ಪ್ರಧಾನ ಮಂತ್ರಿಯವರ ಕಛೇರಿ
ಈಶಾನ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿವರ್ತಕ ಉಪಕ್ರಮಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ - '8 ವರ್ಷಗಳ ಪೂರ್ವೋತ್ತರ ಕಲ್ಯಾಣ'
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮ್ಮ ವೆಬ್‌ಸೈಟ್, Namo App ಮತ್ತು MyGov ನಿಂದ ಕಳೆದ 8 ವರ್ಷಗಳ ಅವಧಿಯಲ್ಲಿ ಈಶಾನ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿವರ್ತಕ ಉಪಕ್ರಮಗಳ ಕುರಿತು ಲೇಖನಗಳು ಮತ್ತು ಸರಣಿ ಟ್ವೀಟ್ ಗಳನ್ನು ಹಂಚಿಕೊಂಡಿದ್ದಾರೆ.
प्रविष्टि तिथि:
13 JUN 2022 3:46PM by PIB Bengaluru
ಈ ಸಂಬಂಧ ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ:
“ಕಳೆದ 8 ವರ್ಷಗಳಲ್ಲಿ ಈಶಾನ್ಯದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಂಡಿದೆ. ಮೂಲಸೌಕರ್ಯ ಸೃಷ್ಟಿ, ಉತ್ತಮ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಪ್ರದೇಶದ ವಿವಿಧ ರಾಜ್ಯಗಳಿಂದ ಶ್ರೀಮಂತ ಸಂಸ್ಕೃತಿಗಳನ್ನು ಜನಪ್ರಿಯಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ. #8 ವರ್ಷಗಳ ಪೂರ್ವೋತ್ತರ ಕಲ್ಯಾಣ"
“ಈಶಾನ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿವರ್ತಕ ಉಪಕ್ರಮಗಳು. #8 ವರ್ಷಗಳ ಪೂರ್ವೋತ್ತರ ಕಲ್ಯಾಣ" ಎಂದಿದ್ದಾರೆ.
***
(रिलीज़ आईडी: 1833521)
आगंतुक पटल : 196
इस विज्ञप्ति को इन भाषाओं में पढ़ें:
English