ಪ್ರಧಾನ ಮಂತ್ರಿಯವರ ಕಛೇರಿ
ಪಿ.ಎಂ.ಓ ಮತ್ತು ಎಸ್.ಪಿ.ಜಿ. ಅಧಿಕಾರಿಗಳನ್ನು ಭೇಟಿ ಮಾಡಿದ ಪ್ರಧಾನಿ
प्रविष्टि तिथि:
02 JAN 2018 6:20PM by PIB Bengaluru
ಪಿ.ಎಂ.ಓ ಮತ್ತು ಎಸ್.ಪಿ.ಜಿ. ಅಧಿಕಾರಿಗಳನ್ನು ಭೇಟಿ ಮಾಡಿದ ಪ್ರಧಾನಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಲೋಕ ಕಲ್ಯಾಣ ಮಾರ್ಗದಲ್ಲಿ ಪಿಎಂಓ ಅಧಿಕಾರಿಗಳು ಮತ್ತು ಎಸ್.ಪಿ.ಜಿ. ಸಿಬ್ಬಂದಿಯನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಸಂವಾದದ ವೇಳೆ 1000ಕ್ಕೂ ಹೆಚ್ಚು ಜನರು ಹಾಜರಿದ್ದರು. ಅವರು ಮಾಡಿರುವ ಉತ್ತಮ ಕಾರ್ಯವನ್ನು ಪ್ರಧಾನಿಯವರು ಪ್ರಶಂಸಿಸಿ, ಭವಿಷ್ಯದಲ್ಲೂ ಈ ಪ್ರಯತ್ನ ಮುಂದುವರಿಸುವಂತೆ ಉತ್ತೇಜಿಸಿದರು.
***
(रिलीज़ आईडी: 1515169)
आगंतुक पटल : 146