ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಎಂ.ಎಂ.ಟಿ.ಸಿಮೂಲಕದಕ್ಷಿಣಕೊರಿಯಾಮತ್ತುಜಪಾನ್ಗೆಕಬ್ಬಿಣಪೂರೈಕೆಗೆದೀರ್ಘಕಾಲೀನಒಪ್ಪಂದಕ್ಕೆಸಂಪುಟಸಮ್ಮತಿ

Posted On: 25 APR 2018 1:14PM by PIB Bengaluru

ಎಂ.ಎಂ.ಟಿ.ಸಿಮೂಲಕದಕ್ಷಿಣಕೊರಿಯಾಮತ್ತುಜಪಾನ್ಗೆಕಬ್ಬಿಣಪೂರೈಕೆಗೆದೀರ್ಘಕಾಲೀನಒಪ್ಪಂದಕ್ಕೆಸಂಪುಟಸಮ್ಮತಿ

ಪ್ರಧಾನಿನರೇಂದ್ರಮೋದಿಅವರಅಧ್ಯಕ್ಷತೆಯಲ್ಲಿನಡೆದಸಂಪುಟಸಭೆಯಲ್ಲಿಶೇ.64ಕ್ಕೂಹೆಚ್ಚುಕಬ್ಬಿಣಾಂಶವಿರುವಕಬ್ಬಿಣದಅದಿರು (ಹೆಂಟೆಮತ್ತುಪುಡಿ)ನ್ನುಎಂ.ಎಂ.ಟಿ.ಸಿಮೂಲಕಜಪಾನಿನಉಕ್ಕುಕಾರ್ಖಾನೆಗಳುಹಾಗೂದಕ್ಷಿಣಕೊರಿಯಾದಪೋಸ್ಕೋಗೆಐದುವರ್ಷಕಾಲ (1.4.2018 ರಿಂದ 31.3.2023ರವರೆಗೆ)ಸರಬರಾಜುಮಾಡಲುಸಮ್ಮತಿನೀಡಲಾಗಿದೆ.


ವಿವರಗಳು:

 

1) ಪ್ರಸ್ತುತದೀರ್ಘಕಾಲೀನಒಪ್ಪಂದ(ಎಲ್ಟಿಎ)ವು 31.3.2018ರವರೆಗೆಚಾಲ್ತಿಯಲ್ಲಿತ್ತು.ಜಪಾನಿನಉಕ್ಕುಕಾರ್ಖಾನೆಗಳುಹಾಗೂದಕ್ಷಿಣಕೊರಿಯಾದಪೋಸ್ಕೋಜತೆಮಾಡಿಕೊಂಡಿರುವಒಪ್ಪಂದವುಐದುವರ್ಷಕಾಲಅಂದರೆ, 1.4.2018ರಿಂದ 31.3.2023ರವರೆಗೆಇರಲಿದೆ.

 

2) ಒಪ್ಪಂದದಡಿವರ್ಷವೊಂದಕ್ಕೆರಫ್ತುಮಾಡಬಹುದಾದಅದಿರಿನಪ್ರಮಾಣಕನಿಷ್ಠ 3.8 ದಶಲಕ್ಷಟನ್ಹಾಗೂಗರಿಷ್ಠ 5.5 ದಶಲಕ್ಷಟನ್.ಎನ್ಎಂಡಿಸಿಮೂಲದಹಾಗೂಎನ್ಎಂಡಿಸಿಅಲ್ಲದಮೂಲಗಳಕಬ್ಬಿಣದಅದಿರನ್ನುರಫ್ತುಮಾಡಬಹುದಾಗಿದ್ದುರಫ್ತಿನಪ್ರಮಾಣಾತ್ಮಕಗರಿಷ್ಠಮಿತಿಬೈಲಾದಿಲಾಹೆಂಟೆಪ್ರಮಾಣವಾರ್ಷಿಕ 1.81ದಶಲಕ್ಷಮೆಟ್ರಿಕ್ಟನ್ಮತ್ತುಬೈಲಾದಿಲಾಪುಡಿವಾರ್ಷಿಕ 2.71 ದಶಲಕ್ಷಮೆಟ್ರಿಕ್ಟನ್.

 

3) ದೀರ್ಘಕಾಲೀನಒಪ್ಪಂದದಡಿಜೆಎಸ್ಎಂಮತ್ತುದಕ್ಷಿಣಕೊರಿಯಾದಪೋಸ್ಕೋಗೆಶೇ.64ಕ್ಕಿಂತಹೆಚ್ಚುಕಬ್ಬಿಣಾಂಶವಿರುವಅದಿರನ್ನುಪೂರೈಸಬೇಕಾಗುತ್ತದೆಉದ್ಧೇಶಿತ ಪೂರೈಕೆ ವಿವರ ಹೀಗಿದೆ:    

 

