ಪ್ರಧಾನ ಮಂತ್ರಿಯವರ ಕಛೇರಿ
ಮಹಂತ್ ಸುಭದ್ರಾ ಆತ್ಯ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
Posted On:
14 NOV 2024 6:32PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಹೆಸರುವಾಸಿಯಾದ ಮಹಂತ್ ಸುಭದ್ರಾ ಆತ್ಯ ಅವರನ್ನು ಭೇಟಿ ಮಾಡಿದರು.
Xನ ಪೋಸ್ಟ್ ನಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು:
"ಛತ್ರಪತಿ ಸಂಭಾಜಿ ನಗರದಲ್ಲಿ ನಾನು ಮಹಂತ್ ಸುಭದ್ರಾ ಆತ್ಯಾ ಅವರನ್ನು ಭೇಟಿಯಾದೆ. ಅವರು ಮಹಾನುಭವ ಪಂತ್ ಅನುಯಾಯಿಯಾಗಿದ್ದು, ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಸಬಲೀಕರಣದ ಅವರ ಕೆಲಸ ಬಹಳ ಸ್ಪೂರ್ತಿದಾಯಕವಾಗಿದೆ.
"ಮಹಂತ್ ಸುಭದ್ರಾ ಅತ್ಯಾ ಛತ್ರಪತಿ ಸಂಭಾಜಿ ನಗರದಲ್ಲಿ ಭೇಟಿಯಾದರು. ಆ ಗಣ್ಯರು ಮಹಾನುಭವ ಪಂಥದ ಅನುಯಾಯಿಯಾಗಿದ್ದಾರೆ. ಬಾಲಕಿಯರ ಶಿಕ್ಷಣ ಮತ್ತು ಸಬಲೀಕರಣದಲ್ಲಿ ಅವರ ಕೆಲಸ ಬಹಳ ಸ್ಪೂರ್ತಿದಾಯಕವಾಗಿದೆ" ಎಂದು ಹೇಳಿದ್ದಾರೆ.
*****
(Release ID: 2074226)
Visitor Counter : 6