ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಜೆಎನ್‌ಸಿಎಎಸ್‌ಆರ್ ತನ್ನ ಪಿಜಿ ಮತ್ತು ಪದವಿ ಸಂಶೋಧನಾ ಕಾರ್ಯಕ್ರಮಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತಿದೆ
ಪ್ರಕಟಣಾ ದಿನಾಂಕ:
07 MAR 2022 5:08PM by PIB Bengaluru
ಜವಾಹರಲಾಲ್ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್‌ಆರ್) ತನ್ನ ಸ್ನಾತಕೋತ್ತರ ಮತ್ತು ಪದವಿ ಸಂಶೋಧನಾ ಕಾರ್ಯಕ್ರಮಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಜವಾಹರಲಾಲ್ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್‌ಆರ್) ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ (ಡಿಎಸ್‌ಟಿ) ಅಡಿಯಲ್ಲಿವಿಶ್ವವಿದ್ಯಾಲಯ ಎಂದು ಪರಿಗಣಿಸಲಾಗಿದೆ.
ವಿವರಗಳಿಗಾಗಿ, ದಯವಿಟ್ಟು ಭೇಟಿ ನೀಡಿ http://www.jncasr.ac.in/admission/degree&programmes
****
(ಪ್ರಕಟಣೆ ಐ.ಡಿ.: 1803634)
ವಿಸಿಟರ್ ಕೌಂಟರ್ : 473