ಯಾಯ

 

ಸಾಹಿತ್ಯ ಮತ್ತು ಶಿಕ್ಷಣ

ಪಶ್ಚಿಮ ಬಂಗಾಳ

34

ಶ್ರೀ ಜಗದೀಶ್ ಚೌಧರಿ (ಮರಣೋತ್ತರ)

ಸಾಮಾಜಿಕ ಕಾರ್ಯ

ಉತ್ತರ ಪ್ರದೇಶ

35

ಶ್ರೀ ತ್ಸುಲ್ಟ್ರಿಮ್ ಚೊಂಜೋರ್

ಸಾಮಾಜಿಕ ಕಾರ್ಯ

ಲಡಾಖ್

36

ಶ್ರೀಮತಿ ಮೌಮಾ ದಾಸ್

ಕ್ರೀಡೆ

ಪಶ್ಚಿಮ ಬಂಗಾಳ

37

ಶ್ರೀ ಶ್ರೀಕಾಂತ್ ದತಾರ್

ಸಾಹಿತ್ಯ ಮತ್ತು ಶಿಕ್ಷಣ

ಅಮೆರಿಕಾ

38

ಶ್ರೀ ನಾರಾಯಣ್ ದೇಬ್ನಾಥ್

ಕಲೆ

ಪಶ್ಚಿಮ ಬಂಗಾಳ

39

ಶ್ರೀಮತಿ ಚುಟ್ನಿ ದೇವಿ

ಸಾಮಾಜಿಕ ಕಾರ್ಯ

ಜಾರ್ಖಂಡ್

40

ಶ್ರೀಮತಿ ದುಲಾರಿ ದೇವಿ

ಕಲೆ

ಬಿಹಾರ

41

ಶ್ರೀಮತಿ ರಾಧೆ ದೇವಿ

ಕಲೆ

ಮಣಿಪುರ

42

ಶ್ರೀಮತಿ ಶಾಂತಿ ದೇವಿ

ಸಾಮಾಜಿಕ ಕಾರ್ಯ

ಒಡಿಶಾ

43

ಶ್ರೀ ವಯನ್ ಡಿಬಿಯಾ

ಕಲೆ

ಇಂಡೋನೇಷ್ಯಾ

44

ಶ್ರೀ ದದುದನ್ ಗಧವಿ

 

ಸಾಹಿತ್ಯ ಮತ್ತು ಶಿಕ್ಷಣ

ಗುಜರಾತ್

45

ಶ್ರೀ ಪಾರ್ಶುರಾಮ್ ಆತ್ಮರಂ ಗಂಗವಾನೆ

ಕಲೆ

ಮಹಾರಾಷ್ಟ್ರ

46

ಶ್ರೀ ಜೈ ಭಗವಾನ್ ಗೋಯಲ್

ಸಾಹಿತ್ಯ ಮತ್ತು ಶಿಕ್ಷಣ

 

ಹರಿಯಾಣ

47

ಶ್ರೀ ಜಗದೀಶ್ ಚಂದ್ರ ಹಾಲ್ಡರ್

 

ಸಾಹಿತ್ಯ ಮತ್ತು ಶಿಕ್ಷಣ

ಪಶ್ಚಿಮ ಬಂಗಾಳ

48

ಶ್ರೀ ಮಂಗಲ್ ಸಿಂಗ್ ಹಜೋವರಿ

 

ಸಾಹಿತ್ಯ ಮತ್ತು ಶಿಕ್ಷಣ

ಅಸ್ಸಾಂ

49

ಶ್ರೀಮತಿ ಅನ್ಶು ಜಮ್ಸೆನ್ಪಾ

ಕ್ರೀಡೆ

ಅರುಣಾಚಲ ಪ್ರದೇಶ

50

ಶ್ರೀಮತಿ ಪೂರ್ಣಮಾಸಿ ಜಾನಿ

ಕಲೆ

ಒಡಿಶಾ

51

ಮಾತಾ ಬಿ.ಮಂಜಮ್ಮ ಜೋಗತಿ

ಕಲೆ

ಕರ್ನಾಟಕ

52

ಶ್ರೀ ದಾಮೋದರನ್ ಕೈಥಾಪ್ರಂ

ಕಲೆ

ಕೇರಳ

53

ಶ್ರೀ ನಾಮದೇವ್ ಸಿ ಕಾಂಬ್ಳೆ

 