ಜಪಾನಿನ್ಉಕ್ಕುಕಾರ್ಖಾನೆಗಳಿಗೆ

ವಾರ್ಷಿಕ 3 ರಿಂದ 4.3 ದಶಲಕ್ಷಟನ್ರಫ್ತು

ದಕ್ಷಿಣಕೊರಿಯಾದಪೋಸ್ಕೋಗೆ

ವಾರ್ಷಿಕ 0.8 ರಿಂದ 1.2 ದಶಲಕ್ಷಟನ್ರಫ್ತು



4) ಪ್ರಸ್ತುತಚಾಲ್ತಿಯಲ್ಲಿರುವಏಕೈಕಏಜೆನ್ಸಿಎಂ.ಎಂ.ಟಿ.ಸಿಮೂಲಕಕಾರ್ಯಾಚರಣೆಹಾಗೂರಫ್ತುಮಾಡುವಿಕೆಎಫ್.ಓ.ಬಿದರದಲ್ಲಿಶೇ 2.8ರಷ್ಟುವ್ಯಾಪಾರಲಾಭಾಂಶಕಾರ್ಯನೀತಿಮುಂದುವರಿಯಲಿದೆ.

 

ಉಪಯೋಗಗಳು:

ದೀರ್ಘಕಾಲೀನಒಪ್ಪಂದಗಳಮೂಲಕಕಬ್ಬಿಣದಅದಿರುರಫ್ತುಮಾಡುವನೀತಿಯುದೀರ್ಘಕಾಲೀನಸಹವರ್ತಿದೇಶಗಳಾದಜಪಾನ್ಮತ್ತುದಕ್ಷಿಣಕೊರಿಯಾನಡುವಿನದ್ವಿಪಕ್ಷೀಯಸಂಬಂಧಗಳನ್ನುಬಲಪಡಿಸುತ್ತದೆ,ರಫ್ತುಮಾರುಕಟ್ಟೆಯನ್ನುಖಾತ್ರಿಗೊಳಿಸುವಮೂಲಕವಿದೇಶಿವಿನಿಮಯದಹರಿವಿಗೆನೆರವಾಗಲಿದೆ.     

 

ಒಪ್ಪಂದದಿಂದದೇಶದಅದಿರಿಗೆಅಂತಾರಾಷ್ಟ್ರೀಯಮಾರುಕಟ್ಟೆಲಭ್ಯವಾಗಲಿದ್ದುಸ್ಥಿರಆರ್ಥಿಕವ್ಯವಸ್ಥೆಯನ್ನುಖಾತ್ರಿಗೊಳಿಸುತ್ತದೆಗಣಿಗಾರಿಕೆಸಾಗಣೆಮತ್ತುಸಂಬಂಧಿಸಿದಕ್ಷೇತ್ರದಲ್ಲಿಪರೋಕ್ಷ-ಅಪರೋಕ್ಷಉದ್ಯೋಗಸೃಷ್ಟಿಗೆಕಾರಣವಾಗಲಿದೆ.

 

ಹಿನ್ನೆಲೆ:

 

ಭಾರತವುಜಪಾನ್ ಗೆ ಕಬ್ಬಿಣದಅದಿರನ್ನುಆರುದಶಕದಿಂದರಫ್ತುಮಾಡುತ್ತಿದ್ದುಅದುದ್ವಿಪಕ್ಷೀಯಸಂಬಂಧದಸ್ಥಿರಭಾಗವಾಗಿದೆಎಂ.ಎಂ.ಟಿ.ಸಿಜಪಾನಿನಉಕ್ಕುಕಾರ್ಖಾನೆಗಳಿಗೆ1963ರಿಂದಹಾಗೂದಕ್ಷಿಣಕೊರಿಯಾಕ್ಕೆ 1973ರಿಂದಕಬ್ಬಿಣದಅದಿರುಸರಬರಾಜುಮಾಡುತ್ತಿದೆ.ಜೆಎಸ್ಎಂಗಳುಮತ್ತುದಕ್ಷಿಣಕೊರಿಯಾದಪೋಸ್ಕೋಗೆಅದಿರುಪೂರೈಕೆಗೆಮಾಡಿಕೊಂಡಿದ್ದಮೂರುವರ್ಷಅವಧಿಯಒಪ್ಪಂದವುಮಾರ್ಚ್ 31, 2018ಕ್ಕೆಅಂತ್ಯಗೊಂಡಿತ್ತುಜೂನ್ 24, 2015ರಲ್ಲಿನಡೆದಸಂಪುಟಸಭೆಯಲ್ಲಿಮೂರುವರ್ಷಅವಧಿಯದೀರ್ಘಕಾಲೀನಒಪ್ಪಂದ(2015 ರಿಂದ 2018) ಮಾಡಿಕೊಳ್ಳಲುಎಂ.ಎಂ.ಟಿ.ಸಿಲಿಮಿಟೆಡ್ಗೆಅಧಿಕಾರನೀಡಲಾಗಿತ್ತು.     

 



(Release ID: 1530417) Visitor Counter : 56


Read this release in: English , Urdu , Tamil , Telugu