ರೈಲ್ವೇ ಸಚಿವಾಲಯ
ಮುಂಬೈ ಉಪನಗರ ರೈಲು ಜಾಲಕ್ಕಾಗಿ ಪ್ರಮುಖ ಸಾಮರ್ಥ್ಯ ವರ್ಧನೆ ಕಾರ್ಯ ಪ್ರಗತಿಯಲ್ಲಿ: ಅಶ್ವಿನಿ ವೈಷ್ಣವ್
ಮುಂಬೈ ರೈಲು ಸುರಕ್ಷತೆ ಹೆಚ್ಚಳಕ್ಕೆ 238 ಹೊಸ ರೈಲುಗಳಲ್ಲಿ ಸ್ವಯಂಚಾಲಿತ ಬಾಗಿಲು ವ್ಯವಸ್ಥೆಗಳಿಗೆ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿ
ಮುಂಬೈ ಉಪನಗರದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪಾಲ್ಘರ್‌ನಲ್ಲಿ ಹೊಸ ರೈಲು ನಿಲುಗಡೆಗೆ ಸೌಲಭ್ಯ
ಪಾಲ್ಘರ್ ನಿಲ್ದಾಣವು 46 ಮೇಲ್/ಎಕ್ಸ್‌ಪ್ರೆಸ್, 16 ಪ್ಯಾಸೆಂಜರ್ ಮತ್ತು 42 ಉಪನಗರ ಸೇವೆ ಒಳಗೊಂಡಂತೆ 104 ರೈಲು ಸೇವೆಗಳ ಮೂಲಕ ಸೇವೆ
ಬೋಯಿಸರ್ ನಿಲ್ದಾಣವು 41 ಮೇಲ್/ಎಕ್ಸ್‌ಪ್ರೆಸ್, 16 ಪ್ಯಾಸೆಂಜರ್ ಮತ್ತು 42 ಉಪನಗರ ಸೇವೆ ಒಳಗೊಂಡಂತೆ 99 ರೈಲು ಸೇವೆಗಳಿಂದ ಜನತೆಗೆ ಸೌಲಭ್ಯ
प्रविष्टि तिथि:
17 DEC 2025 2:13PM by PIB Bengaluru
ಪಾಲ್ಘರ್ ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಇತ್ತೀಚಿನ ದಿನಗಳಲ್ಲಿ ಪಾಲ್ಘರ್‌ನಲ್ಲಿ ಈ ಕೆಳಗಿನ ರೈಲುಗಳ ನಿಲುಗಡೆಗಳನ್ನು ಒದಗಿಸಲಾಗಿದೆ:
1. 22955/22956 ಬಾಂದ್ರಾ(ಟಿ)-ಭುಜ್ ಕಚ್ ಎಕ್ಸ್‌ಪ್ರೆಸ್ (2025ರ ಮೇ 17ರಿಂದ)
2. 12489/12490 ಶ್ರೀ ಗಂಗಾನಗರ-ದಾದರ್ ಎಕ್ಸ್‌ಪ್ರೆಸ್ (2025ರ ಮೇ 18 ರಿಂದ)
ಅದೇ ರೀತಿ 22927/22928 ಬಾಂದ್ರಾ(ಟಿ)-ಅಹಮದಾಬಾದ್ ಲೋಕಶಕ್ತಿ ಎಕ್ಸ್‌ಪ್ರೆಸ್‌ನ ಸಫಲೆ ನಿಲ್ದಾಣದಲ್ಲಿ (ಪಾಲ್ಘರ್ ಬಳಿ) ನಿಲುಗಡೆಯನ್ನು ಸಹ 04.09.2025 ರಿಂದ ಒದಗಿಸಲಾಗಿದೆ.