ಸಾಹಿತ್ಯ ಮತ್ತು ಶಿಕ್ಷಣ

ಮಹಾರಾಷ್ಟ್ರ

54

ಶ್ರೀ ಮಹೇಶ್ಭಾಯ್ ಮತ್ತು ಶ್ರೀ ನರೇಶ್ಭಾಯ್ ಕನೋಡಿಯಾ (ಜೋಡಿ) *

(ಮರಣೋತ್ತರ)

ಕಲೆ

 

ಗುಜರಾತ್

55

ಶ್ರೀ ರಜತ್ ಕುಮಾರ್ ಕರ್

 

ಸಾಹಿತ್ಯ ಮತ್ತು ಶಿಕ್ಷಣ

ಒಡಿಶಾ

56

ಶ್ರೀ ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್

ಸಾಹಿತ್ಯ ಮತ್ತು ಶಿಕ್ಷಣ

ಕರ್ನಾಟಕ

57

ಶ್ರೀಮತಿ ಪ್ರಕಾಶ್ ಕೌರ್

ಸಾಮಾಜಿಕ ಕಾರ್ಯ

ಪಂಜಾಬ್

58

ಶ್ರೀ ನಿಕೋಲಸ್ ಕಜಾನಾಸ್

 

ಸಾಹಿತ್ಯ ಮತ್ತು ಶಿಕ್ಷಣ

ಗ್ರೀಸ್

59

ಶ್ರೀ ಕೆ ಕೇಶವಾಸಾಮಿ

ಕಲೆ

ಪುದುಚೇರಿ

60

ಶ್ರೀ ಗುಲಾಮ್ ರಸೂಲ್ ಖಾನ್

ಕಲೆ

ಜಮ್ಮು ಮತ್ತು ಕಾಶ್ಮೀರ

61

ಶ್ರೀ ಲಖಾ ಖಾನ್

ಕಲೆ

ರಾಜಸ್ಥಾನ

62

ಶ್ರೀಮತಿ ಸಂಜಿದಾ ಖತುನ್

ಕಲೆ

ಬಾಂಗ್ಲಾದೇಶ

63

ಶ್ರೀ ವಿನಾಯಕ ವಿಷ್ಣು ಖೇಡೇಕರ್

ಕಲೆ

ಗೋವಾ

64

ಶ್ರೀಮತಿ ನಿರು ಕುಮಾರ್

ಸಾಮಾಜಿಕ ಕಾರ್ಯ

ದೆಹಲಿ

65

ಶ್ರೀಮತಿ.ಲಜವಂತಿ

ಕಲೆ

ಪಂಜಾಬ್

66

ಶ್ರೀ ರಟ್ಟನ್ ಲಾಲ್

 

ವಿಜ್ಞಾನ ಮತ್ತು ಎಂಜಿನಿಯರಿಂಗ್

ಅಮೆರಿಕ

67

ಶ್ರೀ ಅಲಿ ಮಾಣಿಕ್ಫಾನ್

 

