ಪ್ರಧಾನ ಮಂತ್ರಿಯವರ ಕಛೇರಿ

ಟರ್ಕಿಯಲ್ಲಿ ನಡೆದ ಎಫ್.ಐ.ಎಸ್. ಅಂತಾರಾಷ್ಟ್ರೀಯ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರಥಮ ಅಂತಾರಾಷ್ಟ್ರೀಯ ಸ್ಕೀಯಿಂಗ್ ಪದಕ ಗೆದ್ದುಕೊಟ್ಟ ಅಂಚಲ್ ಠಾಕೂರ್ ಗೆ ಪ್ರಧಾನಿ ಅಭಿನಂದನೆ

प्रविष्टि तिथि: 10 JAN 2018 10:50AM by PIB Bengaluru

ಟರ್ಕಿಯಲ್ಲಿ ನಡೆದ ಎಫ್.ಐ.ಎಸ್. ಅಂತಾರಾಷ್ಟ್ರೀಯ ಸ್ಕೀಯಿಂಗ್  ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರಥಮ ಅಂತಾರಾಷ್ಟ್ರೀಯ ಸ್ಕೀಯಿಂಗ್ ಪದಕ ಗೆದ್ದುಕೊಟ್ಟ ಅಂಚಲ್ ಠಾಕೂರ್ ಗೆ ಪ್ರಧಾನಿ ಅಭಿನಂದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಟರ್ಕಿಯಲ್ಲಿ ನಡೆದ ಎಫ್.ಐ.ಎಸ್. ಅಂತಾರಾಷ್ಟ್ರೀಯ ಸ್ಕೀಯಿಂಗ್  ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರಥಮ ಅಂತಾರಾಷ್ಟ್ರೀಯ ಸ್ಕೀಯಿಂಗ್ ಪದಕ ಗೆದ್ದುಕೊಟ್ಟ ಅಂಚಲ್ ಠಾಕೂರ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಂಚಲ್ ಠಾಕೂರ್ ಸ್ಕೀಯಿಂಗ್ ನಲ್ಲಿ ಅಂತಾರಾಷ್ಟ್ರೀಯ ಪದಕ ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿದ್ದೀರಿ, ಇಡೀ ದೇಶ ಟರ್ಟಿಯಲ್ಲಿ ನಡೆದ ಎಫ್.ಐ.ಎಸ್. ಅಂತಾರಾಷ್ಟ್ರೀಯ ಸ್ಕೀಯಿಂಗ್ ಸ್ಪರ್ಧೆಯಲ್ಲಿ ನಿಮ್ಮ ಐತಿಹಾಸಿಕ ಸಾಧನೆಗೆ  ಭಾವ ಪರವಶವಾಗಿದೆ. ನಿಮ್ಮ ಭವಿಷ್ಯದ ಸಾಹಸಗಳಿಗೆ ಶುಭ ಹಾರೈಸುತ್ತೇನೆ. ಎಂದು ಪ್ರಧಾನಿ ಹೇಳಿದ್ದಾರೆ.

****

(रिलीज़ आईडी: 1516130) आगंतुक पटल : 141
इस विज्ञप्ति को इन भाषाओं में पढ़ें: English , Telugu