ಸದ್ಯ ಪಾಲ್ಘರ್ ಮತ್ತು ಬೋಯಿಸರ್ ನಿಲ್ದಾಣಗಳು ಕ್ರಮವಾಗಿ 104 (46 ಮೇಲ್/ಎಕ್ಸ್‌ಪ್ರೆಸ್, 16 ಪ್ಯಾಸೆಂಜರ್ ಮತ್ತು 42 ಉಪನಗರ ಸೇವೆಗಳು ಸೇರಿದಂತೆ) ಮತ್ತು 99 (41 ಮೇಲ್/ಎಕ್ಸ್‌ಪ್ರೆಸ್, 16 ಪ್ಯಾಸೆಂಜರ್ ಮತ್ತು 42 ಉಪನಗರ ಸೇವೆಗಳು ಸೇರಿದಂತೆ) ರೈಲು ಸೇವೆಗಳನ್ನು ಒದಗಿಸುತ್ತಿವೆ. ಅವುಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:
ಪಾಲ್ಘರ್‌ಗೆ ಸೇವೆ ಸಲ್ಲಿಸುವ ರೈಲುಗಳು:
|
ಕ್ರ.ಸಂ
|
ರೈಲು ಗಾಡಿ ಸಂಖ್ಯೆ
|
ರೈಲಿನ ಹೆಸರು
|
|
1
|
12471/12472
|
ಬಾಂದ್ರಾ (ಟಿ) – ಎಸ್ ಎಂವಿಡಿ ಕತ್ರಾ ಸ್ವರಾಜ್ ಎಕ್ಸ್‌ಪ್ರೆಸ್
|
|
2
|
12489/12490
|
ಶ್ರೀ ಗಂಗಾನಗರ - ದಾದರ್ ಎಕ್ಸ್‌ಪ್ರೆಸ್
|
|
3
|
12901
|
ದಾದರ್ - ಅಹಮದಾಬಾದ್ ಗುಜರಾತ್ ಮೇಲ್ ಎಕ್ಸ್‌ಪ್ರೆಸ್
|
|
4
|
12921/12922
|
ಮುಂಬೈ ಸೆಂಟ್ರಲ್ - ಸೂರತ್ ಫ್ಲೈಯಿಂಗ್ ರಾಣಿ ಎಕ್ಸ್‌ಪ್ರೆಸ್
|
|
5
|
12979/12980
|
ಬಾಂದ್ರಾ (ಟಿ) - ಜೈಪುರ ಎಕ್ಸ್‌ಪ್ರೆಸ್
|
|
6
|
12995/12996
|
ಬಾಂದ್ರಾ (ಟಿ) - ಅಜ್ಮೀರ್ ಎಕ್ಸ್‌ಪ್ರೆಸ್
|
|
7
|
14707/14708
|
ಹನುಮಾನ್‌ಗಢ - ದಾದರ್ ರಣಕ್‌ಪುರ್ ಎಕ್ಸ್‌ಪ್ರೆಸ್
|
|
8
|
16209/16210
|
ಅಜ್ಮೀರ್ - ಮೈಸೂರು ಎಕ್ಸ್‌ಪ್ರೆಸ್
|
|
9
|
19001/19002
|
ವಿರಾರ್ - ಸೂರತ್ ಎಕ್ಸ್‌ಪ್ರೆಸ್
|
|
10
|
19003/19004
|
ದಾದರ್ - ಭೂಸಾವಲ್ ಖಂಡೇಶ್ ಎಕ್ಸ್‌ಪ್ರೆಸ್
|
|
11
|
19015/19016
|
ದಾದರ್ - ಪೋರಬಂದರ್ ಸೌರಾಷ್ಟ್ರ ಎಕ್ಸ್‌ಪ್ರೆಸ್
|
|
12
|
19019/19020
|
ಬಾಂದ್ರಾ (ಟಿ) - ಹರಿದ್ವಾರ ಡೆಹ್ರಾಡೂನ್ ಎಕ್ಸ್‌ಪ್ರೆಸ್
|
|
13
|
19101/19102
|
ವಿರಾರ್ - ಭರೂಚ್/ಸೂರತ್ ಎಕ್ಸ್‌ಪ್ರೆಸ್
|
|
14
|
19217/19218
|
ಬಾಂದ್ರಾ (ಟಿ) - ವೆರಾವಲ್ ಸೌರಾಷ್ಟ್ರ ಜನತಾ ಎಕ್ಸ್‌ಪ್ರೆಸ್
|
|
15
|
19417/19418
|
ಬೊರಿವಲಿ - ವತ್ವಾ/ಅಹಮದಾಬಾದ್ ಎಕ್ಸ್‌ಪ್ರೆಸ್
|
|
16
|
19425/19426
|
ಬೊರಿವಲಿ - ನಂದೂರ್ಬಾರ್ ಎಕ್ಸ್ಪ್ರೆಸ್
|
|
17
|
20483/20484
|
ಭಗತ್ ಕಿ ಕೋಠಿ - ದಾದರ್ ಎಕ್ಸ್‌ಪ್ರೆಸ್
|
|
18
|
20909/20910
|
ತಿರುವನಂತಪುರಂ ಉತ್ತರ (ಕೊಚುವೇಲಿ) - ಪೋರಬಂದರ್ ಎಕ್ಸ್‌ಪ್ರೆಸ್
|
|
19
|
22659/22660
|
ತಿರುವನಂತಪುರಂ ಉತ್ತರ (ಕೊಚುವೇಲಿ) - ಯೋಗ ನಗರಿ ರಿಷಿಕೇಶ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
|
|
20
|
22919/22920
|
ಚೆನ್ನೈ ಸೆಂಟ್ರಲ್ - ಅಹಮದಾಬಾದ್ ಹಮ್ಸಫರ್ ಎಕ್ಸ್‌ಪ್ರೆಸ್
|
|
21
|
22927/22928
|
ಬಾಂದ್ರಾ (ಟಿ) - ಅಹಮದಾಬಾದ್ ಲೋಕ ಶಕ್ತಿ ಎಕ್ಸ್‌ಪ್ರೆಸ್
|
|
22
|
22945/22946
|