ಇತರೆ-ಇನ್ನೋವೇಶನ್

ಲಕ್ಷದ್ವೀಪ

68

ಶ್ರೀ ರಾಮಚಂದ್ರ ಮಾಂಜಿ

ಕಲೆ

ಬಿಹಾರ

69

ಶ್ರೀ ದುಲಾಲ್ ಮಂಕಿ

ಕಲೆ

ಅಸ್ಸಾಂ

70

ಶ್ರೀ ನಾನಾಡ್ರೊ ಬಿ ಮರಕ್

ಇತರೆ- ಕೃಷಿ

ಮೇಘಾಲಯ

71

ಶ್ರೀ ರೆವ್ಬೆನ್ ಮಾಶಂಗ್ವಾ

ಕಲೆ

ಮಣಿಪುರ

72

ಶ್ರೀ ಚಂದ್ರಕಾಂತ್ ಮೆಹ್ತಾ

 

ಸಾಹಿತ್ಯ ಮತ್ತು ಶಿಕ್ಷಣ

ಗುಜರಾತ್

73

ಡಾ. ರಟ್ಟನ್ ಲಾಲ್ ಮಿತ್ತಲ್

ಔಷಧಿ

ಪಂಜಾಬ್

74

ಶ್ರೀ ಮಾಧವನ್ ನಂಬಿಯಾರ್

ಕ್ರೀಡೆ

ಕೇರಳ

75

ಶ್ರೀ ಶ್ಯಾಮ್ ಸುಂದರ್ ಪಾಲಿವಾಲ್

ಸಾಮಾಜಿಕ ಕಾರ್ಯ

ರಾಜಸ್ಥಾನ

76

ಡಾ.ಚಂದ್ರಕಾಂತ್ ಸಂಭಾಜಿ ಪಾಂಡವ್

ಔಷಧಿ

ದೆಹಲಿ

77

ಡಾ ಜೆ ಎನ್ ಪಾಂಡೆ

(ಮರಣೋತ್ತರ)

ಔಷಧಿ

 

ದೆಹಲಿ

79

ಡಾ ಜೆ ಎನ್ ಪಾಂಡೆ

(ಮರಣೋತ್ತರ)

ಔಷಧಿ

 

ದೆಹಲಿ

78

ಶ್ರೀ ಸೊಲೊಮನ್ ಪಪ್ಪಯ್ಯ

 

 

ಸಾಹಿತ್ಯ ಮತ್ತು ಶಿಕ್ಷಣ- ಪತ್ರಿಕೋದ್ಯಮ

ತಮಿಳುನಾಡು

 

ಶ್ರೀಮತಿ ಪುಷ್ಪಮ್ಮಾಳ್

ಇತರೆ- ಕೃಷಿ

ತಮಿಳುನಾಡು

80

ಡಾ.ಕೃಷ್ಣ ಮೋಹನ್ ಪಾಥಿ

ಔಷಧಿ

ಒಡಿಶಾ

81

ಶ್ರೀಮತಿ ಜಸ್ವಂತಿಬೆನ್ ಜಮ್ನಾಡಾಸ್ ಪೊಪಾಟ್

ವ್ಯಾಪಾರ ಮತ್ತು ಕೈಗಾರಿಕೆ

ಮಹಾರಾಷ್ಟ್ರ

82

ಶ್ರೀ ಗಿರೀಶ್ ಪ್ರಭುನೆ

ಸಾಮಾಜಿಕ ಕಾರ್ಯ

ಮಹಾರಾಷ್ಟ್ರ

83

ಶ್ರೀ ನಂದಾ ಪ್ರಸ್ಟಿ

 

ಸಾಹಿತ್ಯ ಮತ್ತು ಶಿಕ್ಷಣ

ಒಡಿಶಾ

84

ಶ್ರೀ ಕೆ ಕೆ ರಾಮಚಂದ್ರ ಪುಲವರ್

ಕಲೆ

ಕೇರಳ

85

ಶ್ರೀ ಬಾಲನ್ ಪುಥೇರಿ

 

