ಪ್ರಧಾನ ಮಂತ್ರಿಯವರ ಕಛೇರಿ
ಸಂಸ್ಥಾಪನಾ ದಿನದಂದು ಬಿಎಸ್.ಎಫ್. ಯೋಧರಿಗೆ ಶುಭ ಕೋರಿದ ಪ್ರಧಾನಿ
प्रविष्टि तिथि:
01 DEC 2017 11:05PM by PIB Bengaluru
ಸಂಸ್ಥಾಪನಾ ದಿನದಂದು ಬಿಎಸ್.ಎಫ್. ಯೋಧರಿಗೆ ಶುಭ ಕೋರಿದ ಪ್ರಧಾನಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅರು ಗಡಿ ಭದ್ರತಾ ಪಡೆ (ಬಿಎಸ್.ಎಫ್.) ಸಿಬ್ಬಂದಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಬಿ.ಎಸ್.ಎಫ್. ಸಂಸ್ಥಾಪನಾ ದಿನದಂದು ಶುಭ ಕೋರಿದ್ದಾರೆ.
“ಬಿಎಸ್.ಎಫ್. ಇಂಡಿಯಾ ಯೋಧರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಬಿಎಸ್.ಎಫ್. ಸಂಸ್ಥಾಪನಾ ದಿನದಂದು ಶುಭಾಶಯಗಳು. ಬಿಎಸ್ಎಫ್ ನಮ್ಮ ದೇಶಕ್ಕೆ ಶೌರ್ಯ ಮತ್ತು ಅಕಳಂಕಿತ ಸೇವೆಯನ್ನು ಮಾಡುತ್ತಿದೆ. ಅವರು ನಮ್ಮನ್ನು ಗಡಿಯಲ್ಲಿ ಮತ್ತು ಪ್ರಕೃತಿ ವಿಕೋಪ ಘಟಿಸಿದಾಗ, ಪ್ರತಿಕೂಲ ಪರಿಸ್ಥಿತಿಯಿಂದ ರಕ್ಷಿಸುತ್ತಿದ್ದಾರೆ, ನಾವು ಬಿ.ಎಸ್.ಎಫ್. ಬಗ್ಗೆ ಹೆಮ್ಮೆ ಪಡುತ್ತೇವೆ” ಎಂದು ಪ್ರಧಾನಿ ತಿಳಿಸಿದ್ದಾರೆ.
****
(रिलीज़ आईडी: 1511603)
आगंतुक पटल : 126