ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪಿ.ಐ.ಬಿ ಮತ್ತು ಆರ್.ಎನ್.ಐ. ಕರ್ನಾಟಕ ಪ್ರಾದೇಶಿಕ ಕಚೇರಿಗಳ ನೂತನ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು

प्रविष्टि तिथि: 12 JUL 2018 1:30PM by PIB Bengaluru

 

ಭಾರತ ಸರಕಾರದ ವಾರ್ತಾ ಶಾಖೆ
ಬೆಂಗಳೂರು

ಬೆಂಗಳೂರು, ಜುಲೈ 12, 2018

ಪತ್ರಿಕಾ ಹೇಳಿಕೆ

 

ಪಿ.ಐ.ಬಿ ಮತ್ತು ಆರ್.ಎನ್.ಐ. ಕರ್ನಾಟಕ ಪ್ರಾದೇಶಿಕ ಕಚೇರಿಗಳ 
ನೂತನ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು

 

ಭಾರತ ಸರಕಾರದ ವಾರ್ತಾ ಶಾಖೆ (ಪಿ.ಐ.ಬಿ ) ಮತ್ತು ಆರ್.ಎನ್.ಐ. ಕರ್ನಾಟಕ ಪ್ರಾದೇಶಿಕ ಕಚೇರಿ ಈ ಕೆಳಗಿನ  ವಿಳಾಸಕ್ಕೆ ಕಳೆದ ಜೂನ್ 01, 2018ರಂದು ವರ್ಗಾವಣೆಗೊಂಡಿದೆ ಹಾಗೂ ಕಚೇರಿಯ ದೂರವಾಣಿ ಸಂಖ್ಯೆ ಬದಲಾಗಿದೆ.
ನೂತನ ವಿಳಾಸ : 
ಪಿಐಬಿ , ಸಿ - ವಿಂಗ್ , ನೆಲಮಹಡಿ, ಕೇಂದ್ರೀಯ ಸದನ , ಕೋರಮಂಗಲ , ಬೆಂಗಳೂರು 560034
ಕಚೇರಿ  ದೂ : 080- 25521228 . ಇಮೇಲ್ 
pibbng[at]gmail[dot]com
ಸಾರ್ವಜನಿಕರು ಗಮನಿಸಬೇಕಾಗಿ ವಿನಂತಿ

###


(रिलीज़ आईडी: 1538434) आगंतुक पटल : 148
इस विज्ञप्ति को इन भाषाओं में पढ़ें: English