ಸಾಹಿತ್ಯ ಮತ್ತು ಶಿಕ್ಷಣ

ಕೇರಳ

86

ಶ್ರೀಮತಿ ಬಿರುಬಾಲಾ ರಭಾ

ಸಾಮಾಜಿಕ ಕಾರ್ಯ

ಅಸ್ಸಾಂ

87

ಶ್ರೀ ಕನಕ ರಾಜು

ಕಲೆ

ತೆಲಂಗಾಣ

88

ಶ್ರೀಮತಿ ಬಾಂಬೆ ಜಯಶ್ರೀ ರಾಮನಾಥ್

ಕಲೆ

ತಮಿಳುನಾಡು

89

ಶ್ರೀ ಸತ್ಯರಾಮ್ ರೇಂಗ್

ಕಲೆ

ತ್ರಿಪುರ

90

ಡಾ.ಧನಂಜಯ್ ದಿವಾಕರ್ ಸಾಗ್ಡಿಯೊ

ಔಷಧಿ

ಕೇರಳ

91

ಶ್ರೀ ಅಶೋಕ್ ಕುಮಾರ್ ಸಾಹು

ಔಷಧಿ

ಉತ್ತರ ಪ್ರದೇಶ

92

ಡಾ. ಭೂಪೇಂದ್ರ ಕುಮಾರ್ ಸಿಂಗ್ ಸಂಜಯ್

ಔಷಧಿ

 

ಉತ್ತರಾಖಂಡ

93

ಶ್ರೀಮತಿ ಸಿಂಧು ತಾಯಿ ಸಪ್ಕಲ್

ಸಾಮಾಜಿಕ ಕಾರ್ಯ

ಮಹಾರಾಷ್ಟ್ರ

94

ಶ್ರೀ ಚಮನ್ ಲಾಲ್ ಸಪ್ಕಲ್

ಸಾಹಿತ್ಯ ಮತ್ತು ಶಿಕ್ಷಣ

ಜಮ್ಮು ಮತ್ತು ಕಾಶ್ಮೀರ

95

ಶ್ರೀ ರೋಮನ್ ಶರ್ಮಾ

 

ಸಾಹಿತ್ಯ ಮತ್ತು ಶಿಕ್ಷಣ- ಪತ್ರಿಕೋದ್ಯಮ

ಅಸ್ಸಾಂ

96

ಶ್ರೀ ಇಮ್ರಾನ್ ಶಾ

 

ಸಾಹಿತ್ಯ ಮತ್ತು ಶಿಕ್ಷಣ

ಅಸ್ಸಾಂ

97

ಶ್ರೀ ಪ್ರೇಮ್ ಚಂದ್ ಶರ್ಮಾ

ಇತರೆ- ಕೃಷಿ

ಉತ್ತರಾಖಂಡ

98

ಶ್ರೀ ಅರ್ಜುನ್ ಸಿಂಗ್ ಶೇಖಾವತ್

 

ಸಾಹಿತ್ಯ ಮತ್ತು ಶಿಕ್ಷಣ

ರಾಜಸ್ಥಾನ

99

ಶ್ರೀ ರಾಮ್ ಯತ್ನ ಶುಕ್ಲಾ

 

