ಪ್ರಧಾನ ಮಂತ್ರಿಯವರ ಕಛೇರಿ

ನಾಗಾಲ್ಯಾಂಡ್ ರಾಜ್ಯೋದಯ ದಿನದಂದು ಅಲ್ಲಿನ ಜನತೆಗೆ ಶುಭ ಕೋರಿದ ಪ್ರಧಾನಿ

ಪ್ರಕಟಣಾ ದಿನಾಂಕ: 01 DEC 2017 11:02PM by PIB Bengaluru

ನಾಗಾಲ್ಯಾಂಡ್ ರಾಜ್ಯೋದಯ ದಿನದಂದು ಅಲ್ಲಿನ ಜನತೆಗೆ ಶುಭ ಕೋರಿದ ಪ್ರಧಾನಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗಾಲ್ಯಾಂಡ್ ರಾಜ್ಯೋತ್ಸವ ದಿನದಂದು ಅಲ್ಲಿನ ಜನತೆಗೆ ಶುಭ ಕೋರಿದ್ದಾರೆ. 

“ರಾಜ್ಯೋತ್ಸವದ ದಿನದಂದು ನಾನು ನಾಗಾಲ್ಯಾಂಡ್ ಜನತೆಗೆ ಶುಭ ಕೋರುತ್ತೇನೆ. ಈ ರಾಜ್ಯವು ಅದ್ಭುತ ಪ್ರಕೃತಿ ಸೌಂದರ್ಯ ಮತ್ತು ಶ್ರಮಶೀಲ ಜನತೆಯಿಂದ ಹರಸಲ್ಪಟ್ಟಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಏರಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಹೇಳಿದ್ದಾರೆ. 
 

****


(ಪ್ರಕಟಣೆ ಐ.ಡಿ.: 1511604) ವಿಸಿಟರ್ ಕೌಂಟರ್ : 132
ಪ್ರಕಟಣೆಯನ್ನು ಇದರಲ್ಲಿ ಓದಿ: English , Tamil