Print
XClose
Press Information Bureau
Government of India
ಪ್ರಧಾನ ಮಂತ್ರಿಯವರ ಕಛೇರಿ
09 NOV 2018 10:21AM by PIB Bengaluru
ಪ್ರಧಾನಮಂತ್ರಿ ಅವರಿಂದ ದೇಶದ ಜನತೆಗೆ ಭಾಯಿ ದೂಜ್ ಶುಭಾಶಯಗಳು

ಪ್ರಧಾನಮಂತ್ರಿ ಅವರಿಂದ ದೇಶದ ಜನತೆಗೆ ಭಾಯಿ ದೂಜ್ ಶುಭಾಶಯಗಳು 
 

ಭಾಯಿ ದೂಜ್ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. 

“भाई दूज के पावन पर्व की सभी देशवासियों को बहुत-बहुत बधाई। ಭಾಯಿ ದೂಜ್ ಹಬ್ಬದ ವಿಶೇಷ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಶುಭಾಶಯಗಳು. ಇದು ಸಹೋದರ-ಸಹೋದರಿಯರ ನಡುವಿನ ಬಲವಾದ ಸಂಬಂಧವನ್ನು ಆಚರಿಸುವ ಹಬ್ಬವಾಗಿದೆ' ಎಂದು ಪ್ರಧಾನಮಂತ್ರಿ ಹೇಳಿದರು.