ಪ್ರಧಾನ ಮಂತ್ರಿಯವರ ಕಛೇರಿ

ಮಿಲಾದ್-ಉನ್-ನಬಿ ಯ ಸಂದರ್ಭದಲ್ಲಿ ರಾಷ್ಟ್ರಕ್ಕೆ ಪ್ರಧಾನ ಮಂತ್ರಿಯವರ ಶುಭಾಶಯ

Posted On: 10 NOV 2019 10:07AM by PIB Bengaluru

ಮಿಲಾದ್-ಉನ್-ನಬಿ ಯ ಸಂದರ್ಭದಲ್ಲಿ ರಾಷ್ಟ್ರಕ್ಕೆ ಪ್ರಧಾನ ಮಂತ್ರಿಯವರ ಶುಭಾಶಯ
 

ಇಂದು ಮಿಲಾದ್-ಉನ್-ನಬಿ ಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಕ್ಕೆ ಶುಭ ಕೋರಿದರು.

" ಮಿಲಾದ್-ಉನ್-ನಬಿ ಯ ಶುಭಾಶಯಗಳು. ಪ್ರವಾದಿ ಮುಹಮ್ಮದ್ ಅವರ ಆಲೋಚನೆಗಳಿಂದ ಪ್ರೇರಿತರಾಗಿ, ಈ ದಿನವು ಸಮಾಜದಲ್ಲಿ ಸಾಮರಸ್ಯ ಮತ್ತು ಸಹಾನುಭೂತಿಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ. ಸುತ್ತಲೂ ಶಾಂತಿ ನೆಲೆಸಿರಲಿ " ಎಂದು ಪ್ರಧಾನಮಂತ್ರಿಯವರು ಹೇಳಿದರು.



(Release ID: 1592692) Visitor Counter : 66