ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರಪತಿ ಭವನದಲ್ಲಿ ಏಪ್ರಿಲ್ 18 ರಂದು ಗಾರ್ಡ್ ಬದಲಾವಣೆ ಸಮಾರಂಭ ಇರುವುದಿಲ್ಲ

प्रविष्टि तिथि: 16 APR 2026 4:24PM by PIB Bengaluru

ಕೊರಿಯಾ ಗಣರಾಜ್ಯದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿದ್ದು, ವಿಧ್ಯುಕ್ತ ಸ್ವಾಗತ ಸಮಾರಂಭದ ಪೂರ್ವಾಭ್ಯಾಸದ  ಹಿನ್ನೆಲೆಯಲ್ಲಿ ಇದೇ ಶನಿವಾರ (ಏಪ್ರಿಲ್ 18, 2026) ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಕಾವಲುಗಾರರ ಬದಲಾವಣೆ ಸಮಾರಂಭ ನಡೆಯುವುದಿಲ್ಲ.

 

*****
 


(रिलीज़ आईडी: 2252735) आगंतुक पटल : 51
इस विज्ञप्ति को इन भाषाओं में पढ़ें: Urdu , हिन्दी , Gujarati , Bengali , Bengali-TR , English