ಸಾಹಿತ್ಯ ಮತ್ತು ಶಿಕ್ಷಣ

ಉತ್ತರ ಪ್ರದೇಶ

100

ಶ್ರೀ ಜಿತೇಂದರ್ ಸಿಂಗ್ ಶಂಟಿ

ಸಾಮಾಜಿಕ ಕಾರ್ಯ

ದೆಹಲಿ

101

ಶ್ರೀ ಕರ್ತಾರ್ ಪರಾಸ್ ರಾಮ್ ಸಿಂಗ್

ಕಲೆ

ಹಿಮಾಚಲ ಪ್ರದೇಶ

102

ಶ್ರೀ ಕರ್ತಾರ್ ಸಿಂಗ್

ಕಲೆ

ಪಂಜಾಬ್

103

ಡಾ.ದಿಲೀಪ್ ಕುಮಾರ್ ಸಿಂಗ್

ಔಷಧಿ

ಬಿಹಾರ

104

ಶ್ರೀ ಚಂದ್ರ ಶೇಖರ್ ಸಿಂಗ್

ಇತರೆ-ಕೃಷಿ

ಉತ್ತರ ಪ್ರದೇಶ

105

ಶ್ರೀಮತಿ ಸುಧಾ ಹರಿ ನಾರಾಯಣ್ ಸಿಂಗ್

ಕ್ರೀಡೆ

ಉತ್ತರ ಪ್ರದೇಶ

106

ಶ್ರೀ ವೀರೇಂದ್ರ ಸಿಂಗ್

ಕ್ರೀಡೆ

ಹರಿಯಾಣ

107

ಶ್ರೀಮತಿ ಮೃದುಲಾ ಸಿನ್ಹಾ

(ಮರಣೋತ್ತರ)

ಸಾಹಿತ್ಯ ಮತ್ತು ಶಿಕ್ಷಣ

ಬಿಹಾರ

108

ಶ್ರೀ ಕೆ ಸಿ ಶಿವಶಂಕರ್

(ಮರಣೋತ್ತರ)

ಕಲೆ

 

ತಮಿಳುನಾಡು

109

ಗುರು ಮಾ ಕಮಲಿ ಸೊರೆನ್

ಸಾಮಾಜಿಕ ಕಾರ್ಯ

ಪಶ್ಚಿಮ ಬಂಗಾಳ

110

ಶ್ರೀ ಮರಾಚಿ ಸುಬ್ಬುರಾಮನ್

ಸಾಮಾಜಿಕ ಕಾರ್ಯ

ತಮಿಳುನಾಡು

111

ಶ್ರೀ ಪಿ ಸುಬ್ರಮಣಿಯನ್

(ಮರಣೋತ್ತರ)

ವ್ಯಾಪಾರ ಮತ್ತು ಕೈಗಾರಿಕೆ

ತಮಿಳುನಾಡು

112

ಶ್ರೀಮತಿ ನಿದುಮೋಲು ಸುಮತಿ

ಕಲೆ

ಆಂಧ್ರಪ್ರದೇಶ

113

ಶ್ರೀ ಕಪಿಲ್ ತಿವಾರಿ

ಸಾಹಿತ್ಯ ಮತ್ತು ಶಿಕ್ಷಣ

ಮಧ್ಯಪ್ರದೇಶ

114

ಫಾದರ್ ವಲ್ಲೆಸ್

(ಮರಣೋತ್ತರ)

ಸಾಹಿತ್ಯ ಮತ್ತು ಶಿಕ್ಷಣ

ಸ್ಪೇನ್

115

ಡಾ.ತಿರುವೆಂಗಡಂ ವೀರರಾಘವನ್

(ಮರಣೋತ್ತರ)

ಔಷಧಿ

 

ತಮಿಳುನಾಡು

116

ಶ್ರೀ ಶ್ರೀಧರ್ ವೆಂಬು

 

ವ್ಯಾಪಾರ ಮತ್ತು ಕೈಗಾರಿಕೆ

ತಮಿಳುನಾಡು

117

ಶ್ರೀ ಕೆ ವೈ ವೆಂಕಟೇಶ್

ಕ್ರೀಡೆ

ಕರ್ನಾಟಕ

118

ಶ್ರೀಮತಿ ಉಷಾ ಯಾದವ್

 

ಸಾಹಿತ್ಯ ಮತ್ತು ಶಿಕ್ಷಣ

ಉತ್ತರ ಪ್ರದೇಶ

119

ಕರ್ನಲ್ ಕ್ವಾಜಿ ಸಜ್ಜಾದ್ ಅಲಿ ಜಹೀರ್

 

ಸಾರ್ವಜನಿಕ ವ್ಯವಹಾರಗಳು

ಬಾಂಗ್ಲಾದೇಶ

 

***



(Release ID: 1692468) Visitor Counter : 4098