ಶಿಕ್ಷಣ ಸಚಿವಾಲಯ
COVID-19 ಮುನ್ನೆಚ್ಚರಿಕೆ ಕ್ರಮವಾಗಿ ನಡೆಯುತ್ತಿರುವ X ಮತ್ತು XII ಬೋರ್ಡ್ ಪರೀಕ್ಷೆಗಳನ್ನು ಮರು ನಿಗದಿಪಡಿಸಲು ಸಿಬಿಎಸ್ಇ ನಿರ್ಧಾರ
ಪ್ರಕಟಣಾ ದಿನಾಂಕ:
18 MAR 2020 10:54PM by PIB Bengaluru
COVID-19 ಮುನ್ನೆಚ್ಚರಿಕೆ ಕ್ರಮವಾಗಿ ನಡೆಯುತ್ತಿರುವ X ಮತ್ತು XII ಬೋರ್ಡ್ ಪರೀಕ್ಷೆಗಳನ್ನು ಮರು ನಿಗದಿಪಡಿಸಲು ಸಿಬಿಎಸ್ಇ ನಿರ್ಧಾರ
ಎಂಎಚ್ಆರ್ಡಿ ಸೂಚನೆ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ, ನಡೆಯುತ್ತಿರುವ ಬೋರ್ಡ್ ಪರೀಕ್ಷೆಗಳನ್ನು ಮರು ನಿಗದಿಪಡಿಸಲು ಸಿಬಿಎಸ್‌ಇ ನಿರ್ಧರಿಸಿದೆ.
******
(ಪ್ರಕಟಣೆ ಐ.ಡಿ.: 1607062)
ವಿಸಿಟರ್ ಕೌಂಟರ್ : 177