ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಪಿ.ಐ.ಬಿ ಮತ್ತು ಆರ್.ಎನ್.ಐ. ಕರ್ನಾಟಕ ಪ್ರಾದೇಶಿಕ ಕಚೇರಿಗಳು ‘ಕೇಂದ್ರಿಯ ಸದನ’ ಕೋರಮಂಗಲಕ್ಕೆ ವರ್ಗ
Posted On:
13 JUN 2018 2:53PM by PIB Bengaluru
ಪಿ.ಐ.ಬಿ ಮತ್ತು ಆರ್.ಎನ್.ಐ. ಕರ್ನಾಟಕ ಪ್ರಾದೇಶಿಕ ಕಚೇರಿಗಳು
‘ಕೇಂದ್ರಿಯ ಸದನ’ ಕೋರಮಂಗಲಕ್ಕೆ ವರ್ಗ
ಭಾರತ ಸರಕಾರದ ವಾರ್ತಾ ಶಾಖೆ (ಪಿ.ಐ.ಬಿ ) ಮತ್ತು ಭಾರತೀಯ ಪತ್ರಿಕಾ ನೋಂದಣಾಧಿಕಾರಿ (ಆರ್.ಎನ್.ಐ.) ಗಳ ಕರ್ನಾಟಕ ಪ್ರಾದೇಶಿಕ ಕಚೇರಿಗಳು - BOC / DAVP , C- WING , GROUND FLOOR, KENDRIYA SADAN, KORAMANGALA, BANGALORE - 560034 ವಿಳಾಸಕ್ಕೆ ಈಗಾಗಲೇ ವರ್ಗಾವಣೆಗೊಂಡಿವೆ
(Release ID: 1535274)
Visitor Counter : 176