ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನ ಮಂತ್ರಿಗಳನ್ನು  ಭೇಟಿ ಮಾಡಿದ  ಹರಿಯಾಣ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಸೈನಿ 

Posted On: 26 OCT 2024 1:46PM by PIB Bengaluru

ಹರಿಯಾಣದ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಸೈನಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನ ಮಂತ್ರಿಗಳ ಕಛೇರಿಯ ಹ್ಯಾಂಡಲ್ ಎಕ್ಸ್ ಖಾತೆಯಲ್ಲಿ  ಸಂದೇಶವನ್ನು ಪೋಸ್ಟ್ ಮಾಡಲಾಗಿದೆ:

“ಹರ್ಯಾಣದ ಮುಖ್ಯಮಂತ್ರಿ ಶ್ರೀ @NayabSainiBJP ಅವರು ಪ್ರಧಾನಮಂತ್ರಿ @narendramodi.  ಇಂದು ಭೇಟಿ ಮಾಡಿದರು." ಎಂದು ಬರೆಯಲಾಗಿದೆ.

@cmohry”

 

 

*****


(Release ID: 2069040) Visitor Counter : 48