ಮುಂಬೈ ಸೆಂಟ್ರಲ್ - ಓಖಾ ಸೌರಾಷ್ಟ್ರ ಮೇಲ್
|
|
23
|
22954
|
ಅಹಮದಾಬಾದ್ - ಮುಂಬೈ ಸೆಂಟ್ರಲ್ ಗುಜರಾತ್ ಎಕ್ಸ್‌ಪ್ರೆಸ್
|
|
24
|
22955/22956
|
ಬಾಂದ್ರಾ (ಟಿ) - ಭುಜ್ ಕಚ್ ಎಕ್ಸ್‌ಪ್ರೆಸ್
|
|
25
|
59023/59024
|
ಮುಂಬೈ ಸೆಂಟ್ರಲ್ - ವಲ್ಸಾದ್ ಪ್ಯಾಸೆಂಜರ್
|
|
26
|
59039/59040
|
ವಿರಾರ್ - ವಲ್ಸಾದ್ ಪ್ಯಾಸೆಂಜರ್/ವಾಪಿ - ಮುಂಬೈ ಸೆಂಟ್ರಲ್ ಪ್ಯಾಸೆಂಜರ್
|
|
27
|
59045/59046
|
ಮುಂಬೈ ಸೆಂಟ್ರಲ್ - ವಾಪಿ/ವಲ್ಸಾದ್ - ವಿರಾರ್ ಪ್ಯಾಸೆಂಜರ್
|
|
28
|
61001/61002
|
ಬೋಯಿಸರ್ - ವಸಾಯಿ ರಸ್ತೆ - ಡೊಂಬಿವಲಿ ಮೆಮು
|
|
29
|
69139/69140
|
ಬೊರಿವಲಿ - ವಲ್ಸಾದ್/ಸೂರತ್ - ವಿರಾರ್ ಮೆಮು
|
|
30
|
69143/69144
|
ವಿರಾರ್ - ಸಂಜನ್ ಮೆಮು
|
|
31
|
69161/69164
|
ಪನ್ವೇಲ್– ದಹಾನು ರಸ್ತೆ ಮೆಮು
|
|
32
|
69173/69174
|
ವಿರಾರ್ - ದಹಾನು ರಸ್ತೆ - ಬೊರಿವಲಿ ಮೆಮು
|
|
33
|
93001/93002
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
34
|
93003/93004
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
35
|
93005/93006
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
|
36
|
93007/93008
|
ಚರ್ಚ್ ಗೇಟ್ - ದಹಾನು ರಸ್ತೆ ಉಪನಗರ
|
|
37
|
93009/93010
|
ಚರ್ಚ್ ಗೇಟ್ - ದಹಾನು ರಸ್ತೆ - ಬೋರಿವಲಿ ಉಪನಗರ
|
|
38
|
93011/93012
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
|
39
|
93013/93014
|
ವಿರಾರ್ - ದಹಾನು ರಸ್ತೆ ಉಪನಗರ
|
|
40
|
93015/93016
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
|
41
|
93017/93018
|
ಬೊರಿವಲಿ - ದಹಾನು ರಸ್ತೆ - ವಿರಾರ್ ಉಪನಗರ
|
|
42
|
93019/93020
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
|
43
|
93021/93022
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
44
|
93023/93024
|
ವಿರಾರ್ - ದಹಾನು ರಸ್ತೆ ಉಪನಗರ
|
|
45
|
93025/93026
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
46
|
93027/93028
|
ವಿರಾರ್ - ದಹಾನು ರಸ್ತೆ - ದಾದರ್ ಉಪನಗರ
|
|
47
|
93029/93030
|
ವಿರಾರ್ - ದಹಾನು ರಸ್ತೆ ಉಪನಗರ
|
|
48
|
93031/93032
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
|
49
|
93033/93034
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
50
|
93035/93036
|
ದಾದರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
51
|
93037/93038
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
52
|
93039/93040
|
ವಿರಾರ್ - ದಹಾನು ರಸ್ತೆ ಉಪನಗರ
|
|
53
|
93041/93042
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
ಬೋಯಿಸರ್‌ಗೆ ಸೇವೆ ಸಲ್ಲಿಸುವ ರೈಲುಗಳು:
|
ಕ್ರ.ಸಂ
|
ರೈಲುಸಂಖ್ಯೆ
|
ರೈಲಿನ ಹೆಸರು
|
|
1
|
12935/12936
|
ಬಾಂದ್ರಾ (ಟಿ) - ಸೂರತ್ ಎಕ್ಸ್‌ಪ್ರೆಸ್
|
|
2
|
16311/16312
|
ಶ್ರೀ ಗಂಗಾನಗರ - ತಿರುವನಂತಪುರಂ ಉತ್ತರ (ಕೊಚುವೇಲಿ) ಎಕ್ಸ್‌ಪ್ರೆಸ್
|
|
3
|
16333/16334
|
ವೆರಾವಲ್ - ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್
|
|
4
|
16335/16336
|
ಗಾಂಧಿಧಾಮ - ನಾಗರಕೋಯಿಲ್ ಎಕ್ಸ್‌ಪ್ರೆಸ್
|
|
5
|
16337/16338
|
ಓಖಾ - ಎರ್ನಾಕುಲಂ ಎಕ್ಸ್‌ಪ್ರೆಸ್
|
|
6
|
16587/16588
|
ಯಶವಂತಪುರ - ಬಿಕಾನೇರ್ ಎಕ್ಸ್‌ಪ್ರೆಸ್
|
|
7
|
19001/19002
|
ವಿರಾರ್ - ಸೂರತ್ ಎಕ್ಸ್‌ಪ್ರೆಸ್
|
|
8
|
19015/19016
|
ದಾದರ್-ಪೋರಬಂದರ್ ಸೌರಾಷ್ಟ್ರ ಎಕ್ಸ್‌ಪ್ರೆಸ್
|
|
9
|
19037/19038
|
ಬಾಂದ್ರಾ (ಟಿ)-ಬರೌನಿ ಅವಧ್ ಎಕ್ಸ್‌ಪ್ರೆಸ್
|
|
10
|
19101/19102
|
ವಿರಾರ್ - ಭರೂಚ್/ಸೂರತ್ ಎಕ್ಸ್‌ಪ್ರೆಸ್
|
|
11
|
19417/19418
|
ಬೊರಿವಲಿ - ವತ್ವಾ/ಅಹಮದಾಬಾದ್ ಎಕ್ಸ್‌ಪ್ರೆಸ್
|
|
12
|
19425/19426
|
ಬೊರಿವಲಿ - ನಂದೂರ್ಬಾರ್ ಎಕ್ಸ್ಪ್ರೆಸ್
|
|
13
|
19577/19578
|
ತಿರುನೆಲ್ವೇಲಿ-ಜಾಮ್‌ನಗರ ಎಕ್ಸ್‌ಪ್ರೆಸ್
|
|
14
|
20921/20922
|
ಬಾಂದ್ರಾ (ಟಿ) - ಲಕ್ನೋ ಎಕ್ಸ್‌ಪ್ರೆಸ್
|
|
15
|
20931/20932
|
ತಿರುವನಂತಪುರಂ ಉತ್ತರ (ಕೊಚುವೇಲಿ)- ಇಂದೋರ್ ಎಕ್ಸ್‌ಪ್ರೆಸ್
|
|
16
|
20953/20954
|
ಚೆನ್ನೈ ಸೆಂಟ್ರಲ್ - ಅಹಮದಾಬಾದ್ ಎಕ್ಸ್‌ಪ್ರೆಸ್
|
|
17
|
20967/20968
|
ಸಿಕಂದರಾಬಾದ್ - ಪೋರಬಂದರ್ ಎಕ್ಸ್‌ಪ್ರೆಸ್
|
|
18
|
22193/22194
|
ದೌಂಡ್ - ಗ್ವಾಲಿಯರ್ ಎಕ್ಸ್‌ಪ್ರೆಸ್
|
|
19
|
22917/22918
|
ಬಾಂದ್ರಾ (ಟಿ)-ಹರಿದ್ವಾರ ಎಕ್ಸ್‌ಪ್ರೆಸ್
|
|
20
|
22927
|
ಅಹಮದಾಬಾದ್ - ಬಾಂದ್ರಾ (ಟಿ) ಲೋಕ ಶಕ್ತಿ ಎಕ್ಸ್‌ಪ್ರೆಸ್
|
|
21
|
22953/22954
|
ಮುಂಬೈ ಸೆಂಟ್ರಲ್ - ಅಹಮದಾಬಾದ್ ಗುಜರಾತ್ ಎಕ್ಸ್‌ಪ್ರೆಸ್
|
|
22
|
59023/59024
|
ಮುಂಬೈ ಸೆಂಟ್ರಲ್ - ವಲ್ಸಾದ್ ಪ್ಯಾಸೆಂಜರ್
|
|
23
|
59039/59040
|
ವಿರಾರ್ - ವಲ್ಸಾದ್/ವಾಪಿ - ಮುಂಬೈ ಸೆಂಟ್ರಲ್ ಪ್ಯಾಸೆಂಜರ್
|
|
24
|
59045/59046
|
ಮುಂಬೈ ಸೆಂಟ್ರಲ್ - ವಾಪಿ/ವಲ್ಸಾದ್ - ವಿರಾರ್ ಪ್ಯಾಸೆಂಜರ್
