ಪ್ರಧಾನ ಮಂತ್ರಿಯವರ ಕಛೇರಿ

ದೇಶಾದ್ಯಂತ ವಿವಿಧ ಹಬ್ಬಗಳ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ ಪ್ರಧಾನಿ

Posted On: 14 JAN 2018 3:11PM by PIB Bengaluru

ದೇಶಾದ್ಯಂತ ವಿವಿಧ ಹಬ್ಬಗಳ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶಾದ್ಯಂತ ವಿವಿಧ ಹಬ್ಬಗಳ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.

ಮಕರ ಸಂಕ್ರಾಂತಿಯ ಪವಿತ್ರ ಸಂದರ್ಭದಲ್ಲಿ ಎಲ್ಲ ದೇಶವಾಸಿಗಳಿಗೆ ಶುಭಾಶಯಗಳು ಎಂದು ಪ್ರಧಾನಿ ತಿಳಿಸಿದ್ದಾರೆ.

मकर संक्रांति के पावन अवसर पर सभी देशवासियों को ढेरों बधाई। pic.twitter.com/8SLwZat59s

— Narendra Modi (@narendramodi) January 14, 2018

 ಎಲ್ಲರಿಗೂ ಪೊಂಗಲ್ ಶುಭಾಶಯಗಳು!

 Pongal greetings to everyone! pic.twitter.com/701iLPUhaZ

— Narendra Modi (@narendramodi) January 14, 2018

 

 ಮಾಘ ಬಿಹು ಶುಭಾಶಯಗಳು

Best wishes on Magh Bihu. pic.twitter.com/feN0XxfksG

— Narendra Modi (@narendramodi) January 14, 2018

 ಹರ್ಷ ಮತ್ತು ಶುಭಕರವಾದ ಉತ್ತರಾಯಣ ನಿಮ್ಮದಾಗಲಿ ಎಂದು ಪ್ರಧಾನಿ ಹೇಳಿದ್ದಾರೆ.

Have a happy and blessed Uttarayan. pic.twitter.com/g7coBoai6E

— Narendra Modi (@narendramodi) January 14, 2018

 

*****



(Release ID: 1516866) Visitor Counter : 108


Read this release in: English , Assamese , Tamil