ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ಶೌಚಾಲಯ ದಿನದಂದು ಪ್ರಧಾನಿಯವರ ಸಂದೇಶ

प्रविष्टि तिथि: 19 NOV 2017 11:27AM by PIB Bengaluru

ವಿಶ್ವ ಶೌಚಾಲಯ ದಿನದಂದು ಪ್ರಧಾನಿಯವರ ಸಂದೇಶ 
 

ವಿಶ್ವ ಶೌಚಾಲಯ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ಸಂದೇಶದ ಪಠ್ಯ ಈ ಕೆಳಕಂಡಂತಿದೆ.

“ವಿಶ್ವ ಶೌಚಾಲಯ ದಿನದಂದು ನಾವು ದೇಶಾದ್ಯಂತ ನೈರ್ಮಲ್ಯ ಸೌಲಭ್ಯವನ್ನು ಸುಧಾರಣೆ ಮಾಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.

ಭಾರತದ ವಿವಿಧ ಭಾಗಗಳಲ್ಲಿ ಹೆಚ್ಚು ಹೆಚ್ಚು ಶೌಚಾಲಯ ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತರಾಗಿರುವ ಸಂಘಟನೆಗಳು ಮತ್ತು ಎಲ್ಲ ವ್ಯಕ್ತಿಗಳನ್ನು ನಾನು ಶ್ಲಾಘಿಸುತ್ತೇನೆ. ಅವರ ಅಮೌಲ್ಯ ಕೊಡುಗೆ ಸ್ವಚ್ಛ ಭಾರತ ಅಭಿಯಾನಕ್ಕೆ ಬಲವಾದ ಚಾಲನೆ ನೀಡಲಿದೆ”
 

*****


(रिलीज़ आईडी: 1510238) आगंतुक पटल : 87
इस विज्ञप्ति को इन भाषाओं में पढ़ें: English , Tamil , Telugu