|
|
25
|
61001/61002
|
ಬೋಯಿಸರ್ - ವಸಾಯಿ ರಸ್ತೆ/ಡೊಮ್ವಿವಲಿ ಮೆಮು
|
|
26
|
69139/69140
|
ಬೊರಿವಲಿ - ವಲ್ಸಾದ್/ಸೂರತ್ - ವಿರಾರ್ ಮೆಮು
|
|
27
|
69143/69144
|
ವಿರಾರ್ - ಸಂಜನ್ ಮೆಮು
|
|
28
|
69161/69164
|
ಪನ್ವೇಲ್ - ದಹಾನು ರಸ್ತೆ ಮೆಮು
|
|
29
|
69173/69174
|
ವಿರಾರ್ - ದಹಾನು ರಸ್ತೆ - ಬೊರಿವಲಿ ಮೆಮು
|
|
30
|
93001/93002
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
31
|
93003/93004
|
ವಿರಾರ್ - ದಹಾನು ರಸ್ತೆ- ಚರ್ಚ್‌ಗೇಟ್ ಉಪನಗರ
|
|
32
|
93005/93006
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
|
33
|
93007/93008
|
ಚರ್ಚ್ ಗೇಟ್ - ದಹಾನು ರಸ್ತೆ ಉಪನಗರ
|
|
34
|
93009/93010
|
ಚರ್ಚ್ ಗೇಟ್ - ದಹಾನು ರಸ್ತೆ - ಬೋರಿವಲಿ ಉಪನಗರ
|
|
35
|
93011/93012
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
|
36
|
93013/93014
|
ವಿರಾರ್ - ದಹಾನು ರಸ್ತೆ ಉಪನಗರ
|
|
37
|
93015/93016
|
ಚರ್ಚ್‌ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
|
38
|
93017/93018
|
ಬೊರಿವಲಿ - ದಹಾನು ರಸ್ತೆ - ವಿರಾರ್ ಉಪನಗರ
|
|
39
|
93019/93020
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
|
40
|
93021/93022
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
41
|
93023/93024
|
ವಿರಾರ್ - ದಹಾನು ರಸ್ತೆ ಉಪನಗರ
|
|
42
|
93025/93026
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
43
|
93027/93028
|
ವಿರಾರ್ - ದಹಾನು ರಸ್ತೆ - ದಾದರ್ ಉಪನಗರ
|
|
44
|
93029/93030
|
ವಿರಾರ್ - ದಹಾನು ರಸ್ತೆ ಉಪನಗರ
|
|
45
|
93031/93032
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
|
46
|
93033/93034
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
47
|
93035/93036
|
ದಾದರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
48
|
93037/93038
|
ವಿರಾರ್ - ದಹಾನು ರಸ್ತೆ - ಚರ್ಚ್‌ಗೇಟ್ ಉಪನಗರ
|
|
49
|
93039/93040
|
ವಿರಾರ್ - ದಹಾನು ರಸ್ತೆ ಉಪನಗರ
|
|
50
|
93041/93042
|
ಚರ್ಚ್ ಗೇಟ್ - ದಹಾನು ರಸ್ತೆ - ವಿರಾರ್ ಉಪನಗರ
|
ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿಂದು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
*****
(रिलीज़ आईडी: 2205286)
आगंतुक पटल : 6